ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಸಿನಿಮಾ ಕತೆ 13 - ಅಮರತ್ವದ ಔಷಧಿ
ಏಪ್ರಿಲ್ ೦೪

ಸಿನಿಮಾ ಕತೆ 13 - ಅಮರತ್ವದ ಔಷಧಿ

“ದ ಮಿಥ್” ಎಂಬ 2005ರ ಇಂಗ್ಲಿಷ್ ಸಿನಿಮಾದ ಕತೆ: ಚೀನಾದಲ್ಲಿ ಕ್ವಿನ್ ರಾಜಮನೆತನ ಆಳ್ವಿಕೆಯ ಸಮಯದಲ್ಲಿ ಮೆಂಗ್-ಯಿ ಸೇನಾಧಿಪತಿ ಆಗಿದ್ದ. ಕೊರಿಯನ್ ರಾಜಕುಮಾರಿ ಓಕ್-ಸೂ ಅವಳನ್ನು ಚೀನಾಕ್ಕೆ ವಾಪಾಸು ಕರೆದು ತರುವ (ಕ್ವಿನ್ ಚಕ್ರವರ್ತಿಯ ಅರಮನೆ ಸೇರ...

ಅಡ್ಡೂರು ಕೃಷ್ಣ ರಾವ್ · ೮೮ ವೀಕ್ಷಣೆಗಳು
ಓದಿ
ನೀಲಿ ಗಡ್ಡದ ಗಣಿಗಾರ್ಲೆ ಹಕ್ಕಿ
ಏಪ್ರಿಲ್ ೦೪

ನೀಲಿ ಗಡ್ಡದ ಗಣಿಗಾರ್ಲೆ ಹಕ್ಕಿ

ನನ್ನ ಹಳೆಯ ಶಾಲೆ ಸಂಸೆಯಲ್ಲಿ ಪಾಠ ಮಾಡುತ್ತಿದ್ದ ದಿನಗಳು ಅವು. ಪ್ರತಿದಿನ ನನ್ನ ಕ್ಯಾಮರಾ ಚೀಲ ಬೆನ್ನಿನ ಚೀಲ ಏರಿ ತಪ್ಪದೇ ಶಾಲೆಗೆ ಬರುತ್ತಿತ್ತು. ಪಕ್ಷಿಯ ಫೋಟೋ ತೆಗೆದು ಗುರುತು ಹಿಡಿಯಲು ಸಾಧ್ಯವಾಗದಿದ್ದರೆ, ನಮ್ಮ ಶಾಲಾ ವಿಜ್ಞಾನ ಶಿಕ್ಷಕರಾದ...

ಅರವಿಂದ ಕುಡ್ಲ · ೬೪ ವೀಕ್ಷಣೆಗಳು
ಕರವಸ್ತ್ರೋಪಾಖ್ಯಾನ - 1
ಏಪ್ರಿಲ್ ೦೪

ಕರವಸ್ತ್ರೋಪಾಖ್ಯಾನ - 1

ಕರವಸ್ತ್ರವು ಅತ್ಯಂತ ಸಣ್ಣ ವಸ್ತು. ಕರವಸ್ತ್ರ ತರಹೇವಾರಿಯಿದ್ದರೂ ಹತ್ತಿಯ ಕರವಸ್ತ್ರ ಬಳಕೆಯಲ್ಲಿ ಹೆಚ್ಚು ಪ್ರಚಲಿತ ಮತ್ತು ಜನಪ್ರಿಯ. ಕರದೊಳಗೆ ಹಿಡಿದಿಡಬಹುದಾದ ಕಾರಣ ಅದು ಕರವಸ್ತ್ರ. ಕರವಸ್ತ್ರದಿಂದ ಕರವನ್ನೂ ಉಜ್ಜುತ್ತೇವೆ. ಕಣ್ಣು ಬಾಯಿ ಮೀಸ...

ರಮೇಶ ಎಂ. ಬಾಯಾರು · ೭೭ ವೀಕ್ಷಣೆಗಳು
‘ಹಮ್ಮಸ್’ ಎಂದರೇನು ಗೊತ್ತೇ?
ಏಪ್ರಿಲ್ ೦೪

‘ಹಮ್ಮಸ್’ ಎಂದರೇನು ಗೊತ್ತೇ?

