ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಒಗಟುಗಳು ಮಾರ್ಚ್ ೧೭

ಒಂದು ಹಳೆಯ ಒಗಟು

ಇದೊಂದು ತುಂಬ ಹಳೆಯ ಒಗಟು. ನಾನು ಶಾಲೆಯಲ್ಲಿ ಕೇಳಿದ್ದು. ಒಂದಾನೊಂದು ಕಾಲದಲ್ಲಿ, ನಾನು ತೈವಾನಿನಲ್ಲಿ ಇದ್ದಾಗ, soc.culture.indian.karnataka ಎಂಬ newsgroupನಲ್ಲಿ ನಾನು ಇದನ್ನು ಪೋಸ್ಟಿಸಿದ್ದೆ.

pavanaja · ೫,೫೨೧ ವೀಕ್ಷಣೆಗಳು
ಓದಿ
ಸಾಹಿತ್ಯ, ಭಾಷೆ ಆಗಸ್ಟ್ ೦೩

ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?

ಕನ್ನಡವನ್ನು ಸಂಗೀತಕ್ಕೆ ಅಳವಡಿಸುವುದು (ಹಿಂದಿ ನುಡಿಗೆ ಹೋಲಿಸಿದಾಗ) ತುಸು ಕಷ್ಟ ಎಂಬುದು ನನ್ನ ಒಂದು hypothesis. ಕನ್ನಡದಲ್ಲಿ ಸಂಗೀತಕ್ಕೆ ಬೇಕಾಗುವ flexibility ಕಡಿಮೆ. ಅದಕ್ಕೇ ಕನ್ನಡದ ಸಿನಿಮಾ ಹಾಡುಗಳು ಗಮನವಿಟ್ಟು ಕೇಳುವವರಿಗೆ ತುಸು...

kishorpatwardhan · ೫,೫೧೨ ವೀಕ್ಷಣೆಗಳು

ಮನುಷ್ಯನು ಮಾಂಸಾಹಾರಿ ಎಂಬವರಲ್ಲಿ ಒಂದು ಪ್ರಶ್ನೆ !

ಮೊದಲೇ ಹೇಳುತ್ತೇನೆ...ಇದು ವಿಷಯ ತಿಳಿಯುವ ಪ್ರಯತ್ನವಷ್ಟೇ, ಯಾರನ್ನೂ ಸರಿ-ತಪ್ಪೆಂದು ನಿರ್ಣಯಿಸುವ, ಹಳಿಯುವ, ಕೀಳೆಂಬ ಪ್ರಯತ್ನವಲ್ಲ. ಮನುಷ್ಯನು ಮೂಲತಃ ಮಾಂಸಾಹಾರಿ ಎಂಬ ಬಗ್ಗೆ ಬಹಳಷ್ಟು ವಾದ, ವಿವರಣೆಗಳನ್ನು ಓದಿದ್ದೇನೆ (ವೆ). ಹಾಗೆಯೇ ಸಸ್ಯಾ...

ಪ್ರಸನ್ನ ಕಾಕುಂಜೆ · ೫,೫೦೧ ವೀಕ್ಷಣೆಗಳು
ಅಕ್ಟೋ ೧೮

ಭಯೊತ್ಪಾನೆಗೆ “ಬಣ್ಣ ಬಳಿಯುದು” ತಪ್ಪು

“ಕೇಸರಿ ಭಯೋತ್ಪಾದನೆ” ಎಂಬ ನುಡಿಗಟ್ಟಿಗೆ ಆರ್ ಎಸ್ ಎಸ್ ಸರಸಂಘಚಾಲಕರು ವಿರೋಧ ವ್ಯಕ್ತಪಡಿಸಿದ್ದಾರಂತೆ. ಇದು ಅತ್ಯಂತ ಸಮಂಜಸ. ಹಿಂಸೆ ಯಾರು ಮಾಡಿದರೂ ಅದು ಜೀವ ವಿರೋಧಿಯೇ; ಮನುಷ್ಯತ್ವದ ಮಮಕಾರವಿರುವವರೆಲ್ಲಾ ಅದನ್ನು ವಿರೋಧಿಸಲೇ ಬೇಕು. ಪಥಭ್ರಾಂ...

ಆರ್ ಕೆ ದಿವಾಕರ · ೫,೪೯೬ ವೀಕ್ಷಣೆಗಳು
ವ್ಯಕ್ತಿತ್ವ ವಿಕಸನ ವಿಶ್ಲೇಷಣೆ

ವ್ಯಕ್ತಿತ್ವ ವಿಕಸನ ವಿಶ್ಲೇಷಣೆ

ಮನುಶ್ಯ ವ್ಯಕ್ತಿತ್ವ ಅನ್ನುವುದು ಅತ್ಯಂತ ಸಂಕೀರ್ಣ ಅದನ್ನು ಅರ್ಥಮಾಡಿಕೊಳ್ಳುವುದು ಸಹ ಅಷ್ಟೆ ಕಷ್ಟಕರ ಸಾದ್ಯ. ವ್ಯಕ್ತಿಗಳ ನಡುವೆ ನಡೆಯುವ ಸಂವಹನ ಕ್ರಿಯೆಯ ವಿಶ್ಲೇಷ್ಜಣೆಯ ಆದಾರದ ಮೇಲೆ, ಮನೋ ವಿಜ್ಝಾನಿಗಳು ಈ ವ್ಯಕ್ತಿತ್ವಗಳ ಗ್ರಹಿಸಲು ಪ್ರಯತ್...

