ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೨೭೬ ಫಲಿತಾಂಶಗಳು · ದಾಸರು: ಇತರೆ ×
ನಿನ್ನವ ನಾನು ಎನ್ನಯ್ಯ ನೀನು
(ಭೈರವಿ ರಾಗ ತ್ರಿತಾಳ)ನಿನ್ನವ ನಾನು ಎನ್ನಯ್ಯ ನೀನು ನಿನ್ನಿಂ ನಾ ಎಂದೆಂಬೆ ನಾನು ||ಪ||ನಿನ್ನೊಳು ದಾವ ನಾನು ಎನ್ನೊಳಗಿಹೆ ನೀನು ನಿನ್ನಿಂದೆ ಜೀವಿಸುವನಾಗಿಹೆನು ||೧||ನಿ...
ನಿಮ್ಮಿಂದ ಗುರು ಪರಮಕಲ್ಯಾಣವು
(ರಾಗ - ಬಹುಳಿ (ಶಂಕರಾ) ಝಪ್ ತಾಳ)ನಿಮ್ಮಿಂದ ಗುರು ಪರಮಕಲ್ಯಾಣವು ನಿಮ್ಮಿಂದಲೆನಗೆ ಘನ ಪರಿಪೂರ್ಣವು||ಪ||ಹುರಿದು ಭವಬೀಜ ಧರೆಯೊಳು ದಯ ಕರುಣದಲಿ ಪರಮ ಆನಂದ ಸುಖ ಮಳೆಯಗರೆದ...
ನೀನಹುದೊ ಘನಮಹಿಮ ಮುನಿಜನರೊಡೆಯ
( ಪಟದೀಪ ರಾಗ , ಝಂಪೆತಾಳ)ನೀನಹುದೊ ಘನಮಹಿಮ ಮುನಿಜನರೊಡೆಯ ಪೂರ್ಣ ದೀನದಯಾಳು ನೀನೆ ಹರಿಯೆ ||೧||ಪತಿತಪಾವನನೆಂದು ಶ್ರುತಿ ಸಾರುವುದು ಕೇಳಿ ಅತಿ ಹರುಷದಿಂದಲಿ ಬಂದೆನೊ ಹರಿ...
ನೀನೆ ಸಜ್ಜನರ ಬಂಧೂ
ಹರ(ಡ)ಪನಹಳ್ಳಿ ಭೀಮವ್ವನವರ ರಚನೆ - ಅಂಕಿತ "ಭೀಮೇಶ ಕೃಷ್ಣ"ರಾಗ : ಪೂರ್ವಿಕಲ್ಯಾಣಿ ರೂಪಕ ತಾಳನೀನೆ ಸಜ್ಜನರ ಬಂಧೂ... ಕಾರುಣ್ಯ ಸಿಂಧೂಕರಿಮರಿ ಬಳಗ ಬಂದೊದಗಿದರೇನೂ ಪರಿಪರಿ...
ನೀನೇ ದಯಾನಿಧಿಯು ಶ್ರೀಗುರುರಾಯ
-----ರಾಗ - ಕಲ್ಯಾಣಿ-(ಕಾಫಿ) ತೀನ್ ತಾಳನೀನೇ ದಯಾನಿಧಿಯು ಶ್ರೀಗುರುರಾಯ ನೀನೇ ದಯಾನಿಧಿಯು || ಧ್ರುವ ||ಕರುಣದಿ ಕುಂತಿಯ ಪುತ್ರರಿಗೆ ಒಲಿದು ಕಾಳಗ ನಿರ್ಮಿಸಿ ಕೌರವರಳಿದು...
ನೀನೇ ಪರಮಪಾವನೀ ನಿರಂಜಿನೀ
(ಬಾಗೇಶ್ರೀ ರಾಗ ತ್ರಿತಾಳ)ನೀನೇ ಪರಮಪಾವನೀ ನಿರಂಜಿನೀ ನೀನೇ ಪರಮಪಾವನೀ ||ಪ||ಆದಿ ನಾರಾಯಣೀ ಸಾಧುಜನ ವಂದಿನೀ ಸದಾನಂದರೂಪಿಣೀ ಸದ್ಗತಿ ಸುಖದಾಯಿನೀ ||೧||ಲಕ್ಷುಮಿ ರೂಪಿಣೀ...
