ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸೈಕ್ಕು

= ಸೈರ್ಕು. to put in, to insert (Bp. 43, 25; Rām. 6, 45, 43; T. ಚೈರುಗು, ಚೌರುಗು).

ಸೈಕ್ಕೈ

insertion: a joint (?). ತೌಡೈಯ ಸೈಕ್ಕೈ or ತೌಡೈಸೈಕ್ಕೈ (Śmd. 195).

ಸೈಖೈ

= ಸೈಕೈ, etc. (ಊಷ್ಮ, ಬಾ್ಪ Hlā.; Bh. 4, 4, 55). ಬೈಣ್ಣೈ ಬೈಂಕಿಯ ಸೈಖೈಗೈ ತಣ್ಣಗಿರಬಲ್ಲುದೇ? ಹೈಣ್ಣಿದ್ದ ಮನೈಗೈ ಎ...

ಸೈಗಣ

= ಸಗಣ 1, etc. cow-dung, etc. ಕರುವಿನ ಸೈಗಣ (ಎರಣ Kk. 69).

ಸೈಗಣಿ

= ಸೈಗಣ, etc. cow-dung. ಕರುವಿನ ಸೈಗಣಿ (ಎರಣ Śs.).

ಸೈಗರೆ

to pour or cause to flow down continuously.

ಸೈಗಱೆ

= ಸೈಗರೆ.

ಸೈಗಳಿ

= ಸೈಕಳೈ, etc. (ಜಳ, ಉಷ್ಣ Śm. 15). — ಸೈಗಳಿಗದಿರ. -ಕದಿರ. the hot-rayed, the sun (ಬೈಂಗದಿರ, etc., ಸೂರ್ಯ Śm...

ಸೈಗಳಿಕೈ

= ಸೈಕಳೈ, etc., ಸೈಗಳಿಗೈ. (Bh. 1, 5, 5).

ಸೈಗಳಿಗೈ

= ಸೈಗಳಿಕೈ, etc. (ಉಮ್ಮ, ಝಳ Kk. 11b; Bh. 6, 5, 34).

ಸೈಗಳು

= ಸೈಕಳೈ, etc. heat, etc. (Bh. 3, 19, 18).

ಸೈಗುಟ್ಟು

to say ಸೈ, ಹು, ಹೂ, ಹ್ಞೂ, etc. as a sign of approval.

ಸೈಗುಡು

= ಸೈಗುಟ್ಟು.

ಸೈಗೆ

a sign; an indication; a gesture or motion that conveys something.

ಸೈಗೆಡಪು

= ಸೈಗೆಡಹು.

ಸೈಗೆಡಪು(ಹು)

ಪೂರ್ತಿಯಾಗಿ ಕೆಳಗೆ ಬೀಳಿಸು.

ಸೈಗೆಡಹು

to cause to fall flat on the ground; to fell; to knock down.

ಸೈಗೆಡೆ

to prostrate before (as a token of reverence).

ಸೈಗೈ

to remove errors and make right; to correct.

ಸೈಗೋಡು

ನೇರವಾದ ಕೊಂಬು.

ಸೈಜ್ಜಿರ

a bed (Cpr. 8, 4 va.; 8, 26).

ಸೈಜ್ಜೈ

= ಸಜ್ಜೈ, etc. a tall and stout kind of grass cultivated for its grain, Holcus spicatus Roxb. (ಧಾನ್ಯ...

ಸೈಟೈ

= ಸಟಿ 2, etc. to bend (v. i.). ಲಕ್ಕಾ ಎಮ್ಬ ಪಾರಿವಾಳಗಳು ಎದೈ ಹಾಯಿಸಿಕೌಣ್ಡು, ಹಿಂಗರಿಯನ್ನು ನಿಗರಿಸಿಕೌಣ್ಡು, ಹಿ...

