ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು
ರದ್ದು

೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×

ಶ್ರೀನಿವಾಸ ನೀನೇ ಪಾಲಿಸೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಆನಂದಭೈರವಿ ಆದಿ ತಾಳ)ಶ್ರೀನಿವಾಸ ನೀನೇ ಪಾಲಿಸೋ, ಶ್ರಿತಜನ ಪಾಲ ಗಾನಲೋಲ ಶ್ರೀ ಮುಕುಂದನೇ ||ಪ|| ಧ್ಯಾನ ಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪ ವೇಣುಗೋಪಾಲ ಮುಕುಂದ ವೇದ...

ದಾಸರ ಪದ →

ಶ್ರೀನಿವಾಸನಂಘ್ರಿಸೇವೆ ಮಾಡುವ ಬನ್ನಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಆರಭಿ ಅಟ ತಾಳ)ಶ್ರೀನಿವಾಸನಂಘ್ರಿಸೇವೆ ಮಾಡುವ ಬನ್ನಿ ಧೃಢ ಮತಿಯುಳ್ಳವರು ||ಪ || ಜ್ಞಾನ ಭಕ್ತಿ ವೈರಾಗ್ಯಾದಿ ಜ್ಞಾನವೆಮ್ಮ ನಿರತ ಬರಲು ಧ್ಯಾನಿಸುವ ಸನ್ನಿಧಿಯಲ್ಲಿ...

ದಾಸರ ಪದ →

ಶ್ರೀನಿವಾಸನು ಒಲಿಯನು ಕೇಳೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಶ್ರೀನಿವಾಸನು ಒಲಿಯನು ಕೇಳೋ ಜ್ಞಾನೋಪಾರ್ಜನೆ ಮಾಡದಲೆ ||ಪಲ್ಲವಿ||ಏನೇನೋ ಸತ್ಕರ್ಮವ ಮಾಡಲು ಪ್ರಾಣೇಶಾರ್ಪಣವೆನ್ನದಲೆ ||ಅನುಪಲ್ಲವಿ||ಸ್ನಾನವು ಸಂಧ್ಯಾವಂದನ ಜಪತಪ ಜ್ಞಾನ...

ದಾಸರ ಪದ →

ಶ್ರೀನಿವಾಸನು ಬಂದ ಕೋನೇರಿ ತಿಮ್ಮಪ್ಪ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಭೈರವಿ ಅಟತಾಳ)ಶ್ರೀನಿವಾಸನು ಬಂದ ಕೋನೇರಿ ತಿಮ್ಮಪ್ಪ ವಾಣಿಯರಸನಯ್ಯನು ||ಪ|| ವೇಣುಗಾನಲೋಲ ಮೋಸಮಾಡಲು ಬಂದ ದೀನರಕ್ಷಕನಯ್ಯ ಮೋಹನಕೃಷ್ಣ ||ಪತಿತಪಾವನ ಬಂದ ಸಚ್ಚಿದಾನ...

ದಾಸರ ಪದ →

ಶ್ರೀಪತಿಯ ನಾಭಿಕಮಲದಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾಟ )ಶ್ರೀಪತಿಯ ನಾಭಿಕಮಲದಿ ಅಜ ಜನಿಸಿದನು ಅಜನ ಮಾನಸ ಪುತ್ರರೆ ಸನಕಾದಿಗಳು ಸನಕಾದಿಗಳೆ ಶಿಷ್ಯರೇ ದುರ್ವಾಸರು ದುರ್ವಾಸರ ಶಿಷ್ಯರೇ ಪರತೀರ್ಥರು ಪರತೀರ್ಥರ ಶಿಷ್ಯರೇ...

ದಾಸರ ಪದ →

ಶ್ರೀಪತಿಯ ಕಟಾಕ್ಷವೀಕ್ಷಣ ತಪ್ಪುವಾಗ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಶ್ರೀಪತಿಯ ಕಟಾಕ್ಷವೀಕ್ಷಣ ತಪ್ಪುವಾಗ ಅನೇಕ ಬಂಧುಗಳು ಲಕ್ಷವೈದ್ಯರುಗಳು ಇರಲಾಗಿ ಕಣ್ಣುಕಣ್ಣು ಬಿಡುವರು ತಾಪಸಿಯರಣ್ಯದೊಳಗೆ ಒಬ್ಬ ಒಂಟಿಯಾಗಿರಲು ಅಂಜಬೇಡೆಂದು ನಮ್ಮ ಕಂಜನಾಭ...

