ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×
ರಾಮ ರಾಮ ರಾಮ ಸೀತಾರಾಮ ಎನ್ನಿರೋ
( ರಾಗ ಜಂಜೂಟಿ ರೂಪಕತಾಳ)ರಾಮ ರಾಮ ರಾಮ ಸೀತಾರಾಮ ಎನ್ನಿರೋ ||ಪ|| (ನೇಮದಿಂದ ಭಜಿಸುವವರ ಕಾಮಿತಗಳ ಕೊಡುವ ನಾಮ ) ಅಮರಪತಿಯ ದಿವ್ಯ ನಾಮ ಅಂದು ಒದಗದೊ ||ಅ||ಭರದಿ ಯಮನ ಭಟರು...
ರಾಮ ರಾಮೆನ್ನಿರೋ...
ರಾಗ ಸೌರಾಷ್ಟ್ರ/ಅಟ್ಟ ತಾಳರಾಮ ರಾಮೆನ್ನಿರೋ ನರಜನ್ಮ ಸ್ಥಿರವಲ್ಲ ರಾಮ ರಾಮ || ಪಲ್ಲವಿ ||ಇಂಥ ಕೋಮಲಾಂಗನ ನಾಮ ಆ ವೇಳೆಗೊದಗದು ರಾಮ ರಾಮ || ಅನುಪಲ್ಲವಿ ||ಆರಿಗೆ ಆರಿಲ್ಲ...
ರಾಮಕೃಷ್ಣರು ಮನೆಗೆ ಬಂದರು
( ರಾಗ ಜಂಜೂಟಿ ಆದಿ ತಾಳ)ರಾಮಕೃಷ್ಣರು ಮನೆಗೆ ಬಂದರು ಬಾಗಿಲ ತೆರೆಯಿರೆ ||ಪ || ಕಾಮಧೇನು ಬಂದಂತಾಯಿತು ವರವ ಬೇಡಿರೆ ||ಅ ||ಚೆಂಡು ಬುಗರಿ ಚಿಣ್ಣಿಕೋಲು ಗಜ್ಜಗವಾಡುತ ದುಂಡ...
ರಾಮನಾಮ ರತ್ನಹಾರ ದೊರಕಿತು ಎನಗೆ
( ರಾಗ ಕಾಂಭೋಜ ಅಟತಾಳ)ರಾಮನಾಮ ರತ್ನಹಾರ ದೊರಕಿತು ಎನಗೆ ||ಪ|| ಪೂರ್ವಪುಣ್ಯದ ಫಲಕೆ ||ಅ||ಮಚ್ಛನೆಂಬೊ ಮಾಣಿಕ್ಯದ ಹರಳು ಕೂರ್ಮನೆಂಬೊ ಕುಸುರಿಗಳು ವರಹನೆಂಬೊ ಹೊಸ ಮೋಹನದ ಚ...
ರಾಮರಾಮೆನ್ನಿರೋ
( ರಾಗ ಮಧ್ಯಮಾವತಿ ಅಟ ತಾಳ)ರಾಮ ರಾಮೆನ್ನಿರೋ, ಇಂಥಾ ಸ್ವಾಮಿಯ ನಾಮವ ಮರೆಯದಿರೊ ||ಪ ||ತುಂಬಿದ ಪಟ್ಟಣಕೊಂಭತ್ತು ಭಾಗಿಲು ಸಂಭ್ರಮದರಸುಗಳೈದು ಮಂದಿ ಡಂಭಕತನದಿಂದ ಕಾಯುವ ಜೀ...
ರೊಕ್ಕ ಎರಡಕ್ಕು ದುಃಖ ಕಾಣಕ್ಕ
( ರಾಗ ಕಾಮವರ್ಧನಿ /ಪಂತುವರಾಳಿ ಅಟ ತಾಳ)ರೊಕ್ಕ ಎರಡಕ್ಕು ದುಃಖ ಕಾಣಕ್ಕ ||ಪ ||ಮಕ್ಕಳ ಮರಿಗಳ ಮಾಡೋದು ರೊಕ್ಕ ಸಕ್ಕರೆ ತುಪ್ಪವ ಸವಿಸೋದು ರೊಕ್ಕ ಕಕ್ಕುಲತೆಯನು ಬಿಡಿಸೋದು...
