ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಮಕ್ಕಳಿಗೆ ರಜೆಯ ಓದು (ಭಾಗ ೨೯) - ಅಕ್ಬರ್ ಬೀರಬಲ್ ಕಥೆಗಳು
ಜುಲೈ ೧೮

ಮಕ್ಕಳಿಗೆ ರಜೆಯ ಓದು (ಭಾಗ ೨೯) - ಅಕ್ಬರ್ ಬೀರಬಲ್ ಕಥೆಗಳು

ಹಿಂದಿನ ಸಂಚಿಕೆಯಲ್ಲಿ ತೆನಾಲಿ ರಾಮಕೃಷ್ಣ ಬಗ್ಗೆ ಇರುವ ಪುಸ್ತಕಗಳ ಮಾಹಿತಿ ನೀಡಿದ್ದೆ. ಈ ವಾರ ಅಕ್ಬರ್ ಮತ್ತು ಬೀರಬಲ್ ಎಂಬ ಚತುರತೆ ಮತ್ತು ಬುದ್ಧಿವಂತಿಕೆಯ ಜೋಡಿಯ ಕಥೆಗಳಿರುವ ಪುಸ್ತಕದ ಮಾಹಿತಿ ನೀಡಲಿರುವೆ. ಅಕ್ಬರ್-ಬೀರಬಲ್ಲನ ವಿನೋದ ಕಥೆಗಳು...

ಕೆ.ಪಿ.ಅಶ್ವಿನ್ ರಾವ್ · ೧೩೩ ವೀಕ್ಷಣೆಗಳು
ಓದಿ
ಚಿತ್ರದುರ್ಗದ ಕಲ್ಲಿನ ಕೋಟೆ
ಜುಲೈ ೧೭

ಚಿತ್ರದುರ್ಗದ ಕಲ್ಲಿನ ಕೋಟೆ

ಚಿತ್ರದುರ್ಗ ಕೋಟೆ ಕರ್ನಾಟಕದ ಅತ್ಯಂತ ಪ್ರಸಿದ್ಧ ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇದು ಚಿತ್ರದುರ್ಗ ನಗರದ ಮಧ್ಯಭಾಗದಲ್ಲಿರುವ ಬೃಹತ್ ಬೆಟ್ಟದ ಮೇಲೆ ನಿರ್ಮಿಸಲ್ಪಟ್ಟಿದ್ದು, "ಏಳು ಸುತ್ತಿನ ಕೋಟೆ" ಎಂಬ ಹೆಸರಿನಿಂದ ಪ್ರಸಿದ್ಧವಾ...

ರಮೇಶ ನಾಯ್ಕ · ೭೯ ವೀಕ್ಷಣೆಗಳು
ಸಾಕುಪ್ರಾಣಿಯ ತರಬೇತಿ ಮತ್ತು AI ನ ಸಭ್ಯತೆ: 'ಮಾನವ ಮಾರ್ಗದರ್ಶನದ ಶಿಸ್ತುಬದ್ಧ ಕಲಿಕೆ' (RLHF) ಎಂದರೇನು?
ಜುಲೈ ೧೭

ಸಾಕುಪ್ರಾಣಿಯ ತರಬೇತಿ ಮತ್ತು AI ನ ಸಭ್ಯತೆ: 'ಮಾನವ ಮಾರ್ಗದರ್ಶನದ ಶಿಸ್ತುಬದ್ಧ ಕಲಿಕೆ' (RLHF) ಎಂದರೇನು?

ನಾವು Gemini ಯಂತಹ AI ಗಳಿಗೆ ಯಾವುದೇ ಪ್ರಶ್ನೆ ಕೇಳಿದರೂ ಅವು ಅತ್ಯಂತ ವಿನಯದಿಂದ, ಸಭ್ಯವಾಗಿ ಮತ್ತು ನಮಗೆ ಸಹಾಯವಾಗುವಂತೆ ಉತ್ತರಿಸುತ್ತವೆ ಅಲ್ಲವೇ? ಆದರೆ ಇಂಟರ್ನೆಟ್‌ನಲ್ಲಿರುವ ಎಲ್ಲಾ ಕೆಟ್ಟ ಮಾತುಗಳು, ಜಗಳಗಳು, ಸುಳ್ಳುಗಳನ್ನೂ ಓದಿಕೊಂಡಿರ...

