ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹರಿಮೇಖಲೆ(ಳೆ)

ಇಂದ್ರಜಾಲ.

ಹರಿಮೇಖಳೆ

= ಹರಿಮೇಖಲೆ.

ಹರಿಯ(ಯಾ)ಣ

ತಟ್ಟೆ.

ಹರಿಯಕ್ಷ

a lion.

ಹರಿಯಣ

= ಹರಿವಾಣ.

ಹರಿಯಂತರ

a distance equal to a particular unit of linear measure.

ಹರಿಯಾಗೆ

the plant Linociera malabarica of Oleaceae family.

ಹರಿಯಾಣ

= ಹರಿವಾಣ.

ಹರಿಯಾಣಾ

(state) Haryana, N. of state in Indian Union lying to the north-west of Delhi with the capital Chand...

ಹರಿಯಿಡು

to move in a very faster pace or rush towards.

ಹರಿಯಿಸು

= ಹರಿಸು2.

ಹರಿಯುವಿಕೈ

running; flowing. (ನೀರಿನ ಹರಿಯುವಿಕೈ (G. 319).

ಹರಿಯೊಲೆ

a long cut made in the ground for firing in and coocking on.

ಹರಿವಡಿ

the act of succeeding or coming after another in order or sequence; succession.

ಹರಿವಣ

= ಹರಿವಾಣ1.

ಹರಿವತ್

Indra.

ಹರಿವರ

N. of a vṛitta (Ch.).

ಹರಿವರಿ

of different or various kinds, types.

ಹರಿವರುಷ

= ಹರಿವರ್ಷ.

ಹರಿವರ್ಷ

one of the geographical division of the early India.

ಹರಿವಲೆ

= ಹರಿಯೊಲೆ.

ಹರಿವಂಶ

a Samskřta text which describes episodes from the life of Křṣṇa, though it, now, forms a part of Mah...

ಹರಿವಾಣ

a smooth, round, flat, relatively thin piece of metal, with a rim of low level around; a plate.

ಹರಿವಾಲುಕ

a variety in cardamom plant and its capsule of seeds or a seed; black cardamom.

ಹರಿವಾಸ

a kind of flute.

ಹರಿವಾಸರ

either the tenth or eleventh day of any lunar fortnights which are considered holy for worshipping V...

ಹರಿವಾಹ

Indra, the chief of gods.

ಹರಿವಾಳ

= ಹರಿವಾಣ2.

ಹರಿವಿ

= ಹರವಿ, etc. a large earthern water vessel. etc.

ಹರಿವಿಡು

= ಹರಿಬಿಡು.

ಹರಿವಿಷ್ಟರ

= ಹರಿಪೀಠ.

ಹರಿವು

the act of flowing in a stream.

ಹರಿವೆ

the potherb Amaranthus gangeticus ( = A. tricolour) of Amaranthaceae family.

ಹರಿವೆಸ

a serving or taking care of sick, aged, children or guests.

ಹರಿವೆಸಗೆಯ್

to do services or duties for; to give service to; to serve.

ಹರಿವೇಗ

a very great speed.

ಹರಿವೊಲೆ

= ಹರಿಯೊಲೆ.

ಹರಿಶರ

having Viṣṇu for an arrow: Śiva. (Śśv. 4, 122).

ಹರಿಶೃಂಗಿ

the tree Nyctanthes arbor-tristis of Oleaceae family.

ಹರಿಶ್ಚಂದ್ರ

name of a king known for his truthfulness.

ಹರಿಸ

= ಹರುಷ.

ಹರಿಸಖ

ಅಗ್ನಿಯ ಮಿತ್ರ.

ಹರಿಸಂಗ

an embracing; hug; embrace.

ಹರಿಸಗೊಳಿಸು

= ಹರುಷಗೊಳಿಸು.

ಹರಿಸಲುಗೆ

undue lenience or freedom given to or taken by a person.

ಹರಿಸು

to cause to separate by cutting or severing.

ಹರಿಸೇವೈ

service or worship of Viṣṇu. ಹಾರುವರ ಮನೇಲಿ ಆದರೈ ಮೂಳನಾಯಿಗೈ ಓಡ್ಯಾಟ (Prv.).

ಹರಿಹ

the act of flowing as a liquid.

ಹರಿಹಂಚಿಕೆ

a dividing and distributing.

ಹರಿಹಂಚು

a small piece, fragment or pieces, fragments (of something).