ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಪುಣ್ಯಕೋಟಿಯ ಸಾವಿನಲ್ಲೇ ನಮ್ಮ ರಾಜಕೀಯ ಅಡಗಿದಂತಿದೆ..
ನವೆಂ ೧೯

ಪುಣ್ಯಕೋಟಿಯ ಸಾವಿನಲ್ಲೇ ನಮ್ಮ ರಾಜಕೀಯ ಅಡಗಿದಂತಿದೆ..

ಹಾದಿ ಬೀದಿಯಲಿನ ಹುಲ್ಲು, ಕಸವನು ಮೇಯ್ದು, ಮನೆಗೈಯ್ದು ನಾನಾಂಮೃತವನೀಯ್ವೆ.. ಅದನುಂಡು ನನಗೆರಡು ಬಗೆವ ಮಾನವ ಹೇಳು, ನೀನಾರಿಗಾದೆಯೋ ಎಲೈ ಮಾನವ? ‘ತಬ್ಬಲಿಯು ನೀನಾದೇ ಮಗನೇ’ -ಎಸ್.ಎಲ್.ಭೈರಪ್ಪನವರ ಬಹುಚರ್ಚಿತ ಕಾದಂಬರಿ. ಅಲ್ಲಿ ಕಾಳಿಂಗೇಗೌಡನಿಗೆ...

harshavardhan v. sheelavant · ೫,೪೭೪ ವೀಕ್ಷಣೆಗಳು
ಓದಿ
ನಾ ಕಂಡ ನವಿಲು
ಅನುಭವ ಮದುರೈ ಡಿಸೆಂ ೨೧

ನಾ ಕಂಡ ನವಿಲು

ಇತ್ತಿಚೆಗೆ ಕೆಲಸದ ನಿಮಿತ್ತ ಮದುರೈಗೆ ಹೋಗಿದ್ದೆ. ಕೆಲಸ ಇದ್ದದ್ದು ಮದುರೈನಿಂದ ಮೂವತ್ತು ಕಿ.ಮೀ ದೂರದಲ್ಲಿ. ನಾನು ಮದುರೈನಲ್ಲಿ ತಂಗಿದ್ದು ಅಲ್ಲಿಂದ ದಿನಾಲು ಹೋಗಿ ಬರುತ್ತಿದ್ದೆ. ಮೊದಲನೇ ದಿನ ಮೂವತ್ತು ಕಿ.ಮೀ ಪ್ರಯಾಣದಲ್ಲಿ ಒಂದು ಪುಸ್ತಕ ಓದು...

ನಾಗರಾಜ್ · ೫,೪೭೩ ವೀಕ್ಷಣೆಗಳು
ಚಲನಚಿತ್ರ ಸಂಗೀತ ಆಗಸ್ಟ್ ೨೨

ಕೋಗಿಲೆ ಹಾಡಿದೆ ಕೇಳಿದೆಯಾ?

ಇತ್ತೀಚೆಗೆ ಎಸ್.ಜಾನಕಿಯವರು ಚಿತ್ರ ರಂಗದಲ್ಲಿ ಹಿನ್ನಲೆಗಾಯಕಿಯಾಗಿ ಐವತ್ತು ವರ್ಷಗಳನ್ನು ಪೂರೈಸಿರುವ ಬಗ್ಗೆ ಹಲವೆಡೆಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಯಾವುದೇ ಕಾರ್ಯಕ್ಷೇತ್ರದಲ್ಲಿ ಆದರೂ ಇದು ಮಹತ್ಸಾಧನೆಯೇ. ಸುಮಾರು ಇಪ್ಪತ್ತೈದು ವರ್ಷ ಇವರು ಕ...

ಹಂಸಾನಂದಿ · ೫,೪೭೧ ವೀಕ್ಷಣೆಗಳು
ಜೂನ್ ೨೬

ಲೋಕಾಯುಕ್ತರ ರಾಜೀನಾಮೆ

ಯಾಕೋ ಇತ್ತೀಚಿನ ಬೆಳವಣಿಗೆ ಗಳನ್ನು ನೋಡಿದರೇ ಕರ್ನಾಟಕದ ಜನ ಪ್ರತಿಭಟಿಸುವ ಶಕ್ತಿಯನ್ನೆ ಕಳೆದುಕೊಂಡಿದ್ದಾರೆ ಅನಿಸ್ತಿದೆ, ಆಳುವ ಸರ್ಕಾರಗಳು ಚುನಾವಣೆಗಳ ಫಲಿತಾಂಶವನ್ನೆ ತಮ್ಮ ಪ್ರತಿಯೊಂದು ಕಾರ್ಯಕ್ಕೂ ಒಂದು ನೆಪ ಮಾಡಿಕೊಂಡಿದ್ದಾರೆ .ಪ್ರತಿಪಕ್ಷ...