ತೇಜಸ್ ಎಮ್ · ೧೨೪ ವೀಕ್ಷಣೆಗಳು
ಹೆಂಪ್ ಎಂಬ ಔಷಧೀಯ ಸಸ್ಯಕ್ಕೆ ಬಹಳ ಬೇಡಿಕೆ
ಜುಲೈ ೧೭

ಹೆಂಪ್ ಎಂಬ ಔಷಧೀಯ ಸಸ್ಯಕ್ಕೆ ಬಹಳ ಬೇಡಿಕೆ

ಸುಮಾರು ಐದಾರು ವರ್ಷಗಳ ಹಿಂದೆ ಅಲೆನ್ ಗ್ಯಾನ್ದಲ್‌ಮನ್ ಎಂಬ ನ್ಯೂಯರ್ಕ್ ನಿವಾಸಿಗೆ ಲಿಮ್ ರೋಗ ಬಂತಂತೆ. ಆಗ ಅವರು ಹೆಂಪ್ ಸಸ್ಯದ ಔಷಧವನ್ನು ಬಳಸಿ ಅದರಿಂದ ಗುಣಮುಖರಾದರಂತೆ. ಆ ನಂತರ ಬೇಸಾಯವನ್ನು ಪ್ರಾರಂಭಿಸಿದರಂತೆ. ಈಗ ನ್ಯೂಯಾರ್ಕ್ ನಾದ್ಯಂತ ಸ...

ಕೆ.ಪಿ.ಅಶ್ವಿನ್ ರಾವ್ · ೧೫೯ ವೀಕ್ಷಣೆಗಳು
ಶಿವಮೊಗ್ಗದ ನೆನಪುಗಳು
ಜುಲೈ ೧೬

ಶಿವಮೊಗ್ಗದ ನೆನಪುಗಳು

ಶಿವಮೊಗ್ಗವೆಂದ ಕೂಡಲೇ ನನಗೆ ನೆನಪಾಗುವುದು ಅಲ್ಲಿನ ನೀರು. ತುಂಗಾ ನದಿಯ ನೀರಿನಲ್ಲಿ ಇರುವ ಸಿಹಿ ಜಗತ್ತಿನ ಮತ್ಯಾವುದೂ ನದಿಯ ನೀರಿನಲ್ಲಿ ಇರಲಿಕ್ಕಿಲ್ಲ. ನಮ್ಮ ತಂದೆಯವರ ಊರು ಶಿವಮೊಗ್ಗದ ಹತ್ತಿರ ಇರುವ ಹೊಳೆಹೊನ್ನೂರು. ನಮ್ಮ ಅಜ್ಜನ ಮನೆಯಿಂದ ಸ್...

ಹರಿ ಪ್ರಸಾದ್ ನಾಡಿಗ್ · ೨,೧೫೨ ವೀಕ್ಷಣೆಗಳು
ಅಡುಗೆ ಭಟ್ಟ ಮತ್ತು ಸ್ಪೆಷಲ್ ರೆಸಿಪಿ: AI ನಲ್ಲಿ 'ಫೈನ್-ಟ್ಯೂನಿಂಗ್' (Fine-Tuning) ಅಂದರೇನು?
ಜುಲೈ ೧೬

ಅಡುಗೆ ಭಟ್ಟ ಮತ್ತು ಸ್ಪೆಷಲ್ ರೆಸಿಪಿ: AI ನಲ್ಲಿ 'ಫೈನ್-ಟ್ಯೂನಿಂಗ್' (Fine-Tuning) ಅಂದರೇನು?

ಮಷಿನ್ ಲರ್ನಿಂಗ್ ಜಗತ್ತಿನಲ್ಲಿ ಬಹುಪಾಲು ಕಂಪನಿಗಳು ಬಳಸುವ ಅತ್ಯಂತ ಶಕ್ತಿಶಾಲಿ ತಂತ್ರವೇ ಫೈನ್-ಟ್ಯೂನಿಂಗ್ (ಸೂಕ್ಷ್ಮ ಹೊಂದಾಣಿಕೆ). AI ಕೇವಲ ಪುಸ್ತಕ ನೋಡಿ ಉತ್ತರಿಸುವ ಬದಲು, ಒಂದು ನಿರ್ದಿಷ್ಟ ವಿಷಯದಲ್ಲಿ ಪಕ್ಕಾ 'ಪರಿಣತ' (Expert) ಆಗಬೇಕ...

