ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹಮ್ಮಚೌಕು

= ಹಮಚೌಕು.

ಹಮ್ಮದ

a becoming temporarily unconscious; unconsciousness.

ಹಮ್ಮದ(ಳ)

1. ಮೈಮರೆಯುವಿಕೆ. 2. ಬೆರಗು.

ಹಮ್ಮದಂಬೊಂದು

= ಹಮ್ಮದವೋಗು.

ಹಮ್ಮದಂಬೋಗು

= ಹಮ್ಮದವೋಗು.

ಹಮ್ಮದವೋಗು

to become unconscious; to faint; to swoon.

ಹಮ್ಮನೆ

suddenly; immediaely.

ಹಮ್ಮಯಿಸು

= ಹಮ್ಮದವೋಗು.

ಹಮ್ಮಯ್ಸು

= ಹಮ್ಮದವೋಗು.

ಹಮ್ಮವಿಸು

= ಹಮ್ಮದವೋಗು.

ಹಮ್ಮಳ

= ಹಮ್ಮದ.

ಹಮ್ಮಳಿಸು

= ಹಮ್ಮದವೋಗು.

ಹಮ್ಮಿ(ಮ್ಮು)ಗ

ಅಹಂಕಾರಿ.

ಹಮ್ಮಿಕೆ

haughtiness, insolence, disdain; arrogance.

ಹಮ್ಮಿಗ

a haughty, insolent man.

ಹಮ್ಮಿಣಿ

a long, narrow pouch, usu. with a lace to tie the mouth, for keeping money.

ಹಮ್ಮಿಸು

= ಹಮ್ಮದವೋಗು.

ಹಮ್ಮೀಣಿ

= ಹಮ್ಮಿಣಿ.

ಹಮ್ಮೀರ

ಶೂರ.

ಹಮ್ಮೀರತಾತಿ

a talisman tied by valiant soldiers to their upper arms.

ಹಮ್ಮು

1. ಹೆಣೆ. 2. ಕಟ್ಟು. 3. ಏರ್ಪಡಿಸು. 4. ಹರಡು.

ಹಮ್ಮುಖವೋಗು

to lose lustre and turn pale.

ಹಮ್ಮುಗ

an insolent, disdainful, conceited man.

ಹಮ್ಮುಗಾರ

a proud man (My.).

ಹಮ್ಮುಗೆ

haughtiness, insolence, disdain; arrogance.

ಹಮ್ಮುಗೆಡು

(one's pride, arrogance) to get wounded, injured.

ಹಮ್ಮುಗೊಳು

to take undue pride in; to become disdainfully proud.

ಹಮ್ಮುಬಿಮ್ಮು

haughtiness; arrogance.

ಹಮ್ಮುಹೆಮ್ಮೆ

= ಹಮ್ಮುಬಿಮ್ಮು.

ಹಮ್ಮೈಸು

= ಹಮ್ಮದವೋಗು.

ಹಮ್ರ್ಯ

a big, magnificient, stately house.

ಹಯ

a horse; Equus caballus.

ಹಯಗಂಧಿ

the medicinal plant, Withonia somnifera ( = Physalis flexuosa) of Solanaceae family.

ಹಯಗ್ರೀವ

a form of Viṣṇu in which he had the head of a horse.

ಹಯಘೋಷ

see ಕಿಳಿರ್.

ಹಯಜ್ಞತೈ

haya-jñate. knowledge of horses and their management, horsemanship. (My.).

ಹಯತತಿ

the number seven (Ch.).

ಹಯದಳ

the part of a military force composed of troops that serve on horseback; cavalry.

ಹಯದೞ

= ಹಯದಳ.

ಹಯಧ್ವನಿ

(sound) neighing (of a horse)

ಹಯನ

= ಹಯನು.

ಹಯನಿಕರ

the number seven (Ch.).

ಹಯನು

a cow or buffalo that has calved.

ಹಯನುಗದ್ದೆ

a rice-field gorwing rice in summer using tank water.

ಹಯನುಬತ್ತ

rice grown in summer using tank water.

ಹಯನುಬೆಳೆ

crop grown in summer using tank water.

ಹಯಪರಿಕರ

the leather belt tied to the body of a horse to control the animal by the rider; the rein.

ಹಯಪರ್ಯಾಣ

a padded leather seat for a rider on a horse; a saddle.

ಹಯಪುಚ್ಛಿ

the plant Glycine debilis Lin.

ಹಯಪ್ರಾಸ

(pros.) repetition of the same compound of two or more consonants for alliteration.