ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು
ರದ್ದು

೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×

ಮಾಡು ಸಿಕ್ಕದಲ್ಲಾ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪಂತುವರಾಳಿ ಏಕತಾಳ )ಮಾಡು ಸಿಕ್ಕದಲ್ಲಾ , ಮಾಡಿನ ಗೂಡು ಸಿಕ್ಕದಲ್ಲ | ಜೋಡಿ ಹೆಂಡ್ರಂಜಿ ಓಡಿಹೋಗುವಾಗ ಗೋಡೆ ಬಿದ್ದು ಬಯಲಾಯಿತಲ್ಲ ||ಎಚ್ಚರಗೊಳಲಿಲ್ಲಾ , ಮನವೇ ಹುಚ್...

ದಾಸರ ಪದ →

ಮಾತಾಪಿತರು ನಿನಗಂದೆ ಮಾರಿದರೆನ್ನ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಮಾತಾಪಿತರು ನಿನಗಂದೆ ಮಾರಿದರೆನ್ನ ನಾಥನೆ ನೀನೆನ್ನ ಸಲಹದಿದ್ದರೆ ದೇವ ಏತಕೆ ಭಕ್ತವತ್ಸಲನೆನಿಸಿಕೊಂಡೆ ನಾ ತಡೆಯೆನೊ ನಿನ್ನ ಬಿರುದಿಗಂಜುವನಲ್ಲ ಸಾತ್ವಿಕ ದೈವವೆ ಸಲಹೊ ಎನ್ನ...

ದಾಸರ ಪದ →

ಮಾತಿಗೆ (/ತನಗೆ) ಬಾರದ ವಸ್ತು ಎಷ್ಟಿದ್ದರೇನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮುಖಾರಿ ಝಂಪೆ ತಾಳ)ಮಾತಿಗೆ (/ ತನಗೆ) ಬಾರದ ವಸ್ತು ಎಷ್ಟಿದ್ದರೇನು, ಹೋ- ತಿನ ಕೊರಳಲ್ಲಿ ಮೊಲೆಯಿದ್ದರೇನು ||ಪ||ತಾನು ಉಣ್ಣದ ವಸ್ತು ತಾಳದುದ್ದ ಇದ್ದರೇನು ದಾನವಿಲ...

ದಾಸರ ಪದ →

ಮಾತಿಗೆ ಬಾರದ ವಸ್ತು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜಿ. ಝಂಪೆ ತಾಳ )ಮಾತಿಗೆ ಬಾರದ ವಸ್ತು ಬಹಳಿದ್ದರೇನು ಹೋತಿನ ಕೊರಳೊಳಗೆ ಮೊಲೆ ಇದ್ದರೇನುತಾನು ಉಣ್ಣದ ದ್ರವ್ಯ ತಾಳ್ಯುದ್ದ ಇದ್ದರೇನು ದಾನವಿಲ್ಲದ ಮನೆಯು ದೊಡ್ಡ...

ದಾಸರ ಪದ →

ಮಾಧವ ಮದುಸೂಧನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸಾವೇರಿ ಅಟತಾಳ )ಮಾಧವ ಮಧುಸೂಧನ ಯಾದವಕುಲರನ್ನ ಬಾರೆಂದು ಕರೆದಳೆಶೋದೆ ಮುದ್ದಿಸಿ ಮಗನ ||ಪ ||ಸಂಗಡಿಗರನೆಲ್ಲ ಬಿಟ್ಟು ಬಾರಯ್ಯ ಚೆಲುವ ಮುಂಗಯ್ಯ ವಾಕು ಬೆರಳ್ಹೊನ್ನುಂ...

ದಾಸರ ಪದ →

ಮಾನಭಂಗವ ಮಾಡಿ ಮತ್ತೆ ಉಪಚಾರ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಝಂಪೆ ತಾಳ )ಮಾನಭಂಗವ ಮಾಡಿ ಮತ್ತೆ ಉಪಚಾರಗಳ- ನೇನ ಮಾಡಿದರಲ್ಲಿ ಇರಬಾರದಯ್ಯ ||ಪ||ಕುಂದುಗಳನೆತ್ತಿ ಕುಚೋದ್ಯ ಕುಮಂತ್ರಗಳ- ನೊಂದೊಂದು ವರ್ಣಗಳನೆತ್ತಿ ಜರೆದು...

