ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸೂಳೆಬೊಟ್ಟುಗಿಡ

the plant Pavetta indica of Rubiaceae family.

ಸೂಳೆಯ

= ಸೂಳೆಗ.

ಸೂಳೆವ(ವಾ)ಳ

(ದೇವಸ್ಥಾನದ) ದೇವ ದಾಸಿಯರ ಮೇಲ್ವಿಚಾರಕ.

ಸೂಳೆವಳ

an official of a temple who supervises the prostitutes attached to that temple.

ಸೂಳೆವಳ್ಳ

= ಸೂಳೆವಳ.

ಸೂಳೆವಾಳ

= ಸೂಳೆವಳ.

ಸೂಳೆವೆಂಡತಿ

= ಸೂಳೆ1.

ಸೂಳೆವೆಣ್

= ಸೂಳೆ1.

ಸೂಳೆಸೊಪ್ಪು

= ಸೂಳೆಬಳ್ಳಿ.

ಸೂಳೇಱು

to become more in size, number, quantity, intensity, etc.

ಸೂಳೈ

= ಸೂಳ 2. Tbh. of ಶೂಲೈ. a harlot, a prostitute (ರೂಪಾಜೀವೈ, ವೇಶ್ಯೈ, ಗಣಿಕೈ, ಪಣ್ಯಾಂಗನೈ, ಕ್ಷುದ್ರೈ Hlā.; ವೇ...

ಸೂಳೈಗಾರ

= ಸೂಳಗಾರ. a whoremonger (My.).

ಸೂಳೈಗಾಱಿಕೈ

= ಸೂಳಗಾರಿಕೈ. whoredom (My.).

ಸೂಳೈತನ

the state of a whore (Bh. 8, 5, 9).

ಸೂಳೈಸು

= ಸೂಳಯಿಸು.

ಸೂಳ್

= ಸೂಳು1.

ಸೂಳ್ಕಟ್ಟು

to arrange in a proper, suitable or systematic manner.

ಸೂಳ್ಗರೆ

to make a very loud sound.

ಸೂಳ್ಗೈ

= ಸೂಳ್ಗರೆ.

ಸೂಳ್ನುಡಿ

ಸೂಳುನುಡಿ.

ಸೂೞನೈ

at once. ಶಚಿ...ಅಶೋಕವಲ್ಲರಿಯ ಪಲ್ಲವ ಮೌನ್ದನೈ ಕೌಯ್ದು ರಾಗದಿಂ ಸೋರ್ಮುಡಿಯೌಳ್ ತಗುಳ್ಚಿದೌಡೈ ಸೂಳನೈ ಬಾರಿಸಿದಂ Pb. 5...

ಸೂೞಱೆ

1. (ಸರಿಯಾದ) ಸಮಯವನ್ನು ತಿಳಿ. 2. ಸರದಿಯನ್ನು ತಿಳಿ.

ಸೂೞಾಯತ

the business of a messenger (Bh. 3, 19, 19).

ಸೂೞಾಯಿತ

= ಸೂಳಾಯ್ತ.

ಸೂೞಾಯ್ತ

= ಸೂಳಾಯ್ತ.

ಸೂೞಾಯ್ತೆ

a female attendant; a maid servant.

ಸೂೞಾಯ್ತೈ

a lady messenger. ಅಲ್ಲಿಗೈ ಪೋಗ ಲಲಸಿ ತನ್ನ ಸೂಳಾಯ್ತೈಯಂ ತನ್ನವೌಲೈ ಕಯ್ಗೈಯ್ಗು ಬರವಂ ಬೇಡಲಟ್ಟಿ ದೌಡೈ Pb. 1, 85 v...

ಸೂೞಿಱೆ

ಮತ್ತೆ ಮತ್ತೆ ಕಾದಾಡು.

ಸೂೞು

= ಸೂಳು1.

ಸೂೞುಗರೆ

= ಸೂಳುಗರೆ.

ಸೂೞುಗಾಳೆ

= ಸೂಳುಗಹಳೆ.

ಸೂೞುಲಿಗಲೆ

to hold a light conversation (with).

ಸೂೞೆೀಸು

ಮತ್ತೆ ಮತ್ತೆ ಮಾಡುವ ಬಾಣಪ್ರಹಾರ,- ಬೀಳುವ ಅಂಬಿನ ಹೊಡೆತ.

ಸೂೞೇಸು

a repeated shooting of arrows.

ಸೂೞ್

= ಸೂಳು1.

ಸೂೞ್ಗರೆ

= ಸೂಳುಗರೆ.

ಸೂೞ್ಜ್ವರ

any of several types of fevers that lasts for a definite period.

ಸೂೞ್ನುಡಿ

ಸರದಿಯ ಪ್ರಕಾರ ಆಡುವ ಮಾತು.

ಸೂೞ್ಪಡೆ

1. ಸರದಿಯನ್ನು ಪಡೆ,- ಹೊಂದು. 2. ಅವಕಾಶವನ್ನು ಪಡೆ,- ಹೊಂದು.

ಸೃಕ್ಕ

= ಸೃಕ್ವ. (Colebr.).

ಸೃಕ್ವ

ಬಾಯಿಯ ಕೊನೆ.

ಸೃಕ್ವಣಿ

= ಸೃಕ್ವ. (Sk.).

ಸೃಕ್ವಿಣಿ

either of the two corners of the mouth of a horse.

ಸೃಗ

a short javelin or arrow.

ಸೃಗಾಲ

the wild dog Canis aureus, (smaller than the wolf), which offten hunt prey in pack at night and eat...

ಸೃಗಾಳ

= ಸೃಗಾಲ.

ಸೃಜನ

a creating or being created; creation.

ಸೃಜನಶಕ್ತಿ

the ability or power required creation; creative power.

ಸೃಜನಶೀಲ

(correctly ಸರ್ಜನಶೀಲ) 1. creating or able to create; creative.

ಸೃಜನಶೀಲತೆ

the quality of being creative; creative ability.