ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹೇವಣಿಗ

a smith who works in iron; a blacksmith.

ಹೇವಮಾರಿ

a person who pursues his purpose firmly or adamantly, sticking to his decision despites odds; a reso...

ಹೇವಯಿಸು

to dislike intensely; to abhor; to detest.

ಹೇವಯ್ಸು

= ಹೇವಯಿಸು.

ಹೇವರ

= ಹೇವ - 1.

ಹೇವರಿಕೆ

= ಹೇವ - 1.

ಹೇವರಿಸು

1. ಜುಗುಪ್ಸೆ ತಾಳು. 2. ಹಿಂಜರಿ.

ಹೇವಹಱುಕ

a man who do not value self-respect.

ಹೇವಿಲಂಬಿ

= ಹೇವಿಳಂಬಿ.

ಹೇವಿಲಮ್ಬಿ

ಹೇವಿಳಮ್ಬಿ. Tbh. of ಹೇಮಲಮ್ಬ. name of the 31st year of the cycle of sixty.

ಹೇವಿಳಂಬಿ

name of the thirty first year in the Hindu cycle of sixty years.

ಹೇವೆ

= ಹೇವ.

ಹೇಷ

the characteristic cry of a horse; a neigh; a whinny.

ಹೇಷಾಕೃತ

= ಹೇಷ.

ಹೇಷಾಘೋಷ

= ಹೇಷ.

ಹೇಷಾಧ್ವನಿ

= ಹೇಷ.

ಹೇಷಾರವ

= ಹೇಷ.

ಹೇಷಾರಸಿತ

the loud sound of neighing (V. 5, 22).

ಹೇಷಿ

that which neighs; a horse.

ಹೇಷಿತ

= ಹೇಷ.

ಹೇಷಿಸು

to neigh; to whinny.

ಹೇಷೆ

= ಹೇಷ.

ಹೇಷೈ

ಹೇಷಾ. neighing (of horses), whinnying, braying.

ಹೇಷ್ಯ

a thing or happening supposed to foretell a future evil event, bad luck, catastrophe, etc.; an ill-o...

ಹೇಸರ

ಒಂದು ಜಾತಿಯ ಕತ್ತೆ.

ಹೇಸರಕತ್ತೆ

= ಹೇಸರಗತ್ತೆ.

ಹೇಸರಗತ್ತೆ

an offspring of a donkey and a horse; a mule.

ಹೇಸರಗಳ್ತೆ

= ಹೇಸರಗತ್ತೆ.

ಹೇಸರು

= ಹೇಸರಗತ್ತೆ.

ಹೇಸಾಟ

that which causes abhorrence, detestation.

ಹೇಸಿ

a shrinking from disgust; intense dislike or hatred; loathing; abhorrence.

ಹೇಸಿಕತ್ವ

disgust, etc. (Jñs. 42, 63).

ಹೇಸಿಕೆ

disgustingly offensive dirt, garbage, etc.; filth.

ಹೇಸಿಕೆ(ಗೆ)

1. ಹೊಲಸು. 2. ಅಸಹ್ಯ. 3. ಅವಮಾನ.

ಹೇಸಿಕೆಪಡು

= ಹೇಸು1.

ಹೇಸಿಕೈ

= ಪೇಸಿಕೈ, ಹೇಸಿಗೈ. aversion, disgust (ಜುಗುಪ್ಸೈ, ಘೃಣೈ Nr.; ಘೃಣಿ, ಜುಗುಪ್ಸೈ Nn. 104; ಜುಗುಪ್ಸೈ 150; C.);...

ಹೇಸಿಗೆ

1 (agree) disgust, aversion, revulsion ű ಅವನ ರೀತಿಯಿಂದ ನನಗೆ ಹೇಸಿಗೆಯಾಯಿತು. I got disgusted with his wa...

ಹೇಸಿಗೈ

= ಹೇಸಿಕೈ. disgust, etc. (C.). ದೌಡ್ಡವನು ಉಣ್ಡರೈ ಮದ್ದು, ಬಡವನು ಉಣ್ಡರೈ ಹೇಸಿಗೈ. -ಪರಸೇ ಯಜಮಾನನೈನ್ದು, ಪರರ ಹೇಸ...

ಹೇಸಿಗೊಳ್ಳು

= ಹೇಸು1 - 1

ಹೇಸಿತನ

the quality of a wicked, depraved person; wickedness; depravedness.

ಹೇಸಿಯ

an abominable, detestable man.

ಹೇಸು

a feeling of extreme repugnance or aversion; utter loathing; abomination; abhorrence.

ಹೇಸುತನ

nastiness (My.).

ಹೇಸೇಳ್

to become a clumsy mass, as to make a person abhor at.

ಹೇಹ

= ಹೇವ.

ಹೇಹದೋಱು

= ಹೇಸು1 - 1

ಹೇಳನ

= ಹೇಲನ.

ಹೇಳನಂಗೈ

to make the object of scornful laughter; to make fun of; to deride; to ridicule.

ಹೇಳಾಟ

the act of saying, talking, uttering.

ಹೇಳಾಣಿಕೆ

that which is said, narrated.