ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸರಫರಾಜ

= ಸರಫರಾಜು.

ಸರಫರಾಜಿ

an encouraging or being encouraged; encouragement.

ಸರಫರಾಜು

the act of commending; commendation; praise.

ಸರಬ

(correctly, ಶರಬ) a very fabulous mythological animal having eight legs, believed to overpower lions...

ಸರಬನ್ನೆ

the tree Mallotus phillippensis ( = Rottlera tinctoria) of Euphorbiaceae family.

ಸರಬರ

an onomatopoetic word formed imitating the sound of something that moves suddenly or with high speed...

ಸರಬರಾಜು

a supplying of something, esp. essential things.

ಸರಬರಾಯ

= ಸರಬರಾಯಿ.

ಸರಬರಾಯಿ

= ಸರಬರಾಜು.

ಸರಬಲು

(pl.) dried leaves fallen from a tree or trees.

ಸರಬಿ

= ಸರವಿ1.

ಸರಬು

= ಸರಬಲು.

ಸಂರಂಭ

a beginning; commencement.

ಸರಭರ

= ಸರಬರ.

ಸಂರಂಭವತಿ

a woman who is excited to action from joy, fear, anger, etc.

ಸರಭಸ

moving with speed; having momentum.

ಸರಮ

physical or mental exhaustion; weariness; fatigue.

ಸರಮಂಡಲ

a kind of stringed musical instrument.

ಸರಮಾಲೆ

a big garland or string.

ಸರಮೀನ

a deputy chief of a jury.

ಸರಮುತ್ತು

a string of pearls.

ಸರಮೆ

a female dog; a bitch.

ಸರಮೈ

a bitch. 2, N. of the wife of Vibhīṣaṇa. cf. ಸಾರಮೇಯ.

ಸರಮೊಖ್ತೇಸರ

a chief officer (of a department).

ಸರಯು

N. of a river (Śmd. 103; Si. 94; see ಸಾರವ).

ಸರರಾಸು

freely; unobstructedly; unrestrictedly.

ಸರರುಹ

any waterlily plant.

ಸರಲ

= ಸರಲತೆ.

ಸರಲತರ

uncommonly straight or direct (Cpr. 2, 59; 3, 54).

ಸರಲತೆ

the quality or condition of being straight; straightness.

ಸರಲತೈ

straightness; honesty, sincerity, etc. (Cpr. 8, 51).

ಸರಲತ್ವ

= ಸರಲತೆ.

ಸರಲದೇವದಾರು

= ಸರಲ2 -8.

ಸರಲದ್ರವ

= ಸರಲ2 -8.

ಸರಲಷ್ಕರ

the chief of an army.

ಸರಲು

a slender, straight, pointed missile to be shot from a bow; an arrow.

ಸರಲೆ

= ಸರಲ2.

ಸರಲೆಕ್ಕ

a tedious, puzzling mathematical problem.

ಸರಲೈ

= ಸವಹೈ. a kind of convolvulus (= ತ್ರಿಪುಟೈ). 2, N. of a bird (Rām. 3, 3, 18; cf. ಸರಲ No. 3 & ಸರ್ಲೈ).

ಸರಲ್

= ಸರಲು2.

ಸರವಕ್ಕಿ

the Indian cuckoo of the family Cuculidae, noted for its characteristic call and its brood parasitis...

ಸರವಟ್ಟಿ

the staff of an arrow.

ಸರವಣ

the reed Saccharum sara of Poaceae familhy.

ಸರವಣ(ಣಿ)

ಜೊಂಡಿನ ಮೆಳೆ,- ಪೊದರು.

ಸರವಣಿ

= ಸರವಣ.

ಸರವಣಿಗ

= ಸರವಕ್ಕಿ.

ಸರವತಿ

= ಸರವತ್ತಿಗೆ.

ಸರವತಿಗೆ

= ಸರವತ್ತಿಗೆ.

ಸರವತ್ತಿಗೆ

the outer cloth, fittings and material used in upholstering a tent.

ಸರವತ್ತು

= ಸರವತ್ತಿಗೆ.