ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×
ಏನು ಅನುಮಾನ ಮಾಡುತೀ
( ರಾಗ ಮಾಂಜಿಶಭೈರವಿ. ಆದಿ ತಾಳ) ಏನು ಅನುಮಾನ ಮಾಡುತೀ , ವ್ಯರ್ಥ ಮಾಡುತಿ ಶ್ರೀನಿವಾಸನ ನಾಮವೇ ಗತಿಯೋ ||ಪ|| ನೀರ ಮೇಲಿನ ಗುಳ್ಳೆಗೆ ಸರಿ ಈ ಶ- ರೀರ ಸ್ಥಿರವೆಂದು ನಂಬದಿರ...
ಏನು ಓದಿದರೇನು
ಏನು ಓದಿದರೇನು ಏನು ಕೇಳಿದರೇನು ಹೀನ ಗುಣಗಳ ಹಿಂಗದ ಜನರು ಮಾನಾಭಿಮಾನವ ನಿನಗೊಪ್ಪಿಸಿದ ಮೇಲೆ ನೀನೆ ಸಲಹಬೇಕೊ ಪುರಂದರವಿಟ್ಠಲ ||
ಏನು ಕೌತುಕವೊ
( ರಾಗ ಸಾವೇರಿ. ಝಂಪೆ ತಾಳ)ಏನು ಕೌತುಕವೊ ಕೃಷ್ಣ ತಾನೆ ಕನಸಿನೊಳು ಮಾನವರ ತೆರನಂತೆ ಮರುಳಾಡಿಸಿದನೆನ್ನ ||ಪ||ಹಿಂದೆ ಮಾಡಿದ ಪದವ ಒಂದು ಹೇಳೆಂದೆನುತ ಮುಂದೆ ಅದರಂದವನು ಎಲ್...
ಏನು ಗತಿಯೋ ಎನಗೆ
(ರಾಗ ಪೂರ್ವಿ. ಅಟ ತಾಳ.)ಏನು ಗತಿಯೋ ಎನಗೆ, ಎಲೈ ಹರಿ ||ಪ|| ನಾ ನಿನ್ನ ನೆನೆಯದೆ ಮೋಸ ಹೋದೆನಲ್ಲೋ ||ಅ.ಪ||ಅಂಕದಲಾಡುವ ಶಿಶುವಿನ ಮುದ್ದಾದ ಇಂಬಿನ ನುಡಿಗಳ ಕೇಳುತಲಿ ಕಿಂಕ...
ಏನು ಧನ್ಯಳೋ ಲಕುಮಿ
(ರಾಗ ತೋಡಿ ಅಟತಾಳ) ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳೋ ||ಪ|ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ ಸಾಟಿಯಿಲ್ಲದೆ ಮಾಡಿ...
ಏನು ಪೇಳಲೆ ಗೋಪಿ
( ರಾಗ ಆನಂದಭೈರವಿ. ಛಾಪು ತಾಳ)ಏನು ಪೇಳಲೆ ಗೋಪಿ ನಿನ್ನ ಮಗನ ಜಾಲ ಮಾನ ತಪ್ಪಿ ಬಂದ ಮನೆಯೊಳಗೆ ||ಪ||ಕೊಡ ಹಾಲು ಕುಡಿದನೆ ಗಡಿಗೆಯನೊಡೆದನೆ ಅಡಗಿದ್ದನೆ ದೊಡ್ಡ ಕೊಡದೊಳಗೆ ಹ...
ಏನು ಬಂದ್ಯೋ ಜೀವವೇ ವ್ಯರ್ಥವಾಗಿ
( ರಾಗ ಕೇದಾರಗೌಳ. ಅಟ ತಾಳ)ಏನು ಬಂದ್ಯೋ ಜೀವವೇ ವ್ಯರ್ಥವಾಗಿ ಜ್ಞಾನದಿಂದಲಿ ತಿಳಿದು ಪರಗತಿಯನು ಕೂಡು ||ಪ||ದಾನವ ಮಾಡಲಿಲ್ಲ ಧರ್ಮವ ಮಾಡಲಿಲ್ಲ ದೀನನುಡಿಗಳಿಲ್ಲ ದಾಕ್ಷಿಣ್...