ದಾಸರ ಪದ →

ಶ್ರೀಪತಿಯು ನಮಗೆ ಸಂಪದವೀಯಲಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮುಖಾರಿ. ಛಾಪು ತಾಳ)ಶ್ರೀಪತಿಯು ನಮಗೆ ಸಂಪದವೀಯಲಿ ||ಪ|| ವಾಣೀಪತಿಯು ನಮಗೆ ಧೀರ್ಘಾಯು ಕೊಡಲಿ ||ಅ||ವರವಿಬುಧರನು ಪೊರೆಯೆ ವಿಷವ ಕಂಠದಲಿಟ್ಟ ಹರ ನಿತ್ಯ ನಮಗೆ ಸಹಾಯ...

ದಾಸರ ಪದ →

ಶ್ರೀಮಧ್ವ ರಮಣ ನಿನ್ನ ದ್ವೈತಮಹಿಮೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸೌರಾಷ್ಟ್ರ ಏಕತಾಳ)ಶ್ರೀಮಧ್ವ ರಮಣ ನಿನ್ನ ದ್ವೈತಮಹಿಮೆ ಎಂಥಾದ್ದೋ ಸಮಸ್ತ ಕೋಟಿ ವೇದಂಗಳು ಕೂಡಿ ತುತಿಸಲೊಮ್ಮೆ ಸಮರ್ಥಂಗಳಾಗಲಿಲ್ಲವೋ ||ಪ||ಯಂ ಕಾಮಯೇ ತಂತಮುಗ್ರಂ ಕ...

ದಾಸರ ಪದ →

ಶ್ರೀಮಧ್ವರಾಯರ ಸೇವೆ ದೊರಕುವದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮೋಹನ. ತ್ರಿಪುಟ ತಾಳ)ಶ್ರೀಮಧ್ವರಾಯರ ಸೇವೆ ದೊರಕುವದು ಜನುಮ ಸಫಲ ಕಾಣಿರೋ ಶ್ರೀಮದಾನಂದತೀರ್ಥರ ಪಾದ ನೆನೆವರು ಸಾಮಾನ್ಯ ಸುರರು ಕಾಣೆ ಬೊಮ್ಮನ ಆಣೆ ||ಪ||ಜಗವು ಸತ್ಯ...

ದಾಸರ ಪದ →

ಶ್ರೀರಾಮ ಎಂದರೆ ಭಾಗ್ಯಕ್ಕೆ ಕಾರಣ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಶ್ರೀರಾಮ ಎಂದರೆ ಭಾಗ್ಯಕ್ಕೆ ಕಾರಣ ಶ್ರೀಕೃಷ್ಣ ಎಂದರೆ ದುರಿತ ನಿವಾರಣ ಎಚ್ಚತ್ತಿರು ಎಲೆ ಮನ ಮನವೆ ಎಚ್ಚತ್ತಿರೆಲೆ ಮನವೆ ಏಕೆ ಬೈಲನು ನೆನೆವೆ ಅಚ್ಯುತಾನಂತ ಗೋವಿಂದನೆಂಬ ನಾ...

ದಾಸರ ಪದ →

ಸಕಲ ಗ್ರಹಬಲ ನೀನೇ ಸರಸಿಜಾಕ್ಷ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಅಠಾಣಾ ಖಂಡ ಛಾಪು ತಾಳ) (ರಾಗ ಕಾಂಭೋಜ , ಅಟತಾಳ) ಸಕಲ ಗ್ರಹಬಲ ನೀನೇ ಸರಸಿಜಾಕ್ಷ ನಿಖಿಳರಕ್ಷಕ ನೀನೇ ವಿಶ್ವವ್ಯಾಪಕನೇ || ರವಿಚಂದ್ರ ಬುಧ ನೀನೇ ರಾಹು ಕೇತುವು ನೀನೇ...

ದಾಸರ ಪದ →

ಸಕಲ ದುರಿತಗಳ ಪರಿಹಾರ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸೌರಾಷ್ಟ್ರ ಅಟ ತಾಳ)ಸಕಲ ದುರಿತಗಳ ಪರಿಹಾರ ಮಾಡಿದ್ಯೊ ವೆಂಕಟೇಶ ||ಪ || ಭಕುತಿಗೊಲಿದು ಬಂದು ಭಕ್ತರ ಕಾಯ್ದೆಯೊ ವೆಂಕಟೇಶ ||ಅ||ಮತ್ಸ್ಯಾವತಾರದಿ ನಾಲ್ಕು ವೇದವ ತಂದ...

