ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×
ಬಾರಮ್ಮ, ಎಲೆ ಮುದ್ದು ಗೋಪ್ಯಮ್ಮ
( ರಾಗ ಪಂತುವರಾಳಿ/ಕಾಮವರ್ಧಿನಿ. ಅಟ ತಾಳ)ಬಾರಮ್ಮ, ಎಲೆ ಮುದ್ದು ಗೋಪ್ಯಮ್ಮ ||ಪ|| ನಿಮ್ಮ , ಬಾಲಕೃಷ್ಣಯ್ಯಗೆ ಬುದ್ಧಿ ಹೇಳಮ್ಮ ಬಾಲಕರನು ಬಡೆವನಮ್ಮ ಮುದ್ದು, ನೀಲವರ್ಣಗೆ...
ಬಾರಯ್ಯ ಮನೆಗೆ ರಂಗಯ್ಯ
( ರಾಗ ಪಂತುವರಾಳಿ/ಕಾಮವರ್ಧಿನಿ. ಛಾಪು ತಾಳ)ಬಾರಯ್ಯ ಮನೆಗೆ ರಂಗಯ್ಯ ನೀನು ||ಪ|| ಬಾರಯ್ಯ ನಮ್ಮ ಮನೆಗೆ ಬಾಲಗೋಪಾಲ ಜಾರಚೋರ ಕೃಷ್ಣ ಜಾನಕೀಪತಿ ರಾಮ ||ಅ||ನಂದ ನಂದನ ನವನೀತ...
ಬಾರಯ್ಯ ರಂಗ ಬಾರಯ್ಯ ಕೃಷ್ಣ
( ರಾಗ ಶಂಕರಾಭರಣ. ಅಟ ತಾಳ)ಬಾರಯ್ಯ ರಂಗ ಬಾರಯ್ಯ ಕೃಷ್ಣ ಬಾರಯ್ಯ ಸ್ವಾಮಿ ಬಾರಯ್ಯ ||ಪ|| ವಾರಣಭಯವ ನಿವಾರಣ ಮಾಡಿದ ಕಾರುಣ್ಯನಿಧಿಯೆನ್ನ ಹೃದಯ ಮಂದಿರಕೆ ||ಅ||ಮೊದಲಿಂದ ಬರ...
ಬಾರಯ್ಯ ವೆಂಕಟಕೃಷ್ಣ
( ರಾಗ ಶಂಕರಾಭರಣ. ಅಟ ತಾಳ)ಬಾರಯ್ಯ ವೆಂಕಟಕೃಷ್ಣ ||ಪ|| ಬಾರಯ್ಯ ವೆಂಕಟಕೃಷ್ಣ ನೀನೆನಗೆ ಧಾರಿಣಿಯೊಳು ನಿನ್ನ ಮೂರುತಿ ತೋರುತ ||ಅ||ಮನವೆಂಬ ಮಂಟಪವ ನಿನಗೆ ಹಾಕಿ ಎನ್ನ ತನು...
ಬಾರಯ್ಯ ವೆಂಕಟರಮಣ
( ರಾಗ ಸಾವೇರಿ. ತ್ರಿಪುಟ ತಾಳ)ಬಾರಯ್ಯ ವೆಂಕಟರಮಣ, ಭಕ್ತರ ನಿಧಿಯೆ ||ಪ|| ತೋರೋ ನಿನ್ನಯ ದಯ, ತೋಯಜಾಂಬಕನೆ ||ಅ||ವೇದಗೋಚರ ಬಾರೋ, ಆದಿಕಚ್ಛಪ ಬಾರೋ ಮೋದಸೂಕರ ಬಾರೋ, ಸದಯಾ...
ಬಾರಯ್ಯ ವೆಂಕಟರಮಣ
ಪಲ್ಲವಿ: ಬಾರಯ್ಯ ವೆಂಕಟರಮಣ ಭಾಗ್ಯದ ನಿಧಿಯೆಅನುಪಲ್ಲವಿ: ಬಾರೊ ವಿಶ್ವಂಭರನೇ ಬಾರೋ ಭಕ್ತರ ಸಲಹುವನೇ ಬಾರೋಚರಣಗಳು:೧: ವೇದ ಗೋಚರನೇ ಬಾರೋ ಆದಿ ಕಚ್ಛಪ ನೀ ಬಾರೋಮೋದಸೂಕರ ಬಾ...
