ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು
ರದ್ದು

೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×

ಅಂದಿಗಲ್ಲದೆ ಮನದ ಪರಿತಾಪವಡಗದೊ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮುಖಾರಿ ಅಟ ತಾಳ)ಅಂದಿಗಲ್ಲದೆ ಮನದ ಪರಿತಾಪವಡಗದೊ ಮು- ಕುಂದ ಮಾಧವ ಮುರಾರೆ ಶೌರೇ ||ಪ|| ಎಂದಿಗೆ ನಿನ್ನ ಭಕ್ತರ ಸಂಗ ಸೌಖ್ಯಗಳೊ ಎಂದಿಗಭಯವ ಪಡೆವೆನೊ ಕೃಷ್ಣ ||ಅ||ಎ...

ದಾಸರ ಪದ →

ಅಂದಿಂದ ನಾ ನಿನ್ನ ನೆರೆ ನಂಬಿದೆನೊ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಲ್ಯಾಣಿ ತ್ರಿಪುಟ ತಾಳ)ಅಂದಿಂದ ನಾ ನಿನ್ನ ನೆರೆ ನಂಬಿದೆನೊ ಕೃಷ್ಣ ||ಪ|| ತಂದೆ ಗೋವಿಂದ ಮುಕುಂದ ನಂದನ ಕಂದ ||ಅ||ಬಲವಂತನುತ್ತಾನಪಾದರಾಯನ ಕಂದ ಮಲತಾಯಿ ನೂಕಲು ಅಡ...

ದಾಸರ ಪದ →

ಅಂದು ಬಾಹೋದು ನಮಗಿಂದೇ ಬರಲಿ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಅಂದು ಬಾಹೋದು ನಮಗಿಂದೇ ಬರಲಿ ಇಂದು ಬಾಹುದು ನಮಗೀಗೇ ಬಾರಲಿ ಈಗ ಬಾಹೋದು ನಮಗೀಕ್ಷಣವೇ ಬರಲಿ ಪುರಂದರವಿಠಲನ ದಯವೊಂದು ನಮಗಿರಲಿ

ದಾಸರ ಪದ →

ಅಂದು ಗೋಕುಲದಲ್ಲಿ ಗೋಪಾಲಕರಾಗಿ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಅಂದು ಗೋಕುಲದಲ್ಲಿ ಗೋಪಾಲಕರಾಗಿ ಅನಿಮಿಷರೆಲ್ಲ ಸಾಲೋಕ್ಯವ ಪಡೆದರು ಅಂದು ಗೋವುಗಳಾಗಿ ಸಾಧನವ ಮಾಡಿ ಸಾಮೀಪ್ಯವನ್ನು ಪಡೆದರು ಕೆಲರು ಅಂದು ನಿನ್ನನು ಕೂಡಿ ಆಡಿ ಸಾರೂಪ್ಯವೆಂಬ...

ದಾಸರ ಪದ →

ಅಂದೆ ನಿರ್ಣಯವಾದುದಕೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸೌರಾಷ್ಟ್ರ ಆದಿ ತಾಳ)ಅಂದೆ ನಿರ್ಣಯವಾದುದಕೆ, ಸಿರಿ ಇಂದಿರಾಪತಿ ಪರ ದೇವತೆಯೆಂದು ||ಪ||ಅಂದು ಸ್ವಯಂವರದಲ್ಲಿ ಬ್ರಹ್ಮರುದ್ರಾದಿ ಇಂದ್ರಾದಿಗಳೆಲ್ಲರ ಜರೆದು ಇಂದಿರೆ...

ದಾಸರ ಪದ →

ಅಂದೇ ನಿರ್ಣಯಿಸಿದರು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮೋಹನ. ಆದಿ ತಾಳ)ಅಂದೇ ನಿರ್ಣಯಿಸಿದರು ಕಾಣೋ ಇಂದಿರಾಪತಿ ಪರದೈವವೆಂದು ||ಪ||ಅಂದು ಚತುರ್ಮುಖ ನಾರದನಿಗೆ ತಮ್ಮ ತಂದೆ ಶ್ರೀಹರಿ ಪರದೈವವೆಂದು ಸಂದೇಹವ ಪರಿಹರಿಸಿದ ದ್...

