ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೨೭೬ ಫಲಿತಾಂಶಗಳು · ದಾಸರು: ಇತರೆ ×
ಮುತ್ತು ಕೊಳ್ಳಿರೋ ಉತ್ತಮರೆಲ್ಲ
(ಬಿಹಾಗ್ ರಾಗ ದಾದರಾ ತಾಳ)ಮುತ್ತು ಕೊಳ್ಳಿರೋ ಉತ್ತಮರೆಲ್ಲ ||ಧ್ರುವ||ಜ್ಞಾನಸಮುದ್ರದಲಿನ್ನು ಧ್ಯಾನವೆಂಬ ಸಿಂಪಿನೊಳು ಘನಗುರುಕರುಣದ ಮಳೆಯಾದ ಮುತ್ತು ಕೊಳ್ಳಿರೋ ||೧||ಪಿಂ...
ಮೈಹೋಳು ನೀ ಬಂದು ಮೈ ಮರಿಯಬ್ಯಾಡವೋ
(ಭೈರವಿ ರಾಗ ತ್ರಿತಾಳ)ಮೈಹೋಳು ನೀ ಬಂದು ಮೈ ಮರಿಯಬ್ಯಾಡವೋ ಮಹಿಮಾನಂದನಂಘ್ರಿಯ ಬಿಡಬ್ಯಾಡವೋ ||ಧ್ರುವ||ಮಾಯಾಮೋಹದೊಳು ಸಿಲ್ಕಿ ದೇಹ ಭ್ರಮೆಯಗೊಂಡು ಕಾಯಸೌಖ್ಯಕೆ ಬಾಯಿದೆರಿಯ...
ಯಥಾದೇವೋ ತಥಾಗುರೌ
(ಭೈರವಿ ರಾಗ ದೀಪಚಂದಿ ತಾಳ)ಯಥಾದೇವೋ ತಥಾಗುರೌ ಶ್ರುತಿ ಹೇಳಿದ ಸನ್ಮತದಲಿರೋ ||ಧ್ರುವ||ವೃಥಾ ಅಭಾವ ನೀ ಹಿಡುವರೆ ಸ್ವತಃ ಸಿದ್ಧವ ತಾಂ ಬಿಡುವರೆ ಸತ್ಸಂಗದಲಿ ನೋಡಿನ್ನಾರೆ ಚ...
ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ
(ಭೈರವಿ ರಾಗ ತೀನ್ ತಾಳ)ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ ಏಕಾಕಾರದಲೆನ್ನ ಹೊರಿಯಲಾರೇನಯ್ಯ ||ಪ||ನೀರ ತೆರೆಯ ಕಡಿದು ಹೃದಯಕ ಸ್ವರಣದಿ ಭರದಿ ಮುಣುಗಿ ನೀರ ನಡಿಗಿ ದಣಿದೇನ...
ಯಾತಕೆ ಮರುಳಾದೆಯೋ ಮನವೆ
(ರಾಗ ಶಂಕರಾಭರಣ ಝಂಪೆತಾಳ)ಯಾತಕೆ ಮರುಳಾದೆಯೋ ಮನವೆ ಏತಕೆ ಮರುಳಾದೆಯೋ ಯಾತಕೆ ಮರುಳಾದೆ ಕಾಕುದೈವವ ನಂಬಿ ಕಾತರಪಟ್ಟು ನೀ ನೀತಿಮಾರ್ಗವ ಬಿಟ್ಟು ||ಪ||ಮಾರಿಯು ಮಸಣಿಯು ಕಾಯ್...
ಯುಕ್ತಿಯಿಂದ ಭಕ್ತಿ ಮಾಡಲಿಕ್ಕೆ ಶಕ್ತನಲ್ಲ ನಾ
(ಭೈರವಿ ರಾಗ ದಾದರಾ ತಾಳ)ಯುಕ್ತಿಯಿಂದ ಭಕ್ತಿ ಮಾಡಲಿಕ್ಕೆ ಶಕ್ತನಲ್ಲ ನಾ ಮುಕ್ತಿಯೋಗ್ಯ ಮಾಡೊ ಭಾವಭೋಕ್ತ ಕೃಪಾನಿಧೆ ||ಧ್ರುವ||ಧ್ಯಾನ ಮೌನ ಸ್ನಾನ ಸಂಧ್ಯಾ ಖೂನ ಗುರುತು ಅರ...