ನೆನೆವೆನನುದಿನ
ನೆನೆವೆನನುದಿನ ನೀಲನೀರದ ವರ್ಣನ ಗುಣ ರನ್ನನ ||ಪಲ್ಲವಿ||ಮುನಿಜನಪ್ರಿಯ ಮುದ್ದು ಉಡುಪಿನ ರಂಗನ ದಯಾಭರಿತನ ||ಅನುಪಲ್ಲವಿ||ದೇವಕೀಜಠರೋದಯಾಂಬುಧಿ ಚಂದ್ರನ - ಗುಣ ಸಾಂದ್ರನ ಗ...
ನೆರೆನಂಬು ಮನವೆ ಹರಿಯ
( ಪೂರಿಯಾ ರಾಗ , ರೂಪಕತಾಳ)ನೆರೆನಂಬು ಮನವೆ ಹರಿಯ ಸಿರಿಯನಾಳುವ ದೊರಿಯ ||ಪ||ಸ್ಮರಿಸಿದಾಕ್ಷಣ ಕರಿಯ ಸೆರೆಯ ಬಿಡಿಸಿದನರಿಯ ಮರೆಯದೆ ಜಗದೊಳು ಹರಿಯ ಚರಣಕಮಲಯುಗ ಮರಿಯ ||೧||...
ನೊಂದೆನಯ್ಯ ಭವದೊಳು
(ರಾಗ - ಪೂರ್ವಿ ಆದಿತಾಳ)ನೊಂದೆನಯ್ಯ ಭವದೊಳು ಸಿಂಧುಶಯನ ವೇಂಕಟೇಶ ||ಪ||ಒಂದು ದಿನ ಸುಖವಿಲ್ಲ ಗೋ- ವಿಂದ ಬಹಳ ಕರುಣದಿಂದ ನಿ- ರ್ಬಂಧವನ್ನು ಕಳೆದು ಎನ್ನ ತಂದೆ ನೀನೇ ರಕ್ಷ...
ನೋಡಬನ್ನಿರೋ ಜನರು
(ರಾಗ ಪೂರ್ವಿ ಅಟತಾಳ )ನೋಡ ಬನ್ನಿರೋ ಜನರು, ಶ್ರೀ ಕೃಷ್ಣನ ಜೋಡು ದೀವಟಿಗೆ ಸೇವೆ ||ಪ|| ನೋಡಿಯ ನಮ್ಮಯೆ ಮನದ ಇಷ್ಟಾರ್ಥವ ಬೇಡಿ ಶರಣು ಪೊಗುವ ಪದಯುಗವ ||ಅ||ಅಂಜಿಕೆ ಪರಿಹರ...
ನೋಡಿ ನೋಡಿ ನಿಮ್ಮೊಳು ನಿಜ ಘನವ
(ಕಾಫಿ ರಾಗ ತೀನ್ ತಾಳ)ನೋಡಿ ನೋಡಿ ನಿಮ್ಮೊಳು ನಿಜ ಘನವ ||ಧ್ರುವ||ಆಧಾರ ಧೃಡದಿಂದ ಆರು ಸ್ಥಳವ ಮುಟ್ಟಿ ಆದಿ ಅನಾದಿಯ ಪಥವ ನೋಡಿ ||೧||ಭೂಚರ ಖೇಚರ ಜಲಚರ ಗೋಚರ ಅಲಕ್ಷ ಮುದ್...
ನೋಡಿದರೆ ನೋಡು ಮಾತಾಡು ತಾಯಿಗಳೆಂದು
(ರಾಗ ಮುಖಾರಿ ಝಂಪೆ ತಾಳ)ನೋಡಿದರೆ ನೋಡು ಮಾತಾಡು ತಾಯಿಗಳೆಂದು ನೋಡಿ ಭ್ರಮಿಸಲು ಬೇಡ ಪರಸತಿಯರ ||ಪ||ದಾರಿಯೊಳು ಭಯವೆಂದು ಚೋರರೊಳು ಹೋಗುವರೆ ಕೇರು ಬೀಜದ ತೈಲ ಲೇಪಿಸುವರೆ...
