ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಕನ್ನಡ ಟ್ವಿಟರ್ ತಂತ್ರಾಂಶ:

ಕನ್ನಡ ಟ್ವಿಟರ್ ತಂತ್ರಾಂಶ:

ಟ್ವಿಟರಿನಲ್ಲಿ ಕನ್ನಡ ಆಯ್ಕೆ ಸಧ್ಯಕ್ಕೆ ಲಭ್ಯವಿಲ್ಲ. ಆದರೆ ನಾನು ಕನ್ನಡ ಟ್ವಿಟರ್ ಎಂಬ ವೆಬ್ ತಂತ್ರಾಂಶ ತಯಾರಿಸಿದ್ದೇನೆ. ಇದರಲ್ಲಿ ಬಹುತೇಕ ಎಲ್ಲಾ ಆಯ್ಕೆಗಳು, ಸೂಚನೆಗಳು ಹಾಗೂ ಕೆಲವೊಂದು error messageಗಳೂ ಕೂಡಾ ಕನ್ನಡದಲ್ಲಿದೆ. ಇದರಿಂದ ಕ...

ಪ್ರಸನ್ನ.ಎಸ್.ಪಿ · ೩,೭೮೩ ವೀಕ್ಷಣೆಗಳು
ಓದಿ
ಸೆಪ್ಟೆಂ ೨೬

ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

ಸೂರ್ಯ ಪಶ್ಚಿಮದಲ್ಲಿ ಹುಟ್ಟಿದ ಒಂದು ದಿನ, ಪೇಪರ್,ಕಾಫಿ,ವ್ಯಾಯಾಮ(!) ಮುಗಿಸಿದ ಮೇಲೂ ಕೆಲಸಕ್ಕೆ ಹೊರಡಲು ಸಮಯವಿತ್ತು. ಟಿ.ವಿ. ಹಾಕಿದೆ- ಎಲ್ಲಾ ಚಾನಲ್‌ಗಳಲ್ಲೂ ಕಾಲು ಮಡಚಿ ಪಟ್ಟಾಗಿ ಜ್ಯೋತಿಷಿಗಳು (ಜತೆಗೊಂದು ಹೆಣ್ಣು) ಕುಳಿತಿದ್ದರು. ಬೆಳಗ್ಗೆ...

ಗಣೇಶ · ೩,೭೮೨ ವೀಕ್ಷಣೆಗಳು
cliche ಹಾಸ್ಯ ಫೆಬ್ರ ೦೩

ಚೋಕರೀ ಫ್ರಂ ಉಸ..ಡಿಫರೆಂಟ್ ಸಿನೆಮಾ!!

ಹೌದು. ಇದೂ ಡಿಫರೆಂಟ್ ಸಿನಿಮಾಗಳ ಸಾಲಲ್ಲಿ ಒಂದು ಸಿನಿಮಾ. ನಾಯಕಿ, ಕೋಟ್ಯಾಧೀಶ...(ಇಂತಹ ಕತೆಗಳು ಸಾವಿರಾರು ಬಂದಿದೆ ಎಂದಿರಾ?.. ಪೂರ್ತಿ ಕೇಳಿ..) ಅಮೆರಿಕಾ(USA-ಉಸಾ)ಅಧ್ಯಕ್ಷನ ಒಬ್ಬಳೇ ಮಗಳು!! ಹೇಗಿದೆ :) ? -ನಮ್ಮದು ಡಿಫರೆಂಟೂ.. ನಾಯಕಿ,ಟು...

ಗಣೇಶ · ೩,೭೮೧ ವೀಕ್ಷಣೆಗಳು
ಮೇ ೨೭

ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ...

ಏನು ನಿನಗೆ ಮಾತು ಬರಲ್ವಾ?... ಹುಡುಗಿಯೊಬ್ಬಳು ತುಂಬಿದ ಕ್ಲಾಸಲ್ಲಿ ಹೀಗೆ ಅವಾಜ್ ಹಾಕಿದರೆ ಹೇಗಿರಬಹುದು. ನನ್ನ ಎಂ ಎ ಮೊದಲ ತರಗತಿಯಲ್ಲಿ ಆದದ್ದು ಇದೇ. ನನಗೆ ಮಂಗಳೂರೇ ಹೊಸತು. ಇಲ್ಲಿಯ ಎಲ್ಲವೂ ಯಾವುದೋ ಬೇರೆ ಲೋಕದ ವ್ಯವಹಾರಗಳಂತೆ ಭಾಸವಾಗುತ್ತ...

ಸಾತ್ವಿಕ್ ಎನ್.ವಿ. · ೩,೭೮೧ ವೀಕ್ಷಣೆಗಳು

ನಮ್ಮ ಊರು ಮತ್ತು ಒಂದಷ್ಟು ನೆನಪುಗಳು

ನಮ್ಮ ಊರು ಮತ್ತು ಒಂದಷ್ಟು ನೆನಪುಗಳು !.... ಸಂಪೂರ್ಣ ಸಾಕ್ಷರತೆಯ ನಾಡಾದ ಕೇರಳದ, ಕಾಸರಗೋಡು ಜಿಲ್ಲೆಯ ಬದಿಯಡ್ಕ ಎಂಬ ಗ್ರಾಮದಿಂದ ಸುಮಾರು ಎರಡು ಕಿಲೋಮೀಟರು ಒಳದಾರಿಯಲ್ಲಿ ಹೋದರೆ ಸಿಗುವುದೇ ನಮ್ಮ ಹೆಮ್ಮೆಯ(ಯಾವುದರ ಬಗ್ಗೆ ಹೆಮ್ಮೆ ಪಡಬೇಕೆಂದು...

