ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು
ರದ್ದು

೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×

ಜಂಗಮರು ನಾವು ಜಗದೊಳು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ನಾದನಾಮಕ್ರಿಯೆ ಏಕತಾಳ)ಜಂಗಮರು ನಾವು ಜಗದೊಳು ||ಪ|| ಜಂಗಮರು ನಾವು ಲಿಂಗಾಂಗಿಗಳು ಮಂಗಳವಂತರು ಭವಿಗಳೆಂತೆಂಬಿರಿ ||ಅ||ಹರಗುರು ದೈವ ಕೇಶವ ನಮ್ಮ ಮನೆದೈವ ವರದ ಮೋಹನ...

ದಾಸರ ಪದ →

ಜಗವ ಸುತ್ತಿಹುದೆಲ್ಲ ನಿನ್ನ ಮಾಯವಯ್ಯ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಜಗವ ಸುತ್ತಿಹುದೆಲ್ಲ ನಿನ್ನ ಮಾಯವಯ್ಯ , ನಿನ್ನ ಸುತ್ತಿಹುದೆಲ್ಲ ಎನ್ನ ಮನವಯ್ಯ ಜಗಕೆ ಬಲ್ಲಿದ ನೀನು , ನಿನಗೆ ಬಲ್ಲಿದ ನಾನು ಮೂರು ಜಗವು ನಿನ್ನೊಳಗೆ , ನೀನು ನನ್ನೊಳಗೆ ಕ...

ದಾಸರ ಪದ →

ಜತನ ಮಾಡೊ ಜೀವನವ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಬೇಗಡೆ ಅಟತಾಳ)ಜತನ ಮಾಡೊ ಜೀವನವ, ಮುಂದೆ ಮತಿಭ್ರಷ್ಟವಾಗಿ ನೀ ಕೆಡಬೇಡ ಮನುಜ ||ಪ||ಅಸ್ಥಿ ಮಲ ಮಾಂಸಾದಿ ಮೂತ್ರ , ಅದರ ಸುತ್ತಿಕೊಂಡಿರೋದು ಅಮರ ಬಳ್ಳಿ ಇಟ್ಟಾಡೆಯಲಿ ಬ...

ದಾಸರ ಪದ →

ಜನರ ನಡತೆ ಕೇಳಿರಯ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾದನಾಮಕ್ರಿಯೆ ಅಟತಾಳ)ಜನರ ನಡತೆ ಕೇಳಿರಯ್ಯ ||ಪ|| ಇಂಥ ಜನರ ನೋಡಿ ನೀವು ಏನನಂಬಿರಯ್ಯ ||ಅ.ಪ||ತಾಯಿಗನ್ನವನಿಕ್ಕರಯ್ಯ , ಬಲು ಮಾಯ ಮಾತಿಗೆ ಮರುಳಾಗುವರಯ್ಯ ನ್ಯಾಯವೆ...

ದಾಸರ ಪದ →

ಜಯ ಜಯ ಮಂಗಳ ಹರಿಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ಶ್ರೀರಾಗ ಆದಿತಾಳ)ಜಯ ಜಯ ಮಂಗಳ ಹರಿಗೆ ಜಯ ಜಯ ಮಂಗಳ ಸಿರಿಗೆ ಜಯ ಜಯ ಮಂಗಳ ವರದಪುರಂದರವಿಠಲಗೆ ||೧||ಶುಭ ಇದು ಶೋಭನ ಹರಿಗೆ ಶುಭ ಇದು ಶೋಭನ ಸಿರಿಗೆ ಶುಭ ಇದು ಶೋಭನ ವರದಪು...

ದಾಸರ ಪದ →

ಜಯ ಜಯ ಶ್ರೀರಾಮ ನಮೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಭೈರವಿ ಆದಿತಾಳ)ಜಯ ಜಯ ಶ್ರೀರಾಮ ನಮೋ ಜಯ ಜಯ ಶ್ರೀ ಕೃಷ್ಣ ನಮೋ ||ಪ|| ಸಿರಿಯರಸನು ಶೃಂಗಾರವ ಮಾಡಿ ಶ್ರೀ ಗಂಧವನೆ ಹಣೆಗಿಟ್ಟು ತರುಣ ತುಲಸಿ ಮಾಲೆಯ ಧರಿಸಿ ಕರುತುರುಗಾ...