ತೇಜಸ್ ಎಮ್ · ೧೫೬ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೧೭೩೯) - ನಾಯಿಮರಿ
ಜುಲೈ ೧೬

ಸ್ಟೇಟಸ್ ಕತೆಗಳು (ಭಾಗ ೧೭೩೯) - ನಾಯಿಮರಿ

ಮಳೆ ತುಂಬಾ ಜೋರಾಗಿತ್ತು. ಮಾನಸನಿಗೆ ಮನೆ ತಲುಪಬೇಕಿತ್ತು. ಇದ್ದ ಒಂದು ಸಣ್ಣ ಕೊಡೆಯಲ್ಲಿ ತನ್ನ ಮೈ ಅಕ್ಕಪಕ್ಕ ಒದ್ದೆ ಆಗ್ತಾಯಿದ್ರು ಬ್ಯಾಗನ್ನು ಗಟ್ಟಿ ಹಿಡಿದುಕೊಂಡು ಮನೆ ಕಡೆಗೆ ಹೆಜ್ಜೆ ಇಡುತ್ತಿದ್ದಳು. ಬೀಡನಗುಡ್ಡೆ ದಾಟಿ ಚಿಟ್ಪಾಡಿ ತಲುಪುವಷ...

ಧೀರಜ್ ಬೆಳ್ಳಾರೆ  · ೧೬೩ ವೀಕ್ಷಣೆಗಳು
ಜಾನಪದ ಗೀತೆಗಳು (ಭಾಗ ೬) - ಕಲ್ಯಾಣ ಬಸವಣ್ಣ
ಜುಲೈ ೧೬

ಜಾನಪದ ಗೀತೆಗಳು (ಭಾಗ ೬) - ಕಲ್ಯಾಣ ಬಸವಣ್ಣ

ಈ ವಾರ ಜಾನಪದ ಗೀತೆಗಳು ಮಾಲಿಕೆಯಲ್ಲಿ ‘ಕಲ್ಯಾಣ ಬಸವಣ್ಣ’ ಮತ್ತು ‘ಮೇಲು ಕೋಟೆ ಚೆಲುವ ನಾರಾಯಣ’ ಎನ್ನುವ ಎರಡು ಗೀತೆಗಳನ್ನು ಸಂಗ್ರಹಿಸಿ ಪ್ರಕಟಿಸಲಾಗಿದೆ. ಕಲ್ಯಾಣ ಬಸವಣ್ಣ ಕಲ್ಯಾಣ ಪಟ್ಟಣದಲ್ಲಿ ಶರಣರು ಇರುತ್ತಾರೆ ನೋಡಾನ ಬನ್ನಿರೋ ಮಾವಯ್ಯ। ಗಿರ...

ಕೆ.ಪಿ.ಅಶ್ವಿನ್ ರಾವ್ · ೨೬೭ ವೀಕ್ಷಣೆಗಳು
ವಯಸ್ಸು ಚಿಕ್ಕದಾದರೂ ಆಲೋಚನೆ ದೊಡ್ಡದು !
ಜುಲೈ ೧೫

ವಯಸ್ಸು ಚಿಕ್ಕದಾದರೂ ಆಲೋಚನೆ ದೊಡ್ಡದು !

ಹಳೆಯ ಶೈಕ್ಷಣಿಕ ವರ್ಷಕ್ಕೆ ವಿದಾಯ ಹೇಳಿ ಹೊಸ ಶೈಕ್ಷಣಿಕ ವರ್ಷವನ್ನು ಸ್ವಾಗತಿಸುವ ತರಾತುರಿಯಲ್ಲಿ, ಎಷ್ಟೋ ಕೆಲಸಗಳು ಚಲಿಸುವ ಗತಿ ನಿಧಾನವಾಯಿತು. ಆದ ಕಾರಣ ಕಥೆಗಳನ್ನು ಹಚ್ಚಿಕೊಳ್ಳಲು ಸಮಯವೇ ಸಿಕ್ಕಲಿಲ್ಲ. ಮಕ್ಕಳು ಪರೀಕ್ಷೆ, ನಂತರ ಫಲಿತಾಂಶ, ಮ...

