ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸೇನಬೋಯಿಕೆ

= ಸೇನಭೋಗತನ.

ಸೇನಬೋವ

= ಸೇನಭೋಗ.

ಸೇನಭಾಗ

= ಸೇನಭೋಗ.

ಸೇನಭೂವ

= ಸೇನಭೋಗ.

ಸೇನಭೋಗ

a revenue official who keeps accounts and records of a village or villages.

ಸೇನಭೋಗತನ

the office, duty or profession of a village accountant and record-keeper.

ಸೇನಭೋವ

= ಸೇನಭೋಗ.

ಸೇನಾಂಗ

a component part of an army.

ಸೇನಾಧಿಪ

= ಸೇನಾಧಿಪತಿ.

ಸೇನಾಧಿಪತಿ

the chief of an army.

ಸೇನಾಧಿಪತ್ಯ

(army) command of the army, post of the chief of army

ಸೇನಾನಾಯಕ

= ಸೇನಾನಿ. see Mr. s. ಅಷ್ಟಾದಶ ಪ್ರಧಾನ.

ಸೇನಾನಿ

= ಸೇನಾಧಿಪತಿ.

ಸೇನಾಪ

= ಸೇನಾಧಿಪತಿ.

ಸೇನಾಪಟ್ಟ

the position, office, grade of the chief of an army.

ಸೇನಾಪತಿ

= ಸೇನಾಧಿಪತಿ.

ಸೇನಾಪತ್ಯ

= ಸೇನಾಪಟ್ಟ.

ಸೇನಾಮುಖ

= ಸೇನೆ - 2.

ಸೇನಾಯ

a share in the agriculture produce that a village accountant is given as his fees or salary from the...

ಸೇನಾಯಮುದ್ರೆ

a seal used to demarkate the share of agriculture produce that a village accountant is eligible for.

ಸೇನಾರಕ್ಷ

army-protector: a guard, a sentinel.

ಸೇನಿಕ

(pros.) a metrical verse having in each line three groups of three syllables followed by a short and...

ಸೇನುಬೋವ

= ಸೇನಭೋಗ.

ಸೇನುಭೋಗ

= ಸೇನಭೋಗ.

ಸೇನೆ

a large organised body of soldiers for waging war (on land, in air and on sea).

ಸೇನೆದಿವಾನ

the minister for defence of a country.

ಸೇನೆವಳ

= ಸೇನಾಧಿಪತಿ.

ಸೇನೆವಳ್ಳ

= ಸೇನಾಧಿಪತಿ.

ಸೇನೈ

ಸೇನಾ. = ಶಾನೈ, ಸಾನೈ. a host, an army, an armed force (ಪಡೈ Nn. 114. 127; Śm. 90).

ಸೇನ್ದು

(Śmd. 48). = ಸೇದು 1. to draw water out (of a well, ಜಲನಿಷ್ಕ್ರಮಣ Śmd. Dh.).

ಸೇಪು

an instance of (a cow, buffalo) letting the milk flow out of its udder.

ಸೇಪುಬಿಡು

(a milch cow or buffalo) to let the milk flow out of its udder.

ಸೇಬು

the tree Pyrus malus of Rosaceae family.

ಸೇಬೆ

the occupation or condition of a servant.

ಸೇಬ್ಯ

that is to be waited upon or served or obeyed.

ಸೇಮ

the state of being safe; freedom from the occurrence or risk of injury, danger or loss; safety.

ಸೇಮಿಗೆ

= ಸೇವಿಗೆ.

ಸೇಯ

the quality of being long; longness.

ಸೇಯು

to draw up water from a well (with the help of a rope and a metal pitcher or bucket).

ಸೇರಣೆ

= ಸೇರಿಕೆ.

ಸೇರಿಕೆ

the the act of associating, joining with or the state, fact of being associated, joined with; associ...

ಸೇರಿಕೈ

meeting, union, etc. (ಮೇಲಕ, ಸಂಗ, ಸಂಗಮ Si. 398); agreement, etc. [Tu.]

ಸೇರಿಗೆ

= ಸೇರುಗೆ.

ಸೇರಿಗೈ

being or coming near, approaching, etc. (ಉಪಸನ್ನ Mr. 457).

ಸೇರಿಸು

to carry (something) as far as; to reach.

ಸೇರು

a firm, fine-grained earth, plastic when wet, composed chiefly of hydrous aluminum silicate minerals...

ಸೇರುಗಾರ

= ಸೇರುವೆಗಾರ.

ಸೇರುಗೆ

friendship; companionship; association.

ಸೇರುಪಡಿ

the act, fact or an instance of associating or being associated (with another or others).

ಸೇರುಮಣ್ಣು

= ಸೇರು2.