ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸ್ತನಯಿತ್ನು

a cloud.

ಸ್ತನಿ

(mammal) mammal

ಸ್ತನಿಕ

= ಸ್ತಾನೀಕ.

ಸ್ತನಿತ

a loud, explosive, resounding noise produced by the explosive expansion of air heated by a lightning...

ಸ್ತನಿತಾಮರ

= ಸ್ತನಿತ2 - 5.

ಸ್ತನ್ಯ

the breast milk.

ಸ್ತನ್ಯಪಾನ

the act of sucking at the breast.

ಸ್ತಪನ

Tbh. of ಸ್ನಪನ. (My.). bathing, etc.

ಸ್ತಂಬ

a stalk of hay.

ಸ್ತಬ(ವ)ಕ

1. ಹೂವು ಮೊದಲಾದುವುಗಳ ಗೊಂಚಲು,- ಗುಚ್ಛ. 2. ಗುಂಪು.

ಸ್ತಬಕ

a bunch of flowers, leaves or fruits.

ಸ್ತಂಬಕರಿ

a small, hard seed or seedlike fruit, esp. a seed or grain of a cereal grass; a corn; a grain.

ಸ್ತಂಬಘಂನ

clump-destroyer: a tool for cutting or eradicating clumps of grass, etc.; a sickle for cutting corn.

ಸ್ತಂಬೇರಮ

an elephant (Elephas maximus).

ಸ್ತಬ್ಧ

firmly fixed.

ಸ್ತಬ್ಧಚಿತ್ರ

a representation of a picture, statue, scene, etc., (with or without persons); a tableau.

ಸ್ತಬ್ಧತ್ವ

the quality or fact of being unmoved, not shaking; stillness.

ಸ್ತಬ್ಧರೋಮ

stiff-bristled: a boar, a hog.

ಸ್ತಂಭ

the quaity or state of being rigid, firm, immovable.

ಸ್ತಂಭಕ

= ಸ್ತಂಭ - 9.

ಸ್ತಂಭಕ್ರೀಡಿತ

(dance.) a particular type of movement of legs, in which the side of one foot kept across is touched...

ಸ್ತಂಭದೀಪಿಕೆ

a lamp at the top of a post or pillar.

ಸ್ತಂಭನ

a stopping, arresting or checking.

ಸ್ತಂಭನಗೈ

to stop, prevent, arrest.

ಸ್ತಂಭನಮಂತ್ರ

a mantra by which stambhana is produced (My.).

ಸ್ತಂಭನಾಕ್ಷರ

a mystical hymn supposed to have the power of stopping and stupefying an enemy.

ಸ್ತಂಭನೆ

= ಸ್ತಂಭನ - 1, 2, 3, 4 & 5.

ಸ್ತಂಭನೈ

= ಸ್ತಮ್ಭನ. (My.).

ಸ್ತಂಭಿತ

stiff and rigid breath as in discharging missiles.

ಸ್ತಂಭಿನಿ

an obstructing another's way by a magical art.

ಸ್ತಂಭಿಸು

to fix a post, pillar firmly in the ground.

ಸ್ತಂಭೀಭೂತ

a man who has lost his consciousness (for a temporary period).

ಸ್ತಂಭೀಭೂತೆ

a woman who has lost her consciousness (for a temporary period).

ಸ್ತಮ್ಬಕರಿ

forming clusters: corn; rice (ನೈಲ್ಲು Hlā.).

ಸ್ತಮ್ಬಘನ

= ಸ್ತಮ್ಬಘ್ನ. a tool for cutting or eradicating clumps of grass, etc.

ಸ್ತಮ್ಬೇರಮ

delighting in clumps of grass: an elephant.

ಸ್ತಮ್ಭಿಸು

= ತಮ್ಬಿಸು. to fix firmly, etc.; to stop etc. 2, to become fixed, immovable, etc. (Si. 73).

ಸ್ತರ

spreading; distriuting over a surface.

ಸ್ತವ

the act of praising; praise.

ಸ್ತವಕ

a bunch of flowers, leaves or fruits.

ಸ್ತವಂಗೆಯ್

= ಸ್ತುತಿಸು.

ಸ್ತವನ

= ಸ್ತವ - 2.

ಸ್ತವನೀಯ

worthy of praise; laudable; commendable.

ಸ್ತಳ

Tbh. of ಸ್ಥಲ. a place, etc. (Nn. 31).

ಸ್ತಳನಿಬಂಧಿ

(arch.) a kind of local tax.

ಸ್ತಾನ

a position (in society, professional field, etc.); a rank.

ಸ್ತಾನೀಕ

the administrative officer of a temple.

ಸ್ತಾನೀಕತನ

the office, profession of the administrative officer of a temple.

ಸ್ತಾರ

spreading; covering. see ವಿ-.

ಸ್ತಾವ

= ಸ್ತವ. see ಪ್ರ-, ಸಂ-.