ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸ್ತಾವಕ

a man who praises (another or a deity).

ಸ್ತಿಮಿತ

soaked; dampened.

ಸ್ತಿಮಿತಕಾಯ

a man who is sitting or standing without moving.

ಸ್ತಿಮಿತಕಾಯೆ

a woman who is sitting or standing without moving.

ಸ್ತಿಮಿತಗಾತ್ರ

= ಸ್ತಿಮಿತಕಾಯ.

ಸ್ತಿಮಿತಗಾತ್ರೆ

= ಸ್ತಿಮಿತಕಾಯೆ.

ಸ್ತಿಮಿತತಾರಕ

a man looking at something without moving his eyelids.

ಸ್ತಿಮಿತದೃಷ್ಟಿ

= ಸ್ತಿಮಿತತಾರಕ.

ಸ್ತಿಮಿತಭಾವ

the state of being still, motionless, etc. see ತಡವು 1.

ಸ್ತಿಮಿತಮನಸ್ಕ

(peace) ⦅ f. ಸ್ತಿಮಿತಮನಸ್ಕಳು⦆calm, cool-headed 〈person〉 ű ಸ್ತಿಮಿತಮನಸ್ಕನಾಗಿ ಯೋಚಿಸು. Think over cal...

ಸ್ತಿಮಿತಾಕ್ಷ

= ಸ್ತಿಮಿತತಾರಕ.

ಸ್ತಿರವಾರ

Saturday, the seventh day of the week.

ಸ್ತಿರಾದಾಯ

income got from properties such as farm, building, etc.

ಸ್ತೀರ್ಣ

spread, expanded, covered, strewn. see ವಿ-.

ಸ್ತುತ

praised; extolled.

ಸ್ತುತಿ

the act of praising.

ಸ್ತುತಿಗೆಯ್

= ಸ್ತುತಿಸು.

ಸ್ತುತಿಗೈ

= ಸ್ತುತಿಸು.

ಸ್ತುತಿಪಾಠಕ

a man who panegyrizes; eulogist.

ಸ್ತುತಿಭೂಮಿ

a place at a sacrifice for priests to recite hymns.

ಸ್ತುತಿಯಿಸು

= ಸ್ತುತಿಸು.

ಸ್ತುತಿವೆಱು

to be praised, lauded.

ಸ್ತುತಿಸು

to praise; to extol; to laud.

ಸ್ತುತೆ

she who is praised, extolled.

ಸ್ತುತ್ಯ

admirable; praiseworthy; laudable.

ಸ್ತುತ್ಯರ್ಹ

= ಸ್ತುತ್ಯ2.

ಸ್ತುತ್ಯರ್ಹೆ

= ಸ್ತುತ್ಯೆ.

ಸ್ತುತ್ಯೆ

a woman worthy of being praised.

ಸ್ತುಭ

(= ಸ್ತಭ). a he-goat.

ಸ್ತುಭ್

stopping; one who stops; one who praises. see ಅನುಷ್ಟುಭ್, ತ್ರಿಷ್ಟುಭ್.

ಸ್ತೂಪ

a mound; a hillock.

ಸ್ತೂಪಿತ

piled up; heaped up.

ಸ್ತೃತ

spread, spread out. see ವಿ-.

ಸ್ತೇನ

a man who steals; a thief.

ಸ್ತೇನಪ್ರಯೋಗ

an attempt to steal.

ಸ್ತೇಮ

(= ತೇಮ). wetness, moisture.

ಸ್ತೇಯ

an act of stealing; theft.

ಸ್ತೇಯಿ

a thief, a robber. (My.).

ಸ್ತೈನ್ಯ

theft, thievery, robbery.

ಸ್ತೋಕ

small in size; not big, large or great.

ಸ್ತೋಕಕ

the cātaka bird, Cuculus melanoleucus.

ಸ್ತೋಕಪುಣ್ಯ

a man of little or no religious merit.

ಸ್ತೋತ್ರ

the act of praising or extolling.

ಸ್ತೋತ್ರಂಗೆಯ್

to praise; to extol.

ಸ್ತೋಭ

an impediment; an obstruction.

ಸ್ತೋಭಂಗೊಳ್

to be arrested, checked, captivated (as by charming).

ಸ್ತೋಭನ

celebration, glorification, praise.

ಸ್ತೋಭನಕಾರಿ

that which (as the beauty, charm, sorcercy, etc.) captivates or inactivates the mind.

ಸ್ತೋಭನಾಕ್ಷರ

a mystical syllable or syllables pronouncing of which inactivates an opposing person, enemy.

ಸ್ತೋಮ

a hymn in praise of.