ಲಕ್ಷ್ಮೀಕಾಂತ ಬಾರೋ
(ರಾಗ ಶಂಕರಾಭರಣ ಆದಿ ತಾಳ )ಲಕ್ಷ್ಮೀಕಾಂತ ಬಾರೋ ಶುಭಲಕ್ಷಣವಂತ ಬಾರೋ ಪಕ್ಷಿವಾಹನವೇರಿದನೆ ಪಾವನಮೂರ್ತಿ ಬಾರೋ ||ಪ ||ಆದಿಮೂಲ ವಿಗ್ರಹವಿನೋದಿ ನೀನೆ ಬಾರೋ ಸಾಧುಸಜ್ಜನ ಸತ್ಯ...
ಲಂಗೋಟಿ ಬಲುವೊಳ್ಳೆದಣ್ಣ
(ರಾಗ ನಾದನಾಮಕ್ರಿಯ ಅಟತಾಳ )ಲಂಗೋಟಿ ಬಲುವೊಳ್ಳೆದಣ್ಣ, ಒಬ್ಬರ್- ಹಂಗಿಲ್ಲದೆ ಮಡಿಗೆ ಒದಗುವುದಣ್ಣ ||ಪ||ಬಡವರಿಗಾಧಾರವಣ್ಣ, ಈ ಲಂಗೋಟಿ ಬೈರಾಗಿಗಳ ಭಾಗ್ಯವಣ್ಣ ಕಡುಕಳ್ಳರಿಗ...
ಲಗ್ಗೆಯೋ ವೈಕುಂಥ ಲಗ್ಗೆಯೋ
(ರಾಗ ಕಲ್ಯಾಣಿ ಅಟತಾಳ)ಲಗ್ಗೆಯೋ ವೈಕುಂಥ ಲಗ್ಗೆಯೋ ||ಪ || ಒಗ್ಗಿಲಿ ಶ್ರೀಹರಿಯನಾಡೊ ಸುಜನರ್ಗೆ ||ಅ ||ಸಂಸಾರವೆಂಬೋದು ಸದರವಲ್ಲವೆಂದು ಸಂಶಯವೆಂಬೋದು ಇನಿತಿಲ್ಲದೆ ಹಂಸನ ತ...
ಲಾಲಿ ಲಾಲಿ ನಮ್ಮ ಹರಿಯೆ ಲಾಲಿ
(ರಾಗ ಪೀಲು ಆದಿ ತಾಳ )ಲಾಲಿ ಲಾಲಿ ನಮ್ಮ ಹರಿಯೆ ಲಾಲಿ ||ಪ || ಸುರನರರಿಗೆ ಒಲಿದು ಕರುಣವ ಬೀರುವ ದೊರೆಯೆ ಲಾಲಿ ||ಅ ||ರಾಮ ಲಾಲಿ ಮೇಘಶ್ಯಾಮ ಲಾಲಿ ರಮಾಮನೋಹರ ಅಮಿತಸದ್ಗುಣ...
ಲಾಲಿ ಲಾಲಿ ರಂಗಯ್ಯಗೆ ( / ಕೃಷ್ಣಯ್ಯಗೆ)
(ರಾಗ ಕೇದಾರಗೌಳ. ಅಟ ತಾಳ )ಲಾಲಿ ಲಾಲಿ ರಂಗಯ್ಯಗೆ ( / ಕೃಷ್ಣಯ್ಯಗೆ) ಲಾಲಿ ಲಾಲಿ ||ಪ||ಗೋಕುಲದಲಿ ಪುಟ್ಟಿದವನಿಗೆ ಲಾಲಿ ಗೋವುಗಳನು ನೆರೆ ಕಾಯ್ದವಗೆ ಲಾಲಿ ಗೋವರ್ಗಳ ಜಗಪಿ...
ಲಾಲಿಸಿದಳು ಮಗನ, ಯಶೋದೆ
(ರಾಗ ಆರಭಿ ಆದಿತಾಳ)ಲಾಲಿಸಿದಳು ಮಗನ, ಯಶೋದೆ, ಲಾಲಿಸಿದಳು ಮಗನ |ಪ||ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ ||ಬಾಲಕನೆ ಕೆನೆಹಾಲು ಮೊ...
