ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಕಿರು ಕವನ ಜೂನ್ ೦೩

ಅರ್ಕಿಮಿಡಿಸ್ ತತ್ವ ಮತ್ತು ಅವರು.......

" ವಸ್ತು ಮುಳುಗಿದಾಗ ತನ್ನ ತೂಕ ಕಳೆದು ಕೊಳ್ಳುತ್ತದೆ" _ಅರ್ಕಿಮಿಡಿಸ್ ಆದರೆ.......................... ಬ್ರಷ್ಟಾಚಾರದಲ್ಲಿ ಮುಳುಗಿದರೂ ಅವರು.......! ಕಳೆದುಕೊಂಡಿಲ್ಲ ತಮ್ಮ ಹುದ್ದೆಯ ತೂಕ.. ಬೆಳೆಯುತ್ತಲೇ ಇದೆ... ಅವರ ಆಸ್ತಿ ಅಂತಸ್ತುಗಳ...

ನಾರಾಯಣ ಭಾಗ್ವತ · ೩,೭೯೨ ವೀಕ್ಷಣೆಗಳು
ಓದಿ
ಕವನ ಮಾರ್ಚ್ ೧೦

ಯೋಧ ನಮನ

ಆತ್ಮೀಯ ಗೆಳೆಯನೊಬ್ಬ ದೇಶ ಕಾಯುವ ಯೋಧರ ಬಗ್ಗೆ ಏನಾದರೂ ಬರಿ ಎ೦ದಾಗ ಹೊಳೆದ ಸಾಲುಗಳು ಯೋಧ ಬೆವರ ಬಸಿದುಉಸಿರ ಹಿಡಿದುದೇಶ ಕಾಯ್ವ ಯೋಧನೆನಿನಗಿದೋ ವ೦ದನೆ ಹಿಮವೆ ಇರಲಿಮಳೆಯೆ ಇರಲಿಬೆ೦ಕಿ ಮಳೆಯು ಕರೆಯುತಿರಲಿಮು೦ದೆ ನುಗ್ಗಿ ಪ್ರಾಣ ತೆತ್ತು ದೇಶ ಕಾಯ್...

ಹರೀಶ್ ಆತ್ರೇಯ · ೩,೭೯೨ ವೀಕ್ಷಣೆಗಳು
ಮುಂಬಯಿ ಅಕ್ಟೋ ೨೭

ಮುಂಬಯಿ, ಠಾಕರೆ ಮತ್ತು ಕಿಡಿಗೇಡಿ ಮಾಧ್ಯಮಗಳು... ಬಾಗ ೧...

ಸಂಜೆ ಮನೆಗೆ ಬಂದವನೆ ರಿಮೋಟ್ ಮೇಲೆ ಕೈ ಇಟ್ಟು ನ್ಯೂಸ್ ಚಾನೆಲ್ಲುಗಳನ್ನು ಹುಡುಕತೊಡಗಿದೆ. ಇತ್ತೀಚೆಗೆ ರಾಜ್ ಠಾಕರೆಯನ್ನು, ಓಸಾಮಾ ಬಿನ್ ಲಾದೆನ್ ನ ಅಪ್ಪನಂತೆ ಚಿತ್ರಿಸುವುದರ ಮೂಲಕ ಈ ’ಆಜ್ ತಕ್’ ನಂಥ ಚಾನೆಲ್ಲುಗಳು ತಮ್ಮ ಟಿ.ಆರ್.ಪಿ ಯನ್ನು ಹೆ...

ಅವಿನಾಶ್ ಕಾಮತ್ · ೩,೭೯೨ ವೀಕ್ಷಣೆಗಳು
ಗೊಬ್ಬರವಾಗುವ ಮನೆತ್ಯಾಜ್ಯ.
ಅನುಭವ ಕಥನ ಗೊಬ್ಬರ ಸೆಪ್ಟೆಂ ೦೮

ಗೊಬ್ಬರವಾಗುವ ಮನೆತ್ಯಾಜ್ಯ.

