ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೨೭೬ ಫಲಿತಾಂಶಗಳು · ದಾಸರು: ಇತರೆ ×
ಅಂಕುಡೊಂಕಾದ ಮಂಚ ಅನಂತಕಾಲದ ಮಂಚ
ಅಂಕುಡೊಂಕಾದ ಮಂಚ ಅನಂತಕಾಲದ ಮಂಚ ಶಂಕರನ ಕೊರಳಿಗೆ ಪದಕವಾಗಿಹ ಮಂಚ ವೆಂಕಟ ಪುರಂದರವಿಠಲ ಮಲಗುವ ಮಂಚ ಶೃಂಗಾರವಾಗಿದೆ ಶ್ರೀಹರಿ ರಂಗನ ಮಂಚ ಮಂಗಳಮೂರುತಿ ಪಾಂಡುರಂಗ ಮಲಗುವ ಮಂ...
ಅಗಣಿತಾಗಣಿತ ಮಹಿಮ ಜಗದೊಳು ನಿಮ್ಮ
ಅಗಣಿತಾಗಣಿತ ಮಹಿಮ ಜಗದೊಳು ನಿಮ್ಮ ಬಗೆ ತಿಳಿಯುವರಾರಮಮ ||ಪ||ಮಗನ ಮಗನಿಗೆ ಒಲಿದು ಮಗಳ ಧಾರೆಯನೆರೆದಿ ಮಗಳ ಮಗನ್ವೈರಿಯ ನಿಗಯಿಟ್ಟು ಸಲಹಿದಿ ||ಅ||ಓಂಕಾರದಾಚೆಗಿರ್ದ ಅಮಲರೂ...
ಅಂಗಳದೊಳಗಾಡಬಾರಯ್ಯ
ಅಂಗಳದೊಳಗಾಡಬಾರಯ್ಯ, ಮುದ್ದುರಂಗ ನಿನ್ನಯ ಮುಖದೋರಯ್ಯ ||ಪ||ಅರ್ಧರಾತ್ರಿಯಲ್ಲವತರಿಸಿದ್ಯೊ , ಹೋಗಿಮುದ್ದು ಗೋಪಿಯ ಸುತನೆನಿಸಿದ್ಯೊ ಭದ್ರದೇವಿಯರ ನೀ ಕಳಿಸಿದ್ಯೊ , ಬಂ-ದಿದ...
ಅಂಜನಾ ಸುಕುಮಾರನೆ
ಅಂಜನಾ ಸುಕುಮಾರನೆ ಭವ- ||ಪ|| ದಂಜಿಕೆ ಬಿಡಿಸು ಬೇಗ ಸಂಜೀವರಾಯನೆ ||ಅ.ಪ|| ವಾಯುಪುತ್ರಾ ವಜ್ರಗಾತುರ ನೋಯುವೆ ನಾ ಸಂಸಾರದೊಳ್ ಕೈಯ ಪಿಡಿದೆತ್ತುವರಾರೈ ||೧|| ಗುರುವರೇಣ್ಯ...
ಅಂಜಿಕ್ಯಾಕೆನಗಂಜಿಕೆ ಕಂಜನಾಭ ಶ್ರೀನಿವಾಸನ ದಯವಿರಲು
ಅಂಜಿಕ್ಯಾಕೆನಗಂಜಿಕೆ ಕಂಜನಾಭ ಶ್ರೀನಿವಾಸನ ದಯವಿರಲು ||ಪ|| ಅಶನವಸನವನ್ನು ಕುಳಿತಲ್ಲೆ ನಡೆಸುವ ನಿಶಿದಿನ ನೀಚರಾಧೀನ ಮಾಡದೆ ಹಸನಾಗಿ ತನ್ನಂಘ್ರಿ ನೆರಳೊಳು ಬಿಚ್ಚಿಟ್ಟು ಕು...
ಅಟ್ಟಮೇಲೆ ಒಲೆಯು ಉರಿವಂತೆ ಎನಗಿನ್ನು
ಅಟ್ಟಮೇಲೆ ಒಲೆಯು ಉರಿವಂತೆ ಎನಗಿನ್ನು ಕೆಟ್ಟ ಮೇಲೆ ಬುದ್ಧಿ ಬಂದಿತೀಗ ಉದ್ದುಕನ್ನಡಿ ಮೇಲೆ ಉರುಳುವೋಲ್ ಷಡ್ವರ್ಗ ಕೆದ್ದು ಬಿದ್ದೆನು ಬರಿಯ ಗರ್ವದಿಂದ ಮರುಳಹಂಕಾರದಲಿ ಮಾಯಕ...