ಪಾರ್ಥಸಾರಥಿ · ೫,೪೯೫ ವೀಕ್ಷಣೆಗಳು
ಜೂನ್ ೧೪

”ಥಟ್ ಅಂತ ಹೇಳಿ” - ನಡೆದು ಬಂದ ದಾರಿ

ಬೆಂಗಳೂರು ದೂರದರ್ಶನದ ಇತಿಹಾಸದಲ್ಲಿ ಮಾತ್ರವಲ್ಲ, ಇಡೀ ಭಾರತೀಯ ಟೆಲಿವಿಷನ್ ಚರಿತ್ರೆಯಲ್ಲಿ ಇಂದು ಇತಿಹಾಸ ನಿರ್ಮಾಣವಾಗುತ್ತಿದೆ. ಭಾರತದ ಯಾವುದೇ ವಾಹಿನಿಯಲ್ಲಿ ಒಂದು ಕ್ವಿಜ್ ಕಾರ್ಯಕ್ರಮವು ನಿರಂತರವಾಗಿ ೨೦೦೦ ಕಂತುಗಳಲ್ಲಿ ಪ್ರಸಾರವಾಗಿಲ್ಲ. ಆದ...

ನಾ.ಸೋಮೇಶ್ವರ · ೫,೪೯೦ ವೀಕ್ಷಣೆಗಳು
ಕನ್ನಡ ಸಂಸ್ಕೃತ ಫೆಬ್ರ ೧೮

ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ!

ಕಲಿಕೆಯೂ ಮರೆಯುವುದು ಕಾಲ ಕಳೆದಂತೆ ಬೇರೂರಿಹ ಹೆಮ್ಮರಗಳೂ ಬೀಳಬಹುದಂತೆ ಕೆರೆ ನದಿ ಕಡಲುಗಳೂ ಒಣಗಬಹುದಂತೆ ಕೊಟ್ಟದ್ದು ಬಿಟ್ಟದ್ದು ಕೊನೆಗೂ ನಿಲುವುದಂತೆ ಸಂಸ್ಕೃತ ಮೂಲ (ಭಾಸನ ಕರ್ಣಭಾರ ನಾಟಕದಿಂದ):

ಹಂಸಾನಂದಿ · ೫,೪೮೮ ವೀಕ್ಷಣೆಗಳು

ಹೇಗೆ ಓದಿದರೂ ಒಂದೇ!!!

ಮೊನ್ನೆ ಭಾನುವಾರ ಸ್ನೇಹಿತನ ಮನೆಗೆ ಹೋಗಿದ್ದಾಗ ಅವರ ಮನೆಯಲ್ಲಿ ತರಿಸುವ ವಿಕ ದಿನಪತ್ರಿಕೆಯ ಸಾಪ್ತಾಹಿಕ ವಿಜಯದಲ್ಲಿ ಕಂಡು ಬಂದದ್ದು ಈ ಪದಗಳು. ಇಂಥಾ ಪದಗಳಿಗೆ ಏನೆಂದು ಕರೆಯುವುದು? ಇಂಥಾ ಪದಗಳನ್ನು ಹೇಗೆ ಓದಿದರೂ ಸರಿ. ಕನಕ ಕಿಟಕಿ ಕಟಕ ಕುಟುಕು...

ಅನಿಲ್ ರಮೇಶ್ · ೫,೪೮೭ ವೀಕ್ಷಣೆಗಳು
ಮೇ ೨೨

ಕ್ಷುದ್ರ ರಾಜಕೀಯ ಮತ್ತು ಬ್ಯುರಾಕ್ರಸಿ

ಆಡಿಟ್ ಅಧಿಕಾರಿ ಮಹಂತೇಶರ ಕೊಲೆ ಬರ್ಬರ. ಇದಕ್ಕೆ ನಾಗರಿಕ ಸಮಾಜದ ವಿಷಾದವಿದೆ. ಪ್ರಕರಣ ತನಿಖೆ ಹಂತದಲ್ಲಿದೆ. ಆದರೆ ಮಾಧ್ಯಮದ ಸುದ್ದಿ ಮತ್ತು ಬುದ್ಧಿಗಳು, ಇದನ್ನು ಅಧಿಕಾರಿ ಪ್ರಾಮಾಣಿಕತೆಗಾಗಿಯೇ ತೆತ್ತ ತಲೆದಂಡ ಎಂಬ ಆವೇಶ - ಸೆನ್ಸೇಷನ್ - ಸೃಷ್...

ಆರ್ ಕೆ ದಿವಾಕರ · ೫,೪೮೫ ವೀಕ್ಷಣೆಗಳು
ಸಿನಿಮಾ ಡಿಸೆಂ ೦೨

ಹೌದಲ್ಲವಾ..?

ನನಗೂ ಹೀಗೆ ಅನ್ನಿಸಿತ್ತು ,ಇದರ ಬಗ್ಗೆ ಸ೦ಪದದಲ್ಲಿ ಬರೆಯೋಣವೆನ್ನುವಷ್ಟರಲ್ಲಿ ’ದಾಟ್ಸ್ ಕನ್ನಡ"ದಲ್ಲಿ ಆಗಲೇ ಬರೆದುಬಿಟ್ಟಿದ್ದಾರೆ ಕೊ೦ಡಿ ನೋಡಿ http://kannada.oneindia.in/movies/news/2011/12/02-kollywood-actor-dhanush-song-ko...

ಗುರುರಾಜ ಕೊಡ್ಕಣಿ · ೫,೪೭೭ ವೀಕ್ಷಣೆಗಳು