madhucha08 · ೫,೪೫೨ ವೀಕ್ಷಣೆಗಳು
ವಿಚಾರ ಮಂಥನ ಆಗಸ್ಟ್ ೨೭

ಅವಿಭಕ್ತ ಕುಟುಂಬ -ಒಂದು ಜಿಜ್ನಾಸೆ

ನಾನು ವಿಭಕ್ತ ಕುಟುಂಬದಲ್ಲಿ ಬೆಳೆದಿದ್ದರಿಂದಲೋ ಏನೂ ಮೊದಲಿನಿಂದಲೂ ನನಗೆ ಈ ಅವಿಭಕ್ತ ಕುಟುಂಬದ ಬಗ್ಗೆ ಒಂದು ರೀತಿಯ ಕುತೂಹಲ . ನಮ್ಮ ತಾಯಿ ಅವರ ಅಜ್ಜಿ ಮನೆಯ ಬಗ್ಗೆ ಹೇಳುವಾಗಲೆಲ್ಲಾ ಏನೂ ಸಂಶಯ ಹೀಗೂ ಬದುಕಬಹುದೇ ಎಂದು ? ಅಥವ ಇದು ಕಲ್ಪನೆಯೋ ಎಂ...

ರೂಪ · ೫,೪೫೧ ವೀಕ್ಷಣೆಗಳು

ಝೆನ್ ೧೦ : ಇನ್ನೂ ಮೂರು ದಿನ

ಹಕು-ಇನ್ನ ಶಿಷ್ಯ ಸುಯಿಒ ಒಳ್ಳೆಯ ಗುರುವೆಂದು ಖ್ಯಾತನಾಗಿದ್ದ. ಬೇಸಗೆಯಲ್ಲಿ ಗುರು ಶಿಷ್ಯರೆಲ್ಲ ಏಕಾಂತ ಧ್ಯಾನವನ್ನು ಮಾಡುವ ಕಾಲದಲ್ಲಿ ಜಪಾನಿನ ದಕ್ಷಿಣ ದ್ವೀಪಗಳಿಂದ ಒಬ್ಬ ಶಿಷ್ಯ ಅವನನ್ನು ಹುಡುಕಿಕೊಂಡು ಬಂದ. "ಒಂದೇ ಕೈಯಿಂದ ಹುಟ್ಟುವ ಸದ್ದನ್ನ...

ಓ. ಎಲ್. ನಾಗಭೂಷಣ ಸ್ವಾಮಿ · ೫,೪೪೫ ವೀಕ್ಷಣೆಗಳು

ಜಯಂತ್ ಕಾಯ್ಕಿಣಿ ಅವರ ಅದ್ಭುತ ಕಥಾಶೈಲಿ

ನೀವು ಜಯಂತ್ ಕಾಯ್ಕಿಣಿ ಅವರ ಕಥೆ/ಲೇಖನಗಳನ್ನು ಓದಿದ್ದೀರಾ ? ಇಲ್ಲದ್ದಲ್ಲಿ 'ತೂಫಾನ್ ಮೇಲ್ '(ಕಥಾ ಸಂಕಲನ- ರೂ. ೬೦) , 'ಜಯಂತ್ ಕಾಯ್ಕಿಣಿ ಅವರ ಕಥೆಗಳು' ( ೩ ಕಥಾಸಂಕಲನಗಳ ಸಂಗ್ರಹ- ರೂ. ೧೭೦)' , 'ಬೊಗಸೆಯಲ್ಲಿ ಮಳೆ' ( ಹಾಯ್ ಬೆಂಗಳೂರ್ ಪತ್ರಿ...

ಶ್ರೀಕಾಂತ ಮಿಶ್ರಿಕೋಟಿ · ೫,೪೪೪ ವೀಕ್ಷಣೆಗಳು
ಸಿನಿಮಾ ಚರ್ಚೆ ಡಿಸೆಂ ೧೯

ಮುಂಗಾರು ಮಳೆ ಬಂದ ಮೇಲೆ ಕ್ವಾಲಿಟಿ ಬಂತಾ???