ದಾಸರ ಪದ →

ಜಯ ಜಯ, ಜಯ ಜಾನಕೀಕಾಂತ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾಟ ಆದಿತಾಳ)ಜಯ ಜಯ ||ಪ|| ಜಯ ಜಾನಕೀಕಾಂತ ಜಯ ಸಾಧುಜನವಿನುತ ಜಯತು ಮಹಿಮಾನಂತ ಜಯಭಾಗ್ಯವಂತ ||ಅ||ದಶರಥನ ಮಗ ವೀರ ದಶಕಂಠಸಂಹಾರ ಪಶುಪತೀಶ್ವರಮಿತ್ರ ಪಾವನಚರಿತ್ರ ಕುಸ...

ದಾಸರ ಪದ →

ಜಯ ಮಂಗಳಂ ನಿತ್ಯ ಶುಭ ಮಂಗಳಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಭೈರವಿ ಛಾಪುತಾಳ)ಜಯ ಮಂಗಳಂ ನಿತ್ಯ ಶುಭ ಮಂಗಳಂ ||ಪ||ಆಲನಾರಾಯಣಗೆ ಲಕ್ಷ್ಮೀಅರಸಗೆ ಕ್ಷೀರಸಾಗರದಲ್ಲಿ ನೆಲಸಿಹನಿಗೆ ಆಲದೆಲೆಯಲಿ ಮಲಗಿ ಲೋಲನಾಗಿದ್ದಂಥ ಸಾಕ್ಷಾತು ಪತಿಯ...

ದಾಸರ ಪದ →

ಜಯ ಮಂಗಳಂ ನಿತ್ಯ ಶುಭ ಮಂಗಳಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಭೈರವಿ ಅಟತಾಳ)ಜಯ ಮಂಗಳಂ ನಿತ್ಯ ಶುಭ ಮಂಗಳಂ ||ಪ||ದುರುಳ ತಮವನು ಕದ್ದು ಪಾತಾಳದಲಿ ಇರಲವನ ಕೊಂದು ವೇದಾವಳಿಗಳ ಸರಸಿಜೋದ್ಭವಗಿತ್ತು ಸುರಮುನಿಗಳನೆಲ್ಲ ಪೊರೆವ ಶ್ರೀ...

ದಾಸರ ಪದ →

ಜಯ ಮಂಗಳಂ ನಿತ್ಯ ಶುಭ ಮಂಗಳಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಭೈರವಿ ಅಟತಾಳ)ಜಯ ಮಂಗಳಂ ನಿತ್ಯ ಶುಭ ಮಂಗಳಂ ||ಪ|| ಮಂಗಳಂ ಆನಂದ ತೀರ್ಥ ಗುರುರಾಯರಿಗೆ ಮಂಗಳಂ ಮಧುರನುಡಿ ಸಂಭಾಷ್ಯಗೆ ಮಂಗಳಂ ಮೈಥಿಲಿಗೆ ಅಂಗುಲೀಯನಿತ್ತವಗೆ ಮಂಗಳಂ ಜ...

ದಾಸರ ಪದ →

ಜಯ ಹರಿಯೊಂಬುದೆ ಸುದಿನವು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಜಯ ಹರಿಯೊಂಬುದೆ ಸುದಿನವು ಜಯ ಹರಿಯೆಂಬುದೆ ತಾರಾಬಲವು ಜಯ ಹರಿಯೆಂಬುದೆ ಚಂದ್ರಬಲವು ಜಯ ಹರಿಯೆಂಬುದೆ ವಿದ್ಯಾಬಲವು ಜಯ ಹರಿಯೆಂಬುದೆ ದೈವಬಲವು ಜಯ ಹರಿ ಪುರಂದರವಿಠಲನ ಬಲವಯ್...

ದಾಸರ ಪದ →

ಜಯತು ಕೋದಂಡರಾಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾಟಿ ಝಂಪೆತಾಳ)ಜಯತು ಕೋದಂಡರಾಮ, ಜಯತು ದಶರಥರಾಮ ಜಯತು ಸೀತಾರಾಮ , ಜಯತು ರಘುರಾಮ , ಜಯತು ಜಯತು ||ಪ||ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ ಪ್ರೀತಿಯಿಂದಲಿ ತಂದು ಸ...

