ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸೂಸಿಕೈ

the act of showing forth or exhibiting (Rām. 6, 55, 15).

ಸೂಸಿಸು

to give information; to inform.

ಸೂಸು

to scatter, strew about.

ಸೂಸುಕ

= ಸೂಸಕ.

ಸೂಸುಗಿಡಿ

ಚಿಮ್ಮುವ ಕಿಡಿ.

ಸೂಸುಗುರುಳ್

ಕೆದರಿದ ಕೂದಲು,- ಮುಡಿ.

ಸೂಸುಜವ್ವನ

the initial stage of one's youth.

ಸೂಸುಡೆಂಕಣಿ

a military projectile used in ancient warfares to hurl heavy objects from the fort-wall.

ಸೂಸುನೀರ್

ಚಿಮುಕಿಸುವ ನೀರು.

ಸೂಸುಮಣ್ಣು

fine mud or soil.

ಸೂಸುವಲೆ

a kind of net used by hunters or catchers of birds and other animals.

ಸೂಸ್ತ್ರ

Tbh. of ಸೂತ್ರ. a thread, string, etc. (My.; Te.).

ಸೂಹು

= ಸೋ 2. to drive or scare away (My.). ಸೂಹಿತ್ತು (ಸೋದುದು Ct. II, 111).

ಸೂಳ

(correctly, ಶೂಲ) a long shaft with a pointed end used for piercing; a spear.

ಸೂಳಗಾರ

= ಸೂಳೈಗಾರ. a whore-monger. (My.).

ಸೂಳಗಾಱಿಕೈ

= ಸೂಳೈಗಾರಿಕೈ. whore-dom. (My.).

ಸೂಳಗಿ

to make a loud cry.

ಸೂಳಡಸು

(a loud sound) to fill the entire space.

ಸೂಳಪಾಣಿ

(correctly, ಶೂಲಪಾಣಿ) Śiva, who is holding a trident in his hand.

ಸೂಳಯಿ(ವಿ)ಸು

1. ಗಟ್ಟಿಯಾಗಿ ಧ್ವನಿ ಮಾಡು. 2. ಹೊಡೆ. 3. (ವಾದ್ಯ ಗಳಂತೆ) ಭೋರಿಡು.

ಸೂಳಯಿಸು

to make a loud sound.

ಸೂಳಯ್ಸು

= ಸೂಳಯಿಸು.

ಸೂಳವಿಸು

= ಸೂಳಯಿಸು.

ಸೂಳಾದಿ

any of seven types of compositions, chiefly composed by Haridāsas in Kannaḍa, for purpose of actuali...

ಸೂಳಾಯತ

= ಸೂಳಾಯ್ತ.

ಸೂಳಾಯಿತ

= ಸೂಳಾಯ್ತ.

ಸೂಳಾಯಿತ್ತ

= ಸೂಳಾಯ್ತ.

ಸೂಳಾಯ್ತ

one of the men who heralds by turn; an official herald.

ಸೂಳಿ

= (correctly, ಶೂಲಪಾಣಿ) ಸೂಲಪಾಣಿ.

ಸೂಳು

a time; a period; an occasion.

ಸೂಳುಗಂಕಣ

a tinkling bangle or wristlet.

ಸೂಳುಗರೆ

to carry information, message.

ಸೂಳುಗಹಳೆ

a trumpet or bugle blown to convey a message.

ಸೂಳುಗಾಱ

a man who works by turn or in shifts.

ಸೂಳುಂಡೆ

the total quantity of jaggery produced at a time from a single container (used for boiling the sugar...

ಸೂಳುತ್ತರ

an answer or response in speech or writing; a reply.

ಸೂಳುನುಡಿ

ಸರದಿಯ ಪ್ರಕಾರ ಮಾತನಾಡು.

ಸೂಳುಪಾಳಿ

the regular work period of work by a group of people, working in relay with another or other groups;...

ಸೂಳುಪಾಳು

= ಸೂಳುಪಾಳಿ.

ಸೂಳೆ

the plant Aegiceras corniculatum of Myrsinaceae family.

ಸೂಳೆಕೇರಿ

= ಸೂಳೆಗೇರಿ.

ಸೂಳೆಗ

a man who has, habitually tends to have, sexual relations with a woman or women other than his wife;...

ಸೂಳೆಗಾರ

= ಸೂಳೆಗ.

ಸೂಳೆಗಾರಿಕೆ

extreme indulgence of one's appetites, for sexual pleasure; the act or practice of prostituting; pro...

ಸೂಳೆಗಾಱ

= ಸೂಳೆಗ.

ಸೂಳೆಗೆಯ್

to indulge in extra marital sexual intercourses; to debauch.

ಸೂಳೆಗೆಯ್ತ

= ಸೂಳೆಗಾರಿಕೆ.

ಸೂಳೆಗೇರಿ

a place, part of the town, where harlots live.

ಸೂಳೆತನ

the state of or of being, a whore.

ಸೂಳೆಬಳ್ಳಿ

the climber Pisonia aculeata of Nyctaginaceae family.