ಏನು ಬರೆದೆಯೊ ಬ್ರಹ್ಮ
( ರಾಗ ತೋಡಿ. ಆದಿ ತಾಳ)ಏನು ಬರೆದೆಯೊ ಬ್ರಹ್ಮ ಎಷ್ಟು ನಿರ್ದಯವೋ ||ಪ|| ಅಭಿ- ಮಾನವನು ತೊರೆದು ಪರರನ್ನು ಬೇಡುವುದ ||ಅ||ಗೇಣೊಡಲು ಪೊರೆವುದಕೆ ಪೋಗಿ ಪರರನು ಪಂಚ- ಬಾಣಸಮರ...
ಏನು ಬೇಡಲಿ ಹರಿಯ
(ರಾಗ ಶಂಕರಾಭರಣ. ಅಟ ತಾಳ)ಏನು ಬೇಡಲಿ ಹರಿಯ ||ಪ|| ಜಾಹ್ನವೀಜನಕನ ಕಂದರ್ಪನಯ್ಯನ ||ಅ.ಪ||ಏನು ಬೇಡಲಿ ಚಿತ್ತ ಚಂಚಲ ಕಠಿನನ ಮೌನದಿಂದಲಿ ಧರೆ ಕೋರೆಲೆತ್ತಿದನ, ಇಂಥವನ ||ಕರು...
ಏನು ಮರುಳಾದ್ಯಮ್ಮ ಎಲೆ ಭಾರತಿ
( ರಾಗ ಕಾಂಭೋಜ. ಝಂಪೆ ತಾಳ)ಏನು ಮರುಳಾದ್ಯಮ್ಮ ಎಲೆ ಭಾರತಿ ವಾನರನಿಕರದೊಳು ಶ್ರೇಷ್ಠನಾದವಗೆ ||ಪ||ಕಣ್ಣಿಲ್ಲದವಳ ಗರ್ಭದಲಿ ಜನಿಸಿಬಂದು ನಿನ್ನ ತೊರೆದು ಬ್ರಹ್ಮಚಾರಿಯಾಗಿ ಹ...
ಏನು ಮರುಳಾದ್ಯಮ್ಮ ಎಲೆ ರುಕ್ಮಿಣಿ
( ರಾಗ ಕಾಂಭೋಜ. ಝಂಪೆ ತಾಳ)ಏನು ಮರುಳಾದ್ಯಮ್ಮ ಎಲೆ ರುಕ್ಮಿಣಿ ||ಪ|| ಹೀನಕುಲಗೊಲ್ಲ ಶ್ರೀ ಗೋಪಾಲಕೃಷ್ಣನಿಗೆ ||ಅ||ಹಾಸಿಕಿಲ್ಲದೆ ಹಾವಿನ ಮೇಲೆ ಒರಗಿದವ ಹೇಸಿಕಿಲ್ಲದೆ ಕರಡ...
ಏನು ಮಾಡಿದರೇನು ಭವ ಹಿಂಗದು
( ರಾಗ ಮುಖಾರಿ. ಝಂಪೆ ತಾಳ)ಏನು ಮಾಡಿದರೇನು ಭವ ಹಿಂಗದು ದಾನವಾಂತಕ ನಿನ್ನ ದಯವಾಗದನಕ ||ಪ||ಅರುಣೋದಯದಲೆದ್ದು ಅತಿ ಸ್ನಾನಗಳ ಮಾಡಿ ಬೆರಳನೆಣಿಸಿದೆ ಅದರ ನಿಜವರಿಯದೆ ಚರಣ ಸ...
ಏನು ಮಾಡಿದರೇನು ಹಿಂದಿನ ಕರ್ಮಫಲ
( ರಾಗ ಮುಖಾರಿ. ಝಂಪೆ ತಾಳ)ಏನು ಮಾಡಿದರೇನು ಹಿಂದಿನ ಕರ್ಮಫಲ ತಾನು ಮಾಡಿದ ಕರ್ಮ ತನಗಲ್ಲದೆ ||ಪ||ಮರಳಿ ಮರಳಿ ನೀರಿನೊಳಗೆ ಪೊಕ್ಕರು ಇಲ್ಲ ಹೊರೆ ಹೊತ್ತು ತಲೆಪರಟಿಯಾದರಿಲ್...