ದಾಸರ ಪದ →

ಜಯತು ಗೋಕುಲವಾಸ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸೌರಾಷ್ಟ್ರ ಝಂಪೆ ತಾಳ)ಜಯತು ಗೋಕುಲವಾಸ ದೈತ್ಯಪೂತವಿನಾಶ ಜಯತು ಕ್ಲೇಶವಿನಾಶ ಸರ್ವಲೋಕೇಶ ||೧||ಜಯತು ರುಕ್ಮಿಣಿನಾಥ ಅನಾಥರಿಗೆ ನಾಥ ಜಯತು ಮಥುರಾನಾಥ ಪಾಲಿಸೋ ದಾತ ||...

ದಾಸರ ಪದ →

ಜಯಮಂಗಳಂ ನಿತ್ಯ ಶುಭಮಂಗಳಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ ಅಟತಾಳ )ಜಯಮಂಗಳಂ ನಿತ್ಯ ಶುಭಮಂಗಳಂ ||ಪ||ವಾನರೇಂದ್ರನ ರೂಪವ ತಾಳಿದ ವನಧಿಯ ದಾಟಿ ಜಾನಕಿಗುಂಗುರವಿತ್ತ ದಾನವೇಂದ್ರನ ವನವನೆಲ್ಲವ ಕಿತ್ತು ಪಟ್ಟಣವನೆ ಸುಟ್ಟು...

ದಾಸರ ಪದ →

ಜಯಮಂಗಳಂ ನಿತ್ಯ ಶುಭಮಂಗಳಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಭೈರವಿ ಛಾಪುತಾಳ )ಜಯಮಂಗಳಂ ನಿತ್ಯ ಶುಭಮಂಗಳಂ ||ಪ||ಸಚ್ಚಿದಾನಂದ ಸರ್ವಗುಣಪೂರ್ಣಗೆ ಅತ್ಯಂತ ಸುಜ್ಞಾನಗಬ್ಜಾಕ್ಷಗೆ ಮೆಚ್ಚಿ ಗೋಪಿಯರೊಡನೆ ಮನವಿಟ್ಟು ಕೂಡಿದಗೆ ನಿತ್ಯಕ...

ದಾಸರ ಪದ →

ಜಯಮಂಗಳಂ ನಿತ್ಯ ಶುಭಮಂಗಳಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಭೈರವಿ ಛಾಪುತಾಳ)ಜಯಮಂಗಳಂ ನಿತ್ಯ ಶುಭಮಂಗಳಂ ||ಪ||ಇಂದೀವರಾಕ್ಷಗೆ ಇಭರಾಜವರದಗೆ ಇಂದಿರಾರಮಣ ಗೋವಿಂದ ಹರಿಗೆ ನಂದನಾಕಂದಗೆ ನವನೀತಚೋರಗೆ ವೃಂದಾರಕೇಂದ್ರ ಉಡುಪಿಯ ಕೃಷ್...

ದಾಸರ ಪದ →

ಜಯವದೆ ಜಯವದೆ ಈ ಮನೆತನಕೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ಜೋಗಿಪದ ಏಕತಾಳ)ಜಯವದೆ ಜಯವದೆ ಈ ಮನೆತನಕೆ ಭಯವಿಲ್ಲ ಎಂದೆಂದಿಗು ನಿಜವು ಬಿಡು ಬಿಡು ಬಿಡು ಬಿಡು ಮನಸಂಶಯವ ಶುಕನೆಂಬ್ಹಕ್ಕಿ ಹೇಳುತದಪ್ಪ ಜಗವೆಂಬಾ ಗಿಡ ಹುಟ್ಟಿತಣ್ಣ ಹಕ್ಕಿ...

ದಾಸರ ಪದ →

ಜಯವದೆ ಜಯವದೆ, ಈ ಮನೆತನಕೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪಕ್ಷಿಶಕುನ ಏಕತಾಳ)ಜಯವದೆ ಜಯವದೆ, ಈ ಮನೆತನಕೆ ಬಹಳ ಜಯವದೆ ||ಪ||ಹಕ್ಕಿ ನುಡಿಯಿತಣ್ಣ ನುಡಿಯಿತು ಹಕ್ಕಿ ನುಡಿಯಿತು ಒಂದು ಶುಭವಚನ ಒಂದೆರಡಕ್ಷರ ಎರಡು ಮೂವತ್ತೆರಡಾಗಿ...