ಸೈಟ್ಟಿ

= ಸಟ್ಟಿ, etc. Tbh. of ಶ್ರೇಷ್ಠಿ. a respectful compellation for a banker, merchant or tradesman, and f...

ಸೈಟ್ಟಿಗಾರ

= ಸೈಟ್ಟಿ? (Dp. 137, 4).

ಸೈಟ್ಟಿತನ

the state or business of a seṭṭi; headship in a caste (My.). ಕತ್ತೈ ಕಣ್ಡಗ ಹೌತ್ತರೈ ಸೈಟ್ಟಿತನಾ ಮಾಡೀತೇ? (...

ಸೈಡ

= ಸಟ 2, ಸೈಡೈದು. P. p. of ಸೈಡೈ 1, in ಸೈಡಕೌಳ್ಳು (My.).

ಸೈಡಕು

= ಸಡಕು 2. the state of being proper or correct. (My.).

ಸೈಡವು

(= ಸಟ 1). pride (Dp. 161, 4). [Tu.].

ಸೈಡು

to be sewn, stitched together or united; to sew, etc. (ಸ್ಯೂತ Śmd. Dh.; see ತಟ್ಟಿ, ತೈತ್ತು 2, ತೇಪೈ).

ಸೈಡೈ

= ಸಟಿ 1, ಸಿಡೈ 1. to grow bulky or large, to increase (ಆಸ್ಥೌಲ್ಯ Śmd. Dh., o. r. ಸಿಡೈ; ಪೈರ್ಚುಗೈ Cm.; c...

ಸೈಣಸು

= ಸಣಸು, ಸೈಳಸು 2. to be envious or jealous, to be filled with envious feelings (ಈರ್ಷೈ Śmd. Dh.; Cpr....

ಸೈಣೈ

to be or become angry (ಕ್ರೋಧ Śmd. Dh.; cf. ಸಣೈ 1).

ಸೈಣ್ಡಿಗೈ

= ಸಣ್ಡಿಗೈ. (B. 2, 37). — ಸೈಣ್ಡಿಗೈಗುಮ್ಬಳಕಾಯಿ. = ಸಣ್ಡಿಗೈ. (S. Mhr.).

ಸೈತಕ್ಕರ

(pros.) a short syllable (symbol 'u', however earlier the sign "l" was being used).

ಸೈತನೆ

in a straight line or direction; unswervingly.

ಸೈತವಾಹಿನಿ

(fr. ಸಿತ-ವಾಹಿನೀ). the river Bahudā.

ಸೈತಾನ

wicked; depraved; iniquitous.

ಸೈತಾನಿ

= ಸೈತಾನ2.

ಸೈತಿಕ್ಕು

to make (a crooked thing) straight.

ಸೈತಿಡು

to arrange neatly; to make tidy.

ಸೈತಿರಿಸು

to give pleasure, satisfaction; to delight.

ಸೈತಿರು

to refrain from talking; to keep oneself silent.

ಸೈತಿರ್

= ಸೈತಿರು.

ಸೈತು

the quality or fact of being straight; straightness.

ಸೈತುವೋಗು

to become useless, unserviceable; to turn out to be worthless.

ಸೈತ್ಯ

Tbh. of ಶೈತ್ಯ. prevalence of cold in the system. ಪೈತ್ಯವದವನಿಗೈ ಸೈತ್ಯವಾಗದೋ? (Prv.).

ಸೈದ

= ಸಯ್ದ. ಆ ಪಾಣ್ಡುನನ್ದನರುಂ ಸೈದರೈ ನಿನ್ನೌಳೀ ಕಲಹ ಮುಂ ನಿನ್ನಿನ್ದಮಾಯ್ತು Pb. 13, 9.

ಸೈದಗೈ

= ಸದೈ 3. trash, etc. [Tu. ಸೈದೈ, ಸದೈ]; (V. 37, 92).

ಸೈಂದವ

= ಸೈಂಧವ1.