ದಾಸರ ಪದ →

ಸಕಲ ಶ್ರುತಿಪುರಾಣಗಳೆಲ್ಲ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಸಕಲ ಶ್ರುತಿಪುರಾಣಗಳೆಲ್ಲ ದಾವನ ಮಹಿಮೆ ಸುಖಪೂರ್ಣ ಸುರವರಾರ್ಚಿತ ಪಾದ ಶಕಟಮರ್ದನ ಶಾರದೇಂದುವಕ್ತ್ರ ರುಚಿಕರ ವರಕಲ್ಯಾಣರಂಗ ರುಕ್ಮಿಣೀರಮಣ ಪರಿಪೂರ್ಣ ನಮ್ಮ ಪುರಂದರವಿಠಲ ||

ದಾಸರ ಪದ →

ಸಕಲ ಸಾಧನಕೆಲ್ಲ (ಭಾರತೀಸ್ತೋತ್ರ)

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ನಾಟ )ಸಕಲ ಸಾಧನಕೆಲ್ಲ ಸಿದ್ಧಿಗೊಳಿಸುವದು ಭಕುತಿ ಕಾರಣವಲ್ಲದೆ ಬೇರೆ ಸಾಧನವುಂಟೆ ಯುಕುತಿ ಜನರೆಲ್ಲ ಕೇಳಿ ಇತರ ಸಾಧನಕೆಲ್ಲ ಭಕುತಿ ಕಾರಣವಲ್ಲದೆ ಬೇರೆ ಭಕುತಿಕಭಿಮಾನ...

ದಾಸರ ಪದ →

ಸಕಲ ಸಾಧನಕೆಲ್ಲ ಸಿದ್ಧಿಗೊಳಿಸುವುದು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಸಕಲ ಸಾಧನಕೆಲ್ಲ ಸಿದ್ಧಿಗೊಳಿಸುವುದು ಭಕುತಿಸಾಧನವಲ್ಲದನ್ಯ ಸಾಧನವುಂಟೆ ಭಕುತಿಗಭಿಮಾನಿ ಭಾರತಿಯ ಕರುಣದಿಂ ಮುಕುತಿಗೆ ಪಥವೆಂದು ಮನವಿಟ್ಟು ಭಜಿಸಿರೊ ಅಖಿಳೇಶ ಪುರಂದರವಿಠಲ ತ...

ದಾಸರ ಪದ →

ಸಕಲವೆಲ್ಲವು ಹರಿಸೇವೆಯೆನ್ನಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಶಂಕರಾಭರಣ ಅಟ ತಾಳ)ಸಕಲವೆಲ್ಲವು ಹರಿ ಸೇವೆಯೆನ್ನಿ ರುಕುಮಿಣಿ ಪತಿಯಿಲ್ಲದನ್ಯವಿಲ್ಲವೆನ್ನಿನುಡಿವುದೆಲ್ಲವು ನಾರಾಯಣನ ಕೀರ್ತನೆಯೆನ್ನಿ ನಡೆವುದೆಲ್ಲವು ದೇವರ ಯಾತ್ರೆಯ...

ದಾಸರ ಪದ →

ಸಜ್ಜನರ ಸಂಗ ನಮಗೆಂದಿಗಾಗುವುದೊ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಸಜ್ಜನರ ಸಂಗ ನಮಗೆಂದಿಗಾಗುವುದೊ ದುರ್ಜನರ ಸಂಗದಲಿ ನೊಂದೆ ಶ್ರೀ ಹರಿಯೇ ||ಪ||ವಾಕು-ವಾಕಿಗೆ ಡೊಂಕನೆಣಿಸುವರು , ಮತ್ತೆ ಪೋಕರಾಡಿದ ಮಾತು ನಿಜವೆಂಬರು ವಾಕು-ಶೂಲಗಳಿಂದ ನೆಡು...

ದಾಸರ ಪದ →

ಸಂಜ್ಞೆಯಿಂದಾಳಬೇಕಣ್ಣ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಮವರ್ಧನಿ /ಪಂತುವರಾಳಿ ಅಟ ತಾಳ)ಸಂಜ್ಞೆಯಿಂದಾಳಬೇಕಣ್ಣ , ಗಂಡ- ನಾಜ್ಞೆಯ ಮೀರಿ ನಡೆವ ಲಂಡ ಹೆಣ್ಣ ||ಪ||ಅತ್ತೆ ಮಾವಗೆ ಅಂಜದವಳ, ತನ್ನ ಉತ್ತಮಪುರುಷನ ಜರೆದು ನುಡಿ...