ಬಾರವ್ವ ಭಾಗೀರಥಿ
( ರಾಗ ಬಿಲಹರಿ. ಆದಿ ತಾಳ)ಬಾರವ್ವ ಭಾಗೀರಥಿ ತೋರವ್ವ ಜನರಿಗೆ ||ಪ|| ನಾ ಸ್ನಾನ ಮಾಡುವುದು ತೋರವ್ವ ಜನರಿಗೆ ||ಅ||ವ್ಯಾಸಮುನಿ ರಾಯರು ಬಂದು ಭೋಜನಕ್ಕೆ ಕರೆಯಲು ತ್ವರಿತದಿಂ...
ಬಾರೇ ಗೋಪಮ್ಮ ನಿಮ್ಮ ಬಾಲಯ್ಯನಳುತಾನೆ
( ರಾಗ ಸೌರಾಷ್ಟ್ರ ಛಾಪು ತಾಳ)ಬಾರೇ ಗೋಪಮ್ಮ ನಿಮ್ಮ ಬಾಲಯ್ಯನಳುತಾನೆ, ಬಾರೇ ಗೋಪಮ್ಮ ||ಪ|| ಆರು ತೂಗಿದರು ಮಲಗನು ಮುರವೈರಿ, ಬಾರೇ ಗೋಪಮ್ಮ ||ಅ||ನೀರೊಳು ಮುಳುಗಿ ಮೈ ಒರೆ...
ಬಾರೊ ಬ್ರಹ್ಮಾದಿವಂದ್ಯ
(ರಾಗ ಮಧ್ಯಮಾವತಿ ಅತತಾಳ)ಬಾರೊ ಬ್ರಹ್ಮಾದಿವಂದ್ಯ ||ಪ|| ಬಾರೊ ವಸುದೇವನಂದನ ||ಅ||ಧಿಗಿಧಿಗಿ ನೀ ಕುಣಿದಾಡುತ ಬಾರೊ ದೀನರಕ್ಷಕನೆ , ಚೆಂದದಿ ಜಗದೀಶ ನೀ ಕುಣಿದಾಡುತ ಬಾರೊ ಚ...
ಬಾರೋ ನೀನೆನ್ನ ಮನ ಮಂದಿರಕ್ಕೆ
( ರಾಗ ಮೋಹನ. ಆದಿ ತಾಳ)ಬಾರೋ ನೀನೆನ್ನ ಮನ ಮಂದಿರಕ್ಕೆ, ತಡಮಾಡುವದೇಕೆ ಮಾರಜನಕ ಹರಿ ನಿನ್ನಗ್ಗಳಿಕೆ, ಸ್ಮರಿಸುವೆ ಕ್ಷಣ ಕ್ಷಣಕೆ ||ಪ|| ಬಾರೊ ಬಾರೋ ಮಧುರಾಪುರಿ ಬಿಟ್ಟು,...
ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ
( ರಾಗ ತೋಡಿ. ಅಟ ತಾಳ)ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ ||ಪ|| ಜಾರತನವ ಬಿಡೋ ಜಾನಕೀರಮಣನೆ ನಾರಿಯರೆಲ್ಲರು ನವನೀತಚೋರನೆಂದು ದೂರು ಹೇಳಲಿ ಸಾರ ಓಡಿದ ಶ್ರೀ ನೀಲಗಿರಿ...
ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ
ರಾಗ ತೋಡಿ/ಅಟ್ಟ ತಾಳಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ || ಪಲ್ಲವಿ ||ಚಾರತನವ ಬಿಡೊ ಜಾನಕಿರಮಣನೆ ನಾರಿಯರೆಲ್ಲರು ನವನೀತ ಚೋರನೆಂದು ದೂರು ಹೇಳಲಿ ಸಾರಿ ಓಡಿದ ಶ್ರೀ ನೀ...