ಅಣು ಆರಂಭಿಸಿಕೊಂಡು ಅಜತೃಣಾದಿ
ಅಣು ಆರಂಭಿಸಿಕೊಂಡು ಅಜತೃಣಾದಿ ಕಲ್ಪತನಕ ಎಣಿಸಿ ಗುಣಿಸಿ ಮನಸು ಉತ್ಸಾಹದಿಂದ ಇನಕೋಟಿತೇಜ ವರದವ್ಯಾಸವಿಠಲ ಬ್ರಹ್ಮನಾಳದೊಳಗೆ ಪೊಳೆವ ದ್ವಿವಿಧ ದೂರಮಾಡೋ || -- ಕಲ್ಲೂರು ಸುಬ...
ಅಂತರಂಗದ ರೋಗ ಚಿಂತೆ ಪರಿಹರಿಸಿ
ಅಂತರಂಗದ ರೋಗ ಚಿಂತೆ ಪರಿಹರಿಸಿ ಮೋಕ್ಷ ಪಂಥ ಸಾಧಿಸು ಧನ್ವಂತ್ರಿ ಪ್ರಭುವೆ ||ಪ|| ಸುರರು ಅಸುರರು ಕೂಡಿ ಶರಧಿಯ ಮಥಿಸಲು ಕರದೊಳಮೃತ ಪಾತ್ರೆ ಧರಿಸಿ ನೀ ಬಂದೆ ||೧|| ಇಂದ್ರ...
ಅಂದು ಶ್ರುತಿರಾಶಿಯನು ತಂದು ಕೊಟ್ಟವರಾರು
ಅಂದು ಶ್ರುತಿರಾಶಿಯನು ತಂದು ಕೊಟ್ಟವರಾರು ಸಿಂಧುಮಥನದಿ ಸುಧೆಯನಿತ್ತವರಾರು ನೊಂದು ಮುಳುಗಲು ವಸುಂಧರೆಯ ತಂದವರಾರು ಕಂದ ಕರೆಯಲು ಬಂದ ಬಂಧುವಾರು ಇಂದ್ರನೈಶ್ವರ್ಯವನು ತಂದು...
ಅನಂತಾನಂತ ಪಾಪ ಮಾಡುವೆ ನಾನು
ಅನಂತಾನಂತ ಪಾಪ ಮಾಡುವೆ ನಾನು ||ಪ|| ಅನಂತದಯಾನಿಧೆ ನೀನೋ ಹಯವದನ ||ಅ.ಪ|| ಮೇರು ಮಂದರಾದಿಗಳು ದಾರು ಎನ್ನ ಪಾತಕಕ್ಕೆ ಸರಿಗಾಣಿಸೆನೆಂದರೆ ಪಾಪ ಕ್ಷೋಣಿ ಪರಮಾಣುಗಳಿಗೆ ||೧|...
ಅನಾದ್ಯನಂತಕಾಲದಲಿ ನೀ ನಿರ್ದೋಷ
ಅನಾದ್ಯನಂತಕಾಲದಲಿ ನೀ ನಿರ್ದೋಷ ಅನಾಥಬಂಧುವೆ ಆಪ್ತಕಾಮ ಅನವರತ ನಿನ್ನಧೀನದವನಯ್ಯ ಕಾಣೆ ನಿನ್ನಗಲಿಪ್ಪ ಕಾಲವನ್ನು ಜ್ಞಾನೇಚ್ಛಾಪ್ರಯತ್ನ ಚೇತನನಿಷ್ಠವೋ ತಾನಾದರಾಗಲಿ ತನ್ನಿಯ...
ಅನಿಮಿತ್ತ ಬಂಧು ಅತಿದಯಾಸಿಂಧು
ಅನಿಮಿತ್ತ ಬಂಧು ಅತಿದಯಾಸಿಂಧು ಆನತ ನಾನೆಂದು ಅಭಯ ನೀಡಿಂದು ||ಪ||ಮಧುಕೈಟಭಾರಿ ಮುರಾಂತಕೋದಾರಿ ಮದನೋದ್ಭವಕಾರಿ ಮನ್ನಿಸೆನ್ನನುದಾರಿ ||೧||ವೈಕುಂಠ ಸದನ ವಜ್ರಾಭರಣಶ್ರೀಕರವ...