ಸಾಮಾನ್ಯವಾಗಿ ಮನೆಯಲ್ಲಿ ಉತ್ಪನ್ನವಾಗುವ ಕಸವನ್ನು ಪಕ್ಕದ ಸೈಟಿನ ಖಾಲಿ ಜಾಗದಲ್ಲೋ, ಅಥವಾ ಕಸದ ತೊಟ್ಟಿಗೋ ಎಸೆಯುತ್ತಾರೆ. ಅದರ ಬದಲು ಮನೆಯಲ್ಲಿ ಸಿಗುವ ತ್ಯಾಜ್ಯಗಳನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿದರೆ, ಪರಿಸರಕ್ಕೂ ಅನುಕೂಲಗಳಾಗುತ್ತದೆ. ಮನೆಯ...

ಅನಿಲ್ ರಮೇಶ್ · ೩,೭೯೦ ವೀಕ್ಷಣೆಗಳು

ಜನಪದ ತೆರನಾದ ಹಾಡುಗಳು - ೧

ಹೆಗಲ ಮ್ಯಾಲೆ ನೇಗಿಲ ಹೊತ್ಕೊಂಡು ಹೊಂಟ್ಯಾನ ಎನಗಂಡ ಹೊಲದೆಡೆಗೆ | ಹೊತ್ತು ಮುಳುಗೋ ಮುಂದ ಬಾರಪ್ಪ ನೀ ಮನಿಯೊಳಗ | ಹೆಂಡತಿ ಗಂಡನಿಗೆ| ಹೊಲದಲ್ಲಿ ಸ್ಯಾನೆ ಗೇಮೆ ಅಯ್ತೆ ಕಣಮ್ಮಿ ಆಳು ಕಾಳು ಕಡ್ಡಿಗಳನೆಲ್ಲ ಸಮಱಿಯಲು | ಹೊತ್ತು ಮುಳುಗುವುದು ನಾ ಏನ...

ಬರತ್ ಕುಮಾರ್ · ೩,೭೯೦ ವೀಕ್ಷಣೆಗಳು
ಅಧ್ಯಾತ್ಮ ಫೆಬ್ರ ೦೪

ರಥ ಸಪ್ತಮಿ

ಓಂ ಭದ್ರಂ ಕರ್ಣೇಭಿಶೃಣುಯಾಮ ದೇವಾ:| ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾ:| ಸ್ಥಿರೈರಂಗೈಸ್ತುಷ್ಟುವಾಗ್ಂ‍ಸಸ್ತನೂಭಿ:|

tvsrinivas41 · ೩,೭೮೮ ವೀಕ್ಷಣೆಗಳು

ತುಳು ಭಾಷೆ

ನಿಮ್ಮಲ್ಲಿ ಯಾರಿಗಾದರೂ ತುಳು ಭಾಷೆ ಗೊತ್ತಿದ್ದರೆ ದಯವಿಟ್ಟು ಕಲಿಸಿಕೊಡಿ. ನಾವು ಕನ್ನಡದಲ್ಲಿ ೧ನೇ ತರಗತಿಯಲ್ಲಿ ಕಲಿತ ಹಾಗೆ ಅವನು ರಾಮ, ಅವಳು ಕಮಲ, ರಾಮನ ಮಗ ಭೀಮ, ಹೀಗೆ ಹೇಳಿಕೊಡಲು ಸಾಧ್ಯವೇ ??

ಅರವಿಂದ್ · ೩,೭೮೮ ವೀಕ್ಷಣೆಗಳು
ಮಾರ್ಚ್ ೧೫

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨)

ಭಾಗ ಒಂದರಲ್ಲಿ, ಸರಸದ ಈ ರಸನಿಮಿಷ ಸ್ವರಸ್ವರವೂ ನವ ಮೋಹನ ರಾಗ ಎಂಬ ಒಂದು ಚಿತ್ರಗೀತೆಯನ್ನು ಹೆಸರಿಸಿ, ಅದು ಯಾವ ಚಿತ್ರದ್ದು ಎಂದು ಕೇಳಿದ್ದೆ. ಯಾಕೋ ಯಾರಿಂದಲೂ ಮಾರುತ್ತರ ಬರಲಿಲ್ಲ. ಯಾವ ಚಿತ್ರ ಎಂದು ತಿಳಿದರೆ, ಅಂತರ್ಜಾಲದಲ್ಲಿ ಆ ಗೀತೆ ದೊರಕಿ...