ದಾಸರ ಪದ →

ಅನಾಮಿಕಾಖ್ಯ ಮಧ್ಯದ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

(ಜಪ) ಅನಾಮಿಕಾಖ್ಯ ಮಧ್ಯದ ಎರಡನೆಯ ಗೆರೆಯಾದಿ ಇನಿತು ಮಧ್ಯಾಂಗುಲಿ ಕೊನೆಗೆರೆ ಕೂಡಿಸಿ ಮನುಮೂರ್ತಿ ಪರಿಮಾಣ ಅಂಗುಷ್ಠದಿಂದಲಿ ಎಣಿಸು ತರ್ಜನಿಮೂಲ ಪರ್ಯಂತರ ಘನ ಹತ್ತು ಗೆರೆ...

ದಾಸರ ಪದ →

ಅನುಕೂಲವಿಲ್ಲದ ಸತಿಯ ವರ್ಜಿಸಬೇಕು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಅನುಕೂಲವಿಲ್ಲದ ಸತಿಯ ವರ್ಜಿಸಬೇಕು ವಿನಯದಿ ಗುರುಹಿರಿಯರ ಪೂಜಿಸಬೇಕು ಮನಕೆ ಬಾರದ ಠಾವು ಬಿಟ್ಟು ತೊಲಗಬೇಕು ವನಜನಾಭನ ದಾಸರ ಸಂಗವಿರಬೇಕು ನೆನೆಯುತಲಿರಬೇಕು ಪುರಂದರವಿಠಲನ |...

ದಾಸರ ಪದ →

ಅನುಗಾಲವು ಚಿಂತೆ ಜೀವಕ್ಕೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಪಿ ಅಟತಾಳ)ಅನುಗಾಲವು ಚಿಂತೆ ಜೀವಕ್ಕೆ | ತನ್ನ ಮನವು ಶ್ರೀರಂಗನೊಳ್ ಮೆಚ್ಚುವ ತನಕ ||ಪ||ಸತಿಯಿದ್ದರು ಚಿಂತೆ , ಸತಿಯಿಲ್ಲದ ಚಿಂತೆ ಮತಿಹೀನ ಸತಿಯಾದರು ಚಿಂತೆಯು ಪ...

ದಾಸರ ಪದ →

ಅನುದಿನದಲಿ ಬಂದು ತನುವ ಸ್ನೇಹವ ಮಾಡಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಯದುಕುಲಕಾಂಭೋಜ ತ್ರಿಪುಟತಾಳ)ಅನುದಿನದಲಿ ಬಂದು ತನುವ ಸ್ನೇಹವ ಮಾಡಿ ಎನ ಬಿಟ್ಟು ಹೋಗುತೀಯಾ ಜೀವವೆ ||ಪ|| ಘನ ಕೋಪದಿಂದ ಬಂದು ಯಮನವರೆಳೆದೊಯ್ವಾಗ ನಿನ ಕೂಡಿನ್ನೇತರ...

ದಾಸರ ಪದ →

ಅನುಭವದಡುಗೆಯ ಮಾಡಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ನಾದನಾಮಕ್ರಿಯ ಛಾಪು ತಾಳ)ಅನುಭವದಡುಗೆಯ ಮಾಡಿ, ಅದ- ಕ್ಕನುಭವಿಗಳು ಬಂದು ನೀವೆಲ್ಲ ಕೂಡಿ ||ಪ||ತನುವೆಂಬ ಭಾಂಡವ ತೊಳೆದು, ಕೆಟ್ಟ ಮನದ ಚಂಚಲವೆಂಬ ಮುಸುರೆಯ ಕಳೆದು ಘ...

ದಾಸರ ಪದ →

ಅನ್ನಪಾನಾದಿಗಳೀಯೊ ಅಭ್ಯಾಗತ ಬ್ರಾಹ್ಮಣರಿಗೆ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಅನ್ನಪಾನಾದಿಗಳೀಯೊ ಅಭ್ಯಾಗತ ಬ್ರಾಹ್ಮಣರಿಗೆ ಅನ್ನಪಾನಾದಿಗಳೀಯೊ ಆ ಚಂಡಾಲ ಸಪ್ತರಿಗೆ ಅನ್ನಪಾನಾದಿಗಳೀಯೊ ಅಂಧ ದೀನ ಕೃಪಣರಿಗೆ ಹಸಿವೆಗೆ ಹಾಗವನ್ನರ್ಪಿಸೊ ಪುರಂದರವಿಠಲಗೆ