ರಕ್ಷಿಸೋ ಎನ್ನ ರಕ್ಷಿಸೋ
( ಪೂರ್ವಿ ರಾಗ ಅಷ್ಟತಾಳ)ರಕ್ಷಿಸೋ ಎನ್ನ ರಕ್ಷಿಸೋ ||ಪ||ರಕ್ಷಿಸು ಎನ್ನನು ಅಕ್ಷಯಗುಣಪೂರ್ಣ ಲಕ್ಷುಮಿರಮಣನೆ ಪಕ್ಷಿವಾಹನನೆ ||ಅ.ಪ||ಪಾದವಿಲ್ಲದೆ ಜಲದೊಳು ಮುಳುಗಾಡಿ ವೇದಚೋ...
ರಾಘವೇಂದ್ರ ಗುರಾರಾಯರ ಸೇವಿಸಿರೋ | ಸೌಖ್ಯದಿ ಜೀವಿಸಿರೋ
ರಾಗ - ಯದು ಕುಲ ಕಾಂಬೋದಿ : ತಾಳ - ಆದಿತಾಳರಾಘವೇಂದ್ರ ಗುರಾರಾಯರ ಸೇವಿಸಿರೋ | ಸೌಖ್ಯದಿ ಜೀವಿಸಿರೋ | ಪ |ತುಂಗಾತೀರಾದಿ ರಘುರಾಮನ ಪೂಜಿಪರಾ | ನರಸಿಂಗನ ಭಜಕರಾ | ಅ ಪ |ಶ...
ರಾಘವೇಂದ್ರ ತೀರ್ಥನೀತ ರಾಜಿಸುವಾತ
ರಾಘವೇಂದ್ರ ತೀರ್ಥನೀತ ರಾಜಿಸುವಾತ || ಪ || ಪಾಪೌಘಗಳೆಲ್ಲವ ನೋಡಿಸಿ ಪುಣ್ಯಗಳೀವಾತಾ || ಅ ||ಬಣ್ಣ ಬಣ್ಣದಿಂದ ಬಹಳ ಬೋಧಿಸುವಾತ - ಬಹಳ ಸಣ್ಣ ದೊಡ್ಡಭೀಷ್ಟಗಳ ಸಾಧಿಸುವಾತಾ...
ರಾಮ ರಕ್ಷಿಸೋ ಕೋದಂಡಪಾಣಿ
(ದ್ವಿಜಾವಂತಿ ರಾಗ)ರಾಮ ರಕ್ಷಿಸೋ ಕೋದಂಡಪಾಣಿ ರಾಮ ರಕ್ಷಿಸೋ || ಪ||ಬಾಲತನದೊಳು ಬಹು ಲೀಲೆಯೊಳಗಿದ್ದೆ ಮೇಲೆ ಯೌವನದಲಿ ನಿಮ್ಮ ಪೂಜಿಸದೆ ಜಾಲ ಸ್ತ್ರೀಯರ ಕೂಡಾಡಿ ಮರುಳಾದೆ ಕ...
ರಾಮ ರಾಮೆನ್ನಿರೋ
(ನಂದ ರಾಗ , ಝಂಪೆತಾಳ)ರಾಮ ರಾಮೆನ್ನಿರೋ ಮುಖ್ಯ ತಾ ಕಾರಣಾ ನೇಮದಿಂದಾಯಿತು ಅಹಲ್ಯೋದ್ಧಾರಣಾ ರೋಮ ರೋಮಕ ತಾ ಮ್ರೇಮ ಬಾ ಹೋಗುಣಾ ನಾಮಸ್ಮರಿಸಿ ದಶರಥಾತ್ಮಜನಾ ||ಪ||ಒಮ್ಮೆ ಸ್...
ಲಕ್ಷ್ಮಿ ಶೋಭಾನ
ರಾಗ: ಪಂತುರಾವಳಿ ಧ್ರುವ ತಾಳಶೋಭಾನವೆನ್ನೀರೆ ಸುರರೊಳು ಸುಭಗನಿಗೆಶೋಭಾನವೆನ್ನಿ ಸುಗುಣನಿಗೆಶೋಭಾನವೆನ್ನೀರೆ ತ್ರಿವಿಕ್ರಮರಾಯಗೆಶೋಭಾನವೆನ್ನಿ ಸುರಪ್ರಿಯಗೆ || ಶೋಭಾನೆ ||...
