ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸತತಗತಿತನುಜ

Hanumat (Abh. P. 11, 60).

ಸಂತತಿ

stretched, extended out or over.

ಸಂತತಿಗೆಡು

(a lineage) to cease to continue.

ಸಂತತಿಚ್ಛೇದ

the cessation of a lineage; the end of a family.

ಸಂತತಿವೆಱು

to get a son or daughter; to beget.

ಸಂತತಿಹೀನ

not having a son or daughter; issueless.

ಸಂತತಿಹೀನೆ

a woman not having a son or daughter.

ಸಂತತ್

a virtuous man (ಮದನ, ಸತ್ಪುರುಷನು Nn. 115).

ಸತನು

a being having the physical body.

ಸಂತಪ

great suffering, as from worry, grief or pain; agony; anguish.

ಸಂತಪನ

the act of heating.

ಸಂತಪಿಸು

to undergo great physical pain or mental anguish; to suffer.

ಸಂತಪ್ತ

greatly heated; very hot.

ಸಂತಪ್ತೆ

a woman who is undergoing or has undergone agony, anguish or tormentation.

ಸಂತಮಸ

very dark.

ಸಂತಮಿಡು

= ಸಂತಯಿಸು - 1, 2, 3 & 6.

ಸಂತಮಿರು

to be free from worry, trouble, agitation, etc.

ಸಂತಮಿರ್

= ಸಂತಮಿರು.

ಸಂತಯಣ

= ಸಂತವಣೆ2.

ಸಂತಯಿಕೆ

the act of making the pain, suffering etc. less harder or releiving them completely; a soothing; mol...

ಸಂತಯಿಸು

to make less hard to bear; lighten or relieve (pain, suffering, etc.); to alleviate; to mollify; to...

ಸಂತಯ್ಸು

= ಸಂತಯಿಸು.

ಸಂತಯ್ಸುಹ

the act of consoling a grieved or disappointed person.

ಸಂತರಣ

a crossing over from one bank to the other of a river.

ಸಂತರಿಸು

to protect, guard from danger, difficult situation, etc.

ಸಂತರ್ಜನ

the act or an instance of filling with fear; a frightening.

ಸಂತರ್ಜಿತ

causing fear, terror; frightening; terrifying.

ಸಂತರ್ಜಿಸು

to fill with fear or terror; to frighten; to terrify.

ಸಂತರ್ಪಣ

satisfying; gratifying.

ಸಂತರ್ಪಣಕರ

= ಸಂತರ್ಪಣ1.

ಸಂತರ್ಪಣೆ

= ಸಂತರ್ಪಣ2 - 1, 3 & 4.

ಸಂತರ್ಪಿತ

satisfied; gratified.

ಸಂತರ್ಪಿಸು

to satisfy; to gratify.

ಸಂತವಡಿಸು

= ಸಂತಯಿಸು - 1, 2 & 3.

ಸಂತವಣ

(hist.) a kind of tax.

ಸಂತವಣೆ

= ಸಂತಯಿಕೆ.

ಸಂತವಿಕ್ಕು

= ಸಂತಯಿಸು - 1, 2 & 3.

ಸಂತವಿಡು

= ಸಂತಯಿಸು - 1, 2 & 3.

ಸಂತವಿರು

= ಸಂತಮಿರು.

ಸಂತವಿಸು

= ಸಂತಯಿಸು.

ಸತವು

= ಸತುವು Tbh. of ಸತ್ವ 1. strength, power; firmness, hardness (My.). 2, = ನನ್ದ್ಯಾವರ್ತ (W.). — ಸತವಿನ ಹೂ...

ಸಂತಸ

happiness; joy.

ಸಂತಸಗಣ್ಬನಿ

= ಸಂತಸಗಂಬನಿ.

ಸಂತಸಗಂಬನಿ

tears of joy.

ಸಂತಸಂಗಿಡು

= ಸಂತಸಗೆಡು.

ಸಂತಸಗೆಡು

(one's happiness, joy) to be lost.

ಸಂತಸಗೊನರಿಸು

to increase (another's) happiness.

ಸಂತಸಂಗೊಳಿಸು

= ಸಂತಸಗೊಳಿಸು.

ಸಂತಸಗೊಳು

= ಸಂತಸಗೊಳ್ಳು.

ಸಂತಸಂಗೊಳ್

= ಸಂತಸಗೊಳ್ಳು.