ದಾಸರ ಪದ →

ಅನ್ಯ ಸತಿಯರೊಲುಮೆಗೊಲಿದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪಂತುವರಾಳಿ/ಕಾಮವರ್ಧಿನಿ. ಅಟ ತಾಳ) ಅನ್ಯ ಸತಿಯರೊಲುಮೆಗೊಲಿದು ಅಧಮಗತಿಗೆ ಬೀಳಲೇಕೆ ||ಪ|| ತನ್ನ ಸತಿಯರೊಲುಮೆಗೊಲಿದು ತಾನು ಸುಖಿಸಬಾರದೆ ||ಅ|| ಮಿಂದು ಮಲವನ್ನ ಬಿ...

ದಾಸರ ಪದ →

ಅನ್ಯರೊಬ್ಬರ ಕಾಣೆ ಮನ್ನಿಸುವರೆನ್ನ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಅನ್ಯರೊಬ್ಬರ ಕಾಣೆ ಮನ್ನಿಸುವರೆನ್ನ ಆಪನ್ನ ರಕ್ಷಕನೆ ಪರಿಪಾಲಿಸು ಇನ್ನು ಪನ್ನಂಗಶಯನ ಪುರಂದರವಿಠಲ

ದಾಸರ ಪದ →

ಅನ್ಯಸತಿಯರೊಲುಮೆಗೊಲಿದು ಅಧಮಗತಿಗೆ ಬೀಳಲೇಕೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಅನ್ಯಸತಿಯರೊಲುಮೆಗೊಲಿದು ಅಧಮಗತಿಗೆ ಬೀಳಲೇಕೆ ||ಪ|| ತನ್ನ ಸತಿಯರೊಲುಮೆಗೊಲಿದು ತಾನು ಸುಖಿಸಬಾರದೆ ||ಅ||ಮಿಂದು ಮನುವನ್ನ ಬಿಡಿಸಿ ಮೇಲುವಸ್ತ್ರವನ್ನು ತೊಡಿಸಿ ಅಂದವಾದ ಆಭ...

ದಾಸರ ಪದ →

ಅಪಮಾನವಾದರೆ ಒಳ್ಳಿತು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪೂರ್ವಿ ಅಟ ತಾಳ)ಅಪಮಾನವಾದರೆ ಒಳ್ಳಿತು ಅಪರೂಪ ಹರಿನಾಮ ಜಪಿಸುವ ಮನುಜಗೆ ||ಪ||ಮಾನದಿಂದ ಅಭಿಮಾನ ಪುಟ್ಟುವುದು ಮಾನದಿಂದ ತಪ ಹಾನಿಯಾಗುವುದು ಮಾನಿ ದುರ್ಯೋಧನಗೆ ಹಾನ...

ದಾಸರ ಪದ →

ಅಪರಾಧ ಹತ್ತಕ್ಕೆ ಅಭಿಷೇಕ ಉದಕ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

(ಅಭಿಷೇಕ ಮಹಿಮೆ)ಅಪರಾಧ ಹತ್ತಕ್ಕೆ ಅಭಿಷೇಕ ಉದಕ ಅಪರಾಧ ನೂರಕೆ ಕ್ಷೀರ ಹರಿಗೆ ಅಪರಾಧ ಸಹಸ್ರಕೆ ಹಾಲು ಮೊಸರು ಕಾಣೊ || ಅಪರಾಧ ಲಕ್ಷಕೆ ಜೇನು ಘೃತ ಅಪರಾಧ ಹತ್ತು ಲಕ್ಷಕೆ ಬಲ...

ದಾಸರ ಪದ →

ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪೀಲೂ ಅಟತಾಳ)ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ ಕಪಟ ನಾಟಕ ಸೂತ್ರಧಾರಿ ನೀನೇ ||ಪ||ನೀನೇ ಆಡಿಸದಿರಲು ಜಡ ಒನಕೆಯ ಬೊಂಬೆ ಏನು ಮಾಡಲು ಬಲ್ಲುದು ತಾನೆ ಬೇರೆ ನೀನಿಟ್ಟ...

