ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು
ರದ್ದು

೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×

ಗೋವಿಂದ ಎನ್ನಿರೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ: ಪಂತುವರಾಳಿ. ಝಂಪೆ ತಾಳ)ಗೋವಿಂದ ಎನ್ನಿರೋ, ಹರಿ- ಗೋವಿಂದ ನಾಮವ ಮರೆಯದಿರೋ ||ಪ||ತುಂಬಿರುವ ಪಟ್ಟಣಕೊಂಭತ್ತು ಬಾಗಿಲು ಸಂಭ್ರಮದರಸುಗಳೈದು ಮಂದಿ ಡಂಭಕತನದಿಂದ ಕಾಯುವ...

ದಾಸರ ಪದ →

ಗೋವಿಂದನ ಧ್ಯಾನ ಬಲು ಶುಭಕರವೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಹಾನ. ಆದಿ ತಾಳ)ಗೋವಿಂದನ ಧ್ಯಾನ ಬಲು ಶುಭಕರವೋ ||ಪ|| ಭಾವಿಸಿ ನೋಡಲು ಬಹು ಜನ್ಮಗಳ ಪಾಪಹರವೋ ||ಒಂದಾವರ್ತಿ ನೆನೆಯಲು ಭವಬಂಧ ಖಿಲವೋ ಹಿಂದಿನ ಸುಕೃತಕೆ ಮುಂದಿನ ಸು...

ದಾಸರ ಪದ →

ಗೋವಿಂದಾ ನಮೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಆನಂದಭೈರವಿ. ತ್ರಿಪುಟ ತಾಳ)ಗೋವಿಂದಾ ನಮೋ ಗೋವಿಂದಾ ನಮೋ ಗೋವಿಂದಾ ನಾರಾಯಣ ಗೋವರ್ಧನ ಗಿರಿಯನೆತ್ತಿದ ಗೋವಿಂದಾ ನಮ್ಮ ರಕ್ಷಿಸೈ ||ಮಂಚ ಬಾರದು ಮಡದಿ ಬಾರಳು ಕಂಚು ಕನ...

ದಾಸರ ಪದ →

ಗೋವಿಂದಾ ನಿನ್ನ ನಾಮವೆ ಚಂದ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಪಲ್ಲವಿ ಗೋವಿಂದಾ ನಿನ್ನ ನಾಮವೆ ಚಂದ ||ಅನುಪಲ್ಲವಿ ಅಣುರೇಣು ತೃಣ ಕಾಷ್ಟ ಪರಿಪೂರ್ಣ ಗೋವಿಂದ ನಿರ್ಮಲಾತ್ಮಕನಾಗಿ ಇರುವುದೆ ಆನಂದ||ಚರಣ ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ...

ದಾಸರ ಪದ →

ಗೋವಿಂದಾ ನಿನ್ನಾನಂದ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮಧ್ಯಮಾವತಿ. ಆದಿ ತಾಳ)ಗೋವಿಂದಾ ನಿನ್ನಾನಂದ ಸಕಲ ಸಾಧನವು ||ಪ||ಅಣುರೇಣು ತೃಣಕಾಷ್ಟ ಪರಿಪೂರ್ಣ ಗೋವಿಂದ ನಿರ್ಮಲಾತ್ಮಕನಾಗಿ ಇರುವುದೆ ಆನಂದ ||ಸೃಷ್ಟಿಸ್ಥಿತಿಲಯಕಾರ...

ದಾಸರ ಪದ →

ಗೋವಿಂದಾ ಹರಿ ಗೋವಿಂದಾ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಹುಸೇನಿ ಅಟತಾಳ)ಗೋವಿಂದಾ ಹರಿ ಗೋವಿಂದಾ ||ಪ||ನಿಂತರೆ ನೆಳಲಿಲ್ಲ ಹಿಡಿಯಲು ಕೊಂಬಿಲ್ಲ ಎತ್ತ ತೋರುವೆ ಎನ್ನ ಕರ್ತು ವಿಚಾರಿಸೊ ||ಸುತ್ತಮುತ್ತಲಿದ್ದ ಕತ್ತಲೆಯೊಳಗೆಂಬ...