ದಾಸರ ಪದ →

ಮಾನವ ಜನ್ಮ ದೊಡ್ಡದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ರೇಗುಪ್ತಿ. ಅಟ ತಾಳ)ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ||ಪ||ಕಣ್ಣು ಕೈ ಕಾಲ್ ಕಿವಿ ನಾಲಿಗೆ ಇರಲಿಕ್ಕೆ ಮಣ್ಣು ಮುಕ್ಕಿ ಹುಚ್ಚರಾಗುವರೆ...

ದಾಸರ ಪದ →

ಮಾನಹೀನನಿಗಭಿಮಾನವೇಕೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಅಟತಾಳ )ಮಾನಹೀನನಿಗಭಿಮಾನವೇಕೆ ||ಪ || ಜ್ಞಾನವಿಲ್ಲದವಂಗೆ ಗುರುಬೋಧೆಯೇಕೆ ||ಅ ||ಕಾಡೊಳಗೆ ತಿರುಗುವಗೆ ಕನಕಭೂಷಣವೇಕೆ ಓಡೊಳೊಗೆ ತಿಂಬುವಗೆ ಹರಿವಾಣವೇಕೆ ಬೇ...

ದಾಸರ ಪದ →

ಮಾನಿಸರೊಳು ಮಾನಿಸಾ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಯಮುನಾಕಲ್ಯಾಣಿ ಆದಿ ತಾಳ )ಮಾನಿಸರೊಳು ಮಾನಿಸಾ, ಮಾನಸವಿಠಲ ||ಭೀಮರಥಿಯಲೊಬ್ಬ ದಾಸ ಮುಳುಗಿ ಪೋಗೆ ಪೂಮಾಲೆ ಅಂಬರ ತೋಯದೆ ತೆಗೆದು ತಂದ ||ಮಾನಸಕನ್ಯಾ ಮದುವೆಗೆ ಒಬ್ಬಳು...

ದಾಸರ ಪದ →

ಮಾಯವಾದಿ ಗಂಡನೊಲ್ಲೆನೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಮವರ್ಧನಿ/ಪಂತುವರಾಳಿ ಅಟತಾಳ )ಮಾಯವಾದಿ ಗಂಡನೊಲ್ಲೆನೆ, ಅವನ ಮಾಯರಾಣಿ ಪೂಜೆ ಮಾಡಲಾರೆನಕ್ಕ ||ಪ ||ಹೆಗಲ ಹಸಿಬೆಯೊಳಗಿಟ್ಟ ಮಡಿಯನುಟ್ಟು ಗಗನದಿಂದಿಳಿದ ಗಂಗೆಯ ತೀರದ...

ದಾಸರ ಪದ →

ಮಾಯೆ ಎನ್ನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಧನ್ಯಾಸಿ. ಅಟ ತಾಳ )ಮಾಯೆ ಎನ್ನ ಕಾಯವನ್ನುಪಾಯದಿಂದ ನೋಯಿಸಿ ಬಾಯಿ ಮುಚ್ಚಿ ಕೊಲ್ಲುತಾಳೆ ಕಾಯೋ ಲಕ್ಷ್ಮಿಯರಸನೆಮಾತಾ ಪಿತರ ವಿಕಳದಿಂದ ಶ್ವೇತ ಬಿಂದು ಬೀಳಲು ರಕ್ತ ಕೀವ...

ದಾಸರ ಪದ →

ಮಾರಿಯ ಕೈಯಿಂದ ನೀರ ತರಿಸುವರು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಮಾರಿಯ ಕೈಯಿಂದ ನೀರ ತರಿಸುವರು ಮಸಣಿಯ ಕೈಯಿಂದ ಕಸವ ಬಳಿಸುವರು ಮೃತ್ಯುವಿನ ಕೈಯಿಂದ ಭತ್ತವ ಕುಟ್ಟಿಸುವರು ಜವನವರ ಕೈಯಿಂದ ಜಂಗುಲಿಯ ಕಾಯಿಸುವರು ಪುರಂದರವಿಠಲನ ದಾಸರು ಸರಿಬ...

