ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು
ರದ್ದು

೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×

ಎನ್ನ ಮನದ ಡೊಂಕ ತಿದ್ದಿಸೊ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪಂತುವರಾಳಿ ಅಟತಾಳ)ಎನ್ನ ಮನದ ಡೊಂಕ ತಿದ್ದಿಸೋ, ಶ್ರೀನಿವಾಸ ಎನ್ನ ಮನದ ಡೊಂಕ ತಿದ್ದಿಸೋ ||ಪ|| ಎನ್ನ ಮನದ ಡೊಂಕ ತಿದ್ದಿಸಿ ನಿನ್ನ ಸೇವಕನಾದ ಮೇಲೆ ಇನ್ನು ಸಂಶಯವೇಕೆ...

ದಾಸರ ಪದ →

ಎನ್ನ ರಕ್ಷಿಸೊ ನೀನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಹುಸೇನಿ. ರೂಪಕ ತಾಳ)ಎನ್ನ ರಕ್ಷಿಸೊ ನೀನು ದೇವರ ದೇವ ||ಪ|| ಎನ್ನ ರಕ್ಷಿಸೋ ನೀನು ಯಾದವಶಿರೋಮಣಿ ಮುನ್ನ ದ್ರೌಪದಿಯಭಿಮಾನ ಕಾಯಿದ ಕೃಷ್ಣ ||ಅ||ಬಾಲನ ಮೊರೆಯನ್ನು ಕೇ...

ದಾಸರ ಪದ →

ಎನ್ನಮ್ಮ ಸಿರಿದೇವಿ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಎನ್ನಮ್ಮ ಸಿರಿದೇವಿ ಇನ್ನು ಅರಿಯಳು ಮಹಿಮೆ ಕುನ್ನಿ ಮಾನವನು ನಾನೇನು ಬಲ್ಲೇನು ಪನ್ನಗಾದ್ರಿನಿಲಯನೆ ಪಾವನಮೂರ್ತಿ ಕೃಷ್ಣ ಎನ್ನನುದ್ಧರಿಸಯ್ಯ ಪುರಂದರವಿಠಲ ||

ದಾಸರ ಪದ →

ಎರಗಿ ಭಜಿಪೆನೊ ನಿನ್ನ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಎರಗಿ ಭಜಿಪೆನೊ ನಿನ್ನ ಚರಣಸನ್ನಿಧಿಗೆ ಕರುಣದಿಂದಲಿ ನಿನ್ನ ಸ್ಮರಣೆಯನು ಎನಗಿತ್ತು ಮರೆಯದೆ ಸಲಹೊ ಶ್ರೀ- ಪುರಂದರವಿಠಲ ||

ದಾಸರ ಪದ →

ಎರಡು ಘಳಿಗೆ ಬೆಳಗು ಇರಲು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಎರಡು ಘಳಿಗೆ ಬೆಳಗು ಇರಲು ಗೃಹಸ್ಥಗೆ ಸ್ನಾನ ಕರವ ಮುಗಿದು ಮಾಡೊ ಸಂಕಲ್ಪ ವೇದ ಪರಮಪುಣ್ಯಾತ್ಮ ಬ್ರಾಹ್ಮಣಧರ್ಮವೆಂದು ಪುರಂದರವಿಠಲ ಮೆಚ್ಚಿ ಪಾಲಿಸುವ | ಮಲ ಮೂತ್ರ ಮಾಡುವಾಗ...

ದಾಸರ ಪದ →

ಎರಡು ಘಳಿಗೆ ಬೆಳಗು ಇರಲು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

(ಸ್ನಾನ) ಎರಡು ಘಳಿಗೆ ಬೆಳಗು ಇರಲು ಗೃಹಸ್ಥಗೆ ಸ್ನಾನ ಕರವ ಮುಗಿದು ಮಾಡೊ ಸಂಕಲ್ಪವೇದ ಪರಮಪುಣ್ಯಾತ್ಮ ಬ್ರಾಹ್ಮಣ ಧರ್ಮವೆಂದು ಪುರಂದರವಿಠಲ ಮೆಚ್ಚಿ ಪಾಲಿಸುವ ||

ದಾಸರ ಪದ →

ಎರಡೂ ಒಂದಾಗದು ರಂಗ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶ್ರೀ. ಅಟ ತಾಳ)ಎರಡೂ ಒಂದಾಗದು ರಂಗ ||ಪ|| ಎರಡೂ ಒಂದಾಗದು ಎಂದೆಂದಿಗು ರಂಗ ||ಅ||ಒಂದು ವೃಕ್ಷದಲ್ಲಿ ಎರಡು ಪಕ್ಷಿಗಳು ಒಂದೆ ಗೂಡಿನಲ್ಲಿ ಇರುತಿಹವು ಒಂದು ಪಕ್ಷಿ ಫ...