ಲಾಲಿ ಶ್ರೀ ಹಯವದನ
ಲಾಲಿ ಶ್ರೀ ಹಯವದನ ಲಾಲಿ ರಂಗ ವಿಠಲ ಲಾಲಿ ಗೋಪಿನಾಥ ಲಕ್ಷ್ಮೀ ಸಮೇತ||ಮುತ್ತು ಮಾಣಿಕ ಬಿಗಿದ ತೊಟ್ಟಿಲೊಳಗೊಲ್ಲ ಎತ್ತಿದರು ಎನ್ನಯ ಕೈಯೊಳಗೆ ನಿಲ್ಲ| ಭಕ್ತರಿಗೆ ವರಗಳನು ಕೊಡ...
ಲೇಸು ಲೇಸಾಯಿತೆನ್ನ ಜನುಮ ನೋಡಿ
(ಭೀಮಪಲಾಸ್ ರಾಗ ತೀನ್ ತಾಳ)ಲೇಸು ಲೇಸಾಯಿತೆನ್ನ ಜನುಮ ನೋಡಿ ವಾಸುದೇವನೆ ಬಂದ ಕೈಗೂಡಿ ||ಧ್ರುವ||ಎನ್ನ ಮಾನಾಭಿಮಾನ ಆದ ಹರಿಯೆ ಇನ್ನು ಇಂಥ ಪುಣ್ಯಕ ನೋಡಿ ಸರಿಯೆ ಧನ್ಯಗೈಸಿ...
ಲೋಕ ಭರಿತನೋ
ಲೋಕ ಭರಿತನೋ ರಂಗಾನೇಕ ಚರಿತನೊ ||ಪ|| ಕಾಕು ಜನರ ತರಿದು ತನ್ನೇಕಾಂತ ಭಕ್ತರ ಪೊರೆವ ಕೃಷ್ಣ ||ಅ.ಪ||ರಾಜಸೂಯ ಯಾಗದಲ್ಲಿ ರಾಜರಾಜರಿರಲು ವಸು- ದೇವಸುತನು ಈತನೆ ಸಭಾಪೂಜೆಗರ್ಹ...
ಲೋಕಕ್ಕೆ ನೀ ತಾಯಿ ಲೋಕಕ್ಕೆ ನೀ ತಂದೆ
(ಕಾಂಬೋದಿ ರಾಗ ಝಂಪೆತಾಳ)ಲೋಕಕ್ಕೆ ನೀ ತಾಯಿ ಲೋಕಕ್ಕೆ ನೀ ತಂದೆ ಸಾಕುವಾಕೆಯೆ ನೀನು ಲೋಕಕ್ಕೆ ನೀ ತಾಯಿ ||ಪ||ಬೇಸರಿಸಿ ಧರಿಸಿದಳು ಜನನಿ ಎನ್ನನು ದಶ - ಮಾಸಗ್ರಭದೊಳಿದೂ ಬಹ...
ವಂದಿಸುವೆನು ನಿತ್ಯ ವಂದಿಸುವೆನು
(ಮುಖಾರಿ ರಾಗ ಝಂಪೆ ತಾಳ)ವಂದಿಸುವೆನು ನಿತ್ಯ ವಂದಿಸುವೆನು ||ಪ|| ವಂದಿಸುವೆ ಗುರುಮಧ್ವರಾಯನಷ್ಟಾಂಗದೊಳು ನಿಂದಿರ್ದ ವೈಷ್ಣವಮತಚಂದ್ರವಾರಿಧಿಗೆ ||ಅ.ಪ||ಕ್ರೋಧವರ್ಜಿತನಾಗಿ...
ವಾಸುದೇವನಾಶ್ರಯಿಸದಿಹ ಉಪಾಸನ ಯಾತಕೆ
( ಖಮಾಜ್ ರಾಗ ದಾದರಾ ತಾಳ)ವಾಸುದೇವನಾಶ್ರಯಿಸದಿಹ ಉಪಾಸನ ಯಾತಕೆ ಧ್ಯಾಸ ಬಲಿಯದಿಹ ಮಿಗಿಲಭ್ಯಾಸವ್ಯಾತಕೆ ||ಧ್ರುವ||ಹೃದಯ ಶುದ್ಧವಾಗದೆ ಉದಯಸ್ನಾನವ್ಯಾತಕೆ ಬದಿಯಲಿಹ ವಸ್ತುಗ...
