ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸೆಱೆವಿಡಿ

to seize (a person) by legal authority or warrant; to take into custody; to arrest.

ಸೆಱೆವೊಯ್

to arrest and carry a person.

ಸೆಱೆವೋಗು

(the state of being imprisoned) to come to an end.

ಸೆಱೆಸಾಲೆ

= ಸೆಱೆಮನೆ.

ಸೆಱೆಸಿಕ್ಕು

to be arrested.

ಸೆಲ(ಲಂ)ದಿ

ಜೇಡರ ಹುಳು.

ಸೆಲಂದಿ

= ಸೆಲದಿ.

ಸೆಲದಿಪುಳು

= ಸೆಲದಿ.

ಸೆಲಂಬೆ

= ಸೆಲಬೆ.

ಸೆಲರಿನ

the plant Apium graveolens of Apiaceae family.

ಸೆಲವಿಕ್ಕು

to instruct to do something; to give an order to; to command; to order.

ಸೆಲವೀ

= ಸೆಲವಿಕ್ಕು.

ಸೆಲವು

the act of entering; entrance.

ಸೆಲವುಗೊಳ್

to receive an order, command; to be ordered, commanded.

ಸೆಲಿಬೆ

= ಸೆಲಬೆ.

ಸೆಲುವಾರದಮರ

the evergreen fig tree Ficus tjakela of Moraceae family.

ಸೆಲೆ

a steel armour.

ಸೆಲೆಕೊಡು

to reflect the sound ways or a original sound and produce an echo.

ಸೆಲೆಯಾಡು

to flow or leak out slowly, as through very small holes; to seep; to ooze.

ಸೆಲೆಯೊಡೆ

= ಸೆಲೆಯಾಡು.

ಸೆಲೆವೊಡೆ

= ಸೆಲೆಯೊಡೆ.

ಸೆಲ್ಯ

a long, stabbing weapon for thrusting or throwing, consisting of a shaft with a sharp-pointed head;...

ಸೆಲ್ಲ

= ಸೆಲ್ಯ.

ಸೆಲ್ಲಹ

= ಸೆಲ್ಯ.

ಸೆಲ್ಲೆ

= ಸೆಲ್ಯ.

ಸೆಲ್ಲೆಯ

= ಸೆಲ್ಯ.

ಸೆಲ್ಲೆಹ

= ಸೆಲ್ಯ.

ಸೆಳಕಿ

a weapon consisting of a long shaft, with a pointed end, used for throwing at or stabbing; a spear.

ಸೆಳಕು

the act of attracting or condition of being attracted; attraction.

ಸೆಳಕೆ

= ಸೆಳಕಿ.

ಸೆಳಕೊಳ್ಳು

to be attracted physically towards.

ಸೆಳತ

= ಸೆಳೆತ1.

ಸೆಳಪು

= ಸೆಳೆತ1 - 1 & 3.

ಸೆಳಮೆ

= ಸೆಳೆತ1 1 & 3.

ಸೆಳವಾಲ

= ಸೆಲುವಾರದಮರ.

ಸೆಳವು

= ಸೆಳೆತ1 - 1, 2 & 3.

ಸೆಳವುರೋಗ

= ಸೆಳವು - 5.

ಸೆಳವೆ

a piece of rattan or the stem of anyother plant, used for flogging.

ಸೆಳಸು

to vie for supremacy.

ಸೆಳಹು

= ಸೆಳವು - 3.

ಸೆಳಿಕೆ

= ಸೆಳಕಿ.

ಸೆಳೆ

the act of pulling, drawing, hauling towards.

ಸೆಳೆಕೊಳ್

= ಸೆಳಕೊಳ್ಳು.

ಸೆಳೆಖಾನೆ

a sliding box in a table, bureau, chest, etc., that can be drawn out and then pushed back into place...

ಸೆಳೆಗಾಲ

a man who pulls his leg, which has some deformity or defect, along the ground.

ಸೆಳೆಗೊಕ್ಕೆ

a hook tied to a long stick or rod for pulling the twigs of tall plants or trees.

ಸೆಳೆಗೊನೆ

= ಸೆಳೆಗೊಂಬು.

ಸೆಳೆಗೊಂಬು

a small offshoot from a branch or stem; a twig.

ಸೆಳೆಗೊಳ್

= ಸೆಳಕೊಳ್ಳು.

ಸೆಳೆಗೋಲು

a slender, long stick as the one used for punishing or flogging.