ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸೆಗಳಿ

heat; warmth.

ಸೆಗಳಿಕೆ

= ಸೆಗಳಿ.

ಸೆಗಳಿಗದಿರ

the sun, whose rays are hot.

ಸೆಗಳಿಗೆ

= ಸೆಗಳಿ.

ಸೆಗೆ

= ಸೆಕೆ.

ಸೆಂಗೆನಿ

the tree Vitex leucoxylon of Verbenaceae family.

ಸೆಜ್ಜ

a horizontal architectural crosspiece, projecting outside, supporting the weight above an opening, a...

ಸೆಜ್ಜರ

= ಸೆಜ್ಜಾರ.

ಸೆಜ್ಜಾಗೃಹ

= ಸೆಜ್ಜೆ2 - 2.

ಸೆಜ್ಜಾನಿಳಯ

= ಸೆಜ್ಜೆ2 - 2.

ಸೆಜ್ಜಾರ

a room where a person normally sleeps; a bed-room.

ಸೆಜ್ಜೆ

1. ಹಾಸಿಗೆ. 2. ಮಲಗುವ ಮನೆ. 3. ಮಹಡಿಯಲ್ಲಿನ ಮುಂದಕ್ಕೆ ಚಾಚಿರುವ ಭಾಗ. 4. ಕರಡಿಗೆ. 5. ಒಂದು ಬಗೆಯ ತೃಣಧಾನ್ಯ.

ಸೆಜ್ಜೆಗೊಡು

to support, hold up with or as with a prop; to prop up.

ಸೆಜ್ಜೆಗೊಳಿಸು

to cause to sleep.

ಸೆಜ್ಜೆಮನೆ

= ಸೆಜ್ಜೆ2 - 2.

ಸೆಜ್ಜೆಯೋವರಿ

= ಸೆಜ್ಜೆ2 - 2.

ಸೆಜ್ಜೆರ

= ಸೆಜ್ಜಾರ.

ಸೆಜ್ಜೆವನೆ

ಸೆಜ್ಜೆಯೋವರಿ.

ಸೆಜ್ಜೆವಳ

a servant wose duty is to make ready the bed room (for his master).

ಸೆಜ್ಜೆವಳ(ಳ್ಳ)

ಮಲಗುವ ಮನೆಯನ್ನು ನೋಡಿಕೊಳ್ಳುವ ಸೇವಕ.

ಸೆಜ್ಜೆವಳಿಗೆ

= ಸೆಜ್ಜೆ2 - 2.

ಸೆಜ್ಜೆವಳ್ತಿ

a maid servant whose duty is to make ready the bed room (for her mistress).

ಸೆಜ್ಜೆವಳ್ಳ

= ಸೆಜ್ಜೆವಳ.

ಸೆಜ್ಜೆವಾಳ

= ಸೆಜ್ಜೆವಳ.

ಸೆಜ್ಜೆವಾಳುಕ

= ಸೆಜ್ಜೆವಳ.

ಸೆಟಕು

= ಸೆಡಕು - 2.

ಸೆಟಕೊಳ್ಳು

= ಸೆಟೆಗೊಳ್ಳು.

ಸೆಟಗೊಳ್ಳು

= ಸೆಟೆಗೊಳ್ಳು.

ಸೆಟವಿ

a folk-goddess, who is supposed to write the destiny on the forehead of a child on the sixth day of...

ಸೆಟಿಸು

to cause to become stiff, tight or inflexible.

ಸೆಟೆ

= ಸೆಡೆ1.

ಸೆಟೆಗೊಳ್ಳು

to become stiff, tight or inflexible.

ಸೆಟೆಬೇನೆ

an acute infectious disease, often fatal, caused by the specific toxin of a bacillus (Clostridium te...

ಸೆಟೆಯ

a man having an exaggerated opinion of himself and who behaves arrogantly; a conceited, arrogant man...

ಸೆಟೆರೋಗ

(med.) convulsions, spasm or diseases causing it

ಸೆಟ್ಟವಟ್ಟ

the chief of merchants; the headman of merchant community.

ಸೆಟ್ಟವಾಳ

= ಸೆಟ್ಟಿಗುತ್ತ - 2.

ಸೆಟ್ಟಿ

the merchant community.

ಸೆಟ್ಟಿಕಾತಿ

a woman belonging to merchant community.

ಸೆಟ್ಟಿಕಾರ

= ಸೆಟ್ಟಿ - 2 & 3.

ಸೆಟ್ಟಿಕಾಱ

= ಸೆಟ್ಟಿ - 2 & 3.

ಸೆಟ್ಟಿಕಾಱಿತಿ

= ಸೆಟ್ಟಿಕಾತಿ.

ಸೆಟ್ಟಿಗ

ವ್ಯಾಪಾರಿ.

ಸೆಟ್ಟಿಗುತ್ತ

an association or union of merchants.

ಸೆಟ್ಟಿತಿ

= ಸೆಟ್ಟಿಕಾತಿ.

ಸೆಟ್ಟಿತ್ತಿ

= ಸೆಟ್ಟಿಕಾತಿ.

ಸೆಟ್ಟು

a long-handled, cuplike spoon for dipping out liquids; a ladle.

ಸೆಟ್ಟೆ

sand, clay, etc. gradually deposited by moving water, as along a river bed or the shore of a lake; a...

ಸೆಟ್ಠಿತ್ತಿ

= ಸೆಟ್ಟಿಕಾತಿ.

ಸೆಡಕು

the condition of being stiff, tight, inflexible.