ಏನು ಮಾಡುವುದಿಲ್ಲವಮ್ಮ
( ರಾಗ ರೇಗುಪ್ತಿ. ಝಂಪೆ ತಾಳ)ಏನು ಮಾಡುವುದಿಲ್ಲವಮ್ಮ ನಾನಂತು ನೋಡುವುದಿಲ್ಲವಮ್ಮ ||ಪ|| ನಾನು ಗೋಪರಿಗಾಗಿ ಮನೆಮನೆ ಸುಳಿದರೆ ಮಾನಿನೀರೆಲ್ಲರು ದೂರುಮಾಡುತೈದಾರೆ ||ಅ||ಕಣ...
ಏನು ಮೆಚ್ಚಿದೆಲೆ ಹೆಣ್ಣೆ
( ರಾಗ ಕಾಂಭೋಜ. ಝಂಪೆ ತಾಳ)ಏನು ಮೆಚ್ಚಿದೆಲೆ ಹೆಣ್ಣೆ ಏನು ಮರುಳಾದೆ ||ಪ||ನೋಟದಿ ಚೆಲುವನಿವನೆಂಬೆನೆ ಚಂಚಲ ಮಾಟದಿ ಚೆಲುವನಿವನೆಂಬೆನೆ ಬೆನ್ನು ಗುಪುಟು ಗೂಟದಂಥ ಹಲ್ಲು ಮೊ...
ಏನು ಮ್ಯಾ ರಾವಣ
( ರಾಗ ಮುಖಾರಿ. ಆದಿ ತಾಳ)ಏನು ಮ್ಯಾ ರಾವಣ ನೀನು ಮ್ಯಾ ಸೀತೆಯ ತಂದಿದ್ಯಾ ||ಪ|| ನಿನ್ನ ಬಳಿಗೆ ರಾಮ ಎನ್ನ ಕಳುಹಿಕೊಟ್ಟ ಇನ್ನಾದರು ಸೀತೆಯ ಬಿಡುವಿಯೇನು ಮ್ಯಾ ||ಅ||ಕಾಣದೆ...
ಏನು ವ್ರತವೇನು ಸಾಧನಗಳೇನೊ
( ರಾಗ ಕಾಂಭೋಜ. ಅಟ ತಾಳ)ಏನು ವ್ರತವೇನು ಸಾಧನಗಳೇನೊ || ಸ್ವಾನುಭವದಜ್ಞಾನ ಹೀನ ಮಾನವನೆ ||ಅ||ಶಾಕವ್ರತವೆನುತ ಫಲ ಶಾಕಗಳ ಬಿಡುವಂತೆ ಬೇಕಾದ ಆಕಾಂಕ್ಷೆ ಬಿಡಬಾರದೆ ಸಾಕೆನಿಸ...
ಏನೆಂತೊಲಿವೆ , ನಿನ್ನವರಂತೆ ಕೆಡುಬುದ್ಧಿ ಎನ್ನೊಳಿಲ್ಲ
(ರಾಗ ಸೌರಾಷ್ಟ್ರ. ಅಟ ತಾಳ)ಏನೆಂತೊಲಿದೆ ನಿನ್ನವರಂತೆ ಕೆಡುಬುದ್ಧಿ ಎನ್ನೊಳಿಲ್ಲ ಗುಣ- ಹೀನರಲ್ಲದ ದೀನಜನರ ಪಾಲಿಪ ಬುದ್ಧಿ , ನಿನ್ನೊಳಿಲ್ಲತರಳ ಪ್ರಹ್ಲಾದನಂದದಿ ನಿನ್ನ ರೂ...