ದಾಸರ ಪದ →

ಜಲಧಿಯ ಲಂಘಿಸಿದವಗೆ , ಜಯ ಮಂಗಳ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪೂರ್ವಿ ಆದಿತಾಳ) ಜಲಧಿಯ ಲಂಘಿಸಿದವಗೆ , ಜಯ ಮಂಗಳ ಸುಲಲಿತ ಮುಖ್ಯಪ್ರಾಣಗೆ , ಶುಭಮಂಗಳ ||ಪ||ಅಗ್ರಜನ್ನ ಭಯದಲಿದ್ದ ಸುಗ್ರೀವನ್ನ ತಂದು ಲಕ್ಷ್ಮಣ ಅಗ್ರಜನ್ನ ಪಾದಕಮಲಗ...

ದಾಸರ ಪದ →

ಜಾಣ ನೀನಹುದೊ (ಪ್ರಾಣದೇವರ ಸ್ತೋತ್ರ)

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾದನಾಮಕ್ರಿಯೆ ಆದಿತಾಳ)ಜಾಣ ನೀನಹುದೊ , ಗುರುಮುಖ್ಯಪ್ರಾಣ ನೀನಹುದೊ ||ಪ|| ಭಾರತಿರಮಣ ನಿನಗೆಣೆಕಾಣೆ ಮೂರು ಲೋಕದಲ್ಲಿದ್ದಂಥ ಸಕಲ ಪ್ರಾಣದಲಿದ್ದಂಥ ಪಂಚಪ್ರಾಣಗಳಿಗೆ...

ದಾಸರ ಪದ →

ಜಾಲಿಯ ಮರದಂತೆ ಧರೆಯೊಳು ದುರ್ಜನರು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಜಾಲಿಯ ಮರದಂತೆ ಧರೆಯೊಳು ದುರ್ಜನರು ಜಾಲಿಯ ಮರದಂತೆ ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂಥ ||ಬಿಸಿಲಲಿ ಬಂದವರಿಗೆ ನೆರಳಿಲ್ಲ ಹಸಿದು ಬಂದವರಿಗೆ ಹಣ್ಣೂ ಇಲ್ಲ ಕುಸುಮ ವಾಸನೆ...

ದಾಸರ ಪದ →

ಜಾಲಿಯ ಮರವಂತೆ ಧರೆಯೊಳು ದುರ್ಜನರು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮೋಹನ ಅಟತಾಳ)ಜಾಲಿಯ ಮರವಂತೆ ಧರೆಯೊಳು ದುರ್ಜನರು ಜಾಲಿಯ ಮರವಂತೆ ||ಪ|| ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂಥ ||ಅ.ಪ||ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ ಹಸಿ...

ದಾಸರ ಪದ →

ಜೀವ ಜೀವಕೆ ಭೇದ , ಜಡಜಡಕೆ ಭೇದ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಜೀವ ಜೀವಕೆ ಭೇದ , ಜಡಜಡಕೆ ಭೇದ ಜೀವಜಡ ಪರಮಾತ್ಮನಿಗೆ ಭೇದ ಜೀವಾಜೀವ ಮುಕ್ತಾಮುಕ್ತರ ಭೇದ ಸಂಸಾರದೊಳು ಭೇದ ಮುಕ್ತರೊಡೆಯ ಹರಿ ಭಕ್ತರಾಧೀನ , ಜಗ- ತ್ಕರ್ತು ನೀ ಸಲಹಯ್ಯ ಪುರ...

ದಾಸರ ಪದ →

ಜೇನು ಬಂದಿದೆ , ಜನರು ಜೇನು ಕೊಳ್ಳಿರೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ಕಾಂಭೋಜ ಆದಿತಾಳಜೇನು ಬಂದಿದೆ , ಜನರು ಜೇನು ಕೊಳ್ಳಿರೋ ||ಪ||ಮಧುರವಾದ ಕೊಂಬುಜೇನು ಮಾಧವನ ನಾಮಸ್ಮರಣೆ ಸದರವಾದ ಜನರಿಗಿಲ್ಲ ಜನನಮರಣ ಒಯ್ಹಬ್ಯಾಗೆ ಸತ್ತಸಾಯದವರಿಗೆ ಪರ...

ದಾಸರ ಪದ →