ದಾಸರ ಪದ →

ಮಾರುತನೆ ಏಳೆಂದು ಎಬ್ಬಿಸಿದಳಂಜನೆಯು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಪಲ್ಲವಿ:ಮಾರುತನೆ ಏಳೆಂದು ಎಬ್ಬಿಸಿದಳಂಜನೆಯು ಶ್ರೀ ರಾಮ ಸೇವೆಗೆ ತಡವಾಯಿತೇಳುಚರಣಗಳು:ಸೇತು ಕಟ್ಟಲು ಬೇಕು ಶರಧಿ ದಾಟಲು ಬೇಕು ಮಾತೆಗೆ ಉಂಗುರ ಕೊಡಲುಬೇಕು ಪಾತಕಿ ರಾವಣನ ಶ...

ದಾಸರ ಪದ →

ಮಾರುತವತಾರನೀತ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಶಂಕರಾಭರಣ ಆದಿ ತಾಳ )ಮಾರುತವತಾರನೀತ ನಮ್ಮ ಗುರು ಕಾಣಿರೋ ಭಾರತಿಯ ರಮಣನೇ ಮೂಲಗುರು ಕಾಣಿರೋ ||ಪ ||ಸಂತತಿಸಹಿತ ರಾವಣಬಲವ ತರಿದ ಹೊಂತಕಾರಿ ಹನುಮಂತ ನಮ್ಮ ಗುರು ಕಾಣಿ...

ದಾಸರ ಪದ →

ಮುಖ್ಯಪ್ರಾಣ ಎನ್ನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜಿ. ಝಂಪೆ ತಾಳ )ಮುಖ್ಯಪ್ರಾಣ ಎನ್ನ ಮೂಲ ಗುರುವೆ ||ಪ|| ರಕ್ಕಸಾಂತಕ ಶ್ರೀ ರಾಮನ ನಿಜ ದಾಸ ||ಅ.ಪ||ತಂದೆ ನೀನೆ ಎನಗೆ ತಾಯಿ ನೀನೇ ಎನಗೆ ಬಂಧು ನೀನೇ ಎನಗೆ ಬಳಗ...

ದಾಸರ ಪದ →

ಮುಗುಳುನಗೆ ಕಲ್ಲಮೇಲಿದ್ದರೇನು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಮುಗುಳುನಗೆ ಕಲ್ಲಮೇಲಿದ್ದರೇನು ಜಗದೊಳಗೆ ವಾರಿಧಿ ಮೇರೆ ತಪ್ಪಿದರೇನು ಕಡೆಗೆ ಹಾಕುವರ್ಯಾರಯ್ಯ ಬಿಡಿಸೊ ಬಿಡಿಸೊ ನಿನ್ನ ಚರಣಕಮಲವನ್ನು ಎನ್ನೊಡೆಯ ಪುರಂದರವಿಠಲರೇಯ ||

ದಾಸರ ಪದ →

ಮುಂಜಾನೆಯೆದ್ದು ಗೋವಿಂದ ಎನ್ನಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಆನಂದಭೈರವಿ ಅಟತಾಳ )ಮುಂಜಾನೆಯೆದ್ದು ಗೋವಿಂದ ಎನ್ನಿ ||ಪ|| ನಮ್ಮನಂಜಿಪ ದುರಿತವು ದೂರವೆನ್ನಿ ||ಅ||ಅಸುರಸಂಹಾರಿಯೆನ್ನಿ ದಶಶಿರವೈರಿಯೆನ್ನಿ ಶಿಶುವು ಮೊರೆಯಿಡಲು ರಕ...

ದಾಸರ ಪದ →

ಮುಟ್ಟ ಬಾರೋ ಎನ್ನನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾನಡಾ ಆಟ(ಆದಿ) ತಾಳ )ಮುಟ್ಟ ಬಾರೋ ಎನ್ನನು, ಹೇ ಮುದ್ದು ರಂಗ ||ಪ|| ಮುಟ್ಟ ಬಾರೋ ಎನ್ನ, ಪುಟ್ಟ ಪಾದವನೊತ್ತಿ ಮೆಟ್ಟಿ ಇಲ್ಲಿಗೆ ಈಗ ಮೆಲ್ಲ ಮೆಲ್ಲನೆ ಬಾರೋ ||ಅ||ಅ...

