ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹರೆಗಡಿ

to cut into small pieces; to chop off; to mince.

ಹರೆಗಡಿಸು

to cause to cut (something) into small pieces.

ಹರೆಗಳೆ

(a snake) to cast of the outer skin.

ಹರೆಯ

the condition of being young.

ಹರೆಯಂಬಡೆ

= ಹರೆಯವಡೆ.

ಹರೆಯಂಬೋಗು

(the stage of youth) to be passed.

ಹರೆಯಬೋಗುಹ

the fact of passing from youth to middle-aged stage.

ಹರೆಯವಡೆ

to attain the stage of youth; to pass from boyhood or girlhood to the stage of youth.

ಹರೆಯಿಸು

to cause to fill the entire area or to become spread over a wide area.

ಹರೆಹಂದಲ್

a huge, wide pendal ( a temporary shelter having a roof of cloth, tarpaulin, etc. on poles).

ಹರೇಣು

the plant Aloe perfoliata of Liliaceae family.

ಹರೇಣುಕ

= ಹರೇಣು - 1 & 2.

ಹರೇತನ

= ಹರೈತನ. youth. (ಪ್ರಾಯ Cb.).

ಹರೈ

= ಪರೈ 1, ಹರಿ 4. to spread (v. i.), to extend; — to disperse, to go away; etc. (Bp. 21, 41; Rām. 3, 2...

ಹರೈತನ

= ಹರೇತನ. youth (ತಾರುಣ್ಯ Cb.).

ಹರೈಯ

= ಹರಯ. Tbh. of ಪ್ರಾಯ. the time of youth, the prime of life, maturity (Grj. 4, 57; Bp. 3, 41; 9, 33;...

ಹರೈವು

= ಹರಿವು 2. spreading; increase (see ಮುನಿಸು-); dispersion, going away; end.

ಹರ್ಕು

= ಹರಕು, etc. a rag, etc. ಪುರ್ಕು ಅನ್ದರೈ ಸರ್ಕು ಮುಚ್ಚೀತೇ? (Prv.).

ಹರ್ಡೆ

the plant Terminalia chebula of Combretaceae family.

ಹರ್ಡೈ

= ಹರಡೈ, etc. — ಹರ್ಡೈಕಾಯಿಮರ. the ink-nut tree (St. & Pl.).

ಹರ್ತ

he who destroys; a destroyer; an annihilator.

ಹರ್ತರದೂದು

the state of being prepared completely; complete preparation.

ಹರ್ತವ್ಯ

to be taken away or removed, etc. see ಪರಿ-.

ಹರ್ತಾರ

= ಹರ್ತ.

ಹರ್ತೃ

= ಹರ್ತ.

ಹರ್ದು

any of various accipitrine birds with long, pointed wings and, usu. a forked tail, which prey esp. o...

ಹರ್ಪು

= ಹರುಹು1.

ಹರ್ಬು

= ಹರುಹು1.

ಹರ್ಬುಗೆ

the space, amount or degree to which a thing extends; extent.

ಹರ್ಮ್ಬು

(remove) to pluck 《leaves》 (Hav.) [Ka. D4027] harṣa [hərʂɐ] n. (joy) joy, delight, good cheer

ಹರ್ಮ್ಯ

a mansion, a palace, any large building or residence of a man of wealth (ಸೌಧ, ಉಪ್ಪರಿಗೈ Nn. 94; ಮಾಡ C...

ಹರ್ಯಕ್ಷ

a lion.

ಹರ್ವು

= ಪರ್ವು 1, ಹರವು. to spread (My., especially as v. t.).

ಹರ್ವೆ

(plant) several species of edible leaves belonging to the genus of Amaranthus including Amaranthus b...

ಹರ್ವೈ

= ಹರಿವೈ, etc. a common potherb. ಪರ್ವ ಕಾಲದಲ್ಲಿ ಹರ್ವೈಸೌಪ್ಪು ತಿನ್ದರೂ ಗರ್ವ ಹೋದೀತೇ? (Prv.).

ಹರ್ಷ

a joyous, pleased feeling; joy; pleasure.

ಹರ್ಷಗರ್ಭ

that which is filled with joy, pleasure (as an event, occasion).

ಹರ್ಷಣ

that is giving pleasure, delight.

ಹರ್ಷಂದಾಳು

= ಹರ್ಷಪಡು.

ಹರ್ಷನಿರ್ಭರ

a man who is delighted, pleased very much.

ಹರ್ಷಪಡು

to have or experience with joy; to enjoy; to be delighted.

ಹರ್ಷಭಾವ

the state of being happy. see ಬೀಗು 2.

ಹರ್ಷಮಾಣ

rejoicing, joyful, happy.

ಹರ್ಷಾಂಬು

= ಹರ್ಷಾಶ್ರು.

ಹರ್ಷಾಬ್ಧಿ

an ocean of delight (My.).

ಹರ್ಷಾಶ್ರು

tears caused by great joy.

ಹರ್ಷಿತ

= ಹರುಷಿತ. bristled, become erect. 2, made glad or happy, gladdened, delighted, happy.

ಹರ್ಷಿಸು

to have a feeling of joy; to be delighted.

ಹರ್ಷೋತ್ಕರ್ಷ

great joy.

ಹರ್ಷೋತ್ಸವ

excess of happiness, abundance of joy (My.).