ದಾಸರ ಪದ →

ಎರವಿನ ಸಿರಿಗೆ ಬಿಮ್ಮನೆ ಬೆರೆತರೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸೌರಾಷ್ಟ್ರ. ಅಟ ತಾಳ)ಎರವಿನ ಸಿರಿಗೆ ಬಿಮ್ಮನೆ ಬೆರೆತರೆ ನೀರ ಕಡೆದರುಂಟೆ ಬೆಣ್ಣೆ ಜೀವವೆ ಉರಗಳ ಹೆಡೆಯ ನೆಳಲ ಸೇರಿದ ಕಪ್ಪೆ ಸ್ಥಿರಕಾಲ ಬಾಳ್ವುದೆ ಜೀವವೆ ||ಪ||ಸತಿ...

ದಾಸರ ಪದ →

ಎಲೆ ಮನವೆ ಹರಿ ಧ್ಯಾನ ಮಾಡು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ನಾಟ. ಅಟ ತಾಳ)ಎಲೆ ಮನವೆ ಹರಿ ಧ್ಯಾನ ಮಾಡು ||ಪ||ಎಲೆ ಜಿಹ್ವೆ ಕೇಳು ಕೇಶವನಗುಣಗಳ ನುತಿಸು ಎಲೆ ಮನವೆ ಮುರವೈರಿಯಂಘ್ರಿಗಳ ಭಜಿಸು ಎಲೆಲೆ ಕರಗಳಿರ ಶ್ರೀಧರನ ಸೇವೆಯ ಮ...

ದಾಸರ ಪದ →

ಎಲೊ ಎಲೊ ಜೀವಾತ್ಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮುಖಾರಿ. ಝಂಪೆ ತಾಳ).ಎಲೊ ಎಲೊ ಜೀವಾತ್ಮ ನೀ ಸುಲಲಿತಾತ್ಮನ ನೆನೆದು ಸುಖಿಯಾಗೊ ಮನವೆ ||ಪ||ಇಕ್ಷುದಂಡ ಕೈಯೊಳಿರೆ ಇಂಧನವ ಮೆಲಲೇಕೆ ಅಕ್ಷಯ ಪಾತ್ರೆಯಿರಲು ಹಸಿದು ಇರಲ...

ದಾಸರ ಪದ →

ಎಲ್ಲಾ ಒಂದೇ ಎಂಬುವರ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಎಲ್ಲಾ ಒಂದೇ ಎಂಬುವರ ಎರಡು ದಾಡಿ ಸೀಳಿ ಹಲ್ಲುದುರಕುಟ್ಟಬೇಕು ಹರಿಭಕ್ತರಾದವರು ಸಲ್ಲದು ಸಲ್ಲದು ಈ ಮಾತು , ಸಂಶಯ ಬೇಡಿರೋ ಕಲ್ಲ ನಾರಿಯ ಮಾಡಿದ ಶ್ರೀಪುರಂದರವಿಠಲ ||

ದಾಸರ ಪದ →

ಎಲ್ಲಾನು ಬಲ್ಲೆನೆಂಬುವಿರಲ್ಲ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮಧ್ಯಮಾವತಿ. ಆದಿ ತಾಳ) ಎಲ್ಲಾನು ಬಲ್ಲೆನೆಂಬುವಿರಲ್ಲ ಅವಗುಣ ಬಿಡಲಿಲ್ಲ ||ಪ|| ಸೊಲ್ಲಿಗೆ ಶರಣರ ಕಥೆಗಳ ಪೇಳುತ ಅಲ್ಲದ ನುಡಿಯನು ನುಡಿಯುವಿರಲ್ಲ ||ಅ|| ಕಾವಿಯನುಟ್...