ಹಂಸಾನಂದಿ · ೩,೭೮೮ ವೀಕ್ಷಣೆಗಳು
ಪ್ರಸ್ತುತ ಕಾಶ್ಮೀರದಲ್ಲೇನಾಗುತ್ತಿದೆ ಎಂದು ಗಮನಿಸಿದ್ದೀರಾ?
ಸೆಪ್ಟೆಂ ೦೯

ಪ್ರಸ್ತುತ ಕಾಶ್ಮೀರದಲ್ಲೇನಾಗುತ್ತಿದೆ ಎಂದು ಗಮನಿಸಿದ್ದೀರಾ?

ಪ್ರಸ್ತುತ ಕಾಶ್ಮೀರದಲ್ಲೇನಾಗುತ್ತಿದೆ ಎಂದು ಗಮನಿಸಿದ್ದೀರಾ? ಪ್ರತ್ಯೇಕತಾವಾದಿ ಸಂಘಟನೆ ಹುರ್ರಿಯತ್ ಕಾನ್ಫರೆನ್ಸ್ ಕಾಶ್ಮೀರದಲ್ಲಿ ತನ್ನದೇ ಆದ ಹೊಸ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. ಇಡೀ ದೇಶಕ್ಕೆ ಭಾನುವಾರ ರಜಾ ದಿನವಾದರೆ ಕಾಶ್ಮೀರಕ್ಕೆ ಶುಕ್ರವ...

Raghu S P · ೩,೭೮೫ ವೀಕ್ಷಣೆಗಳು
ಮೂರ್ಖ ಸುಭಾಷಿತ ಡಿಸೆಂ ೧೦

ತಿಳಿಗೇಡಿಗಳ ಗುರುತು

ತಿಳಿಗೇಡಿಗಳ ಗುರುತಿಸುವುದು ಹೇಗೆನುವಿರಾ?ಕೇಳಿ - ಇವೆಯಲ್ಲ ಕುರುಹುಗಳು ಐದು!ಸಿಡುಕು; ಸೊಕ್ಕು; ಪರರ ಮಾತಲುದಾಸೀನ; ಮೊಂಡುವಾದ ಜೊತೆಗೆ ಕೆಡುಕು ತುಂಬಿದ ಮಾತು! ಸಂಸ್ಕೃತ ಮೂಲ:ಮೂರ್ಖಸ್ಯ ಪಂಚ ಚಿಹ್ನಾನಿ ಗರ್ವೋ ದುರ್ವಚನಂ ತಥಾ |ಕ್ರೋಧಶ್ಚ ದೃಢವಾ...

ಹಂಸಾನಂದಿ · ೩,೭೮೪ ವೀಕ್ಷಣೆಗಳು
ನವೆಂ ೧೦

ಕನ್ನಡ ಯುನಿಕೋಡ್ ಫಾಂಟ್

ಸ್ನೇಹಿತರೇ, ಕನ್ನಡ ಯುನಿಕೋಡ್ ಓಪನ್ ಟೈಪ್ ಫಾಂಟ್ ಗಳಾದ ಸಂಪಿಗೆ, ತುಂಗಾಗಳಲ್ಲಿ ನುಕ್ತಾ ಚಿಹ್ನೆಯನ್ನು ಬಳಸಲು ಸಾಧ್ಯವಾಗುತ್ತಿಲ್ಲ (ಶೀರ್ಷಿಕೆಯಲ್ಲಿನ "ಫಾಂಟ್" ಪದ ಇದಕ್ಕೊಂದು ಉದಾಹರಣೆ). ಈ ಬಗ್ಗೆ ಬಲ್ಲವರಿಂದ ಮಾಹಿತಿಯನ್ನು ಬಯಸುತ್ತಿದ್ದೇನೆ...

ಪ್ರಶಾಂತ.ಪಂಡಿತ · ೩,೭೮೪ ವೀಕ್ಷಣೆಗಳು