ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸೃಜನಶೀಲೆ

she who is creating, capable of creating.

ಸೃಜನಾತ್ಮಕ

engaged in, relation to creation; creative.

ಸೃಜಯಿಸು

= ಸೃಜಿಸು.

ಸೃಜಿಕಾಕ್ಷಾರ

= ಸರ್ಜಿಕಾಕ್ಷಾರ. (Colebr.).

ಸೃಜಿಯಿಸು

= ಸೃಜಿಸು.

ಸೃಜಿಸು

to cause to come into existence; to bring into being; to originate; to create.

ಸೃಜ್

creating; a creator. see ವಿಶ್ವ-.

ಸೃಜ್ಯ

that is produced.

ಸೃಣಿ

a metal rod with a pointed end, for driving elephants; a goad.

ಸೃಣಿಕೈ

saliva, spittle, slaver.

ಸೃಣೀಕೈ

= ಸೃಣಿಕೈ. (Sk.; G.).

ಸೃತ

gone, proceeded, flowed, moved. see ಪ್ರ-, ವಿ-, ಸಂ-.

ಸೃತಿ

gliding, going, proceeding; a road, a path. see ಕು-, ಪ್ರ-.

ಸೃಪಾಟ

a kind of measure.

ಸೃಪಾಟಿಕೈ

the beak of a bird (Sk.). 2, = ಸೃಪಾಟಿ (G.).

ಸೃಮರ

a kind of animal: a young deer; ದೌಡ್ಡ ಚವರೀ ಮೃಗ (Si. 170).

ಸೃಷ್ಟ

produced; made.

ಸೃಷ್ಟಣೈ

= ಸೃಷ್ಟನೈ. (My.).

ಸೃಷ್ಟನೆ

the act of making something in imitation of another so as to deceive or defraud.

ಸೃಷ್ಟನೆಸಾಕ್ಷಿ

a false witness, proof, testimony, evidence.

ಸೃಷ್ಟನೈ

a making, fabrication, forgery, falsehood (My.). — ಸೃಷ್ಟನೈಪತ್ರ. a forged document (My.). — ಸೃಷ್ಟನೈಸಾ...

ಸೃಷ್ಟಿ

a creating or being created.

ಸೃಷ್ಟಿಕರ್ತ

Brahma, the Creator of the universe.

ಸೃಷ್ಟಿಕಾರಿತೆ

= ಸೃಜನಶಕ್ತಿ.

ಸೃಷ್ಟಿಪತಿ

1. ಸೃಷ್ಟಿಯ ಒಡೆಯ. 2. ಭೂಮಿಯ ಒಡೆಯ.

ಸೃಷ್ಟಿಪಾಲಕ

the protector or cherisher of the universe Dp. 150, 4.

ಸೃಷ್ಟಿಶೀಲ

= ಸೃಜನಶೀಲ2.

ಸೃಷ್ಟಿಶೀಲತೆ

= ಸೃಜನಶೀಲತೆ.

ಸೃಷ್ಟಿಶೀಲೆ

= ಸೃಜನಶೀಲೆ.

ಸೃಷ್ಟಿಸು

to cause to come into being, as something unique that would not naturally evolve or that is not made...

ಸೆಕ(ಗ)ಳಿ

ಉಷ್ಣ.

ಸೆಂಕಣಿ

a kind of tree.

ಸೆಕಳಿ

= ಸೆಗಳಿ.

ಸೆಕಳೆ

= ಸೆಗಳಿ.

ಸೆಕೆ

heat; warmth.

ಸೆಕೆ(ಖೆ)

1. ಶಾಖ. 2. ಬೇಸಗೆ. 3. ಬೇಸಗೆಯ ಝಳ,- ಧಗೆ. 4. ಹಬೆ.

ಸೆಕೆಕಡುಬು

a kind of pudding baked in steam.

ಸೆಕೆಗಾಲ

the hottest season of the year; summer.

ಸೆಕೆಯುಸಿರ್

the breath sighed out from sorrow, disappointment, etc.

ಸೆಕ್ಕಿಡು

= ಸೆಕ್ಕಿಸು.

ಸೆಕ್ಕಿಸು

to cause to be caught, arrested.

ಸೆಕ್ಕು

a reducing or being reduced; a shrinking or being shrunk.

ಸೆಕ್ಕೆ

a kind of tree.

ಸೆಕ್ಕೆಗಳೆ

to take out splints, slivers or cause splints, slivers to come out.

ಸೆಕ್ಕೆವೋಗು

to have splints, slivers on one's surface.

ಸೆಖೆ

= ಸೆಕೆ.

ಸೆಖೆಕಾಲ

= ಸೆಕೆಗಾಲ.

ಸೆಗಣ

= ಸೆಗಣಿ.

ಸೆಗಣಿ

cattle excrement; dung; manure.

ಸೆಗಣಿನೀರು

water in which cow-dung is mixed (for washing the mud floor).