ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸಪ್ತಶ್ರುತಿ

= ಸಪ್ತಸ್ವರ. ಷಡ್ಜಾದಿಸಪ್ತಶ್ರುತಿಗಳ್ (Bp. 1, 48).

ಸಪ್ತಸಪ್ತಿ

having seven horses: the sun (Mr. 34; Bp. 58, 40).

ಸಪ್ತಸಮುದ್ರ

(used in pl. with -ಗಳು) the seven mythological oceans - Lavaṇa, Ikṣu, Sure, Sarpissu, Dadhi, Kṣīra a...

ಸಪ್ತಸೂತ್ರ

an elaborate religious sacrifice.

ಸಪ್ತಸೋಪಾನ

(vīr.) the seven types of services extended to a mendicant.

ಸಪ್ತಸೋಮಸಂಸ್ಥೆ

(used in pl. with -ಗಳು) the seven components of the sōma sacrifice.

ಸಪ್ತಸ್ವರ

(ಸಂಗೀತದಲ್ಲಿ) ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ ಮತ್ತು ನಿಷಾದಗಳೆಂಬ ಏಳು ಸ್ವರಗಳು.

ಸಪ್ತಹಯ

= ಸಪ್ತಸಪ್ತಿ. see ಹಯ.

ಸಪ್ತಹಸ್ತ

having seven hands; measuring seven cubits. (R.).

ಸಪ್ತಳೆ

=ಸಪ್ತಲೆ.

ಸಪ್ತಾಂಗ

(used in pl. with -ಗಳು) the seven limbs of the state - the ruler, minister, friend, treasury, milita...

ಸಪ್ತಾನೀಕ

an army that has elephants, horses, chariots, infantry, oxen, musicians and female dancers.

ಸಪ್ತಾನೀಕಿನಿ

= ಸಪ್ತಾನೀಕ.

ಸಪ್ತಾಬ್ಧಿ

= ಸಪ್ತಸಮುದ್ರ.

ಸಪ್ತಾರ್ಚಿ

1. ಕಾಳಿ, ಕರಾಳಿ, ಮನೋಜವೆ, ಸುಧೂಮ್ರವರ್ಣೆ, ಸುಲೋಹಿತೆ, ಉಗ್ರೆ, ಪ್ರದೀಪ್ತೆ ಎಂಬ ಬೆಂಕಿಯ ಏಳು ನಾಲಗೆ ಗಳಿಂದ ಕೂಡಿದವನು...

ಸಪ್ತಾರ್ಚಿಲೋಚನ

Śiva, who has an all-destroying fiery eye.

ಸಪ್ತಾರ್ಚಿಸ್

seven-flamed: agni, fire.

ಸಪ್ತಾಶ್ವ

the Sun-God, who rides on a chariot drawn by seven horses.

ಸಪ್ತಾಹ

a period of seven days; a week.

ಸಪ್ತಾಹತ

the product got when a number is multiplied by the number seven.

ಸಪ್ತಾಹುತಿ

(collectively) the seven products (dry sticks of peepul tree, mustard seeds, popped rice, ghee, milk...

ಸಪ್ತಿ

the domesticated mammal Equus caballus, having a long, flowing tail, used for transportation, riding...

ಸಪ್ತಿವರ

an excellent horse (Bp. 59, 36).

ಸಪ್ತೋಪಾಯ

(used in pl. with -ಗಳು) the seven expedients used to defeat an enemy king - reconciliation, gifts, c...

ಸಪ್ತೋರ್ವಿ

= ಸಪ್ತಲೋಕ.

ಸಪ್ಪ

= ಸಪ್ಪೆ.

ಸಪ್ಪಂಗ

the tree Caesalpinia sappan of Caesalpiniaceae family, which yields a red or blue dye; sappan-wood.

ಸಪ್ಪಂಗಗಿಡ

the long zedoary, Curcuma zerumbet Roxb. (St. & Pl.; H. ಪತ್ತಂಗಲಕಡಿ, St. & Pl.).

ಸಪ್ಪಂಗಮರ

the suppan or brasiletto, Caesalpinia sappan Lin. (St. & Pl.; Koṅkaṇi ಸಪ್ಪಂಗು).

ಸಪ್ಪಗೆ

1. ರುಚಿಯಿಲ್ಲದೆ. 2. ಉತ್ಸಾಹ ವಿಲ್ಲದೆ.

ಸಪ್ಪಗೈ

= ಚಪ್ಪಗೈ, ಸಪ್ಪಗೈ. flatly, vapidly, insipidly; flatness, etc.; flat, etc.; spiritless, dull, dejected...

ಸಪ್ಪಟೆ

that which is tasteless; a tasteless food.

ಸಪ್ಪಟ್ಟೆ

a false statement; a lie.

ಸಪ್ಪಡಿ

= ಸಪ್ಪಟೆ.

ಸಪ್ಪದ

a bumble-bee.

ಸಪ್ಪನೆ

= ಸಪ್ಪಗೆ.

ಸಪ್ಪನೈ

= ಸಪ್ಪಗೈ. (My.; see ಸಪ್ಪ-). ಸಪ್ಪನೈಗಂಜಿ (My.).

ಸಪ್ಪನ್ನ

sappe-anna1. flat, insipid, etc. (ಆರೋಚಕ, ಸಪ್ಪಗೈ G.).

ಸಪ್ಪಳ

(sound) noise, sound (caused by movement of living beings) ű ಇವತ್ತು ರಸ್ತೆಯಲ್ಲಿ ಯಾವ ಸಪ್ಪಳವೂ ಇಲ್ಲ. The...

ಸಪ್ಪಳಿಗ

a man who makes a sound or series of sounds.

ಸಪ್ಪಳು

= ಸಪ್ಪಳ1.

ಸಪ್ಪಳ್

= ಸಪ್ಪಳ1.

ಸಪ್ಪಾನೆ

= ಸಪ್ಪಗೆ.

ಸಪ್ಪು

(plant) 1 all green leaves of plants in general, herb, greens (after being removed from the plant) (...

ಸಪ್ಪುರಿ

a string, thread that lacks strength.

ಸಪ್ಪುಳ

= ಸಪ್ಪಳ1.

ಸಪ್ಪುಳು

= ಸಪ್ಪಳ1.

ಸಪ್ಪುಳ್

= ಸಪ್ಪಳ, etc. [ಪಾದಾಭಿಘಾತದೌಳುಚ್ಚಳಿಸುವ ನೀರ ಸಪ್ಪುಳಮಂ ಕೇಳ್ದು Pb. 3, 33 va.]; (J. 25, 12).

ಸಪ್ಪುಳ್(ಳ,ಳು)

ಶಬ್ದ.

ಸಪ್ಪೆ

the quality of being tasteless; tastelessness.