ಶಿವ · ೩,೭೭೯ ವೀಕ್ಷಣೆಗಳು

7 ಮದುವೆ ಅನುಭವ

ಈ ಘಟನೆ ನಡೆದಾಗ ನಾನಿನ್ನು 10 ವರುಷದ ಹುಡುಗ. ನನ್ನ ಚಿಕ್ಕಪ್ಪನ ನಿಶ್ಚಿತಾರ್ಥ ನಡೆದಿತ್ತು. ಗಂಡು, ಹೆಣ್ಣಿನ ಕಡೆಯವರೆಲ್ಲರೂ ಸೇರಿದ್ದರು. ನಮ್ಮ ಅತ್ತೆಗಳೆಲ್ಲರೂ ಸೇರಿ (ಅಂದರೆ ನಮ್ಮೆ ತಂದೆಯ ತಂಗಿಯಂದಿರು) ನನ್ನ ಚಿಕ್ಕಪ್ಪನ ಕಾಲೆಳೆಯುತ್ತಿದ್ದ...

ಶಶಿಧರ · ೩,೭೭೮ ವೀಕ್ಷಣೆಗಳು
ಜೂನ್ ೨೩

ಭೋಗದಿಂದ ತ್ಯಾಗದವರೆಗೂ ಓಶೋ...!!!

"ಅವ ಕಂಡ ಕಂಡ ಹೆಣ್ಣುಮಕ್ಕಳ ಜೊತೆ ಮಲಗುತ್ತಿದ್ದನಂತೆ. ಭಕ್ತರನ್ನು ವಶೀಕರಿಸಲು ಏನೇನೋ ಬಳಸುತ್ತಿದ್ದನಂತೆ. ಗಾಂಜಾ ಮೊದಲಾದ ಮಾದಕ ವಸ್ತುವನ್ನು ಉಪಯೋಗಿಸುತ್ತಿದ್ದನಂತೆ. ಆದರೂ ಸಂನ್ಯಾಸಿಯಂತೆ!" ಅನ್ನೋ ಎಲ್ಲಾ ಅಂತೆಕಂತೆಗಳಿರುವುದು ಓಶೋ ರಜನೀಶನ...

vinayaka · ೩,೭೭೮ ವೀಕ್ಷಣೆಗಳು
ಜುಲೈ ೦೨

ಮೂರು ಕೋತಿಗಳ ಬಾಲ ಹಿಡಿದು

ನಾನು ಕಳೆದವಾರದಲ್ಲಿ ಮೂರು ದಿನಗಳವರೆಗೆ ಒಂದು ತರಹ ಗಾಂಧಿ ತತ್ವ ಪಾಲಿಸಿದೆ. ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ ಹಾಗೂ ಕೆಟ್ಟದ್ದನ್ನು ಹೇಳಬೇಡ - ಎಂಬುದನ್ನು ತೋರಿಸಿಕೊಡುವ ಮೂರು ಕೋತಿಗಳ ಚಿತ್ರ ನಿಮಗೆಲ್ಲ ಚಿರಪರಿಚಿತ.

suchara · ೩,೭೭೮ ವೀಕ್ಷಣೆಗಳು

ಏನೀ ಮಹಾನಂದವೇ? ಓ ಭಾಮಿನಿ!

ಕೆಲವು ದಿನಗಳ ಹಿಂದೆ '___LINK_OPEN_href="/blog/hamsanandi/12/09/2008/11690" target="_blank" title="bhameya...."___ಭಾಮೆಯ ನೋಡಲು ತಾ ಬಂದ' ಅನ್ನೋ ಬರಹದಲ್ಲಿ ಹಿಂದೋಳ ರಾಗದ ಬಗ್ಗೆ ಸ್ವಲ್ಪ ಹೇಳಿದ್ದೆ. ಇವತ್ತು ಇನ್ನೊಂದು ಸ್ವ...

ಹಂಸಾನಂದಿ · ೩,೭೭೬ ವೀಕ್ಷಣೆಗಳು

ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು)

ಕೆಲವು ದಿನಗಳ ಹಿಂದೆ ___LINK_OPEN_href="/blog/hamsanandi/22/04/2008/8485" target="_blank" title="ಸಿಂಧು ಭೈರವಿ"___ಸಿಂಧು ಭೈರವಿ ರಾಗದ ಬಗ್ಗೆ ಒಂದು ಅಸಂಬದ್ಧ ಪೀಠಿಕೆ ಬರೆದಿದ್ದೆ. ನಂತರ, ಕೇಳಿಸಬಹುದಾದ ಕೆಲವು ಒಳ್ಳೆ ಉದಾಹರಣೆ...

ಹಂಸಾನಂದಿ · ೩,೭೭೫ ವೀಕ್ಷಣೆಗಳು