ಏನೆಂದಳಯ್ಯ ಸೀತೆ
( ರಾಗ ನಾದನಾಮಕ್ರಿಯಾ. ಝಂಪೆ ತಾಳ)ಏನೆಂದಳಯ್ಯ ಸೀತೆ, ಹನುಮ ನಿನಗೆ ಏನ್ನುಡಿದಿಹಳು ಪ್ರೀತೆ ||ಪ||ಚೆನ್ನಿಗ ಚೆಲುವನೆ ಕೇಳೋ , ಜಾನಕಿಯು ನಿನ್ನ ಬಿಟ್ಟಿರಲಾರಳು ನಿನ್ನಿರುಳ...
ಏನೆಂಬೆನೊಬ್ಬ ಯತಿವರ
( ರಾಗ ಕಾಂಭೋಜಿ/ನೀಲಾಂಬರಿ. ಝಂಪೆ ತಾಳ)ಏನೆಂಬೆನೊಬ್ಬ ಯತಿವರ ದಿವ್ಯ ಮಾನಿನಿಯ ಮನ ಮೆಚ್ಚಿ ಪೋದನೇತಕೆ ಕೇಳೇ ಕೆಳದಿ || ಪ||ಚೆಲುವನೆಂಬವನಿಗೆ ಬಹುಕಾಲ ಮನದಿ ವೆ- ಗ್ಗಳಿಸಿ...
ಏನೇನು ದಾನವ ಮಾಡಲಿ
(ರಾಗ ಪಂತುವರಾಳಿ. ಛಾಪು ತಾಳ.)ಏನೇನು ದಾನವ ಮಾಡಲಿ ಹರಿ- ಧ್ಯಾನಕ್ಕೆ ಸಮವಾದ ದಾನಗಳುಂಟೆಶತಕೋಟಿ ಕನ್ಯಾಪ್ರದಾನವ ಮಾಡಲಿ ಅತಿಶಯ ಉದಕ ದಾನವ ಮಾಡಲಿ ಮತಿ ಶುದ್ಧವಾಗಿ ಭೂದಾನವ...
ಏನೇನು ಮಾಡಿದರೇನು ಫಲವಯ್ಯ
( ರಾಗ ಮೋಹನ. ತ್ರಿಪುಟ ತಾಳ)ಏನೇನು ಮಾಡಿದರೇನು ಫಲವಯ್ಯ||ಪ|| ಭಾನುಕೋಟಿ ತೇಜ ಶ್ರೀನಿವಾಸನ್ನ ಭಜಿಸದೆ ||ಅ||ಹಲವು ಓದಿದರೇನು ಕೆಲವು ಕೇಳಿದರೇನು ಜಲದೊಳಗೆ ಮುಳುಗಿ ಕುಳಿತ...
ಏಳಯ್ಯ ಬೆಳಗಾಯಿತು
(ರಾಗ ಭೂಪಾಳಿ ಝಂಪೆತಾಳ)ಏಳಯ್ಯ ಬೆಳಗಾಯಿತು ||ಪ||ಬೆಳಗಾಯಿತೇಳಯ್ಯ ಬಿಸಿಲು ಮೈದೋರುತಿದೆ ಸುಳಿವು ದೊರೆಯೆ ನಿಮ್ಮ ಹಾರಯ್ಸಿ ನಿಂದಾರೆ ತಡವ ಮಾಡದಿರಯ್ಯ ಸ್ವಾಮಿ ತಿರುಮಲೆರಾಯ...
ಏಳಯ್ಯ ಬೆಳಗಾಯಿತು (೨)
(ಉದಯರಾಗ ಝಂಪೆತಾಳ)ಏಳಯ್ಯ ಬೆಳಗಾಯಿತು ||ಪ|| ಏಳು ಹೃಷಿಕೇಶ ಏಳು ರವಿಶಶಿವಂದ್ಯ ಏಳು ಪಶುಗಳ ಕಾಯ್ದೆ ಪಾಲಿಸಿದೆ ಗೋಕುಲವ ಏಳು ಯಶೋದೆಸುತನೆ ಏಳು ಭೂಸತಿರಮಣ ||ಅ||ಪಚ್ಚೆ ಮು...