ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಏಪ್ರಿಲ್ ೦೭

ಸ(ರಸ)ವಿ(ರಸ) ದಾಂಪತ್ಯ

ಬೆಳಗ್ಗೆಯಿಂದಲೇ ಜಗಳ ಆರಂಭವಾಗಿಬಿಟ್ಟಿತ್ತು. ಅವನೆಷ್ಟೇ ಸೈರಣೆ ತೋರಿಸುತ್ತಾ ಬಂದರೂ ಅವಳು ಜಗಳವನ್ನು ಮುಂದುವರೆಸುವದಕ್ಕೆ ಧೃಡನಿರ್ಣಯವನ್ನು ಕೈಗೊಂಡತ್ತಿದ್ದಳು. ಏನೇ ಹೇಳಿದರೂ ಅದಕ್ಕೊಂದು ತಿರುಗು ಬಾಣ ಅವಳಿಂದ ತಟ್ಟನೆ ಬರುತಿತ್ತು. ಸ್ವರದ ಸ್ಥ...

ಐನಂಡ ಪ್ರಭುಕುಮಾರ್ · ೫,೦೬೯ ವೀಕ್ಷಣೆಗಳು
ಓದಿ
ವ್ಯಾಕರಣ ಮೇ ೨೯

ಗಾಯತ್ರೀ ಛಂದಸ್ಸು

ಏನಿದು ಗಾಯತ್ರೀ ಛಂದಸ್ಸು? ವೇದಗಳಲ್ಲಿ ಹಲವಾರು ಮಂತ್ರಗಳು ಗಾಯತ್ರೀ ಛಂದಸ್ಸಿನಲ್ಲಿವೆ. ಇದರ ವಿಶಿಶ್ಟತೆ ಏನು? ಬೇರೆ ವಿದದ ಛಂದಸ್ಸುಗಳಾವವು?

ಮಾಧವ · ೫,೦೬೯ ವೀಕ್ಷಣೆಗಳು
ಕವನ ಕನಸು ಮೇ ೨೭

ಕವನ ಬರೆಯುವ ಕನಸು!!!

ಶಾಯಿ ಪೆನ್ನನು ಕೈಯಲ್ಹಿಡಿದು ಕವಿತೆ ಬರೆಯುವೆನೆ೦ದು ನಾ ಕುಳಿತಾಗ !! ಗೀಚುತ್ತಾ ಹೋದಾಗ? ನೆನಪಾಯಿತೊಮ್ಮೆ ಆಸುಮನ!! ಕಣ್ಣ ಮು೦ದೆ ಕಾಫೀ ಲೋಟ! ಸಣ್ಣ ನಗುವಿನ ಸ೦ತೋಷ! ಸದಾ ಹಸನ್ಮುಖದ ಗೋಪೀನಾಥಾ.... ತಲೆ ಅಲ್ಲಾಡಿಸಿದೆ ಇದೇನು ಕನಸೋ ಯಾ ನಿಜವೋ? ಹ...

ksraghavendranavada · ೫,೦೬೮ ವೀಕ್ಷಣೆಗಳು
ನಗೆ ಹನಿ ಜೋಕ್ಸ್ ಮಾರ್ಚ್ ೨೩

ಸಮೋಸ

ಕಿಸ್ ಹಣೆಗೆ ಕಿಸ್ ಕೊಟ್ರೆ SWEET KISS...... ಕೆನ್ನೆಗೆ ಕಿಸ್ ಕೊಟ್ರೆ LOVELY KISS...... ತುಟಿಗೆ ಕಿಸ್ ಕೊಟ್ರೆ ROMANTIK KISS...... HOT KISS ಬೇಕಾದ್ರೆ..................... ಐರನ್ ಬಾಕ್ಸ್ ಗೆ ಕೊಡಿ ಸಕ್ಕತ್ತಾಗಿರತ್ತೆ. :) ಆನೆ...

ನಾಗರಾಜ್ · ೫,೦೬೪ ವೀಕ್ಷಣೆಗಳು

ರಾಘವೇಂದ್ರಪಾಟೀಲರ "ತೇರು" ಕಾದಂಬರಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಬಹುಮಾನ

ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ, ಐವತ್ತು ಸಾವಿರ ರೂ ಮತ್ತು ಪ್ರಶಸ್ತಿ ಫಲಕ, ಕನ್ನಡದ ಕಾದಂಬರಿ "ತೇರು" ಗೆ ಬಂದಿದೆ. ಇದನ್ನು ಬರೆದ ರಾಘವೇಂದ್ರಪಾಟೀಲರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾ...

