ಸ೦ಪದಿಗರೇ ಪ್ರೀತಿ ಅ೦ದ್ರೆ ಏನು ಹೇಳಿ
ಪ್ರೀತಿ ಅನ್ನೋದು ಚರ್ಚೆ ವಿಷಯ ಅಲ್ಲ ಅದಕ್ಕೆ ಇದನ್ನ ಚರ್ಚೆ ಅನ್ನೋ ವರ್ಗಕ್ಕೆ ಸೇರಿಸಿಲ್ಲ.ಪ್ರೀತಿಗೆ ಹಲವಾರು ಜನ ನೂರಾರು ಸಾವಿರಾರು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.ಸಿನಿಮಾಗಳಲ್ಲಿ ಕೂಗಾಡಿದ್ದಾರೆ ಕಿರುಚಾಡಿದ್ದಾರೆ ಮಚ್ಚು ಲಾ೦ಗು ಹಿಡಿದಿದ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೬ ಲೇಖನಗಳು
ಪ್ರೀತಿ ಅನ್ನೋದು ಚರ್ಚೆ ವಿಷಯ ಅಲ್ಲ ಅದಕ್ಕೆ ಇದನ್ನ ಚರ್ಚೆ ಅನ್ನೋ ವರ್ಗಕ್ಕೆ ಸೇರಿಸಿಲ್ಲ.ಪ್ರೀತಿಗೆ ಹಲವಾರು ಜನ ನೂರಾರು ಸಾವಿರಾರು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.ಸಿನಿಮಾಗಳಲ್ಲಿ ಕೂಗಾಡಿದ್ದಾರೆ ಕಿರುಚಾಡಿದ್ದಾರೆ ಮಚ್ಚು ಲಾ೦ಗು ಹಿಡಿದಿದ್...
ಮೊನ್ನೆ ಒಂದು ಸುದ್ದಿ ಓದಿದೆ. ಹೆಣ್ಣುಮಕ್ಕಳು ತಮ್ಮ ಗಂಡ ಅಥವಾ ಪ್ರೇಮಿಯ ಪ್ರೀತಿಯ ಕಾರಣದಿಂದಲೇ ದಪ್ಪ ಆಗುತ್ತಾರಂತೆ. ಹಾಗಂತ ಇಂಗ್ಲೆಂಡಿನ ಸಂಶೋಧನಾ ವರದಿಯೊಂದು ಹೇಳಿದೆಯಂತೆ.
೧೧. "ದೇವಾಲಯಗಳ ಚಕ್ರವತ್ರಿ" ಎಂದು ಕರೆಸಿಕೊಳ್ಳುವ ದೇವಾಲಯ ಯಾವುದು? ೧೨. ಆಕಾಶವಾಣಿಯ ಮೂಲಕ ಮೊದಲು ಮಾತನಾಡಿದ ಕನ್ನಡಿಗ ಯಾರು? ೧೩. ಭಾರತೀಯ ಸಂವಿಧಾನ ಬರೆಯುವಾಗ ಇದ್ದ ಕನ್ನಡಿಗ ಯಾರು? ೧೪. ಕರ್ನಾಟಕದಲ್ಲಿರುವ ಏಕೈಕ "ದಂತ ಸಿಂಹಾಸನ" ಎಲ್ಲಿದೆ?...
ಮುಖ್ಯಮಂತ್ರಿಯಡಿಯೂರಪ್ಪನವರಬಲಗೈಬಂಟ, ಸಾಧುಲಿಂಗಾಯಿತಬಣದಹಿರಿಯಮುಖಂಡಶಾಂತವೀರಪ್ಪಗೌಡಮುಖ್ಯಮಂತ್ರಿಗಳಕಾರ್ಯ ವೈಖರಿಹಾಗೂಅವರಪುತ್ರಸಂಸದರಾಘವೇಂದ್ರರವರ್ತ ನೆಸರಿಯಿಲ್ಲದಕಾರಣಎಂದುಬಿಜೆಪಿಪಕ್ಷಕ್ಕೆಇತ್ತೀಚೆಗೆಪ್ರಾಥಮಿಕಸದಸ್ಯತ್ವಕ್ಕೆರಾಜೀನಾಮೆಸಲ್ಲಿ...
