ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸೆಡಕುಗಾತಿ

a woman having an exaggerated opinion of herself and who behaves arrogantly; a conceited, arrogant w...

ಸೆಡಕುಗಾರ

a man having an exaggerated opinion of himself and who behaves arrogantly; a conceited, arrogant man...

ಸೆಡಕುಗಾರ್ತಿ

= ಸೆಡಕುಗಾತಿ.

ಸೆಡಪು

to become stiff, tight.

ಸೆಡವು

= ಸೆಡಕು.

ಸೆಡಹು

= ಸೆಡವು.

ಸೆಂಡಾಟ

any game played with a ball.

ಸೆಂಡಾಡಿಸು

to cause to play with a ball.

ಸೆಂಡಾಡು

to play any game with a ball.

ಸೆಡಿಲು

(weather) thunder (Hav.)

ಸೆಂಡು

to join or fasten with stitches made with needle and thread or with pins.

ಸೆಂಡುಕೋಲ್

= ಸೆಂಡುಗೋಲ್.

ಸೆಂಡುಗೋಲ್

a kind of weapon having a metal head with a long handle (?).

ಸೆಡೆ

a part of a whole; a portion.

ಸೆಡೆಪು

the act of trembling from fear, cold, etc.

ಸೆಡೆವಿಡು

to become straight.

ಸೆಡ್ಡು

a slapping of one's shoulder or thigh (an indication given by a wrestler to his opponent).

ಸೆಡ್ಡುಹೊಡೆ

to slap one's upper arm or thigh (as to invite another for wrestling).

ಸೆಡ್ಡೆ

an agricultural implement used for sowing seeds.

ಸೆಣಂಬು

the plant Corchorus capsularis of Tiliaceae family; jute plant.

ಸೆಣಸಾಟ

a vying for supremacy.

ಸೆಣಸಾಡು

to vie for supremacy.

ಸೆಣಸಿಕೆ

= ಸೆಣಸಾಟ.

ಸೆಣಸು

to vie for supremacy.

ಸೆಣಸುಕಾಱ

= ಸೆಣಸುಗ.

ಸೆಣಸುಗ

he who fights; a fighter.

ಸೆಣಿಯ ಹುಲ್ಲು

a kind of grass.

ಸೆಣೆ

to beat with a stick, club repeatedly.

ಸೆತ್ತೆ

(collectively) dried leaves of a plants; trash; rubbish; refuse.

ಸೆದಗೆ

= ಸೆತ್ತೆ - 1.

ಸೆಂದನ

a chariot, esp. a war-chariot.

ಸೆಂದರ

= ಸೆಂದುರ.

ಸೆಂದವ

(hist.) a horse bred in the Sindhu region.

ಸೆಂದು

to wipe a surface with something with pressure and frinction; to rub.

ಸೆಂದುಕೋಲ್

= ಸೆಂಡುಗೋಲ್.

ಸೆಂದುರ

a kind of pigment, bright-red mercuric sulfide; vermilion.

ಸೆದೆ

= ಸೆತ್ತೆ.

ಸೆನಿಗ

the plant Polygala senega of Polygalaceae family.

ಸೆಂಬ

a kind of horse-disease.

ಸೆಂಬಕ

a kind of percussion instrument.

ಸೆಂಬಳಿ

a term used to proclaim "leave room for".

ಸೆಂಬಳಿಗೋಲ್

a thick stick carried by a Harijana who would announce aloud his coming by striking it on the ground...

ಸೆಂಬುಳಿ

= ಸೆಂಬಳಿ.

ಸೆಂಬುಳಿಗೋಲ್

= ಸೆಂಬಳಿಗೋಲ್.

ಸೆಂಬೆ

a particular kind of paddy of superior quality.

ಸೆಂಬೆಬತ್ತ

= ಸೆಂಬೆ2.

ಸೆಬೆಯೊಡ್ಡು

(ಹಕ್ಕಿಗಳನ್ನು ಹಿಡಿಯಲು) ಬಲೆ, ಉರುಳು ಮೊದಲಾದುವನ್ನು ಅಳವಡಿಸು.

ಸೆಬ್ಬೆ

the quality of being smooth, as caused by being soaked.

ಸೆಮಿಲು

(bio.) to sneeze (Hav.)

ಸೆಮ್ಮು

land or real estate owned; property.