ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹರಣಂಬಡೆ

ಪ್ರಾಣವನ್ನು ಹೊಂದು.

ಹರಣಂಬಾರು

to seek for the saving of one's life.

ಹರಣಂಬಿಡಿ

= ಹರಣವಿಡಿ.

ಹರಣಭರಣ

a receiving, holding (something) and protecting from (something).

ಹರಣವಲ್ಲಭ

ಪ್ರಾಣನಾಥ.

ಹರಣವಳಿ

to cease to live; to die.

ಹರಣವಿಡಿ

to save one's life.

ಹರಣೆ

any of a family (Scincidae) of widely distributed lizards having an elongated, shiny body, smooth sc...

ಹರತ

= ಹರಿತ, ಹರ್ತ. cutting: sharpness (My.). ಹರತವಾದ ಹದವುಳ್ಳ ಕೌನೈ (ತೀಕ್ಷ್ಣಾಗ್ರ Si. 306).

ಹರತರದೂದು

the state of being prepared completely; complete preparation.

ಹರತಾಳ

a concerted stopping of work or withdrawal of workers' services, as to compel the employer to accede...

ಹರತಾಳಕ

a fesival observed on the third day of Bhādrapada, the sixth month in the Hindu lunar calendar, on w...

ಹರತೆ

the act of cutting and turn up the surface layer of the soil using the farm implement kuṇṭe, to remo...

ಹರತೈ

(= ಹರಗಣೈ). the act of removing superfluous standing corn by means of the kuṇṭe (My.).

ಹರದ

a man whose business is buying and selling goods for profit; a trader; a merchant.

ಹರದಮಾತು

an unconfirmed, unverified report or statement in general circulation.

ಹರದವಾತು

= ಹರದಮಾತು.

ಹರದಾಡು

to carry on a trade or business; to trade.

ಹರದಾರಿ

a distance of approx. three miles, used as a unit of linear measure.

ಹರದಾಳಿ

a sudden attack (as by an army).

ಹರದಿ

a married woman whose husband is alive.

ಹರದಿ(ದೆ)

1. ಗರತಿ. 2. ಹೆಂಡತಿ.

ಹರದಿಕೆ

= ಹರದು.

ಹರದಿಕೈ

trade, traffic (ವಾಣಿಜ್ಯ, ವಣಿಜ್ಯೈ Nr.)

ಹರದಿಗ

= ಹರದ1.

ಹರದೀಕ್ಷೆ

initiation of a person into Śaiva sect.

ಹರದು

trade, traffic (ವಣಿಜ್ಯ, ವಾಣಿಜ್ಯ, ವಣಿಜ್ಯೈ Hlā.; ವಾಣಿಜ್ಯ Mr. 346). see ಎಲೈವರದು. -ಹರದುಗೈಯ್. = ಪರದು-. to...

ಹರದು.

= ಹರಿದು. P. p. of ಹರಿ 1. (B. 1, 23). ಶಿವಾ ಎನ್ದರೈ ಸೈರಗು ಸುತ್ತಿ ಕೌಣ್ಡ, ಭವಾ ಎನ್ದರೈ ಭೈರವಾಸ ಹರದು ಬಿಟ್ಟ (P...

ಹರದುಗೆಯ್

= ಹರದುಗೆಯ್ಯು.

ಹರದುಗೆಯ್ಯು

to carry on a trade or business; to trade.

ಹರದೆ

= ಹರದಿ.

ಹರದೇಶಿ

a kind of poetical conversation, in the form of a song, sung by a group of persons hailing the excel...

ಹರದೇಶಿ(ಸಿ)

ಗಂಡು ಹೆಣ್ಣಿಗಿಂತ ಹೆಚ್ಚೆಂದು ಬಣ್ಣಿಸಿ ಹಾಡುವ ಲಾವಣಿಕಾರರ ಒಂದು ಪಂಗಡ.

ಹರದೇಸಿ

= ಹರದೇಶಿ.

ಹರನಯನ

the extra eye or the extraordinary destructive power of Śiva.

ಹರನಾಳಿಗೆ

a passage, as a tube, channel, etc. for water.

ಹರನಿಷ್ಠ

a staunch devotee of Śiva.

ಹರನೇತ್ರ

= ಹರನಯನ.

ಹರಪೆ

an open field.

ಹರಪ್ರಿಯ

Kubēra (Cpr. 9, 68).

ಹರಬಿ

= ಹರವಿ.

ಹರಮ

the act or an instance of making arrangements; an organising; organisation.

ಹರಮಸಂಕಟ

a very difficult, painful situation or condition.

ಹರಯ

= ಹರೈಯ. Tbh. of ಪ್ರಾಯ (Śmd. 336). age.

ಹರಯಗಳಿ

(the period or condition of one's youth) is to be over.

ಹರಲು

= ಹರಳು1.

ಹರಲುಗ

a man dealing in pearls; a pearl-merchant.

ಹರಲೆ

that what one is blamed or accused of; blame; accusation.

ಹರವಂಚು

a swindling of another's, others' or public money, property.

ಹರವಡಿ

ಪ್ರದರ್ಶನ.