ನೋಡು ಮನವೆ ನಿನ್ನೊಳಾಡುವ ಹಂಸನ
(ಬಸಂತ್ ರಾಗ ಝಪ್ ತಾಳ)ನೋಡು ಮನವೆ ನಿನ್ನೊಳಾಡುವ ಹಂಸನ ಇಡಾಪಿಂಗಳ ಮಧ್ಯನಾಡಿವಿಡಿದು ||ಪ||ಆಧಾರವಂ ಬಲಿದು ಸ್ವಾಧಿಷ್ಠಾನವ ದಾಟಿ ಹಾದಿವಿಡಿದು ನೋಡು ಮಣಿಪುರದ ಒದಗಿ ಕುಡುವ...
ನೋಡುವ ಬನ್ನಿರೆಲ್ಲರು ಲೋಕ ನಾಯಕ ಚೆಲ್ವಮೂಡಲ ಗಿರಿವಾಸ ಶ್ರೀವೇಂಕಟೇಶನ
( ಶಂಕರಾಬಹರಣ ರಾಗ ತ್ರಿವಿಡೆ ತಾಳ)ನೋಡುವ ಬನ್ನಿರೆಲ್ಲರು ಲೋಕ ನಾಯಕ ಚೆಲ್ವ- ಮೂಡಲ ಗಿರಿವಾಸ ಶ್ರೀವೇಂಕಟೇಶನ ||ಪ||ಭೂಮಿಗೆ ವೈಕುಂಠವೆಂದು ತೋರುತ ನಿಂತ ಸ್ವಾಮಿ ಪುಷ್ಕರಿಣ...
ನೋವುಗಳ ತಾಳಲಾರೆ ನೊಂದುಕೊಂಡು ಇರಲಾರೆ
( ಸೌರಾಷ್ಟ್ರ ರಾಗ ಆದಿತಾಳ)ನೋವುಗಳ ತಾಳಲಾರೆ ನೊಂದುಕೊಂಡು ಇರಲಾರೆ ಕಾವುದಯ್ಯ ವೇಂಕಟೇಶ ಕರುಣದಿಂದೆನ್ನ ||ಪ||ಕಣ್ಣಿಗೆ ಕಾಣದ ನೋವು ಹುಣ್ಣುಗಳಿಲ್ಲದ ನೋವು ಬಣ್ಣವು ಮಾಸಿದ...
ಪರಮ ಸಂಜೀವನವು ಗುರು ನಿಮ್ಮ ನಾಮ
( ತಿಲಕಕಾಂಬೋದ ರಾಗ ಝಂಪೆತಾಳ)ಪರಮ ಸಂಜೀವನವು ಗುರು ನಿಮ್ಮ ನಾಮ ಸುರಮುನಿಯು ಸೇವಿಸುವ ದಿವ್ಯನಾಮ ||ಪ||ಕರಿಯ ಮೊರೆಯನು ಕೇಳಿ ದುರಿತ ಹರಿಸಿದ ನಾಮ ಮೊರೆಯ ಹೊಕ್ಕವರ ಸ್ಥಿರ...
ಪಾಲಿಸೈ ತಿಮ್ಮಪ್ಪ ಪರಮಪಾವನನಪ್ಪ
(ರಾಗ ಭೈರವಿ ಅಷ್ಟತಾಳ)ಪಾಲಿಸೈ ತಿಮ್ಮಪ್ಪ ಪರಮಪಾವನನಪ್ಪ ಮೇಲುಗಿರಿಯೊಳಿಪ್ಪ ತಿರುಪತಿ ತಿಮ್ಮಪ್ಪ ||ಪ||ಪ್ರಾಣದಾಸೆಗಳಿಂದ ಕಾಣ ಬರುವೆವೆಂದ ಆಣೆಭಾಷೆಯನೊಂದ ಮಾಣೆನೊ ಗೋವಿಂದ...
ಪಾಲಿಸೋ ಜಗದೀಶ ಅನುದಿನಂ
(ರಾಗ ಶ್ರೀರಾಗ ಆದಿತಾಳ)ಪಾಲಿಸೋ ಜಗದೀಶ ಅನುದಿನಂ ಪಾಲಿಸೋ ಜಗದೀಶ ||ಪ||ಮಂದಬುದ್ಧಿಯಲಿ ಸುದತೀಜನರ ಸೇರಿ ಕಂದಿದೆನೋ ದೇವಾ ಕಾಯೊ ಮುರಾರಿ ಇಂದು ಕೈಯ ಬಿಡುವುದು ಉಚಿತವೆ ಶೌರ...
