ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹಯಮಣ್ಡಲಿ

a ring or circular motion of horses. see ವೇಡೈಯ

ಹಯಮಂದಿರ

a building in which horses are sheltered and fed; a stable.

ಹಯಮಾರ

the plant Nerium indicum ( = N. ororum, = N. oleander) of Apocynaceae family.

ಹಯಮಾರಕ

= ಹಯಮಾರ.

ಹಯಮೇಧ

a royal sacrifice in which a king would let loose a consecrated horse, protected by an army, to move...

ಹಯಮೋಹರ

= ಹಯದಳ.

ಹಯರಕ್ಷೆ

protection of a horse or horses.

ಹಯರಕ್ಷೈ

the guarding or watching of a horse or of horses (J. 10, 17).

ಹಯವದನ

(= ಹಯಗ್ರೀವ). N. of a form of Viṣṇu (My.).

ಹಯವಲ್ಗನ

one of the seven gaits of horses.

ಹಯವಾಹನ

Rēvanta; Kubēra. (R.).

ಹಯವೈಹಾಳಿ

a riding or excursion on a horse, elephant, etc.

ಹಯವ್ರಾತ

the number seven (Ch.).

ಹಯಶಾಸ್ತ್ರ

the science that deals with the study of characteristics, strength, psychology etc. of horses.

ಹಯಶಿಕ್ಷಕ

a trainer of horses.

ಹಯಶಿಕ್ಷೆ

the act or process of training of horses.

ಹಯಶೃಂಗಚಾಪ

(fig.) (a term for an impossibility) a thing that never exists (as the horns of a horse).

ಹಯಹೇಷಿತ

the heigh of horses.

ಹಯಾಗಮನ

the arrival of a horse (J. 17, 19).

ಹಯಾತಿ

the time during which a person is alive or exists; life.

ಹಯಾತ್

= ಹಯಾತಿ.

ಹಯಾಮಿ

a ruling or the period of rule; reign.

ಹಯಾರೂಢ

mounted on a horse; a horse-man, a rider. (J. 7, 8; 29, 39; 31, 43).

ಹಯಾರೋಹ

mounted on horseback, a rider; horsemanship, riding.

ಹಯಾರ್ಜುನರುಕ್

shining like a white horse (Bp. 38, 1).

ಹಯಿನು

= ಹಯನು.

ಹಯಿಲು

= ಅಯಿಲು q. v., ಅಯ್ಲು, ಹಯ್ಲು. bewilderment, etc. (My.).

ಹಯಿವ

= ಹೈವ, q. v. N. of a tree.

ಹಯ್

a child. (T. ಪಜ). see ಹಯ್ಕಳು.

ಹಯ್ಕಳು

(child)⦅pl.⦆children [Ka. D3939] (SK) = ಮಕ್ಕಳು (makkaḷu)

ಹಯ್ದ

a boy.

ಹಯ್ನ

= ಹಯನು.

ಹಯ್ನು

= ಹಯನು.

ಹಯ್ಯಂಗವೀನ

butter recently separated from curds; fresh butter.

ಹಯ್ಲು

= ಹಯಿಲು, etc. bewilderment. (My.).

ಹರ

Śiva, one of the three main Gods of Hinduism.

ಹರ(ರಿ)ದಾರಿ

ಮೂರು ಮೈಲುಗಳ ದೂರದ ಅಳತೆ.

ಹರ(ರೆ)ಯ

1. ತಾರುಣ್ಯ. 2. ವಯಸ್ಸು.

ಹರಕ

= ಹರಕು, etc. rent or tattered or tousy state; a tatter, a rag. — ಹರಕಬಟ್ಟೈ. a torn cloth (My.). — ಸರಕ...

ಹರಕತ

= ಹರಕತ್ತು, ಹರಕತ ಮಾಡೋಣ (ವಾರಣ Cb.).

ಹರಕತು

= ಹರಕತ್ತು.

ಹರಕತ್ತು

anything that impedes, obstructs; an impediment; an obstruction.

ಹರಕರಿಸು

= ಹರಕಲಿಸು.

ಹರಕಲಿಸು

to come to be spread over a wide area; to pervade.

ಹರಕಲು

(n.) (tex.)〈being〉 ragged n. (tex.) ragged cloth = ಹರಕು (haraku)

ಹರಕಾರ

a courier (Mhr., H. ಹರಕಾರಾ; Br., R.).

ಹರಕಿ

= ಹರಿಕಿ. a woman of whom anything is rent. see ಕಚ್ಚೈ-, ಸೋಟೈ-.

ಹರಕು

(tex.) (n.)〈being〉ragged n. ragged cloth = ಹರಕಲು (harakalu)

ಹರಕುಬಾಯಿ

1. ಗುಟ್ಟು ನಿಲ್ಲದ ಬಾಯಿ. 2. ಹರಟುವ ಬಾಯಿ.

ಹರಕೆ

a wishing a person with prosperiy, welfare; an asking divine favour for; blessing.