ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹಱೆಕಾ(ಗಾ)ಱ

ತಮಟೆಯನ್ನು ಬಾರಿಸುವವನು,- ಹೊಡೆಯುವವನು.

ಹಱೆಕಾಱ

a man who plays a ಹಱೆ (a kind of percussion instrument).

ಹಱೆಗಾಱ

= ಹಱೆಕಾಱ.

ಹಱೆಗುಟ್ಟು

to play a ಹಱೆ (a kind of percussion instrument).

ಹಱೆಗೋಲು

ಹರಿಗೋಲು.

ಹಱೆದಲೆ

1. ತರಟುದಲೆ. 2. ಕತ್ತರಿಸಿದ ತಲೆ.

ಹಱೆಹಂಚು

1. ಚೂರುಚೂರು. 2. ಚೆಲ್ಲಾಪಿಲ್ಲಿ. 3. ಹಾಳು.

ಹಱ್ಱ

a sound made by monkeys from disgust or anger (Grj. 1, 131 va.; Rśv. 5, 55 va.; 9, 29). cf. ಪಱ್ಱ.

ಹಱ್ವೆ

(plant)

ಹಲ

= ಹಲಿ3.

ಹಲಕಾಲ

a long duration of time.

ಹಲಕು

to climb up a tree.

ಹಲಗತ್ತಿ

a shrubby creeper (the seeds of which are clothed with a silky wool) of the family Asclepiadeae, per...

ಹಲಗಾರತಿ

a plate having a long handle used for waving lights before an idol.

ಹಲಗಾಲ

= ಹಲಕಾಲ.

ಹಲಗೆ

a long, broad, thick wooden board.

ಹಲಗೆಕಾಱ

a man who plays a ಹಲಗೆ (a kind of percussion instrument - [see ಹಲಗೆ -sense 6 above]).

ಹಲಗೆಗಲ್ಲು

a stone slab.

ಹಲಗೆಮಂಚ

a piece of wooden furniture furnished with wooden boards for sitting on or laying mattress on; a wod...

ಹಲಗೆಸೇರುವೆ

a ceiling of a house, made of wooden boards.

ಹಲಗೆಸೇವೆ

the service to a god or goddess, by playing ಹಲಗೆ (sense 6 above), while the idol is being taken on p...

ಹಲಗೈ

= ಪರಿಗೈ, etc. Tbh. of ಫಲಕ (Śmd. 25. 191. 338; ಫಲಂಕ Nn. 134). a plank, etc. (My.). ನಸೈ ಇದ್ದ ಹಲಗೈ ಸಿಕ್...

ಹಲಗೈಕಾರ

a man who carries a shield (Bp. 16, 13).

ಹಲಚಿ

= ಹಲಚೆ1.

ಹಲಚಿಗಲ್ಲು

a stone slab.

ಹಲಚೆ

that which is flat, broad and fairly thick (as a slab of stone).

ಹಲದಂಡ

the beam of a plough.

ಹಲದಣ್ಡ

the pole or shaft of a plough (ನೇಗಿಲ ಈಸು Nn. 7).

ಹಲದಿ

the colour of gold.

ಹಲಧರ

he who is holding a plough, as a farmer.

ಹಲಪಿ

= ಹಲಪೆ.

ಹಲಪಿ(ಪೆ)

ಆಟಕ್ಕೆ ಉಪಯೋಗಿಸುವ ಚಪ್ಪಟೆ ಬಿಲ್ಲೆ.

ಹಲಪೆ

a flat, round plate of stone or metal.

ಹಲಬು

to express one's grief or pain by way of long, loud cries; to wail.

ಹಲಮಾಣಿಕ

= ಹಲುಮಾಣಿಕ್ಯ.

ಹಲಮುಖಿ

N. of a vṛitta (Ch.).

ಹಲಯೋಗ

= ಹಲ3 - 4.

ಹಲರೇಖೆ

(palm.) a particular line of the palm.

ಹಲವರಿ

= ಹಲಬು.

ಹಲವರು

(speech) to talk while asleep (Hal.)

ಹಲವಷ್ಟು

a substantial quantity.

ಹಲವಳಿ

= ಹಲಿವುಳಿ.

ಹಲವಾ

a kind of sweet dish prepared with milk, sugar, ghee, etc.

ಹಲವು

consisting of some large, indefinite number (of persons or things); numerous; many.

ಹಲವುಮಕ್ಕಳತಾಯಿ

the asparagus plant Asparagus racemosus of Liliaceae family; climbing asparagus.

ಹಲವುಮಕ್ಕಳಬಳ್ಳಿ

= ಹಲವುಮಕ್ಕಳತಾಯಿ.

ಹಲಸಂದಿ

(plant) horse gram, Madras gram Vigna unguiculata (L.) Walp. ssp. unguiculaata (Fabaceae) [Ka. D242,...

ಹಲಸಂದೆ

the viny annual plant Vigna unguiculata ( = V. catjang, = V. sinensis, = Dolichos sinensis, = D. cat...

ಹಲಸಂದೈ

= ಹಲಸನ್ದಿ, etc. (My.).

ಹಲಸನ್ದಿ

= ಅಲಸನ್ದಿ, etc. a kind of pulse. (My.). [Tu. ಅಲತ್ತಣ್ಡೈ].