ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹೇರಮ್ಬ

Gaṇēśa. 2, a buffalo.

ಹೇರಮ್ಬಜನಕ

Śiva (Śśv. 4, 102).

ಹೇರಳ

the quality of being great in size, extent, amount, number, degree, etc.; vastness; hugeness; gigant...

ಹೇರಳೆ

the small, spiny, evergreen tree Citrus aurantium (var. bigardia) of Rutaceae family.

ಹೇರಳೈ

= (ಪೇರೀಳೈ s. ಪೇರ್), ಹಿರಳೈ, etc. a kind of lime (My.; ಐರಾವತ, ನಾರಂಗ Si. 130; ಕಿತ್ತಳೈ G.). see ಹೇರುಳೈ.

ಹೇರಾಚ

the tree Bauhinia variegata of Caesalpiniaceae family; mountain ebony.

ಹೇರಾಟ

the act of drawing or pulling or carrying loads or loaded vehicles.

ಹೇರಾನೆ

ದೊಡ್ಡ ಆನೆ.

ಹೇರಾಮೆ

the porpoise Delphinus gangeticus, an aquatic animal.

ಹೇರಾಸಿ

a huge heap.

ಹೇರಾಸೆ

a high or the highest desire.

ಹೇರಾಳ

= ಹೇರಳ2.

ಹೇರಾಳಿಸು

to become excessive, immoderate.

ಹೇರಾಳು

a physically strong, courageous, man.

ಹೇರಿಕ

= ಹೇರಕ.

ಹೇರಿಗ

= ಹೇರಕ.

ಹೇರಿಗಿತ್ತಿ

a woman who keeps close and secret watch on another or others; a spy.

ಹೇರಿಜೆ

a kind of tree.

ಹೇರಿಸು

to load with a burden; to place a burden on.

ಹೇರಿಳೆ

= ಹೇರಳೆ.

ಹೇರೀಳೆ

= ಹೇರಳೆ.

ಹೇರು

to put or set in a pile; to heap up.

ಹೇರುಕಾರ

a merchant who wanders carrying goods for selling.

ಹೇರುಳೈ

= ಹೇರಳೈ, etc. a kind of lime or bitter, sour orange (ಕಂಚಿ Mr. 112, o. r. ಹೇರ್ಗಳ್).

ಹೇರೆತ್ತು

a drafting ox.

ಹೇರೊಡಲ

Gaṇēśa, the pot-bellied deity.

ಹೇರೊಡಲು

a distended or protuberant belly; pot-belly.

ಹೇರೊಡಲ್

= ಹೇರೊಡಲು.

ಹೇರ್

= ಹೇರು2.

ಹೇಱಾಟ

the act of drawing or pulling or carrying loads or loaded vehicles.

ಹೇಱಿಸು

to load with a burden; to place a burden on.

ಹೇಱು

to put or set in a pile; to heap up.

ಹೇಱುಕ

= ಹೇಱು2 - 2.

ಹೇಱುಕಾಱ

a merchant who wanders carrying goods for selling.

ಹೇಱುವೆಱು

to carry a load.

ಹೇಱ್

= ಹೇಱು2.

ಹೇಲನ

a personally offensive act or word; deliberate act or display of disrespect; intentional slight; ins...

ಹೇಲಾಗತಿ

a sport; a play.

ಹೇಲಿ

the sun.

ಹೇಲಿಕೈ

see ಪ್ರ-. (cf. ಹೇಳಿಕೈ?).

ಹೇಲು

to eliminate waste matter from the body through the anus.

ಹೇಲುಕಸ

the herb Ageratium conyzoides.

ಹೇಲುಸುಂಡೆ

the tree Viburnum acuminatum of Caprifoliaceae family; mountain snow-ball tree.

ಹೇಲೆ

= ಹೇಲನ - 1, 2 & 3.

ಹೇಲೈ

disrespect, slight, contempt (ಪಳಿವು, ಜರೈವುದು Nn. 108). 2, wanton sport, amorous dalliance, manner or...

ಹೇಲ್ತೇಗೆ

the tree Anthocephalus indicus ( = A. cadamba, = Nauclea cadamba) of Rubiaceae family.

ಹೇವ

a shrinking from disgust; intense dislike or hatred; loathing; abhorrence.

ಹೇವಗೆಡಿಸು

to insult openly or purposely; to offend; to slight; to affront.

ಹೇವಗೇಡಿ

a shameless fellow.

ಹೇವಗೊಳಿಸು

= ಹೇವಗೆಡಿಸು.