ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹತ್ತಿರ

at or to a relatively short distance in space or time; near.

ಹತ್ತಿರು

= ಹತ್ತಿರ2.

ಹತ್ತಿರೆ

= ಹತ್ತಿರ2.

ಹತ್ತಿಲ

= ಹತ್ತಿರ2.

ಹತ್ತಿಲೆ

= ಹತ್ತರ, etc. near, etc. ಸತ್ಯವೆಮ್ಬುದು ತಾನು ಹಿತ್ತಲದ ಗಿಡ, ನೋಡ! ಮತ್ತೆಲ್ಲಿ ನೋಡಿಯರಸದೆ ತಾನಿರ್ದ ಹತ್ತಿಲೇ ನೋಡ...

ಹತ್ತಿಸು

to stick something with or on something with or as with glue.

ಹತ್ತಿಹರಳು

= ಹತ್ತಿಕಾಳು.

ಹತ್ತಿಹುಲ್ಲು

the grass Imperata cylindrica of Poaceae family; cotton grass.

ಹತ್ತು

the cardinal number ten; 10.

ಹತ್ತುಕಡಕು

= ಹತ್ತುಕಡುಕು.

ಹತ್ತುಕಡುಕು

an ear ornament having a gem or pearl at the centre.

ಹತ್ತುಗಡೆ

= ಹತ್ತುಗೆ - 1.

ಹತ್ತುಗೆ

the fact or state of being associated or joined with; association.

ಹತ್ತುಮೀನು

a kind of fish.

ಹತ್ತೆ

= ಹತ್ತಿರ2.

ಹತ್ತೆಗಟ್ಟು

a kind of necklace which is just to the size of one's neck.

ಹತ್ತೆಗಡಿ

ಸಮೀಪದಿಂದ ಕತ್ತರಿಸು.

ಹತ್ತೆವಿಡಿ

= ಹತ್ತೆಹಿಡಿ.

ಹತ್ತೆಹ

proximity: dearness, friendship (Bh. 1, 6, 46, o. r. ಹತ್ತೆಯ).

ಹತ್ತೆಹಿಡಿ

to hold or seize firmly.

ಹತ್ತೊಂಬತ್ತು

amounting to nineteen.

ಹತ್ಯ

= ಹತ್ಯೆ.

ಹತ್ಯಾಕಾಂಡ

an instance of killing (people or animals in a large number).

ಹತ್ಯಾದೋಷ

sin or culpability of killing (J. 2, 24).

ಹತ್ಯಾರ

any tool, implement, weapon needed in a given activity or used for specific purpose.

ಹತ್ಯಾರು

= ಹತ್ಯಾರ.

ಹತ್ಯಾರ್

= ಹತ್ಯಾರ.

ಹತ್ಯೆ

the act of killing; slaughter.

ಹತ್ರ

= ಹತ್ತಿರ2.

ಹತ್ರಿ

= ಹತ್ತಡಿ, etc. a carpenter's plane. (My.).

ಹತ್ವ

the letter or the sound of 'ಹ' (usu. pronounced with the vowel 'ಅ'.

ಹಥಳ

= ಹತ್ತಳ.

ಹದ

a proper or good state or condition.

ಹದಗ

any of various families of four-winged, chiefly night-flying lepidopteran insects, that is attracted...

ಹದಗಡಲೆ

a indurate lump or kernal in the flesh, esp. in the armpit or groin.

ಹದಗಳಲೆ

= ಹದಗಡಲೆ.

ಹದಗಾತಿ

a woman having matured understanding of love, amorous or romantic relationship.

ಹದಗಾಯಿ

a fruit that is about to become ripened.

ಹದಗಾರ

a man having matured understanding of love, amorous or romantic relationship.

ಹದಗಾಱ

= ಹದಗಾರ.

ಹದಗಾಸು

to heat (a metal) to make (it) have right temperment.

ಹದಗಿಡು

= ಹದಗೆಡು.

ಹದಗುದಿ

the stage in which the food is cooked well.

ಹದಗೆಡಿಸು

to spoil the approppriateness, right condition, opportunity, manner order, etc.

ಹದಗೆಡು

to become disorderly, chaotic, disorganised, etc.

ಹದಗೆಯ್

= ಹದಗೊಳಿಸು.

ಹದಗೈ

= ಹದಗೊಳಿಸು.

ಹದಗೊಡು

to anneal; to temper.

ಹದಗೊಳಿಸು

to change (something) so that it fits, corresponds or conforms; to adjust.

ಹದಗೊಳ್ಳು

(a metal) to be annealed to get the required degree of hardness and resilience.