ಲಾಲಿಸಿದಳು ಮಗನ, ಯಶೋದೆ
(ರಾಗ ಆರಭಿ ಆದಿ ತಾಳ )ಲಾಲಿಸಿದಳು ಮಗನ, ಯಶೋದೆ ಲಾಲಿಸಿದಳು ಮಗನ ||ಪ||ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ ||ಬಾಲಕನೆ ಕೆನೆ ಹಾಲು...
ಲೇಸು ದಾಸರಿಗೆ ಸಿರಿ ಭಾಗವತರಿಗೆ
ಲೇಸು ದಾಸರಿಗೆ ಸಿರಿ ಭಾಗವತರಿಗೆ ದಾರಿದ್ರ್ಯ ದ್ರೋಹಿಗಳಿಗೆ , ಕೀರ್ತಿ ಕಿಂಕರರಿಗೆ ಅಪಕೀರ್ತಿ ಕ್ರೂರರಿಗೆ , ಜಯ ದೇವರಿಗೆ ಅಪಜಯ ಮಂಕುಗಳಿಗೆ , ನಷ್ಟ ಕಪಟರಿಗೆ ಲಾಭ ಮಹಾತ್...
ಲೊಟಪಾಟ ಸಂಸಾರ ಏನಣ್ಣ
(ರಾಗ ಕಾಮವರ್ಧನಿ/ಪಂತುವರಾಳಿ ಅಟತಾಳ )ಲೊಟಪಾಟ ಸಂಸಾರ ಏನಣ್ಣ ಲೊಟಪಾಟ ಸಂಸಾರದೊಳಗೆ ಸಿಲುಕಿ ನಾ ವಿಠಲ ನಿನ್ನ ಧ್ಯಾನವ ಮರೆತೆನಯ್ಯ ||ಪ||ಹುಟ್ಟಿದ್ದ ಮುಂಚೆ ಹಸಿವೆಯನರಿಯೆ...
ಲೊಡಕ ಲೊಡಕ ಜಿಹ್ಮರ
(ರಾಗ ಶಂಕರಾಭರಣ ಅಟತಾಳ )ಲೊಡಕ ಲೊಡಕ ಜಿಹ್ಮರ ಕೆಟ್ಟ ಸಂಸಾರವು ನೋಡಮ್ಮಮ್ಮ || ಪ|| ಲೊಡಕ ಸಂಸಾರವು ನಮ್ಮೆಲ್ಲರ ಗತಿರಹಿತ ಮಾಡುವ ಲೊಡಲೊಟ್ಟೆಮ್ಮ ||ಅ||ಓರೆ ಮುಂಡಾಸು ಗೀರು...
ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ
(ರಾಗ ಶಂಕರಾಬಾರಣ ಅಟತಾಳ)ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ ||ಪ||ಆನೆ ಕುದುರೆ ಒಂಟೆ ಲೊಳಲೊಟ್ಟೆ , ಬಹು ಸೇನೆ ಭಂಡಾರವು ಲೊಳಲೊಟ್ಟೆ ಮಾನಿನಿಯರ ಸಂಗ ಲೊಳಲೊಟ್ಟೆ , ದೊಡ್ಡ ಕ್...
ವಂದಿಸಿದವರೆ ಧನ್ಯರು
(ರಾಗ ರೇಗುಪ್ತಿ ಅಟತಾಳ )ವಂದಿಸಿದವರೆ ಧನ್ಯರು ||ಪ|| ನಮ್ಮ ಇಂದಿರಾಪತಿಗಡ್ಡ ಬೀಳುತಲೊಮ್ಮೆ ||ಅ||ಒಂದೊಂದು ಸ್ತೋತ್ರದಿ ಒಂದೊಂದು ಮಂತ್ರದಿ ಒಂದೊಂದು ನಾಮವ ನೆನೆಯುತ್ತ ಮಂ...