ದಾಸರ ಪದ →

ಘಟಿಕಾಚಲದಿ ನಿಂತ ಶ್ರೀ ಹನುಮಂತ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಘಟಿಕಾಚಲದಿ ನಿಂತ ಶ್ರೀ ಹನುಮಂತ ಘಟಿಕಾಚಲದಿ ನಿಂತ ಪಟು ಹನುಮಂತನ ಪಠನೆಯ ಮಾಡಲುತ್ಕಟದಿ ಪೊರೆವೆನೆಂದು ||ಪಲ್ಲವಿ||ಚತುರ ಯುಗದಿ ತಾನು ಮುಖ್ಯಪ್ರಾಣನು ಚತುರ್ಮುಖನಯ್ಯನ ಚತು...

ದಾಸರ ಪದ →

ಚಂದವ ನೋಡಿರೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮುಖಾರಿ. ಅಟ ತಾಳ)ಚಂದವ ನೋಡಿರೆ ಗೋಕುಲ- ನಂದನ ಮೂರುತಿಯ ||ಪ|| ಅಂದುಗೆ ಪಾಡಗ ಗೆಜ್ಜೆಯ ಧರಿಸಿ ಧಿಂಧಿಮಿಕೆಂದು ಕುಣಿಯುವ ಕೃಷ್ಣನ ||ಅ||ಕೊರಳ ಪದಕ ಹಾರ ಬಿಗಿದು ತರ...

ದಾಸರ ಪದ →

ಚಂದ್ರಗಾವಿಯನಿಟ್ಟು.

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಆರಭಿ. ಅಟ ತಾಳ)ಚಂದ್ರಗಾವಿಯನಿಟ್ಟು ದುಂಡು ಮುತ್ತನೆ ಕಟ್ಟಿ ಪಿಂಡ್ಯಾದ ರುಳಿಯನಿಟ್ಟು ಗೆಂಗಾವಿನ ಹಾಲ ಹರವಿಯೊಳಿಟ್ಟುಕೊಂಡು ಬಂದಳೆ ಕೇರಿಗಾಗಿ ||೧||ಸಂಜೆರಾಘವನುಟ್...

ದಾಸರ ಪದ →

ಚಂದ್ರಚೂಡ ಶಿವ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಶಂಕರಾಭರಣ. ಆದಿ ತಾಳ.)ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣಾ ನಿನಗೇ ನಮೋ ನಮೋ ಸುಂದರ ಮೃಗಧರ ಪಿನಾಕಧನುಕರ ಗಂಗಾಶಿರ ಗಜಚರ್ಮಾಂಬರಧರನಂದಿ ವಾಹನಾನಂದದಿಂದ ಮೂರ್ಜಗದಿ ಮ...

ದಾಸರ ಪದ →

ಚಂದ್ರಚೂಡ ಶಿವ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಶಂಕರಾಭರಣ. ಆದಿ ತಾಳ.)ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣಾ ನಿನಗೇ ನಮೋ ನಮೋ ಸುಂದರ ಮೃಗಧರ ಪಿನಾಕಧನುಕರ ಗಂಗಾಶಿರ ಗಜಚರ್ಮಾಂಬರಧರನಂದಿ ವಾಹನಾನಂದದಿಂದ ಮೂರ್ಜಗದಿ ಮ...

ದಾಸರ ಪದ →

ಚಿಕ್ಕವನೇ ಇವನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮೋಹನಕಲ್ಯಾಣಿ. ಅಟ ತಾಳ)ಚಿಕ್ಕವನೇ ಇವನು , ನಮ್ಮ ಕೈಗೆ ಸಿಕ್ಕದೆ ಓಡುವನು ||ಪ|| ಅಕ್ಕಯ್ಯ ಮಕ್ಕಳು ಹುಟ್ಟುವ ಮರ್ಮವ ಘಕ್ಕನೆ ಎನಕೂಡೆ ಹೇಳು ಹೇಳೆನುತಾನೆ || ಅ.ಪ ||...

ದಾಸರ ಪದ →

ಚಿಕ್ಕವನೇ ಇವನು?

