ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹದಿನಾಕು

amounting to fourteen in number.

ಹದಿನಾರು

the cardinal number sixteen.

ಹದಿನಾಱು

= ಹದಿನಾರು1.

ಹದಿನಾಲ್ಕು

= ಹದಿನಾಕು2.

ಹದಿನೆಂಟಿ

[a term of abuse] a woman having sexual relation with several men.

ಹದಿನೆಂಟು

the cardinal number eighteen.

ಹದಿನೆರಡು

the cardinal number twelve.

ಹದಿನೇಳು

the cardinal number seventeen.

ಹದಿನೇೞು

= ಹದಿನೇಳು1.

ಹದಿನೈದು

the cardinal number fifteen.

ಹದಿನ್

(only in comp.) ten.

ಹಂದಿಪುಟ್ಟನಗೆಡ್ಡೆ

the grass Cyperus rotundus ( = C. hexastachyus) of Cyperaceae family; sedge.

ಹಂದಿಪೊದೆಕೊಡೆ

the plant Lonicera leschenaultiana of Caprifoliaceae family.

ಹದಿಬತೆ

= ಹದಿಬದೆ.

ಹದಿಬತ್ತೆ

Tbh. of ಪತಿಪತ್ನಿ. a legitimate wife. (ಸಹಜ ಮುಳ್ಳ ಪೆಣ್ಡತಿ Ct. 1. 81).

ಹದಿಬದೆ

a devoted, loyal wife.

ಹಂದಿಬಳ್ಳಿ

the creeper Derris scandens of Papilionaceae family; hog creeper.

ಹಂದಿಮೀನು

any grunt fish, esp. a species (Orthopristis chrysoptera); a pigfish.

ಹದಿಮೂರು

the cardinal number thirteen.

ಹದಿಮೂಱು

= ಹದಿಮೂರು1.

ಹದಿರಾಟ

a witty play or witty manner of playing.

ಹದಿರಿಕ್ಕು

to utter (some) sound; to make a sound.

ಹದಿರಿಸು

to talk caustically or remark sarcastically.

ಹದಿರು

the joint that connects the foot and the leg; the ankle.

ಹದಿರುಗಾರ

a witty, intelligent man.

ಹದಿರುಗಾರಿಕೆ

keen powers of thinking and reasoning; sharp intellectual and perceptive powers.

ಹದಿರುಗಾಱ

= ಹದಿರುಗಾರ.

ಹದಿರುಗಾಱಿಕೆ

= ಹದಿರುಗಾರಿಕೆ.

ಹದಿರುವಾತು

a witty statement or a riddle that requires much intellect or ingenuity to solve to understand the m...

ಹದಿರ್

= ಹದಿರು1.

ಹದಿರ್ಗೊಳ್ಳು

to become emotionally perturbed, excited.

ಹದಿವಡು

to settle oneself in a safe or strategic position.

ಹಂದಿವಲೆ

a strong net used to catch boars.

ಹಂದಿವಳಯ

a kind of plant.

ಹಂದಿಸಾಕಣೆ

(mammal) piggery

ಹದಿಹ

a right or favourable time; a good opportunity.

ಹದಿಹರೆಯ

the stage in one's life from thirteen to nineteen years.

ಹಂದು

to become less (in size, severity, intensity, etc.).

ಹದುಗಿಸು

to cause to become reduced in size; to contract; to shrink.

ಹದುಗು

a position or space beside one; a side.

ಹದುರು

= ಹದಿರು1.

ಹದುಳ

well-being, happiness; health and prosperity (of a person or community etc.); welfare.

ಹದುಳವಿಡು

to keep another in a condition that is free from anxiety, nervouseness, agitation etc.

ಹದುಳವಿರಿಸು

to keep another in a condition that is free from anxiety, nervouseness, agitation etc.

ಹದುಳವಿರು

to be free from anxiety, nervousness, mental agitation, etc.

ಹದುಳಹೋಗು

to be peaceful or regain peace, calmness.

ಹದುಳಿಗ

a man in happy, safe condition; a happy man.

ಹದುಳಿಗಚಿತ್ತ

a man having cool, unperturbed, unagitated mind.

ಹದುಳಿದ

= ಹದುಳಿಗ.

ಹದುಳಿರಿಸು

= ಹದುಳವಿರಿಸು.