ದಾಸರ ಪದ →

ಮುಟ್ಟಬೇಡ ಅಚ್ಯುತಗರ್ಪಿತವಲ್ಲದನ್ನ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಮುಟ್ಟಬೇಡ ಅಚ್ಯುತಗರ್ಪಿತವಲ್ಲದನ್ನ ಕಂ- ಗೆಟ್ಟು ತುತಿಸಬೇಡ ಹರಿಯಲ್ಲದನ್ಯತ್ರ ಕಷ್ಟ ಬೇಡ ಭೂಸುರರಲ್ಲಿ ದುಷ್ಟಜನರ ಸಂಗ ಬೇಡ ಶ್ರೀ ಪುರಂದರವಿಠಲನಂಘ್ರಿಯ ನೆನೆಯುತಲಿರು ಕಷ್...

ದಾಸರ ಪದ →

ಮುಟ್ಟಬೇಡವೋ ಎನ್ನನು ಕೃಷ್ಣಯ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಝಂಜೂಟಿ. ಛಾಪು ತಾಳ ) ಮುಟ್ಟಬೇಡವೋ ಎನ್ನನು ಕೃಷ್ಣಯ್ಯ ನೀ ||ಪ|| ದುಡುಕು ಮಾಡಲು ಬೇಡವೋ ದೂರ ನಿಲ್ಲೋ ||ಅ||ದೊರೆತನದ ಬಾಳು ಮತ್ತು ಕೇಳಯ್ಯ ಕೃಷ್ಣ ಹಿರಿತನದ ಪೆರ್ಮ...

ದಾಸರ ಪದ →

ಮುಟ್ಟಿ ಮುಟ್ಟಿ ಮುಟ್ಟಿ ಮುದ್ದು ವಿಟ್ಠಲ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮೇಚಗೌಳ ಧ್ರುವ ತಾಳ )ಮುಟ್ಟಿ ಮುಟ್ಟಿ ಮುಟ್ಟಿ ಮುದ್ದು ವಿಟ್ಠಲ ನಿಷ್ಠೆಯಿಂದ ನೈವೇದ್ಯ ಇಡುವ ತನಕ ||ಪ||ಪಂಚರಾತ್ರಾಗಮ ಪೂಜೆಗಳಿಂದ ಕಿಂಚಿತು ಭಕುತಿಯಿಂದಲೆ ಮಾಡಲು ಚ...

ದಾಸರ ಪದ →

ಮುಟ್ಟು ಯುವತಿಯ ಶಬ್ದ ಕೇಳಿದರೆ ಪಾಪ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಮುಟ್ಟು ಯುವತಿಯ ಶಬ್ದ ಕೇಳಿದರೆ ಪಾಪ ಎಂಟೆರಡು ಮೂರಾಚಮನಕೆ ಪರಿಹರವೊ ದೃಷ್ಟಿಸಿ ನೋಡಿದರೆ ಥಟ್ಟನೆ ಜಲದಲ್ಲಿ ಐನೂರು ಸ್ನಾನದಿ ಶುದ್ಧ ಮೆಟ್ಟಿದಡೆ ಕುಳಿತ ಸ್ಥಳ ಮೂರುದಿನ ವರ...

ದಾಸರ ಪದ →

ಮುತ್ತು ಕೊಳ್ಳಿರೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪಂತುವರಾಳಿ ಆದಿತಾಳ )ಮುತ್ತು ಕೊಳ್ಳಿರೋ , ಜನರು ಮುತ್ತು ಕೊಳ್ಳಿರೋ ||ಪ|| ಮುತ್ತು ಬಂದಿದೆ ಕೊಳ್ಳಿ ಸಚ್ಚಿದಾನಂದ ದಿವ್ಯ ||ಅ. ಪ||ಜ್ಞಾನವೆಂಬೋ ದಾರದಲ್ಲಿ ಪೋಣಿಸಿ...

ದಾಸರ ಪದ →

ಮುತ್ತೈದಾಗಿರಬೇಕು ಮುದದಿಂದಲಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ ಝಂಪೆತಾಳ )ಮುತ್ತೈದಾಗಿರಬೇಕು ಮುದದಿಂದಲಿ ಹತ್ತುನೂರು ನಾಮದೊಡೆಯ ಹರಿನಾಮ ಪತಿಯೆಂದು ||ಪ||ಗುರುಮಧ್ವಶಾಸ್ತ್ರವನು ಓದುವುದೇ ಮಾಂಗಲ್ಯ ವೈರಾಗ್ಯವೆಂಬ ಒಪ್ಪು...

ದಾಸರ ಪದ →