ದಾಸರ ಪದ →

ಎಲ್ಲಾರು ಮಾಡುವುದು ಹೊಟ್ಟೆಗಾಗಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಹುಸೇನಿ. ಆದಿ ತಾಳ)ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ||ಪ || ಸಿರಿ ವಲ್ಲಭನ ಭಜಿಸುವುದು ಮುಕ್ತಿಗಾಗಿ ||ಅ ||ಪಲ್ಲಕ್ಕಿಯ ಹೊರುವುದು ಹೊಟ್ಟೆಗಾಗ...

ದಾಸರ ಪದ →

ಎಲ್ಲಿ ಬೆಣ್ಣೆಯ ಬಚ್ಚಿಡಲಿ ನಾ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕೇದಾರಗೌಳ. ಅಟ ತಾಳ)ಎಲ್ಲಿ ಬೆಣ್ಣೆಯ ಬಚ್ಚಿಡಲಿ ನಾ ಕಳ್ಳ ಕೃಷ್ಣನ ಹಾವಳಿ ಘನವಾಯಿತು ||ಪ||ನೆಲುವು ನಿಲುಕದೆಂದಿಡುವೆನೆ ಈ ಬೆಳಿಯಾಲಾಜಾಂಡ ವಾಡಿಯೊಳಿಲ್ಲ ತಿಳಿಯದೆ...

ದಾಸರ ಪದ →

ಎಲ್ಲಿ ವಿರಾಟಪೂಜೆ (ಹೃದಯಕಮಲ ಮಾನಸ ಪೂಜೆ)

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಭೈರವಿ. ಝಂಪೆ ತಾಳ)ಎಲ್ಲಿ ವಿರಾಟಪೂಜೆ ಹೃದಯಕಮಲ ಅಷ್ಟದಳ ಹೃಷೀಕೇಶ ನಾರಾಯಣಾ ಹಂಸಗಮನ ||ಪ||ತುಂದಿ ತುದಿಯಲ್ಲಿ ಕೇಸರದಲ್ಲಿ ಧುಮುಕಿ ಕರ್ಣಿಕಾನಾಳದಲಿ ಕಮಲ ಮೂಲ ನಾಭಿ...

ದಾಸರ ಪದ →

ಎಲ್ಲಿ ಶ್ರೀ ತುಲಸಿಯ ವನವು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಭೂಪಾಳಿ. ಅಟ ತಾಳ)ಎಲ್ಲಿ ಶ್ರೀ ತುಲಸಿಯ ವನವು ಅಲ್ಲಿ ಒಪ್ಪುವರು ಸಿರಿನಾರಾಯಣರು || ಪ ||ಗಂಗೆ ಯಮುನೆ ಗೋದಾವರಿ ಕಾವೇರಿ ಕಂಗೊಳಿಸುವ ಮಣಿಕರ್ಣಿಕೆಯು ತುಂಗಭದ್ರೆ ಕೃ...

ದಾಸರ ಪದ →

ಎಲ್ಲಿ ಹರಿಕಥಾ ಪ್ರಸಂಗವೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾಟ)ಎಲ್ಲಿ ಹರಿಕಥಾ ಪ್ರಸಂಗವೋ ಅಲ್ಲಿ ಗಂಗಾ ಯಮುನಾ ಗೋದಾ ಸರಸ್ವತಿ ಸಿಂಧು|ಎಲ್ಲ ತೀರ್ಥವು ಬಂದು ಎಣೆಯಾಗಿ ನಿಲ್ಲುವವು ವಲ್ಲಭ ಶ್ರೀಪುರಂದರವಿಠಲ ಮೆಚ್ಚುವನುಜಯಜಯಾ ಹ...

ದಾಸರ ಪದ →

ಎಲ್ಲಿ ಹರಿಕಥೆಯ ಪ್ರಸಂಗ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಎಲ್ಲಿ ಹರಿಕಥೆಯ ಪ್ರಸಂಗ ಅಲ್ಲಿ ಗಂಗೆ ಯಮುನೆ ಗೋದಾವರಿ ಸಿಂಧು ಎಲ್ಲ ತೀರ್ಥವು ಬಂದು ಎಣೆಯಾಗಿ ನಿಂದಿರಲು ವಲ್ಲಭ ಪುರಂದರವಿಠಲನೊಪ್ಪಿದನು ||