ದಾಸರ ಪದ →

ಸಣ್ಣವನಿವನಾರಮ್ಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ ಆದಿತಾಳ)ಸಣ್ಣವನಿವನಾರಮ್ಮ ಪೇಳೆಲೆ ತಂಗಿ ||ಪ|| ಕಾಣದ ಮಾಣಿಕ್ಯವ ಕಂಡೆನು ಇಂದಿಲ್ಲಿ ||ಒಬ್ಬರ ಸುತನಲ್ಲ ಭಕ್ತವತ್ಸಲನಕ್ಕ ಉಬ್ಬಿ ನೆನೆವರಲಿ ಸುತ್ತಿ ನಲಿ...

ದಾಸರ ಪದ →

ಸಣ್ಣವನೆಂದು ನಾ ನಂಬಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಲ್ಯಾಣಿ. ಏಕ ತಾಳ)ಸಣ್ಣವನೆಂದು ನಾ ನಂಬಿ ಬಣ್ಣವೆಲ್ಲ ಸುರೆಗೊಂದು ಚಿಣ್ಣ ಬಾಲಕನು ಎಂದು ತಿಣ್ಣ ಮೊಲೆಗಳೆ ಕೊಟ್ಟೆ ||ಪ||ಗೊಂಬೆಯ ಮದುವೆಯೆಂದು ನಂಬಿಸಿ ತಾ ಕರೆತಂದು...

ದಾಸರ ಪದ →

ಸತತ ಗಣನಾಥ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾಟ ಅಟ ತಾಳ)ಸತತ ಗಣ ನಾಥ ಸಿದ್ಧಿಯನೀವ ಕಾರ್ಯದಲಿ ಮತಿ ಪ್ರೇರಿಸುವಳು ಪಾರ್ವತಿ ದೇವಿಯು ಮು- ಕುತಿ ಪಥಕೆ ಮನವೀವ ಮಹಾ ರುದ್ರದೇವ ಭಕುತಿದಾಯಕಳು ಭಾರತೀ ದೇವಿ ಯು- ಕು...

ದಾಸರ ಪದ →

ಸಂತತ ಹನ್ನೆರಡು ಕೋಟಿ ಸುವರ್ಣಪುಷ್ಪ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಸಂತತ ಹನ್ನೆರಡು ಕೋಟಿ ಸುವರ್ಣಪುಷ್ಪ ಸಮರ್ಪಿಸಲು ಅಂತ್ಯಫಲದಿ ಕೋಟಿ ಕೋಟಿ ಅಗಣಿತಫಲವು ಅರ್ಧ ತುಳಸೀದಳದ ತಂತು ಮಾತ್ರ ಭಕ್ತಿಯಿಂದ ಸಮರ್ಪಿಸಲು ಶ್ರೀಹೇಮಗತ ಪುರಂದರವಿಠಲ ವೈಕ...

ದಾಸರ ಪದ →

ಸಂತತಿ ಆಹೋದು ರಾಮಾಯಣವ ಕೇಳಲು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಸಂತತಿ ಆಹೋದು ರಾಮಾಯಣವ ಕೇಳಲು | ಸಕಲ ಪಾಪಹರವು ಭಾರತ ಕೇಳಲು | ತಂತುಮಾತ್ರ ವಿಷ್ಣುಪುರಾಣವ ಕೇಳಲು | ತತ್ವ ವಿವೇಕವು ಬಾಹೋದು || ಅಂತರವರಿತು ಭಾಗವತ ಕೇಳಲು | ಆಹೋದಗ್ರ್ಯ...

ದಾಸರ ಪದ →

ಸಂತಾನಸರೋವರ ತೀರದಲ್ಲಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಧನಶ್ರೀ ಆದಿ ತಾಳ)ಸಂತಾನಸರೋವರ ತೀರದಲ್ಲಿ ನಿಂತ ಕರಿಕೃಷ್ಣರಾಯ ನಿನಗೆ ನಮಿಸುವೆನು ||ಪ||ಅಂತರಂಗದಲ್ಲಿದ್ದ ಅಘಗಳ ಕಳೆದು ಸಂತಾನ ಸೌಭಾಗ್ಯ ಕೊಡುವ ದೀನಬಂಧು ||ವೃಂದಾ...

ದಾಸರ ಪದ →