ವಿಶ್ವಾತ್ಮ ಪರಿಪೂರ್ಣ ವಿಶ್ವವ್ಯಾಪಕ ನೀನೇ
(ಬಾಗೇಶ್ರೀ ರಾಗ ಝಪ್ ತಾಳ)ವಿಶ್ವಾತ್ಮ ಪರಿಪೂರ್ಣ ವಿಶ್ವವ್ಯಾಪಕ ನೀನೇ ವಿಶ್ವವಂದಿತ ವಿಶ್ವನಾಥ ನೀನೆ ||ಪ||ವಿಶ್ವಾತ್ಮಲ್ಯಾಡುವ ವಿಶ್ವಸ್ವರೂಪವು ನೀನೆ ವಿಶ್ವನಿರ್ಮಿತ ವಿಶ...
ವೃಂದಾವನ ನೋಡಿರೋ | ಗುರುಗಳ ವೃಂದಾವನ ಪಾಡಿರೋ
ರಾ ಗ - ಕಲ್ಯಾಣಿ : ತಾಳ - ಆದಿತಾಳವೃಂದಾವನ ನೋಡಿರೋ | ಗುರುಗಳ ವೃಂದಾವನ ಪಾಡಿರೋ | ಪ | ವೃಂದಾವನ ನೋಡಿ ಆನಂದ ಮದವೇರಿ| ಚೆಂದದಿ ದ್ವಾದಶ ಪುಂಡ್ರಾಂಕಿತಗೊಂಬ | ಅ ಪ |ತುಂ...
ವೇಂಕಟಾಚಲನಿವಾಸ ಸಲಹಯ್ಯ
(ಮಧ್ಯಮಾವತಿ ರಾಗ ಝಂಪೆತಾಳ)ವೇಂಕಟಾಚಲನಿವಾಸ ಸಲಹಯ್ಯ ಪಂಕಜಾಕ್ಷನೆ ಶ್ರೀನಿವಾಸ ||ಪ||ವಾರಿಯೊಳು ಮುಳುಗಾಡಿದೆ, ಮಂದರದ ಮೇರು ಬೆನ್ನೊಳು ತಾಳಿದೆ ಕಾರಡವಿಯೊಳು ಚರಿಸಿದೆ, ಕಂ...
ವೇಂಕಟೇಶ ನಿನ್ನ ನಂಬಿದೆ, ಎನ್ನ ಸಂಕಟವನು ಪರಿಹರಿಸಯ್ಯ
( ಯಮುನಾಕಲ್ಯಾಣಿ ರಾಗ ಅಷ್ಟತಾಳ)ವೇಂಕಟೇಶ ನಿನ್ನ ನಂಬಿದೆ, ಎನ್ನ ಸಂಕಟವನು ಪರಿಹರಿಸಯ್ಯ ನೀನು ||ಪ||ಒಡಲೆಂಬ ಕಡಲೆಡೆಗೊಂಡಿಹ ಹಡಗು ಕಡೆಯ ಕಾಣ ಬಹು ಜಡದಿಂದ ಗುಡುಗು ಜಡಿಯು...
ವೇಣಿ ಮಾಧವನ ತೋರಿಸೆ
ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ ಕಾಣದೆ ನಿಲ್ಲಲಾರೆನೆ||ಪಲ್ಲವಿ||ಕಾಣುತ ಭಕ್ತರ ಕರುಣದಿ ಸಲಹುವ ಜಾಣೆ ತ್ರಿವೇಣಿ ಸಾರೆ ಸುಖವಾಣಿ||ಅನುಪಲ್ಲವಿ||ಬಂದೆನೆ ಬಹಳ ದೂರದಿ...
ವೈಶ್ವದೇವೆಂಬುದು ಇದೇ ನೋಡಿ
(ಕಾಫೀ ರಾಗ ತೀನ್ ತಾಳ )ವೈಶ್ವದೇವೆಂಬುದು ಇದೇ ನೋಡಿ ಶ್ವಾಸೋಚ್ಛಾಸವೆಂಬುದು ಪುಟಮಾಡಿ ||ಧ್ರುವ||ಬ್ರಹ್ಮಜ್ಞಾನವೆಂಬುದು ಕುಂಡಮಾಡಿ ಕರ್ಮಕಾಷ್ಠದಗ್ನಿ ಪುಟಗೂಡಿ ನಾಮ ದಿವ್ಯ...