ಬಾರೋ ಬ್ರಹ್ಮಾದಿವಂದ್ಯ
( ರಾಗ ಮಧ್ಯಮಾವತಿ. ಅಟ ತಾಳ)ಬಾರೋ ಬ್ರಹ್ಮಾದಿ ವಂದ್ಯ ||ಪ|| ಬಾರೋ ವಸುದೇವನಂದನ ||ಅ||ಧಿಗಿ ಧಿಗಿ ನೀ ಕುಣಿದಾಡುತ ಬಾರೋ ದೀನರಕ್ಷಕನೆ, ಚೆಂದದಿ ಜಗದೀಶ ನೀ ಕುಣಿದಾಡುತ ಬಾ...
ಬಾಲಕೃಷ್ಣನೆ ಬಾರೋ ಬೇಗ ಬಾರೋ
( ರಾಗ ಸೌರಾಷ್ಟ್ರ. ಅಟತಾಳ) ಬಾಲಕೃಷ್ಣನೆ ಬಾರೋ ಬೇಗ ಬಾರೋ ||ಪ|| ಬಾಲಕೃಷ್ಣನೆ ಬಾರೋ ಕಾಲಗಡಗವನಿಡುವೆನು ಕೋಲು ಬುಗುರಿ ಚೆಂಡು ನಿನಗೆ ಇಟ್ಟಿರುವೆ ||ಅ|| ಅಣ್ಣಯ್ಯ ಬಲರಾಮ...
ಬಿಡು ಮನುಜಾ ಈ ಜಪವು ಸಿದ್ಧಿಗೆ ಬಾರದು
(ಜಪ) ಬಿಡು ಮನುಜಾ ಈ ಜಪವು ಸಿದ್ಧಿಗೆ ಬಾರದು ತೊಡೆಯ ಕೆಳಗೆ ಕೈ ಹಿಂದೆ ಮುಂದೆ ಕೈ ಚಾಚಿಬಿಡುತ ಮಂತ್ರಾರ್ಥ ನೋಡದಲೆ ಅಡಿಗಡಿಗೆ ಜಪವ ಮಾಡೆ ದೈತ್ಯರಿಗೆ ಆಹುದಯ್ಯ ಒಡೆಯ ಪುರಂ...
ಬಿಡೆ ನಿನ್ನ ಪಾದವ
(ರಾಗ ಮೋಹನ ಅಟತಾಳ )ಬಿಡೆ ನಿನ್ನ ಪಾದವ ಬಿಂಕವಿನ್ನೇಕೋ ಕೊಡು ಮನದೀಷ್ಟವ ಕೋಪವಿನ್ನೇಕೊ ||ನೀರ ಪೊಕ್ಕರು ಬಿಡೆ ಬೆನ್ನಿನೊಳಗೆ, ಬಹು- ಭಾರ ಪೊತ್ತೆನೆಂದು ಬಿದ್ದರು ಬಿಡೆನು...
ಬಿನ್ನಹಕೆ ಬಾಯಿಲ್ಲವಯ್ಯ
( ರಾಗ ಕಾಂಭೋಜ ಝಂಪೆ ತಾಳ)ಬಿನ್ನಹಕೆ ಬಾಯಿಲ್ಲವಯ್ಯ ಅನಂತ ಅಪರಾಧ ಎನ್ನಲ್ಲಿ ಇರಲಾಗಿ ||ಪ||ಶಿಶುಮೋಹ ಸತಿಮೋಹ ಜನನಿಜನಕರ ಮೋಹ ರಸಿಕಭ್ರಾತರ ಮೋಹ ರಾಜಮೋಹ ಪಶುಮೋಹ ಭೂಮೋಹ ಬಂ...
ಬಿಲ್ಲೆಗಾರನು ಆದನು ರಂಗಯ್ಯ
( ರಾಗ ಶಂಕರಾಭರಣ. ಆದಿ ತಾಳ)ಬಿಲ್ಲೆಗಾರನು ಆದನು ರಂಗಯ್ಯ ರಂಗ ||ಪ|| ಬಿಲ್ಲೆಗಾರನಾಗಿ ಎನ್ನ ಕಾವಲಾದ ಬಲ್ಲವರ ಭಾಗ್ಯವೊ ಎಲ್ಲವರಿತ ಸ್ವಾಮಿ ||ಅ||ಸಾಟಿಯಿಲ್ಲದ ಪರಿ ತಲೆಯಲ...