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮೋಹನಕಲ್ಯಾಣಿ. ಅಟ ತಾಳ)ಚಿಕ್ಕವನೇ ಇವನು , ನಮ್ಮ ಕೈಗೆ ಸಿಕ್ಕದೆ ಓಡುವನು ||ಪ|| ಅಕ್ಕಯ್ಯ ಮಕ್ಕಳು ಹುಟ್ಟುವ ಮರ್ಮವ ಘಕ್ಕನೆ ಎನಕೂಡೆ ಹೇಳು ಹೇಳೆನುತಾನೆ || ಅ.ಪ ||...

ದಾಸರ ಪದ →

ಚಿಂತೆ ಯಾತಕೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪಂತುವರಾಳಿ. ರೂಪಕ ತಾಳ)ಚಿಂತೆ ಯಾತಕೋ, ಬಯಲ ಭ್ರಾಂತಿ ಯಾತಕೋ ||ಪ|| ಕಂತು ಪಿತನ ದಿವ್ಯ ನಾಮ ಮಂತ್ರವನ್ನು ಜಪಿಸುವವಗೆ || ಅ.ಪ||ಒಳ್ಳೆ ಉದಯ ಕಾಲದಲ್ಲಿ ವೇಳೆಯರಿತು...

ದಾಸರ ಪದ →

ಚಿಂತೆ ಯಾತಕೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪಂತುವರಾಳಿ. ರೂಪಕ ತಾಳ)ಚಿಂತೆ ಯಾತಕೋ, ಬಯಲ ಭ್ರಾಂತಿ ಯಾತಕೋ ||ಪ|| ಕಂತು ಪಿತನ ದಿವ್ಯ ನಾಮ ಮಂತ್ರವನ್ನು ಜಪಿಸುವವಗೆ || ಅ.ಪ||ಕಾಲ ಕಾಲದಲ್ಲಿ ಬಿಡದೆ ವೇಳೆಯರಿತು...

ದಾಸರ ಪದ →

ಚಿತ್ತ ಶುದ್ಧಿಯಿಲ್ಲದ ಮನುಜ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮುಖಾರಿ. ಝಂಪೆ ತಾಳ)ಚಿತ್ತ ಶುದ್ಧಿಯಿಲ್ಲದ ಮನುಜ ಜ್ಞಾನಿಯೇ ||ಪ|| ಪಾಪ, ಹೊತ್ತು ಕಳೆಯದಂಥ ನರ ಮನುಜನೆ ||ಅ||ಬಂಧನದೊಳಿಹ ವ್ಯಾಘ್ರ ಅದು ಬಹು ತಪಸ್ವಿಯೇ ಸಿಂಧುವಿನ...

ದಾಸರ ಪದ →

ಚಿತ್ತೈಸಿದ ವ್ಯಾಸರಾಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಭೈರವಿ. ಅಟ ತಾಳ)ಚಿತ್ತೈಸಿದ ವ್ಯಾಸರಾಯ ಚಿತ್ತಜನಯ್ಯನ ಸಭೆಗೆ ||ಪ|| ನಿತ್ಯ ಮುತ್ತೈದೆಯರೆಲ್ಲ ಎತ್ತೆ ರತುನದಾರತಿಯ ||ಅ.ಪ||ಹೇಮ ಮಯವಾದ ದಿವ್ಯ ವ್ಯೋಮಯಾನವನ್ನೆ ಏರಿ...

ದಾಸರ ಪದ →

ಚಿತ್ತೈಸಿದ ವ್ಯಾಸರಾಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಭೈರವಿ. ಅಟ ತಾಳ)ಚಿತ್ತೈಸಿದ ವ್ಯಾಸರಾಯ ಚಿತ್ತಜನಯ್ಯನ ಸಭೆಗೆ ||ಪ|| ನಿತ್ಯ ಮುತ್ತೈದೆಯರೆಲ್ಲ ಎತ್ತೆ ರತುನದಾರತಿಯ ||ಅ.ಪ||ಹೇಮ ಮಯವಾದ ದಿವ್ಯ ವ್ಯೋಮಯಾನವನ್ನೆ ಏರಿ...

