ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಬೆಟ್ಟದ ಜೀವವೂ, ಗೋಪಾಲಯ್ಯನೂ

ಚಿತ್ರ ಕೃಪೆ: ___LINK_OPEN_href="http://movies.sulekha.com" target="_blank"___movies.sulekha.com ’ಬೆಟ್ಟದ ಜೀವ’ ಸಿನಿಮಾ ನೋಡಿದೆ! ಈ ಕಾದಂಬರಿ ಓದಲು ಶುರುಮಾಡಿದ ದಿನದಿಂದ ನನಗೆ, ಪಂಜ, ಕಾಟುಮೂಲೆ, ಮಲೆನಾಡಿನ ದಟ್ಟ ಕಾಡಿನ ನಡು...

ರೋಹಿತ್.ಎಸ್.ಹೆಚ್. · ೩,೭೬೧ ವೀಕ್ಷಣೆಗಳು
ಓದಿ

ಕಲಿಯಲು  ಎಲ್ಲಿದೆ  ಬಿಡುವು?

ಸಂಪದದಲ್ಲಿ ಚಿಣ್ಣರಿಗೆಂದೆ ಬರುವ ಕನ್ನಡ ಬರಹಗಳು ಕಡಿಮೆಯೆಂದು ಕಾಣುತ್ತದೆ. ಏನಾದರೂ ಬರೆಯಲು ಯತ್ನಿಸಬೇಕು ಅಂದುಕೊಳ್ಳುತ್ತಿರುವಾಗಲೆ, ಸರಿಸುಮಾರು ಇಪ್ಪತ್ತೊಂದು ವರ್ಷದ ಹಿಂದೆ ಬರೆದಿದ್ದ ಈ ಮಕ್ಕಳ ಕವನ ಕಣ್ಣಿಗೆ ಬಿತ್ತು. ಅಂದ ಹಾಗೆ ಆ ದಿನಗಳಲ್...

ನಾಗೇಶ ಮೈಸೂರು · ೩,೭೬೧ ವೀಕ್ಷಣೆಗಳು
ವೈಭವದ ಮದುವೆ ಅವಶ್ಯವೇ...? ಅನಿವಾರ್ಯವೇ...? ಅನಾವಶ್ಯಕವೇ..?
ಜುಲೈ ೨೯

ವೈಭವದ ಮದುವೆ ಅವಶ್ಯವೇ...? ಅನಿವಾರ್ಯವೇ...? ಅನಾವಶ್ಯಕವೇ..?

ಮದುವೆ ಸ್ವರ್ಗದಲ್ಲೇ ನಡೆದಿರುತ್ತದಂತೆ...!!ಹಾಗಾದರೆ ಇಲ್ಲಿ ಆಗುವುದು..?ಈಗಿನ ವಿಚ್ಛೇದನೆಯ ಓಘ ನೋಡಿದರೆ ಮೇಲಿನ ವಾಕ್ಯ ಸರಿಯೆಂದೆನಿಸದು.ನಗರದ ಧಾವಂತದ ಯುಗದಲ್ಲಿ, , ನಮ್ಮ ಸಮಾಜದಲ್ಲಿ ತನ್ನ ಸೋಕಾಲ್ಡ ಅಂತಸ್ತು, ಘನತೆಯನ್ನು ಉಳಿಸಿಕೊಳ್ಳುವುದಕ...

ಬೆಳ್ಳಾಲ ಗೋಪೀನಾಥ ರಾವ್ · ೩,೭೬೦ ವೀಕ್ಷಣೆಗಳು
ಆಮಂತ್ರಣ
ಚಿತ್ರ ಬರಹ ಜನ ೨೯

ಆಮಂತ್ರಣ

ನಾನು ಈ ಹಿಂದೆ ಬರೆದ ಒಂದು ಪುಟ್ಟ ಬ್ಲಾಗ್ ಪುಟಕ್ಕೆ ಪ್ರತಿಕ್ರಿಯೆ ಬರೆದು ನಿಮ್ಮ ಅನಿಸಿಕೆ ತಿಳಿಸಿದ್ದೀರಿ. ಆ ಪ್ರತಿಕ್ರಿಯೆಗಳನ್ನು ಓದುವಾಗ ಆದ ಖುಷಿ, ತದನಂತರ ಅದಕ್ಕೆ ಪ್ರತಿಕ್ರಿಯೆ ಬರೆಯಲು ಸಮಯ ಮಾಡಿಕೊಳ್ಳಲಾಗಲಿಲ್ಲ ಎಂಬ ಅಳುಕಿನ ನಡುವೆ ಕೆ...

ಹರಿ ಪ್ರಸಾದ್ ನಾಡಿಗ್ · ೩,೭೬೦ ವೀಕ್ಷಣೆಗಳು
ಮಾರ್ಚ್ ೨೦

ಸಾಠ್ ಕಬರ್....!!!!!!!