ಮಧ್ಯಾನ್ಹದ ಊಟ ಮುಗಿಸಿ ಸಹುದ್ಯೋಗಿಗಳೊಂದಿಗೆ ಸೇರಿ ಒಂದು ರೌಂಡ್ಸ್ ಹೋಗೋ ಅಭ್ಯಾಸ ಇದೆ.ನಿನ್ನೆ ಹಾಗೆ ಹೋಗುವಾಗ, ಗೆಳೆಯ ಕಾರ್ತಿಕ್ ಹೇಳಿದ್ರು 'ಬೆಳಿಗ್ಗೆ ಎದ್ದ ತಕ್ಷಣ ನಾನು ರೇಡಿಯೋ ಕೇಳೋ ಅಭ್ಯಾಸ ಮಾಡ್ಕೊಂಡಿದ್ದೀನಿ'. ಓಹೋ,ಇದೇನೋ ಹೊಸ ಅಭ್ಯಾಸ...

ರಾಕೇಶ್ ಶೆಟ್ಟಿ · ೫,೪೪೪ ವೀಕ್ಷಣೆಗಳು
ಏಪ್ರಿಲ್ ೨೭

ಹೂವು - ನೋವು (ಮಿನಿ ಕಥೆ)

ಅವಳೊಬ್ಬಳು ಗೃಹಿಣಿ. ಪತಿ ದೊಡ್ಡ ಹುದ್ದೆಯಲ್ಲಿದ್ದರು. ಮಗಳು ಕಾಲೇಜೊಂದರಲ್ಲಿ ಪದವಿ ಓದುತಿದ್ದಳು. ಪತಿ ಕಾರಿನಲ್ಲಿ ಕೆಲಸಕ್ಕೆ ತೆರಳಿದ ಮೇಲೆ ಮಗಳು ತನ್ನ ಸ್ಕೂಟರಿನಲ್ಲಿ ಕಾಲೇಜಿಗೆ ಹೋಗುತಿದ್ದಳು. ನಂತರ ಅವಳು ಒಂಟಿಯಾಗುತಿದ್ದಳು. ತನ್ನ ಒಂಟಿತನ...

ಟಿ.ತಿಮ್ಮಪ್ಪ · ೫,೪೪೩ ವೀಕ್ಷಣೆಗಳು
ಪುಸ್ತಕ ಅಕ್ಟೋ ೧೧

ಒಳ್ಳೆಯ ಕನ್ನಡ ಪುಸ್ತಕಗಳು - ನನ್ನ ಪಟ್ಟಿ

ಈವರೆಗೆ ನಾನು ಓದಿ ಮೆಚ್ಚಿಕೊಂಡು ಮತ್ತೆ ಮತ್ತೆ ಓದಬಯಸುವ ಕನ್ನಡ ಪುಸ್ತಕಗಳ ಪಟ್ಟಿಯನ್ನು ಇಲ್ಲಿ ಕೊಡುತ್ತಿದ್ದೇನೆ. ಓದಿನ ಸುಖಕ್ಕೆ ನಿಮಗೆ ಶಿಫಾರಸು ಮಾದುತ್ತಿದ್ದೇನೆ .ನೀವೂ ಓದಿ ನೋಡಿ. ಬಿ.ಜಿ.ಎಲ್ ಸ್ವಾಮಿಯವರ ಕಾಲೇಜುರಂಗ , ಕಾಲೇಜುತರಂಗ , ಪ...

ಶ್ರೀಕಾಂತ ಮಿಶ್ರಿಕೋಟಿ · ೫,೪೪೩ ವೀಕ್ಷಣೆಗಳು
ಐತಿಹಾಸಿಕ ನಗರ ಓರ್ಚಾದ  ಚಿತ್ರಗಳು

ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮದ್ಯಪ್ರದೇಶ್ ಬೇಟಿ ನೀಡಿದಾಗ ತೆಗೆದ ಕೆಲವು ಪೋಟೋಗಳನ್ನು ಸುಮಾರು ದಿನಗಳಿಂದ ಸಂಪದದಲ್ಲಿ ಹಾಕಬೇಕು ಅಂತ ಕಾದು ಕಾದು ಈದಿನ ಹಾಕ್ತಾ ಇದ್ದೀನಿ ಓರ್ಚಾಹತ್ತಿರ ನನ್ನ ಕ್ಯಾಮರ ಕಣ್ಣಿಗೆ ಕಾಣಿಸಿದ ಸೂರ್ಯೋದಯದ ದೃಶ...

ನಾಗರಾಜ್ · ೫,೪೪೩ ವೀಕ್ಷಣೆಗಳು