ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸವಿಗನಸು

a pleasnt dream.

ಸವಿಗಂಪು

pleasing, sweet smell; perfume.

ಸವಿಗರೆ

to express genuine love, affection.

ಸವಿಗಲೆ

1. ಮೋಹಕವಾದ ಗುರುತು,- ಚಿಹ್ನೆ. 2. ಶೃಂಗಾರಕಲೆ.

ಸವಿಗಾಣಿಸು

to cause to taste.

ಸವಿಗಾಣು

= ಸವಿನೋಡು.

ಸವಿಗಾಣ್

= ಸವಿನೋಡು.

ಸವಿಗಾರ

a man who has expert knowledge and keen discrimination in some field, as fine arts or in matters of...

ಸವಿಗಾರಿಕೆ

the quality of being able to discriminate in the fine arts or in matters of taste.

ಸವಿಗಾರ್ತಿ

a woman who has expert knowledge and keen discrimination in some field, as fine arts or in matters o...

ಸವಿಗಾಱ

= ಸವಿಗಾರ.

ಸವಿಗುಂಬಳ

the vine Cucurbita maxima of Cucurbitaceae family.

ಸವಿಗೂಟ

ಮಧುರವಾದ ಸಂಗಮ,- ಕೂಟ.

ಸವಿಗೊರಳು

melodious voice (of a person).

ಸವಿಗೊಳಿಸು

to make (something) tasty; to add taste to (something).

ಸವಿಗೊಳು

to become tasteful, tasty.

ಸವಿಗೊಳ್

= ಸವಿಗೊಳು.

ಸವಿಗೋಲ

Manmatha, the Love-God, whose bow is made of a sugar-cane.

ಸವಿಗೋಲ್

the cane of the grass Saccharum officinarum, which is an important source of sugar.

ಸವಿಗೋಲ್ವಿಲ್

= ಸವಿಗೋಲ್ - 2.

ಸಂವಿಗ್ನ

agitated, startled, started up, alarmed.

ಸಂವಿಚ್ಛೂನ್ಯ

a stupid person; a block-head.

ಸಂವಿಜ್ಜೀವನ

= ಸಂವಿತ.

ಸಂವಿತ

the food served or eaten esp. at one of the customary, regular occasions for taking food during the...

ಸವಿತಾರ

the sun.

ಸವಿತೃ

= ಸವಿತಾರ.

ಸವಿತೃಮಂಡಲ

the apparent disc of the sun.

ಸಂವಿತ್ತಿ

the understanding, knowledge, etc. got by perceiving; perception.

ಸಂವಿತ್ತು

= ಸಂವಿತ್ತಿ - 1, 2 & 4.

ಸವಿತ್ರಿ

a woman as related to her child or children.

ಸಂವಿತ್ವ

= ಸಂವಿತ್ತಿ - 1, & 2.

ಸಂವಿದಾನ

gathered; collected.

ಸಂವಿದಿತ

= ಸಂವಿತ್ತು - 4.

ಸವಿದೆ

= ಸವುದೆ.

ಸವಿದೋರು

to cause to taste.

ಸವಿದೋಱು

= ಸವಿದೋರು.

ಸಂವಿದ್

knowledge, intellect, understanding. 2, a mutual understanding, agreement, contract, covenant. 3, co...

ಸಂವಿದ್ರುತ

removed; taken off.

ಸಂವಿದ್ರೂಪ

the Supreme Being, the personifcation of knowledge.

ಸಂವಿದ್ವ್ಯತಿಕ್ರಮ

breach of promise, violation of contract. (R.).

ಸವಿಧ

of the same type, variety or kind.

ಸಂವಿಧಾನ

the act of constructing or the manner in which something is constructed.

ಸಂವಿಧಾಯಕ

a man who arranges, keeps regular, systematic order; a systematiser.

ಸಂವಿಧಾಯಕಿ

a woman who arranges, keeps regular, systematic order; a systematiser.

ಸವಿಧೆ

= ಸವುದೆ.

ಸವಿನಯ

polite and humble.

ಸವಿನಯಸ್ಥ

a polite, humble man.

ಸವಿನೀತ

= ಸವಿನಯಸ್ಥ.

ಸವಿನುಡಿ

to speak pleasantly.

ಸವಿನುಡಿಗಾತಿ

she who speaks pleasantly.