ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹರವಣಿಗೆ

the condition of being scattered in a disorderly manner.

ಹರವರಿ

to know, understand the limits, shortcomings, etc. of.

ಹರವರಿಗಾರ

he who develops, causes to progress or to move towards prosperity, welfare etc.

ಹರವರಿಗಾಱ

= ಹರವರಿಗಾರ.

ಹರವರಿಗೊಳ್

to esablish as a resident at a place permanently or for a relatively longer period.

ಹರವರಿಸು

to spread oneself over a wide area.

ಹರವಸ

the state of being ruled, controlled by another or others; bondage.

ಹರವಸಗೊಳಿಸು

to charm greatly; to enchant; to bewitch.

ಹರವಸತೆ

= ಹರವಸ2 - 1, 2, 3 & 4.

ಹರವಸದಿಳಿ

to recover one's consciousness.

ಹರವಸಂಬಡು

= ಹರವಸವೋಗು.

ಹರವಸಂಬೊಗು

= ಹರವಸವೋಗು.

ಹರವಸಬೋಗು

= ಹರವಸವೋಗು.

ಹರವಸವೋಗು

to be charmed greatly; to enchanted.

ಹರವಿ

an earthen water vessel, having a flat bottom, spherical body with a small, round mouth.

ಹರವಿಗೂಳು

(hist.) a kind of tax.

ಹರವು

the fact of being spread over a wide area.

ಹರಸಮಯ

a śaiva congregation (Bp. 50, 22).

ಹರಸಮಯಿ

a follower of Śaiva sect.

ಹರಸಾಲು

every year.

ಹರಸು

to express one's good wishes in a solemn form, as for another's prosperity, victory, goodlife, prote...

ಹರಹು

= ಹರವು2.

ಹರಹುಗೆಡು

to become less in extent; (vastnes) to be limited.

ಹರಳ

a man who indulges excessively in extra-marital sexual relations; a debauchee.

ಹರಳಿಗ

= ಹರಳ.

ಹರಳಿಗಿತ್ತಿ

a woman who indulges in sexual relations with several men for pleasure or money.

ಹರಳಿಗೈ

= ಪರಳಿಗ, q. v. a paramour (ಜಾರ Śmd. II).

ಹರಳಿವಟ್ಟ

(hist.) a kind of tax.

ಹರಳಿಸು

to lead a sexually depraved, intemperate life.

ಹರಳು

the excessive indulgence in sexual pleasures; intemperance; debauchery.

ಹರಳು ಬೀಜ

(plant) castor seed

ಹರಳುಕಲ್ಲು

= ಹರಳುಗಲ್ಲು.

ಹರಳುಗಟ್ಟಿಸು

to cause (a liquid or semi-liquid) to form crystals.

ಹರಳುಗಟ್ಟು

(a liquid or semi-liquid) to form crystals within; to become crystalline in form.

ಹರಳುಗಲ್ಲು

= ಹರಳು1 -2.

ಹರಳುಗುಣಿಮಣೆ

a wooden board having two rows of hollows to play on with tamarind seeds.

ಹರಳುಟೆಕ್ಕೆ

a counterfeit pearl.

ಹರಳುದುಂಬು

to inlay a pearl (into an ornament).

ಹರಳುಪ್ಪು

common salt in crystalline form.

ಹರಳುವೀರೆ

a kind of plant.

ಹರಳುಹೊನ್ನೆ

the tree Calophyllum inophyllum ( = C. apetalum, = C. spuruium) of Guttiferae family.

ಹರಳೆ

= ಹರಳಿಗಿತ್ತಿ.

ಹರಳೆಣ್ಣೆ

oil exracted from castor beans.

ಹರಳೈ

= ಅರಳೈ 2, etc. dressed cotton. (My.).

ಹರಳೋಲೆ

ರತ್ನಗಳಿಂದ ಮಾಡಿದ ಓಲೆ.

ಹರಳ್

= ಹರಳು2.

ಹರಳ್ಚು

to obstruct the sight.

ಹರಳ್ವಕ್ಕಿ

a kind of bird.

ಹರಾಂ

= ಹರಾಮು.

ಹರಾಜು

a public sale or the system of selling, of an item to the highest bidder; auction.