ನಮ್ಮ ಕನ್ನಡ ನಾಡಿನಲ್ಲಿ ಬಸವಣ್ಣ , ಅಲ್ಲಮಪ್ರಭುಗಳಂತ ಶರಣರು ಓಡಾಡಿದ್ದಾರೆ. ಇದೇ ಪರಂಪರೆಯ ಮಹದೇಶ್ವರ, ಸಿದ್ದಪ್ಪಾಜಿ, ಅಜ್ಜಯ್ಯ , ಮುಂತಾದ ಮಹಾನುಭಾವರು ಓಡಾಡಿದ್ದಾರೆ. ಇವರಿಗೆಲ್ಲರಿಗೂ ಇಂದು ದೈವತ್ಬ ಪ್ರಾಪ್ತಿಯಾಗಿದೆ.
ನಾನು ನಿನ್ನ ಪ್ರೀತಿಸ್ತಿದ್ದೀನಿ, ಈ ಮೂರು ಶಬ್ದ ಹೇಳ್ಬಿಟ್ರೆ, ಅವನನ್ನು ಒಪ್ಪಿಕೊಳ್ಳಲೇಬೇಕಾ? ಹೌದು ಅಂದ್ರೆ ಸರಿ, ಇಲ್ಲಾ ಅಂದ್ರೆ ನಿನ್ನನ್ನು ಬದುಕೊದಿಕ್ಕೆ ಬಿಡಲ್ಲ. ನೀನು ಬರಿ ನನ್ನವಳು. ನನಗೆ ಬಿಟ್ರೆ ನೀನು ಬೇರೆಯವರಿಗೆ ಸಿಗಬಾರದು. ನಾನು...
ವಿವಾದಗಳಿಲ್ಲದೇ ಆಡಳಿತ ನಡೆಸುವ ಮನಸು ನಮ್ಮ ರಾಜ್ಯ ಸರ್ಕಾರಕ್ಕಿಲ್ಲವೋ? ತಿಳಿಯುತ್ತಿಲ್ಲ. ಅದೇನು ಅಂತ ಈ ರೀತಿ ಯೋಜನೆಗಳನ್ನ ಹಾಕ್ತಾರೋ?ಯೋಜನೆಗಳ ಸಾಧಕ ಬಾಧಕಗಳ ಬಗ್ಗೆ ಕನಿಷ್ಠ ಯೋಚನೆಯನ್ನಾದರೂ ಮಾಡಿರುತ್ತಾರ? ಬಹುಷಃ ಆ ರೀತಿ ಯೋಚನೆಯನ್ನೆನಾದರು...
ಸಂಪದ ವೆಬ್ಸೈಟ್ ಅನ್ನು ನನ್ನ ಮೊಬೈಲ್ ನಲ್ಲಿ ತೆರೆಯಲು ಯತ್ನಿಸಿದೆ. ಯುನಿಕೋಡ್ ಎನಬಲ್ ಆಗಿದೆ. ಆದರೂ ಕನ್ನಡ ಅಕ್ಷರಗಳು ಕಾಣುತ್ತಿಲ್ಲ. ಏನಾದರೂ ಪರಿಹಾರ ಇದೆಯಾ?
Some users on Sampada have reported that Unicode can be viewed on Windows 98. Here are the steps: (via input from Dr. Pavanaja and Rohit) 1. Copy any Unicode Kannada font (preferrably a licensed Tunga...
ಸ್ನೇಹಿತರೆ, ನನ್ನದೊಂದು ಈಗಾಗಲೆ ಬ್ಲಾಗ್ ಇದೆ. ಆದರೆ ಆ ಬರಹಗಳನ್ನು ಇಲ್ಲಿ ಸೇರಿಸುವುದು ಹೇಗೆ ಎಂದು ತಿಳಿಯುತ್ತಿಲ್ಲ. ದಯವಿಟ್ಟು ತಿಳಿಸುತ್ತೀರಾ.
ಇದೊಂದು ತುಂಬ ಹಳೆಯ ಒಗಟು. ನಾನು ಶಾಲೆಯಲ್ಲಿ ಕೇಳಿದ್ದು. ಒಂದಾನೊಂದು ಕಾಲದಲ್ಲಿ, ನಾನು ತೈವಾನಿನಲ್ಲಿ ಇದ್ದಾಗ, soc.culture.indian.karnataka ಎಂಬ newsgroupನಲ್ಲಿ ನಾನು ಇದನ್ನು ಪೋಸ್ಟಿಸಿದ್ದೆ.