ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹರಿಹಯ

Indra, the chief of gods.

ಹರಿಹರ

the combination of the aspects of both Viṣṇu and Śiva.

ಹರಿಹಲಗೆ

a childrens' play, played using a wooden plank.

ಹರಿಹಾಯಿ

= ಹರಿಹಾಯು.

ಹರಿಹಾಯು

to rush forward.

ಹರಿಹಾಯ್

= ಹರಿಹಾಯು.

ಹರಿಹು

the fact of being spread over a wide area.

ಹರಿಹುಗಿಲು

an act or instance of attacking; an onslaught.

ಹರಿಹುಗಿಲ್

= ಹರಿಹುಗಿಲು.

ಹರಿಹೊನಲು

a body of water flowing in a watercourse; a river or stream.

ಹರೀತಕಿ

the tree Terminalia chebula of Combretaceae family.

ಹರು

= ಹರಿವು1.

ಹರುಕ

a man who has severed his relation with another or others.

ಹರುಕಣಿ

the course of a stream, river, etc.

ಹರುಕಲು

that which is torn.

ಹರುಕು

that is broken, torn, pulled apart, ripped.

ಹರುಕುಬಾಯಿ

(speech) adj., mf. person who cannot keep secret

ಹರುಕುಮುರುಕು

= ಹರುಕು1.

ಹರುಗೆ

the creeper Ventilago maderaspatana of Rhamnaeae family.

ಹರುಗೋಲು

a small, open vessel or watercraft propelled by oars; a boat.

ಹರುಬಿ

= ಹರವಿ, etc. an earthen water vessel. (My.).

ಹರುಬು

any action, task, etc. undertaken or to be done; work.

ಹರುವಿ

an earthen water vessel, having a flat bottom, spherical body with a small, round mouth.

ಹರುವು

= ಹರಿವು1.

ಹರುವೆ

= ಹರಿವು1.

ಹರುಷ

a pleased feeling; delight; pleasure.

ಹರುಷಗೆಡು

(one's pleasure) to be marred.

ಹರುಷಗೊಳಿಸು

to make glad; to gladden; to give pleasure to.

ಹರುಷತಿಕೆ

= ಹರುಷ.

ಹರುಷಂದೋಱು

= ಹರುಷಗೊಳಿಸು.

ಹರುಷನ

= ಹರುಷ.

ಹರುಷಪಡು

to have or experience with joy; to enjoy; to be delighted.

ಹರುಷಪುಳಕ

an experience of great joy.

ಹರುಷಂಬಡು

= ಹರುಷಪಡು.

ಹರುಷಂಬೊಱು

= ಹರುಷಪಡು.

ಹರುಷವೇಱು

to be delighted.

ಹರುಷಾಶ್ರು

tears caused by great joy.

ಹರುಷಿತ

= ಹರುಷ.

ಹರುಷಿತಿಕೈ

ಪರುಮಂಗಲ್ಲದೈ ಹರುಷಿತಿಕೈಯಿಲ್ಲೈನ್ದು ಕರಣಾದಿಗುಣಂಗಳ ಮರೈದರು; Bv. 809. Sk. ಹರ್ಷ.

ಹರುಷಿತೆ

a woman who is pleased, happy.

ಹರುಷಿಸು

to experience with joy; to take pleasure in.

ಹರುಷೋನ್ನತಿ

great joy, pleasure.

ಹರುಸ

= ಹರುಷ.

ಹರುಸಂಗೆಡು

= ಹರುಷಗೆಡು.

ಹರುಹು

the act of flowing in a stream.

ಹರುಹುಗೆಡು

(movement, progress, advancement) to be impeded, obstruted or stopped.

ಹರುಹೆ

the potherb Amaranthus gangeticus ( = A. tricolour) of Amaranthaceae family.

ಹರೆ

= ಹರೆಯ.

ಹರೆಕಾರ

a man who plays a ಹರೆ (a kind of percussion instrument - [see ಹರೆ3 above]).

ಹರೆಕಾಱ

= ಹರೆಕಾರ.