ಬುತ್ತಿಯ ಕಟ್ಟೋ
( ರಾಗ ರೇಗುಪ್ತಿ ಆದಿತಾಳ)ಬುತ್ತಿಯ ಕಟ್ಟೋ, ಮನುಜ , ಬುತ್ತಿಯ ಕಟ್ಟೋ ಬುತ್ತಿಯನು ಕಟ್ಟಿದರೆ ಎತ್ತಲಾದರು ಉಣಬಹುದು ||ಪ||ಧರ್ಮವೆಂಬ ಮಡಿಕೆಯಲ್ಲಿ ನಿರ್ಮಲಮನಗಂಗೆ ತುಂಬಿ ಸ...
ಬುದ್ಧಿ ಹೇಳೆ ಗೋಪಿ
( ರಾಗ ಪುನ್ನಾಗವರಾಳಿ. ಅಟ ತಾಳ) ಬುದ್ಧಿ ಹೇಳೆ ಗೋಪಿ ನಿನ್ನ ಮುದ್ದು ಕಂದಗೆ ||ಪ|| ಸದ್ದು ಮಾಡದ್ಹಾಗೆ ಬಂದು ಮುದ್ದನಿಟ್ಟು ಪೋದನಮ್ಮ ||ಅ|| ಗಂಧ ಕಸ್ತೂರಿ ಪುನುಗು ಚಂದದ...
ಬುದ್ಧಿಮಾತು ಹೇಳಿದರೆ ಕೇಳಬೇಕಮ್ಮ
( ರಾಗ ಶಂಕರಾಭರಣ. ಆದಿ ತಾಳ) ಬುದ್ಧಿಮಾತು ಹೇಳಿದರೆ ಕೇಳಬೇಕಮ್ಮ , ಮಗಳೆ ಮನ- ಶುದ್ಧನಾಗಿ ಗಂಡನೊಡನೆ ಬಾಳಬೇಕಮ್ಮ ||ಪ|| ಅತ್ತೆಮಾವಗಂಜಿಕೊಂಡು ನಡೆಯ ಬೇಕಮ್ಮ, ಮಗಳೆ ಚಿತ್...
ಬುದ್ಧಿವಂತನಲ್ಲ ರಂಗನು
(ರಾಗ ಪಂತುವರಾಳಿ ಅಟತಾಳ )ಬುದ್ಧಿವಂತನಲ್ಲ ರಂಗನು ||ಪ|| ಮುದ್ದು ಮಾಡಿ ಸಲಹಿದೆ ಗೋಪಿ ||ಅ.ಪ||ಆವು ಕಾಯ ಹೋಗಿ ಯಮುನಾ ತೀರದಲಿ ಮ- ಡುವ ಧುಮುಕಿ ಕಾಳಿಂಗನ ಪೆಡೆ ತುಳಿದನೆ...
ಬೂಚಿ ಬಂದಿದೆ
( ರಾಗ ಪಂತುವರಾಳಿ/ಕಾಮವರ್ಧಿನಿ. ಏಕ ತಾಳ) ಬೂಚಿ ಬಂದಿದೆ, ರಂಗ ಬೂಚಿ ಬಂದಿದೆ ||ಪ|| ಚಾಚಿ ಕುಡಿದು ಸುಮ್ಮನೆ ನೀ ಪಾಚಿಕೊಳ್ಳೊ ಕೃಷ್ಣಯ್ಯ ||ಅ|| ನಾಲ್ಕು ಮುಖದ ಬೂಚಿಯೊಂದ...
ಬೆಟ್ಟದಂಥ ದುರಿತವು
ಬೆಟ್ಟದಂಥ ದುರಿತವು ಸುತ್ತಮುತ್ತಲೊಟ್ಟರೆ ಕೃಷ್ಣನಾಮದ ಕಿಡಿ ಬಿದ್ದು ಬೆಂದುಹೋದದ್ದು ಕಂಡೆ ಎಲೆ ಎಲೆ ದುರಿತವೆ ತಿರುಗಿ ನೋಡದೆ ಹೋಗು ಎಲೆ ಎಲೆ ದುರಿತವೆ ಮರಳಿ ನೋಡದೆ ಹೋಗು...