ದಾಸರ ಪದ →

ಎಲ್ಲಿರುವನೋ ರಂಗನೆಂಬ ಸಂಶಯ ಬೇಡ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಲ್ಯಾಣಿ. ಅಟ ತಾಳ)ಎಲ್ಲಿರುವನೋ ರಂಗನೆಂಬ ಸಂಶಯ ಬೇಡ ಎಲ್ಲಿ ಭಕ್ತರು ಕರೆದರಲ್ಲೆ ಒದಗುವನು ||ಪ||ತರಳ ಪ್ರಹ್ಲಾದ ಶ್ರೀಹರಿ ವಿಶ್ವಮಯನೆಂದು ಬರೆದೋದಲವನ ಪಿತ ಕೋಪದಿಂ...

ದಾಸರ ಪದ →

ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯ ರಂಗ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ. ಅಟ ತಾಳ)ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯ ರಂಗ ನಿಲ್ಲೊ ನಿಲ್ಲೊ ತಾಳೊ ತಾಳೊ ಗೋವಿಂದ ||ಪ ||ಮುಖದಲ್ಲಿ ಕಿರುಬೆವರಿಟ್ಟಿದೆ ಹೊಸ ಹೊಸ ಪರಿ ಸುದ್ದಿ ಹುಟ್ಟಿ...

ದಾಸರ ಪದ →

ಎಲ್ಲ್ಯಾಡಿ ಓಡಿ ಬಂದ್ಯೋ ಗೋವಿಂದ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ತೋಡಿ ಛಾಪುತಾಳ)ಎಲ್ಲ್ಯಾಡಿ ಓಡಿ ಬಂದ್ಯೋ ಗೋವಿಂದ ||ಪ|| ಚೆಲುವ ಫುಲ್ಲಲೋಚನ ಮದನ ಗೋಪಾಲಕೃಷ್ಣ ||ಅ||ಆಡಿ ಬಂದ್ಯೊ ಮಕ್ಕಳೊಡನೆ ಕೈಲಿ ಚೆಂಡು ಬೇಡ ಬಂದ್ಯೊ , ದುಷ್ಕೃತ...

ದಾಸರ ಪದ →

ಎಷ್ಟಾದರು ಮುನ್ನ ಕೊಟ್ಟಲ್ಲದಿಲ್ಲ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ. ಝಂಪೆ ತಾಳ) ಎಷ್ಟಾದರು ಮುನ್ನ ಕೊಟ್ಟಲ್ಲದಿಲ್ಲ ||ಪ|| ಪಡೆದಷ್ಟೆ ಅಲ್ಲದೆ ಬೇರೆ ಬಯಸಿದರಿಲ್ಲ ||ಅ||ಯಾರಾರ ಮನೆಗಳಿಗೆ ಹೋಗಿ ಬಂದರು ಇಲ್ಲ ಊರನಾಳುವ ದೊರೆಯ...

ದಾಸರ ಪದ →

ಎಷ್ಟು ತಾಳಲಿ ಗೋಪ್ಯಮ್ಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕೇದಾರಗೌಳ. ಅಟ ತಾಳ)ಎಷ್ಟು ತಾಳಲಿ ಗೋಪ್ಯಮ್ಮ , ಏನು ಮಾಡಲಿ ನಿಮ್ಮ ಕೃಷ್ಣನಟ್ಟುಳಿಯ ಘನ, ಇಂದಿನ ದಿನ ||ಪ||ಉದಯವಾಗದ ಮುನ್ನ ಉದಧಿಶಯನ ನಿನ್ನೆ ದಧಿಘೃತದ ಓಕುಳಿಯೆಮ...

ದಾಸರ ಪದ →

ಎಷ್ಟು ದುಷ್ಟನೆ, ಯಶೋದೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಶಂಕರಾಭರಣ. ಅಟ ತಾಳ)ಎಷ್ಟು ದುಷ್ಟನೆ, ಯಶೋದೆ, ನಿನ್ನ ಮಗ ಅಷ್ಟು ಹೇಳ್ವೆನು ಕೇಳೇ ||ಪ|| ಸೃಷ್ಟಿಯೊಳಗೆ ಇಂಥ ಚೇಷ್ಟೆಕೋರನ ಕಾಣೆ ಹುಟ್ಟಿಸಿದಾ ಬ್ರಹ್ಮ ಗಟ್ಟಿಗ ಕಾಣಮ...

ದಾಸರ ಪದ →