ದಾಸರ ಪದ →

ಚೋರಗೆ ಚಂದ್ರೋದಯ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

<b>ಈ ಉಗಾಭೋಗವನ್ನು ಶ್ರೀ ವಿದ್ಯಾಭೂಷಣರು ಪಂತುವರಾಳಿ ರಾಗದಲ್ಲಿ ಹಾಡಿದ್ದಾರೆ.</b>ಚೋರಗೆ ಚಂದ್ರೋದಯ ಸೊಗಸುವುದೇ ಜಾರಗೆ ಸೂರ್ಯೋದಯ ಸೊಗಸುವುದೇ ಶ್ರೀ ರಮಣನ ಕಥೆಯು ಕಳ್ಳಗ...

ದಾಸರ ಪದ →

ಛೀ ಛೀ ಏತರ ಜನ್ಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪೂರ್ವಿ. ಆದಿ ತಾಳ)ಛೀ ಛೀ ಏತರ ಜನ್ಮ ,ತಿಳಿಯೋ ನೀತಿ ಧರ್ಮ ನೀತಿ ತಪ್ಪಿ ನಡೆವ ಮನುಜುನ ಬಾಯಲಿ ಬಿತ್ತೋ ಬೂದಿ || ಪ||ಪುರಾಣ ಹೇಲುವ ಪುಂಡ, ಅವ ಮಧ್ಯ ಹರವಿಯ ಕೊಂಡ ಮ...

ದಾಸರ ಪದ →

ಛೀ ಹಳಿ ಥೂ ಖೋಡಿ ಪಾಪಿ ಮನವೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ರೇಗುಪ್ತಿ. ಝಂಪೆ ತಾಳ)ಛೀ ಹಳಿ ಥೂ ಖೋಡಿ ಪಾಪಿ ಮನವೆ ||ಪ|| ಕುಹಕ ಬುದ್ಧಿಗಳನ್ನು ಬಿಡು ಕಂಡ್ಯ ಮನವೆ ||ಅ||ಬಣ್ಣದ ಬೀಸಣಿಗ್ಯಂತೆ ಹೆಣ್ಣು ತಿರುಗೋದು ಕಂಡು ಕಣ್ಣು...

ದಾಸರ ಪದ →

ಜಗದಂತರ್ಯಾಮಿ ನೀನು, ನಿನ್ನ ಬಿಟ್ಟು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಜಗದಂತರ್ಯಾಮಿ ನೀನು, ನಿನ್ನ ಬಿಟ್ಟು ಬಯಲೆಂದು ಬಗೆವನೆ ಬ್ರಹ್ಮಹತ್ಯಗಾರ ಅಗಣಿತಗುಣ ನೀನು, ನಿನ್ನ ಗುಣಗಳಿಂತೆಂದು ಬಗೆವನೆ ಜಗದೊಳಗೆ ಸ್ವರ್ಣಸ್ತೇಯಿ ನೀ ಸೇವ್ಯ ಜಗದೊಡೆಯ ನ...

ದಾಸರ ಪದ →

ಜಗದಂತರ್ಯಾಮಿಯೆನ್ನ ಸ್ವಾಮಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಆನಂದಭೈರವಿ ಆದಿತಾಳ)ಜಗದಂತರ್ಯಾಮಿಯೆನ್ನ ಸ್ವಾಮಿ ||ಪ|| ಅಗಣಿತಗುಣ ನೀನು ನಿನ್ನ ಗುಣವಲ್ಲವೆಂದು ಬಗೆವವ ಜಗದೊಳಗೆ ಬ್ರಹ್ಮಹತ್ಯಗಾರ ||ಅ||ಜಗತುಕರ್ತು ನೀನಿರಲು ಅನ್ಯ...

ದಾಸರ ಪದ →

ಜಗದುಧ್ಧಾರನ ಆಡಿಸಿದಳೆಶೋದೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ಹಿಂದೂಸ್ಥಾನಿ ಕಾಪಿ/ಆದಿ ತಾಳಜಗದುಧ್ಧಾರನ ಆಡಿಸಿದಳೆಶೋದೆ || ಪಲ್ಲವಿ ||ಜಗದುಧ್ಧಾರನ ಮಗನೆಂದು ತಿಳಿಯುತ ಸುಗುಣಾಂತರಂಗನ ಆಡಿಸಿದಳೆಶೋದೆ || ೧ ||ನಿಗಮಕೆ ಸಿಲುಕದ ಅಗ...

ದಾಸರ ಪದ →