ಓ. ಎಲ್. ನಾಗಭೂಷಣ ಸ್ವಾಮಿ · ೫,೦೫೬ ವೀಕ್ಷಣೆಗಳು
ಸೋಮೇಶ್ವರ ಬೈಂದೂರು ಬೀಚ್
ಮೇ ೨೪

ಸೋಮೇಶ್ವರ ಬೈಂದೂರು ಬೀಚ್

ಬೈಂದೂರು ಕ್ಷೇತ್ರದ ಪಡುವರಿ ಗ್ರಾಮದ ಸೋಮೇಶ್ವರ ಬೀಚ್‌ ಇದೀಗ ಪ್ರವಾಸಿಗರನ್ನು ಬರಸೆಳೆಯುತ್ತಿದೆ. ವಿಶ್ವಖ್ಯಾತಿಯ ತ್ರಾಸಿ-ಮರವಂತೆ ಬೀಚ್‌ ಹೆದ್ದಾರಿ ಅಗಲೀಕರಣದ ದಿಸೆಯಿಂದ ಪ್ರವಾಸಿಗರಿಗೆ ಅನನುಕೂಲತೆ ಸೃಷ್ಟಿಸಿರುವುದರಿಂದ ಪ್ರವಾಸಿಗರು ಹೆಚ್ಚ...

ರಮೇಶ ನಾಯ್ಕ · ೫,೦೫೩ ವೀಕ್ಷಣೆಗಳು
ಮಾರ್ಚ್ ೧೫

ಮುಗ್ಧತೆಯ ಅಂತ್ಯವೇ ಕೃಷಿಯ ಆರಂಭ

ಲೈಂಗಿಕತೆಯ ಅವಶ್ಯಕತೆಯೇ ಇಲ್ಲದೇ ಮಣ್ಣು ಜೀವಿಗಳನ್ನು ಹುಟ್ಟಿಸುತ್ತದೆ ಎಂದು ಪ್ರಾಚೀನ ಭಾರತೀಯರು, ಗ್ರೀಕರು ನಂಬಿದ್ದರು. ತಾಪದ ಪ್ರಭಾವದಿಂದ ಮಣ್ಣು ಜೀವಿಗಳನ್ನು ಹುಟ್ಟಿಸುತ್ತದೆ ಎಂದು ಗ್ರೀಕ್‌ ಚಿಂತಕ, ಗುರು ತೇಲ್ಸ್‌ ತನ್ನ ವಿದ್ಯಾರ್ಥಿಗಳಿಗ...

ismail · ೫,೦೫೨ ವೀಕ್ಷಣೆಗಳು
ಜೂನ್ ೦೩

ವಿಧವಾ ವಿವಾಹ

ಹಿಂದೆ ಬಾಲ್ಯ ವಿವಾಹ ಪದ್ಧತಿ ಇದ್ದ ಕಾಲದಲ್ಲಿ ಇನ್ನೂ ದೈಹಿಕ ಹಾಗು ಮಾನಸಿಕವಾಗಿ ಬೆಳೆದಿರದ ಪುಟ್ಟ ಹುಡುಗಿಯರಿಗೆ ತನ್ನ ಮದುವೆ ಯಾಕಾಯಿತು? ಹೇಗಾಯಿತು? ಒಂದೂ ತಿಳಿಯುತ್ತಿರಲಿಲ್ಲ. ಅಂತಹ ಪುಟ್ಟ ಬಾಲೆಯರಿಗೆ ತನ್ನ ಅಣ್ಣನೋ ಅಥವಾ ಅಪ್ಪನ ವಯಸ್ಸಿನವ...

ತೇಜಸ್ವಿನಿ ರಘುನಂದನ್ · ೫,೦೫೨ ವೀಕ್ಷಣೆಗಳು
ಸಂಪದ ಆರ್ಕೈವ್
ಫೆಬ್ರ ೦೨

ಸಂಪದ ಆರ್ಕೈವ್

ಪೂರ್ಣಚಂದ್ರ ತೇಜಸ್ವಿಚಂದ್ರಶೇಖರ ಕಂಬಾರಯು ಆರ್ ಅನಂತಮೂರ್ತಿಲಿಂಗದೇವರು ಹಳೇಮನೆ ಸಂಪದ ಆರ್ಕೈವ್ ___LINK_OPEN_target="_self" title="reference on ಕಾವ್ಯ ಮತ್ತು ಕವನ" href="/article/%E0%B2%95%E0%B2%BE%E0%B2%B5%E0%B3%8D%E0%...

ಹರಿ ಪ್ರಸಾದ್ ನಾಡಿಗ್ · ೫,೦೪೫ ವೀಕ್ಷಣೆಗಳು

ಕ0ಪ್ಯೂಟರ್ ಬಳಕೆದಾರರ ಮಾಹಿತಿಗೆ....

ಎಲ್ಲ ಸ೦ಪದ ಓದುಗರೇ ತಮ್ಮೆಲ್ಲರ ಬಳಿತು ಗಣಕ ಯ೦ತ್ರದ ಇದೆ ಅಲ್ಲವೇ..ಆ ಗಣಕಯ೦ತ್ರದಲ್ಲಿ ತಮಗೆ ಬೇಕಾದ ತ೦ತ್ರಾ೦ಶಗಳನ್ನು ಅನುಸ್ಥಾಪಿಸಿಕೊ೦ಡಿದ್ದೀರಲ್ಲವೇ..ಅದರ ಬಗ್ಗೆ ಒ೦ದಿಷ್ಟು ಮಾಹಿತಿ ನೀಡಲೆ೦ದು ಈ ಲೇಖನ ಬರೆಯುತಿದ್ದೇನೆ.ತಮಗೆ ಸಹಾಯವಾಗುತ್ತದೆ...

Pkumar · ೫,೦೪೪ ವೀಕ್ಷಣೆಗಳು