ರಮ್ಯಾ ಆರ್ ಭಟ್ · ೭೩ ವೀಕ್ಷಣೆಗಳು
AI ಗೆ 'ತೆರೆದ ಪುಸ್ತಕದ ಪರೀಕ್ಷೆ': ಆರ್.ಎ.ಜಿ (RAG) ಎಂದರೇನು?
ಜುಲೈ ೧೫

AI ಗೆ 'ತೆರೆದ ಪುಸ್ತಕದ ಪರೀಕ್ಷೆ': ಆರ್.ಎ.ಜಿ (RAG) ಎಂದರೇನು?

AI ನ ಈ ಕಥೆ ಕಟ್ಟುವ ಅಭ್ಯಾಸವನ್ನು ತಡೆಗಟ್ಟಲು ಇಂಜಿನಿಯರ್‌ಗಳು ಕಂಡುಕೊಂಡಿರುವ ಅತ್ಯಂತ ಯಶಸ್ವಿ ತಂತ್ರಜ್ಞಾನವೇ ಆರ್.ಎ.ಜಿ (RAG). AI ಗೆ 'ತೆರೆದ ಪುಸ್ತಕದ ಪರೀಕ್ಷೆ': ಆರ್.ಎ.ಜಿ (RAG) ಎಂದರೇನು? ಹಿಂದಿನ ಲೇಖನದಲ್ಲಿ ನಾವು AI ಹೇಗೆ ಕೆಲವೊ...

ತೇಜಸ್ ಎಮ್ · ೧೦೩ ವೀಕ್ಷಣೆಗಳು
ಅತ್ತಾಗ ಕಣ್ಣೀರು ಬರೋದು ಯಾಕೆ ಗೊತ್ತಾ?
ಜುಲೈ ೧೫

ಅತ್ತಾಗ ಕಣ್ಣೀರು ಬರೋದು ಯಾಕೆ ಗೊತ್ತಾ?

ನಗು ಎಷ್ಟು ಸಹಜವೋ, ಅಳು ಕೂಡ ಅಷ್ಟೇ ಸಹಜ. ಸಿಕ್ಕಾಪಟ್ಟೆ ಬೇಸರವಾದಾಗ, ನೋವಾದಾಗ ಅಥವಾ ಅತಿಯಾದ ಸಂತೋಷ ತಡೆಯಲಾರದೆ ಹೋದಾಗ ಕಣ್ಣುಗಳು ತೇವವಾಗುತ್ತವೆ. ಆದರೆ, "ನಾವು ಅತ್ತಾಗ ಕಣ್ಣಲ್ಲಿ ನೀರು ಯಾಕೆ ಬರುತ್ತೆ?" ಅಂತ ಯಾವತ್ತಾದರೂ ಯೋಚಿಸಿದ್ದೀರಾ?...

ಕೆ.ಪಿ.ಅಶ್ವಿನ್ ರಾವ್ · ೯೦೩ ವೀಕ್ಷಣೆಗಳು
ಅನ್ನ ಉಳ್ಳವನೇ ಶ್ರೇಷ್ಟವಂತ
ಜುಲೈ ೧೫

ಅನ್ನ ಉಳ್ಳವನೇ ಶ್ರೇಷ್ಟವಂತ

ಒಂದು ಪ್ರವಚನದಲ್ಲಿ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಅವರು ಹೇಳಿದ ಕಥೆ. ಒಬ್ಬ ರಾಜ ಇದ್ದನು. ಆತನಿಗೆ ಒಂದು ಅಭಿಮಾನವಿತ್ತು. ನನ್ನಷ್ಟು ಸಂಪತ್ತು ಯಾರು ಮಾಡಿಲ್ಲ. ಹಾಗಾಗಿ ನಾನು ಜಗತ್ತಿನಲ್ಲಿ ಶ್ರೇಷ್ಠ ಮನುಷ್ಯ ಅನ್ನುವ ಅಭಿಮಾನ ಇತ್ತು. ಒಂದು ದಿ...

ಎಂ.ಪಿ. ಜ್ಞಾನೇಶ್ · ೧೦೨ ವೀಕ್ಷಣೆಗಳು