ವಂದಿಸುವದಾದಿಯಲಿ ಗಣನಾಥನ
( ರಾಗ ನಾಟ ಅಟ ತಾಳ)ವಂದಿಸುವದಾದಿಯಲಿ ಗಣನಾಥನ ಸಂದೇಹ ಸಲ್ಲ ಶ್ರೀ ಹರಿಯಾಜ್ಞೆಯಿದಕುಂಟು ||ಹಿಂದೆ ರಾವಣ ತಾನು ವಂದಿಸದೆ ಗಜಮುಖನ ನಿಂದು ತಪವನು ಕೈದು ವರ ಪಡೆಯಲು ಒಂದು ನಿ...
ವರವೇದಪುರಾಣ ( ಸರಸ್ವತಿ ಸ್ತೋತ್ರ)
(ರಾಗ ನಾಟ)ವರವೇದ ಪುರಾಣ ವಿವಿಧ ಶಾಸ್ತ್ರಗಳಿಗೆ ಸರಸಿಜೋದ್ಭವನರಸಿ ಸರಸ್ವತಿದೇವಿಯ ಪರಮ ಮುಖ್ಯಾಭಿಮಾನಿಯೆಂದು ತಿಳಿದು ನಿರತ ಭಜಿಸುವ ಜನಕೆ ನಿಜಗತಿಯ ಪಾಲಿಸುವ ಸಿರಿಯರಸ ಪು...
ವರುಷ ಕಾರಣವಲ್ಲ ಹರಿ ಭಜನೆಗೆ
( ರಾಗ ಕಾಂಭೋಜ ಅಟತಾಳ)ವರುಷ ಕಾರಣವಲ್ಲ ಹರಿ ಭಜನೆಗೆ ||ಪ|| ಅರಿತು ತತ್ವಜ್ಞರು ಕೇಳಿ ಸನ್ಮುದದಿ ||ಅ||ತರಳತನದಲಿ ಕಂಡ ಹರಿಯ ಧ್ರುವರಾಯನು ಹಿರಿಯತಾನವನಪ್ಪ ಕಂಡನೇನೋ ತರಳ...
ವಹವ್ವಾರೆ ಮೆಣಸಿನಕಾಯಿ
( ರಾಗ ನಾದನಾಮಕ್ರಿಯೆ ಏಕತಾಳ)ವಹವ್ವಾರೆ ಮೆಣಸಿನಕಾಯಿ ಒಣರೊಟ್ಟಿಗೆ ತಂದೆನೊ ತಾಯಿ ||ಪ||ಹುಟ್ಟುತಲಿ ಹಸಿರಾಗುತ ಕಂಡೆ ನಟ್ಟ ನಡುವೆ ಕೆಂಪಾಗುತ ಕಂಡೆ ಕಟ್ಟೆರಾಯನ ಬಹು ರುಚಿ...
ವಾರಿಜನಾಭನ ಕರುಣವೆ ಸ್ಥಿರ
( ರಾಗ ಬಿಲಹರಿ ಛಾಪುತಾಳ)ವಾರಿಜನಾಭನ ಕರುಣವೆ ಸ್ಥಿರ, ಸಂಸಾರ ಎರವು ಕೇಳಾತ್ಮ ||ಪ|| ಜಾರುತದಾಯುಷ್ಯ ದೂರದ ಮುಕುತಿಗೆ ದಾರಿ ಸಥಿಯು ಕೇಳಾತ್ಮ ||ಅ||ಕೆರೆಯ ಕಟ್ಟಿಸು ಪೂದೋಟ...
ವಾಸಕೆ ಯೋಗ್ಯವಲ್ಲ ಗೋಕುಲವಿನ್ನು
( ರಾಗ ಸುರುಟಿ ಆದಿತಾಳ)ವಾಸಕೆ ಯೋಗ್ಯವಲ್ಲ ಗೋಕುಲವಿನ್ನು ಬೇಸರವಾಯಿತಲ್ಲ ||ಪ|| ದೋಷ ರಹಿತ ಸೋಳ ಸಾಸಿರ ಹೆಂಗಳ ಶೇಷಶಯನ ಕೃಷ್ಣ ಮೋಸ ಮಾಡಿದ ಮೇಲೆ ||ಅ||ರಂಗ ಮಧುರೆಗೆಂದು...