ಅನುಭವಿದೇ ನೋಡಿ ಆನಂದೋ ಬ್ರಹ್ಮ
(ಮಾಲಕಂಸ್ ರಾಗ ತಾಳ ತ್ರಿತಾಳ)ಅನುಭವಿದೇ ನೋಡಿ ಆನಂದೋ ಬ್ರಹ್ಮ ಏನೆಂದ್ಹೇಳಲಿನ್ನಾಗು ಸಂಭ್ರಮ ||ಧ್ರುವ||ಸುಖ ನೋಡಿ ನಮ್ಮ ಸ್ವಾನುಭವದ ಸಖರಿಂದ ಮೀರಿ ಬಲು ಸುಸ್ವಾದ ಆಖರಿಂದ...
ಅನುಮಾನವೇತಕೆ ಅನುಗುಣವಾಗಿಯೆ ಪ್ರಣವರೂಪನ
( ಕೇದಾರಗೌಳ ರಾಗ ಅಷ್ಟತಾಳ)ಅನುಮಾನವೇತಕೆ ಅನುಗುಣವಾಗಿಯೆ ಪ್ರಣವರೂಪನ ಹೋಗಿ ನೋಡಿ ಬರುವುದಕೆ ||ಪ||ಹೋಗುವ ಎಂದೆಂಬ ಮಾತು ನಿಶ್ಚಯವಾಗಿ ಬೇಗದ ಪಯಣದಲಿ ನಾಗಗಿರೀಶನ ಕಂಡು ಕಾ...
ಅನ್ನದಾನದ ಸುಖ ನಿನಗಲ್ಲದೆ
ಅನ್ನದಾನದ ಸುಖ ನಿನಗಲ್ಲದೆ ಬೇರೆ ಅನ್ಯ ಜನರೊಳಗುಂಟೆ ಜನ್ಯ ಜನಕಾ ||ಪ||ಸಹಿತ ಒಂದು ಕೂಸು ಬರಲು ಜಗತ್ ಕೋಶ ಅನ್ನವ ಮಾಡಿ ನೀ ಸಮರ್ಪಿಸಿದೆ ||೧||ಕೊಟ್ಟ ಅನ್ನಕೆ ಸಮ ಇಷ್ಟನ್...
ಅಪರಾಧ ಎನ್ನದಯ್ಯ ಅಪರಿಮಿತವೆ ಸರಿ
ಅಪರಾಧ ಎನ್ನದಯ್ಯ ಅಪರಿಮಿತವೆ ಸರಿ ||ಪ|| ಕೃಪಣವತ್ಸಲ ಕೃಷ್ಣ ಕೃಪೆಯ ಮಾಡುವದಿಲ್ಲವೆ ||ಅ|| ಹುಡುಗರು ಮಾಡುವ ತಪ್ಪಿಗೆ ಜನನಿ ತಾ ಬಿಡುವಳೆ ಅದರಿಂದ ದಯವ ಮಾಡದಲೆ ನಡೆವ ಕುದ...
ಅಪ್ಪಾನ ನಾಮವನು ಒಪ್ಪೊತ್ತಾದರೂ ಭಜಿಸಿ
ಅಪ್ಪಾನ ನಾಮವನುಒಪ್ಪೊತ್ತಾದರೂ ಭಜಿಸಿ ಒಪ್ಪೊತ್ತುಂಬೇನಯ್ಯ ಮುದ್ದುಮೋಹನವಿಠಲ--ಮೋಹನದಾಸರು
ಅಪ್ರಮೇಯ ಆದರಿಸೋ ಎನ್ನ
ಅಪ್ರಮೇಯ ಆದರಿಸೋ ಎನ್ನ ||ಪ|| ಸ್ವಪ್ರಕಾಶಾನಂದರೂಪನೆ ||ಅ|| ಮುಪ್ಪುರಹರನುತ ಮುನಿಜನಸೇವಿತ ತಪ್ಪುಗಳೆಣಿಸದೆ ದಾಸನೆಂತೆಂದು ||೧|| ನಿನ್ನದರುಶನದಿಂದಾ ಧನ್ಯರಾಗುವರು ಜನರು...
