ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸರಜ್ಯಾ

an officer for collecting or recovering the tax due to the government; a revenue officer or collecto...

ಸರಟ

the lizard Calotes veriscolar of Chamaeleontidae family with an angular head, prehensile tail, eyes...

ಸರಡ

(hist.) a kind of tax.

ಸರಡು

an unripe fruit.

ಸರಡೆ

a number of things, people arranged to form a line; a row.

ಸರಣ

a heap of wood on which a dead body is burned; a pile; a pyre.

ಸರಣವೃತ್ತಿ

an extent of land given as a gift for purpose of feeding mendicants.

ಸರಣಾಗತ

a man who is defeated and seeking refuge.

ಸರಣಿ

a path, course or way.

ಸರಣಿಗೆಡು

to lose one's track, course (of movement, thinking, etc.).

ಸರಣಿದೋಱು

to show the (right) path, way or course.

ಸರಣು

shelter or protection from danger, difficulty, etc.; refuge.

ಸರಣುಹೋಗು

to accept the defeat and beg for protection; to seek refuge.

ಸರಣೆ

(correctly, ಶರಣೆ) (fem.) a devotee who has submitted herself to a god.

ಸರಣೈ

the creeping plant Paederia fetida Lin.

ಸರಣ್

= ಸರಣು.

ಸರಣ್ಬುಗು

= ಸರಣುಹೋಗು.

ಸರಣ್ಬೊಗು

= ಸರಣುಹೋಗು.

ಸರತಪ್ಪು

a series of mistakes happened or committed.

ಸರತಾತಿ

a kind of ornament for the upper arms.

ಸರತಿ

= ಸರದಿ4.

ಸರತ್

going, moving, proceeding. 2, a thread, a string.

ಸರತ್ನಿ

a measure of linear distance, equal to the distance from the elbow to the tip of the fist.

ಸರತ್ವಿಮಾನ

(vehicle) glider [Sk.] = ಗ್ಲೈಡರ್ (glaiḍar) þcol.ß

ಸರಥ

a warrior in a chariot.

ಸರದ

the period ofāsvayuja and Kārtika, the seventh and eighth months of Hindu lunar calendar.

ಸರದಪ್ಪು

= ಸರತಪ್ಪು.

ಸರದಾರ

a chief officer.

ಸರದಾಲಿ

= ಸರದಾಳಿಗೆಡ್ಡೆ.

ಸರದಾವಣಿ

a length of rope for tying a number of cattle one by the side of another.

ಸರದಾಳಿ

a kind of ornament fo the neck.

ಸರದಾಳಿಗೆಡ್ಡೆ

the plant Andrographis serpyllifolia of Acanthacae family.

ಸರದಿ

a time or opportunity for action which comes in due rotation or order to each of a number of persons...

ಸರದೀನಿ

any aquatic animal.

ಸರದೀಪ

(pl.) a number of lamps lit in a row.

ಸರದು

P. p. of ಸರಿ 1. (C.). ಎಲ್ಲಾ ಹುಡುಗರು ಮುನ್ದಕ್ಕೈ ಸರದು, ಕೂತು ಕೌಣ್ಡು, ಮನಸುಗೌಟ್ಟು ಕೇಳ ಹತ್ತಿದರು (B. 5, 129)...

ಸರದುಂಬಿ

the plant Leucas aspera of Lamiaceae family.

ಸರದೂಳಿ

a female tiger; a tigress.

ಸರಂದೆಗೆ

to produce a sound; to utter.

ಸರದೇಶಮುಖಿ

(hist.) a kind of tax.

ಸರಂದೋಱು

= ಸರಂದೆಗೆ.

ಸರನಿಧಿ

a sea or ocean.

ಸರನೇಜ

= ಸರನೇಜೆ.

ಸರನೇಜೆ

a kind of spear.

ಸರನ್ಧ್ರ

full of holes, perforated.

ಸರಪ(ಬ)ರಾಜು

ಒದಗಿಸುವಿಕೆ.

ಸರಪಂಚ

the chief of jury.

ಸರಪಣಿ

= ಸರಪಳಿ.

ಸರಪರಾಜು

= ಸರಬರಾಜು.

ಸರಪಳಿ

a series of joined metal links or rings passing through one another, used either for various purpose...