ಹಮ್ಮಸ್ ಎಂಬ ಹೆಸರು ಕೇಳಿದೊಡನೆಯೇ ಇದ್ಯಾವುದೋ ಮಧ್ಯಪ್ರಾಚ್ಯದ ಭಯೋತ್ಪಾದಕ ಸಂಘಟನೆಯ ಹೆಸರು ಇದ್ದ ಹಾಗಿದೆಯಲ್ಲಾ ಎಂದು ಅನಿಸುತಿದೆಯಾ? ನೀವು ಸ್ವಲ್ಪ ಮಟ್ಟಿಗೆ ಸರಿ ಮತ್ತು ಸ್ವಲ್ಪ ತಪ್ಪು. ಮಧ್ಯಪ್ರಾಚ್ಯಕ್ಕೆ ಸಂಬಂಧ ಪಟ್ಟ ಹೆಸರು ಎಂಬುದೇನೋ ಸರಿ...

ಕೆ.ಪಿ.ಅಶ್ವಿನ್ ರಾವ್ · ೧೧೩ ವೀಕ್ಷಣೆಗಳು
ಅಗೋಚರ ಶಕ್ತಿಗೆ…
ಏಪ್ರಿಲ್ ೦೪

ಅಗೋಚರ ಶಕ್ತಿಗೆ…

ಲಕ್ಷಾಂತರ ಜನರನ್ನು ಕೊಲ್ಲಿಸಲು ಅಡಾಲ್ಫ್ ಹಿಟ್ಲರನನ್ನು ಒಂದು ದೇಶದ ಅಧ್ಯಕ್ಷನನ್ನಾಗಿಸಿದ. ಈಗ ಡೊನಾಲ್ಡ್ ಟ್ರಂಪ್ ಅವರನ್ನು ಮತ್ತೊಂದು ದೇಶದ ಅಧ್ಯಕ್ಷನನ್ನಾಗಿಸಿದ್ದಾನೆ. ಲಕ್ಷಾಂತರ ಜನರನ್ನು ಹತ್ಯೆ ಮಾಡಿಸಲು ಇರಾನ್ ಇಸ್ರೇಲ್ ನಡುವೆ ಯುದ್ಧ ಮಾ...

ವಿವೇಕಾನಂದ ಎಚ್. ಕೆ. · ೧೦೯ ವೀಕ್ಷಣೆಗಳು
ಹೆಬ್ಬೇವು - ಉತ್ತಮ ಬೇಡಿಕೆಯ ಮರ.
ಏಪ್ರಿಲ್ ೦೩

ಹೆಬ್ಬೇವು - ಉತ್ತಮ ಬೇಡಿಕೆಯ ಮರ.

ದೇಶದಾದ್ಯಂತ ಪ್ಲೈವುಡ್ ಗಳಿಗೆ ಭಾರೀ ಬೇಡಿಕೆ ಹುಟ್ಟಿಕೊಂಡಿದೆ. ಅದೇ ರೀತಿಯಲ್ಲಿ ಕಾಗದಕ್ಕೂ ಬಲು ಬೇಡಿಕೆ. ಈ ಎಲ್ಲಾ ಅವಶ್ಯಕತೆಗೆ ಬೇಕಾಗುವ ಮರಮಟ್ಟುಗಳು ಗಟ್ಟಿ ಮುಟ್ಟಾಗಿರಬೇಕಾಗಿಲ್ಲ. ಹಿಂದೆ ಹೊಂಗಾರೆ ಮರಗಳನ್ನು ಇದಕ್ಕೆ ಬಳಕೆ ಮಾಡುತ್ತಿದ್ದರು...