ಅಮ್ಮ ಕೇಳೆ ಯಶೋದಮ್ಮ ಗೋಪಿಯರೆನ್ನ
ಅಮ್ಮ ಕೇಳೆ ಯಶೋದಮ್ಮ ಗೋಪಿಯರೆನ್ನ ಸುಮ್ಮನೆ ದೂರುತಿದ್ದಾರೆ ಬುದ್ಧಿ ಹೇಳೆ ಇವರಿಗೆ ||ಪ||ನಾನೊಲ್ಲೆನೆಂದರು ಗೋಪ ಮಾನಿನಿರೆತ್ತಿಕೊಂಬರು ಆನೆಯಾಡಬಾರೊ ರಂಗ ಎಂದೆನ್ನನೊಯಿದು...
ಅಮ್ಮ ಬಾರೊ ರಂಗಮ್ಮ ಬಾರೊ
ಅಮ್ಮ ಬಾರೊ ರಂಗಮ್ಮ ಬಾರೊ, ಪುಟ್ಟ- ತಮ್ಮ ಬಾರೊ ಮುದ್ದಿನುಮ್ಮ ತಾರೊ ||ಪ||ಅಯ್ಯ ಬಾರೊ ಅಜನಯ್ಯ ಬಾರೊ, ಚಿನು-ಮಯ್ಯ ಬಾರೊ ಬೆಣ್ಣೆಗಯ್ಯ ಬಾರೊ ||೧||ಕಂದ ಬಾರೊ ಪೂರ್ಣಾನಂದ...
ಅಮ್ಮಾ ಬಾ ನಮ್ಮಮ್ಮನೇ
(ಮಾಂಡ್ ರಾಗ ಕೇರವಾ ತಾಳ )ಅಮ್ಮಾ ಬಾ ನಮ್ಮಮ್ಮನೆ ಅಮ್ಮ ನೀಡಮ್ಮನೆ ಬೊಮ್ಮನಾ ಪಡೆದ ಶ್ರೀಹರಿ ಪರಬ್ರಹ್ಮನೆ ||ಪ||ಬೇಡುವೆ ನಿಮ್ಮನೆ ಕಾಡುವೆ ಸುಮ್ಮನೆ ಓಡ್ಯಾಡಿ ಬಂದು ಅಂಡಲಿ...
ಅರಿತವರನು ಕಾಣೆ ನಿನ್ನ ದೇವ
ಅರಿತವರನು ಕಾಣೆ ನಿನ್ನ ದೇವ ಅರವಿದೂರನೆ ತವ ಮಹಿಮೆಯು ಘನ್ನ ಭಂಡಿಕಾಲನು ಪಿಡಿದೆಯಂತೆ , ಹತ್ತು ಭಂಡಿರಾಯನ ಸುತ ನೀನಾದೆಯಂತೆ ಭಂಡಿಸುರನ ಕೊಂದೆಯಂತೆ , ಧುರದಿ ಭಂಡಿನಡಿಸಿ...
ಅರಿತುಕೊಳ್ಳಿರೊ ಬ್ಯಾಗ ಹರಿಯ ನಾಮಾಮೃತ
(ಕಾಫಿ ರಾಗ ತೀನ್ ತಾಳ)ಅರಿತುಕೊಳ್ಳಿರೊ ಬ್ಯಾಗ ಹರಿಯ ನಾಮಾಮೃತ ದೊರಕುವದಲ್ಲಿದು ನೋಡಿ ಸರ್ಕನೆ ಸರ್ವರಿಗೆಲ್ಲ ||ಧ್ರುವ||ಗುರುಕರುಣಕೃಪೆಯಿಂದ ಪರಮದಿವ್ಯಾಮೃತವು ಸುರಿಸುರಿದ...
ಅರ್ತುಕೊಳ್ಳಿರಯ್ಯ ನೀವು ಹರಿಯ ನಾಮಾಮೃತ
(ಪಹಾಡಿ ರಾಗ ಕೇರವಾ ತಾಳ)ಅರ್ತುಕೊಳ್ಳಿರಯ್ಯ ನೀವು ಹರಿಯ ನಾಮಾಮೃತ ಗುರ್ತು ಮಾಡಿಕೊಡುವ ಪೂರ್ಣ ಸದ್ಗುರು ಸಮರ್ಥ ||ಧ್ರುವ||ಒಳ್ಳೆ ಒಳ್ಳೆ ವರು ಬಂದು ಕೇಳಿರೋ ನೀವಿನ್ನು ತಿ...