ದಾಸರ ಪದ →

ಅಪಾಯ ಕೋಟಿಕೋಟಿಗಳಿಗೆ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಅಪಾಯ ಕೋಟಿಕೋಟಿಗಳಿಗೆ ಉಪಾಯ ಒಂದೆ ಹರಿಭಕ್ತರ ತೋರಿಕೊಟ್ಟು ಉಪಾಯ ಒಂದೆ ಪುರಂದರವಿಠಲನೆಂದು ಬೋವಿಟ್ಟು ಕರೆವ ಉಪಾಯ ಒಂದೆ ||

ದಾಸರ ಪದ →

ಅಪಾಯ ಕೋಟಿಗಳಿಗೆ ಉಪಾಯವೊಂದೆ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಅಪಾಯ ಕೋಟಿಗಳಿಗೆ ಉಪಾಯವೊಂದೆ, ಉಪಾಯವೊಂದೆ ಹರಿಭಕ್ತರು ತೋರಿಕೊಟ್ಟ ಉಪಾಯವೊಂದೆ ಪುರಂದರವಿಠಲನೆಂದು ಭೋರಿಟ್ಟು ಕರೆವ ಉಪಾಯವೊಂದೆ

ದಾಸರ ಪದ →

ಅಪ್ಪಪ್ಪಾ ನೀ ನೋಡಪ್ಪ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

೧. ಅಪ್ಪಪ್ಪಾ ನೀ ನೋಡಪ್ಪ ಮೈಯಲ್ಲವು ಕೆಸರಪ್ಪ ಕಪ್ಪು ಬಡಿವುದೇನಪ್ಪ ತೊಳೆವೆನೊ ನೀ ಬಾರಪ್ಪ೨: ಬಾರಪ್ಪ ನೀ ಬಾರಪ್ಪ ಭಾರ ಹೊರುವುದೇನಪ್ಪ ಭಾರವೆಲ್ಲ ನಿನದಪ್ಪಾ ಸುರರ ಕಾವ ಎ...

ದಾಸರ ಪದ →

ಅಪ್ಪಪ್ಪಾ ನೀ ನೋಡಪ್ಪ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಭೈರವಿ ಆದಿ ತಾಳ)ಅಪ್ಪಪ್ಪಾ ನೀ ನೋಡಪ್ಪ ಮೈಯೆಲ್ಲವು ಕೇಸರಪ್ಪ ಕಪ್ಪು ಬಡಿವುದೇನಪ್ಪ ತೊಳೆವೆನೊ ನೀ ಬಾರಪ್ಪ ||ಪ||ಬಾರಪ್ಪ ನೀ ಬಾರಪ್ಪ ಭಾರ ಹೊರುವುದೇನಪ್ಪ ಭಾರವೆಲ್...

ದಾಸರ ಪದ →

ಅಂಬರದಾಳವನು ರವಿಶಶಿ ಬಲ್ಲರು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಅಂಬರದಾಳವನು ರವಿಶಶಿ ಬಲ್ಲರು ಅಂತರಲಾಡುವ ಪಕ್ಷಿ ತಾ ಬಲ್ಲುದೇ? ಜಲದ ಪ್ರಮಾಣ ತಾವರೆಗಲ್ಲದೆ ಮ್ಯಾಲಿರುವ ಗಿಡಗಳು ತಾವು ಬಲ್ಲವೇ ? ಸುರತ ಸುಖವನೆಲ್ಲ ಯುವಕನಲ್ಲದೆ ಬಾಲಕತನದ...

ದಾಸರ ಪದ →

ಅಂಬಿಗ ನಾ ನಿನ್ನನಂಬಿದೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ ಅಟ ತಾಳ)ಅಂಬಿಗ ನಾ ನಿನ್ನನಂಬಿದೆ, ಜಗ- ದಂಬಾರಮಣ ನಂಬಿದೆ ||ಪ||ತುಂಬಿದ ಹರಿಗೋಲಂಬಿಗ, ಅದ- ಕೊಂಭತ್ತು ಛಿದ್ರವು ಅಂಬಿಗ ಸಂಭ್ರಮದಿಂ ನೋಡಂಬಿಗ ಅದ- ರಿಂಬ...

ದಾಸರ ಪದ →