ಕೆ.ಪಿ.ಅಶ್ವಿನ್ ರಾವ್ · ೭೯ ವೀಕ್ಷಣೆಗಳು
ಸರಕಾರಿ ನೌಕರರ ವೃತ್ತಿಪರತೆ ಹೆಚ್ಚಲಿ
ಏಪ್ರಿಲ್ ೦೩

ಸರಕಾರಿ ನೌಕರರ ವೃತ್ತಿಪರತೆ ಹೆಚ್ಚಲಿ

ರಾಜ್ಯ ಸರಕಾರಿ ನೌಕರರ ಮುಂಬಡ್ತಿಗೆ ಕೇವಲ ಸೇವಾ ಜೇಷ್ಠತೆ ಮತ್ತು ಅನುಭವವನ್ನಷ್ಟೇ ಪರಿಗಣಿಸದೆ, ಇನ್ನು ಮುಂದೆ ಅಗತ್ಯ ತರಬೇತಿಯನ್ನು ಕಡ್ಡಾಯಗೊಳಿಸಿರುವುದು ಆಡಳಿತ ಸುಧಾರಣೆಯ ದೃಷ್ಟಿಯಿಂದ ಅತ್ಯಂತ ಆಶಾದಾಯಕ ಮತ್ತು ಸಮಯೋಚಿತ ಕ್ರಮವಾಗಿದೆ. 'ಕರ್ನ...

ಕೆ.ಪಿ.ಅಶ್ವಿನ್ ರಾವ್ · ೫೯ ವೀಕ್ಷಣೆಗಳು
ಸ್ವಾತಂತ್ರ್ಯ ಎಂಬ ಅರ್ಥದ ಮೂಲ ಭಾವವನ್ನು ಹುಡುಕುತ್ತಾ ಹೊರಟಾಗ......
ಏಪ್ರಿಲ್ ೦೩

ಸ್ವಾತಂತ್ರ್ಯ ಎಂಬ ಅರ್ಥದ ಮೂಲ ಭಾವವನ್ನು ಹುಡುಕುತ್ತಾ ಹೊರಟಾಗ......

ಸ್ವಾತಂತ್ರ್ಯ ಎಂಬುದು... ಮಾನಸಿಕ ಸ್ಥಿತಿಯೇ, ದೈಹಿಕ ವ್ಯಾಪ್ತಿಯೇ, ಇವೆರಡರ ಸಮ್ಮಿಲನದ ಒಟ್ಟು ವ್ಯಕ್ತಿತ್ವವೇ, ಸಾಮಾಜಿಕವೇ, ರಾಜಕೀಯವೇ, ಆರ್ಥಿಕವೇ, ಶೈಕ್ಷಣಿಕವೇ, ಧಾರ್ಮಿಕವೇ, ಸಾಂವಿಧಾನಿಕವೇ, ಪ್ರಾದೇಶಿಕವೇ, ಪ್ರಾಕೃತಿಕವೇ, ಜೊತೆಗೆ ಅದರ ವ್...

ಶ್ರೀರಾಮ ದಿವಾಣ · ೬೦ ವೀಕ್ಷಣೆಗಳು
ಗಾನ ವಿಜ್ಞಾನ ಚೇತನ (ಭಾಗ ೨೨) - ಜನಪದ ಗೀತೆ
ಏಪ್ರಿಲ್ ೦೩

ಗಾನ ವಿಜ್ಞಾನ ಚೇತನ (ಭಾಗ ೨೨) - ಜನಪದ ಗೀತೆ

ಯಾತಕ್ಕೆ ಮಳೆ ಯಾತಕ್ಕೆ ಮಳೆ ಹೋದವೋ ಶಿವ ಶಿವ ಲೋಕ ತಲ್ಲಣಿಸುತಾವೋ ಬೇಕಿಲ್ಲದಿದ್ದರೆ ಬೆಂಕಿಯ ಮಳೆ ಸುರಿದು ಉರಿಸಿಕೊಲ್ಲಲುಬಾರದೆ ॥ ಹೊಟ್ಟಿಗೆ ಅನ್ನ ಇಲ್ಲದೆಲೆ । ನಡೆದಾರೆ ಜೋಲಿ ಹೊಡೆಯುತಲೆ ಪಟ್ಟದಾನೆಂಥ ಸ್ತ್ರೀಯರು ಸೊರಗಿ ಸೀರೆ ನಿಲ್ಲೋದಿಲ್ಲ...