ಪೂಜಿ ಮಾಡುವ ಬನ್ನಿರೊ ಗುರುಪಾದ
( ಭೈರವಿರಾಗ ತೀನ್ ತಾಳ)ಪೂಜಿ ಮಾಡುವ ಬನ್ನಿರೊ ಗುರುಪಾದ ಪೂಜಿ ಮಾಡುವ ಬನ್ನಿರೊ ||ಪ||ತಿಳುಹು ತಿಳಿಯ ನೀರಿಲೆ ತನುವಿಲೆ ಅಭಿಷೇಕವ ಮಾಡುವ ನಿರ್ಮಳವೆಂಬ ಸುವಸ್ತ್ರದಿಂದಲಿ ದ...
ಬಂದಾನು ರಾಘವೇಂದ್ರ, ಇಂದಿಲ್ಲಿಗೆ
ರಾ ಗ - ಹಿ ದೂಸ್ಥಾನಿ ಕಾಪಿ : ತಾಳ - ಆದಿತಾಳಬಂದಾನು ರಾಘವೇಂದ್ರ, ಇಂದಿಲ್ಲಿಗೆ | ಪ | ಕಂದನ ಮೊರೆಕೇಳಿ ಜನನಿಯು ಬರುವಂತೆ | ಅ ಪ |ಗಜವೇರಿ ಬಂದ, ಜಗದಿ ತಾ ನಿಂದಾ | ಅಜಪ...
ಬಾಟ ಪಕಡೋ ಸೀಧಾ -( ಕನ್ನಡ , ಮರಾಠಿ, ಹಿಂದಿ - ತ್ರಿಭಾಷಾ ಪದ್ಯ )
( ಕೇದಾರ ರಾಗ ಆದಿತಾಳ)ಬಾಟ ಪಕಡೋ ಸೀಧಾ ನ ಪಡೆ ತೇಥೆ ಬಾಧಾ ಇದುವೆ ಗುರು ನಿಜಬೋಧಾ ಸ್ವಸುಖ ಸಮ್ಮತವಾದಾ ||ಪ||ಬಂದಗೀ ಕರ್ತಾ ಕರಕೇ ಝೂಟಾ ತಿಳಿಯದು ನಿಜ ಘನದಾಟಾ ಮರ್ಮ ನ ಕಳ...
ಬಾರಯ್ಯಾ ಭಕ್ತವತ್ಸಲಾ
( ಭೈರವಿ ರಾಗ ತ್ರಿತಾಳ)ಬಾರಯ್ಯಾ ಭಕ್ತವತ್ಸಲಾ ಬಾರೋ ಶ್ರೀಹರಿಗೋಪಾಲಾ ಸಿರಿ ಸುಖಲೋಲಾ ||ಪ||ಸಾಮಗಾಯನ ಪ್ರೀಯಾ ಸಮಸ್ತ ಲೋಕದ ಶ್ರೇಯಾ ನೇಮಿಸಿ ಬೀರೋ ಉದಯಾ ಸ್ವಾಮೀ ನಮ್ಮಯ್ಯ...
ಬಾರೈ ಬಾರೈ ಭಾರತಿ ಮನೋಹರ
ಬಾರೈ ಬಾರೈ ಭಾರತಿ ಮನೋಹರ ಮಾರುತಿ ಗುರುವರನೆ ದೇವ || ಪಲ್ಲವಿ ||ಪವನದೇವ ಬಾರೊ ಪವಿಸಮಗಾತ್ರ ಬಾರೊ ರವಿಜನ ಭವಭಯಹರ ಪಾವನ ಮೂರುತಿ || ೧ ||ಮಧ್ವಮುನಿಯೆ ಬಾರೊ ಉದ್ಧರಿಸಲು...
ಬಾರೋ ಗುರು ರಾಘವೇಂದ್ರ
ರಾ ಗ - ಮಧ್ಯಮಾವತಿ : ತಾಳ - ಅಟ್ಟತಾಳಬಾರೋ ಗುರು ರಾಘವೇಂದ್ರ | ಬಾರಯ್ಯ ಬಾ ಬಾ ಬಾರೋ ಗುರು ರಾಘವೇಂದ್ರ | ಪ |ಹಿಂದು ಮುಂದಿಲ್ಲೆನಗೆ ನೀ ಗತಿ ಎಂದು ನಂಬಿದೆ ನಿನ್ನ ಪಾದವ...