ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹದಡ

= ಹದಡು.

ಹದಡು

the joint that connects the foot and the leg; the ankle.

ಹದತಪ್ಪು

to fail to be punctual in arriving, visiting, etc.

ಹದದೋರೆ

a fruit that is about to become ripened.

ಹದನ

= ಹದ.

ಹದನಗೊಳಿಸು

= ಹದಗೊಳಿಸು.

ಹದನರಿ

= ಹದವರಿ.

ಹದನಱಿ

= ಹದವರಿ.

ಹದನು

= ಹದ.

ಹದನುಗೊಳಿಸು

= ಹದಗೊಳಿಸು.

ಹದನ್

= ಹದ.

ಹದಬೆದೆ

the time or period suitable for sowing or transplanting.

ಹದಬೆದೆಗಾಲ

= ಹದಬೆದೆ.

ಹದಮೀರು

to lose ones proper or good state or condition.

ಹಂದರ

= ಹಂಜರ.

ಹಂದರಹೂ

the plant Ipomoea angulata ( = Quamoclit phoenicia) of Convolvulaceae family.

ಹದರಿ

intense sexual desire.

ಹಂದರಿಕ್ಕು

to utter (some) sound; to make a sound.

ಹಂದರು

= ಹದಿರು1.

ಹಂದರ್

= ಹಂದರು.

ಹಂದಲ

(arch.)

ಹಂದಲು

= ಹಂದರು.

ಹಂದಲೆ

= ಹಂದರು.

ಹಂದಲ್

= ಹಂದರು.

ಹದವರಿ

to get or perceive the right meaning of; to know or grasp what is actually meant by.

ಹದವಱಿ

= ಹದವರಿ.

ಹದವಳಿ

= ಹದಮೀರು.

ಹದವಿಲ್ಲು

ಬಾಣಪ್ರಯೋಗಕ್ಕೆ ಸಿದ್ಧ ವಾಗಿರುವ ಬಿಲ್ಲು.

ಹದಹದಿಕಿಸು

to move (oneself) to and fro or from side to side in frequent succession; to shake, quiver.

ಹದಹದಿಕು

= ಹದಹದಿಕಿಸು - 1

ಹದಹದಿಸು

to keep in a good or proper condition; to prepare or make ready.

ಹದಹು

a strong wish; a desire.

ಹಂದಿ

to insert an inset in; to set a jewel ornamental piece, etc. into a surface as to make design, to de...

ಹದಿಕಟ್ಟು

(basis) to lay a foundation

ಹಂದಿಕೀರೆ

the potherb Amaranthus mangostanus of Amaranthaceae family.

ಹದಿಕೆ

(hist.) a kind of tax.

ಹಂದಿಗ

= ಹಂದೆ.

ಹಂದಿಗಡ್ಡೆ

the plant Tacca intgrifolia of Taccaceae family.

ಹದಿಗಿಸು

= ಅದುಗಿಸು 1, ಹದುಗಿಸು. to compress: to cause to get bruised (My.). 2, to mollify by pressing, as frui...

ಹಂದಿಗೀರ

any of several small owls of the genus Otus, having horn-like tufts of feathers; screech owl.

ಹದಿಗು

= ಹದುಗು1.

ಹದಿಗೆ

a kind of military weapon.

ಹಂದಿಗೆಡ್ಡೆ

= ಹಂದಿಗಡ್ಡೆ.

ಹಂದಿಗೆಣಸು

the yam plant Dioscorea sativa of Dioscoreaceae family.

ಹಂದಿಗೆರಕನಗೆಡ್ಡೆ

a kind of plant.

ಹದಿಟೆ

an installation of an idol in the prescribed religious manner.

ಹದಿಟೆಗೆಯ್

to install an idol of a deity in the prescribed religious manner.

ಹಂದಿತುಪ್ಪ

a white or yellowish greasy substance, forming the chief part of adipose tissue of pigs; pig fat.

ಹಂದಿದಾಟು

a particular mode of jumping in sword-fight.

ಹದಿನಯ್ದು

= ಹದಿನೈದು1.