ಕೆ.ಪಿ.ಅಶ್ವಿನ್ ರಾವ್ · ೧೦೨ ವೀಕ್ಷಣೆಗಳು
ಶಕ್ತಿ ದೇಹದಲ್ಲಿ ಇದ್ದರೆ ಸಾಲದು ಯುಕ್ತಿ ತಲೆಯಲ್ಲೂ ಇರಬೇಕು
ಏಪ್ರಿಲ್ ೦೨

ಶಕ್ತಿ ದೇಹದಲ್ಲಿ ಇದ್ದರೆ ಸಾಲದು ಯುಕ್ತಿ ತಲೆಯಲ್ಲೂ ಇರಬೇಕು

ಒಂದು ಊರಿನ ಬಯಲು. ಹಲವಾರು ಟಗರುಗಳು ಬಯಲಲ್ಲಿರುವ ಹುಲ್ಲನ್ನು ಮೇಯುತ್ತಿದ್ದವು . ಅದೇ ಸಂದರ್ಭಕ್ಕೆ ಅಲ್ಲಿಗೆ ಹಸಿದ ತೋಳವೊಂದು ಆಹಾರ ಹುಡುಕುತ್ತಾ ಬಂತು. ಸತ್ತಲೂ ನೋಡಿದಾಗ ಅನೇಕ ಟಗರುಗಳು ಅಲ್ಲಿ ಹುಲ್ಲ ಮೇಯುತ್ತಿರುವುದು ಕಂಡಿತು. ಅದರಲ್ಲಿ ಒಂ...

ಹಾ ಮ ಸತೀಶ ಬೆಂಗಳೂರು · ೬೨ ವೀಕ್ಷಣೆಗಳು
ನಿಮ್ಮ ವಾರ್ಷಿಕ ಭವಿಷ್ಯ
ಏಪ್ರಿಲ್ ೦೨

ನಿಮ್ಮ ವಾರ್ಷಿಕ ಭವಿಷ್ಯ

ಯಾವುದೇ ರಾಶಿಯವರಾಗಿದ್ದರೂ, ಮನುಷ್ಯರಾಗಿರುವವರಿಗೆ ಮಾತ್ರ. ಇಂದು ಮಾರ್ಚ್ 29, 2026-2027 ರವರೆಗೆ ಈ ಯುಗಾದಿಯಿಂದ ಪ್ರಾರಂಭವಾಗುವ ಹೊಸ ಪರಾಭವ ಸಂವತ್ಸರದ ವಾರ್ಷಿಕ ಭವಿಷ್ಯ. ಇದು ಎಲ್ಲಾ ಭಾರತೀಯರಿಗೂ, ಜಾತಿ, ಮತ, ಧರ್ಮ, ಭಾಷೆ, ಪ್ರದೇಶ ಎಲ್ಲವ...

ಶ್ರೀರಾಮ ದಿವಾಣ · ೬೭ ವೀಕ್ಷಣೆಗಳು
ಮೂರ್ಖರ ದಿನದ ಮೂರ್ಖತನ !
ಏಪ್ರಿಲ್ ೦೧

ಮೂರ್ಖರ ದಿನದ ಮೂರ್ಖತನ !

ಮೂರ್ಖರ ದಿನವೆಂದು ಎಪ್ರಿಲ್ ಒಂದನೇ ದಿನಾಂಕವನ್ನು ಹೇಳುವುದು ಮೊದಲಿನಿಂದಲೂ ವಾಡಿಕೆ. ಮೂಲವನ್ನು ನೋಡಿದರೆ ಫ್ರಾನ್ಸ್ ನಲ್ಲಿ ಜೂಲಿಯನ್ ಕ್ಯಾಲೆಂಡರ್ ಹೋಗಿ ಪೋಪ್ ಗ್ರೆಗೊರಿ ಗ್ರೆಗೋರಿಯನ್ ಕ್ಯಾಲೆಂಡರನ್ನು ಇನ್ನು ಮುಂದೆ ಅನುಸರಿಸಿ ಎಂದನಂತೆ. ಈ ಘ...

ಬರಹಗಾರರ ಬಳಗ · ೮೧ ವೀಕ್ಷಣೆಗಳು