ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹರಿದ್ರತ್ನ

a rare variety of beryl that is coloured green by chromium and valued as a gem; emerald.

ಹರಿದ್ರಾಕ್ಷೆ

a kind of plant.

ಹರಿದ್ರಾಂಗ

a body to which turmeric is applied (J. 9, 42).

ಹರಿದ್ರಾಭ

resembling turmeric, of a yellow colour, yellow.

ಹರಿದ್ರಾರಾಗ

turmeric-coloured. 2, unsteady in affection or attachment (like the colour of turmeric which does no...

ಹರಿದ್ರು

a kind of turmeric, Curcuma aromatica.

ಹರಿದ್ರುಮ

the evergreen, coniferous tree Cedrus libani (or C. deodara) of Coniferae family, the wood of which...

ಹರಿದ್ರೆ

ಅರಿಸಿನ.

ಹರಿದ್ರೈ

ಹರಿದ್ರಾ. = ಅರಸಿನ, etc. turmeric, Curcuma longa Lin. (ಅರಿಸಿನ Mr. 130; cf. ಪಳದಿ). 2, the ink-nut tree...

ಹರಿದ್ವಸು

a rare variety of beryl that is coloured green by chromium and valued as a gem; emerald.

ಹರಿದ್ವಾರ

a holy place where the Ganga river coming down from the moutaneous region, enters the level land.

ಹರಿನನ್ದನ

Indra's son, Arjuna (J. 25, 46).

ಹರಿನಮುಚಿಭಿದ್

the moon and Indra (Bp. 38, 1).

ಹರಿನಾದ

a lion's roar: a war-cry (J. 25, 46).

ಹರಿನಾಮ

the name or names of Viṣṇu. see Prv. s. ಟೌರೋ.

ಹರಿನಾಲಿಗೆ

(arch.) outlet pipe for letting water out of terrace [see Fig.] [Ka. hari1 + nālige or praṇālikā- ?]...

ಹರಿನಾಳಿ

= ಹರಿನಾಳಿಗೆ.

ಹರಿನಾಳಿಗೆ

a passage, as a tube, channel, etc. for water.

ಹರಿನೀರು

water flowing in a stream or in a channel.

ಹರಿನೀಲ

a brilliant precious variety of corundum of beautiful blue; sapphire.

ಹರಿನೀಲ(ಳ)

ಕಪ್ಪುನೀಲವರ್ಣದ ರತ್ನ.

ಹರಿನೀಲಮಣಿ

= ಹರಿನೀಲ.

ಹರಿನೀಲರತ್ನ

= ಹರಿನೀಲ.

ಹರಿನೀಲೋಪಲ

= ಹರಿನೀಲ.

ಹರಿನೀಳ

= ಹರಿನೀಲ.

ಹರಿನೀಳೋಪಳ

= ಹರಿನೀಲ.

ಹರಿನೇತ್ರ

Śiva, who has a fiery eye.

ಹರಿನ್ಮಣಿ

a rare variety of beryl that is coloured green by chromium and valued as a gem; emerald.

ಹರಿಪದ

the feet of Viṣṇu.

ಹರಿಪೀಠ

a throne (My.).

ಹರಿಪ್ರಾಸ

a kind of alliteration (Ch.).

ಹರಿಪ್ರಿಯೆ

Lakṣmi, consort of Viṣṇu.

ಹರಿಪ್ರಿಯೈ

Lakṣmī.

ಹರಿಬ

1. ಕೆಲಸ. 2. ಕರ್ತವ್ಯ. 3. ಕಾಳಗ. 4. ಮುಯ್ಯಿ. 5. ಕಷ್ಟ. 6. ರಕ್ಷಣೆ. 7. ಕಾರಣ. 8. ಅವಕಾಶ.

ಹರಿಬಕಾಱ

a man serving in an army; a soldier.

ಹರಿಬಂಧನ

a tying or controlling of a horse.

ಹರಿಬಂಧು

Arjuna (ಫಲ್ಗುನ, etc. Mr. 264).

ಹರಿಬಲ

1. ಸಿಂಹಗಳ ಸಮೂಹ. 2. ಕಪಿಗಳ ಸೈನ್ಯ. 3. ಕುದುರೆಗಳ ಸೈನ್ಯ.

ಹರಿಬಿ

a kind of military weapon.

ಹರಿಬಿಡು

to let (someone or something) go.

ಹರಿಬೀಳು

to fall down and be scattered over.

ಹರಿಭಕ್ತ

a worshipper of Viṣṇu. (My.).

ಹರಿಭೂಧರ

Kailāsa, a mountain in the Himalayan ranges of mountains, said to the be abode of Śiva.

ಹರಿಭೂಮ

a feast hosted by the parents of the bride, the day after the marriage, for the bridegroom's friends...

ಹರಿಮಣಿ

= ಹರಿನೀಲ.

ಹರಿಮಂಥ

the tree Premna spinosa (or Premna serratifolia) of Verbenaceae family, the wood of which is used to...

ಹರಿಮಂಥಕ

the chick-pea, Cicer arietinum.

ಹರಿಮಯ

made of, or full of, gold (J. 25, 46).

ಹರಿಮುರಿ

the state of being partially broken, cracked or split.

ಹರಿಮೇಖಲೆ

the power or practices of witches; black magic; sorcery; witchcraft.