ಇದೊಂದು ಐತಿಹಾಸಿಕ ಸ್ಥಳ... ಛತ್ರಪತಿ ಶಿವಾಜಿ ಮಹಾರಾಜರ ವ್ಯಾಘ್ರನಖಕ್ಕೆ ಬಲಿಯಾದ ಅಫಜಲಖಾನ ನ ಅರಮನೆ ಇದ್ದ ಸ್ಥಳ.... ಅಫಜಲಖಾನನ ಕಥೆ ನಿಮಗೆ ಗೊತ್ತಿದ್ದರೂ ಮತ್ತೊಮ್ಮೆ.... ಅದು ೧೬೫೮ನೇ ಇಸವಿ... ಅತ್ತ ದಿಲ್ಲಿ ಇತ್ತ ಬಿಜಾಪುರವೆರಡು ಶಿವಾಜಿ ಮ...

ದೃಶ್ಯ ಪ್ರದೀಪ · ೩,೭೫೯ ವೀಕ್ಷಣೆಗಳು
ನವೆಂ ೧೫

ಆರೆಸ್ಸೆಸ್ ಕುರಿತು ಒಂದು ಟಿಪ್ಪಣಿ

ಸಮಕಾಲೀನ ಸಂದರ್ಭದಲ್ಲಿ ಆರೆಸ್ಸೆಸ್ ಅಥವಾ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾರತದ ಅತಿ ದೊಡ್ಡ ರಾಜಕೀಯ(?) ಸಂಘಟನೆ. ಸಧ್ಯಕ್ಕೆ ಗಣನೀಯ ಪ್ರಮಾಣದ ವಿರೋಧವನ್ನು ಮತ್ತು ಅದೇ ಪ್ರಮಾಣದ ಸಂಘಟನಾ ಸಾಮರ್ಥ್ಯವನ್ನು ಆರೆಸ್ಸೆಸ್ ಕಟ್ಟಿಕೊಂಡಿದೆ. ಬ್ರಾಹ್ಮಣಶ...

ಪ್ರಶಾಂತ್ ಹುಲ್ಕೋಡು · ೩,೭೫೮ ವೀಕ್ಷಣೆಗಳು
" ಬಳ್ಳೆ" ದರ್ಶನ ಮಾಡೋಣ ಬನ್ನಿ !! ಕಾನನದ ನಡುವೆ ವನ್ಯ ಜೀವಿಗಳ ಮಾಯಾಲೋಕ !!!!
ಡಿಸೆಂ ೨೪

" ಬಳ್ಳೆ" ದರ್ಶನ ಮಾಡೋಣ ಬನ್ನಿ !! ಕಾನನದ ನಡುವೆ ವನ್ಯ ಜೀವಿಗಳ ಮಾಯಾಲೋಕ !!!!

___LINK_OPEN_ href="http://4.bp.blogspot.com/_v1QXJ8RY4AE/TOu5HJ3RZdI/AAAAAAAAKqc/YHgY5DkFfkM/s1600/000027-3.JPG"___ ___LINK_OPEN_ href="http://3.bp.blogspot.com/_v1QXJ8RY4AE/TOu4x2cytiI/AAAAAAAAKqU/K...

ಆಗಸ್ಟ್ ೦೩

ಕಣ್ಣು: ಪದ ಹಳತು, ಬಳಕೆ ಹೊಸತು

ಕನ್ನಡದಲ್ಲಿ ಪದಗಳನ್ನು ಸೇರಿಸಿ ಹೊಸಪದಗಳನ್ನು ಸೃಷ್ಟಿಮಾಡಿಕೊಳ್ಳುತ್ತೇವೆ. ಈಗೀಗ ಇಂಥ ಸಾಮರ್ಥ್ಯ ಭಾಷೆಗೆ ಕಡಮೆಯಾಗುತ್ತಿದೆಯೋ ಎಂಬ ಅನುಮಾನ ಕೆಲವರಲ್ಲಿಯಾದರೂ ಮೂಡಿದೆ. ಈ ಕಾಲಮ್ಮಿನಲ್ಲಿ ಕನ್ನಡದಲ್ಲಿ ಬಳಕೆಯಲ್ಲಿದ್ದ, ಈಗಿನ ಬರವಣಿಗೆಯಲ್ಲಿ ಕಾಣ...

ಓ. ಎಲ್. ನಾಗಭೂಷಣ ಸ್ವಾಮಿ · ೩,೭೫೪ ವೀಕ್ಷಣೆಗಳು
ಜೂನ್ ೧೪

ಸಂಪದಿಗರ "ಸಂಮಿಲನ".....

ಸಂಮಿಲನದ ಎರಡು ದಿನಗಳ ಮೊದಲಿನಿಂದಲೇ ನನ್ನಲ್ಲೊಂಥರಾ ಕುತೂಹಲದ ಆತಂಕ ಶುರುವಾಗಿ ಬಿಟ್ಟಿತ್ತು. ನಮ್ಮ ಆತ್ಮೀಯ ಹರಿ ದೂರವಾಣಿ ಮೂಲಕ ನನಗೆ ಕರೆ ಮಾಡಿ, ನಾನು ಶನಿವಾರ ಸಿಐಎಸ್ ಕಟ್ಟಡ ನೋಡಲು ಹೋಗುತ್ತೇನೆ ಎಂದು ಹೇಳಿದಾಗ ನನ್ನ ಕ್ಷಣ ಗಣನೆ ಆರಂಭವಾಗಿ...

ಶ್ಯಾಮಲಾಜನಾರ್ದನನ್ · ೩,೭೫೪ ವೀಕ್ಷಣೆಗಳು
ಕವನ ಫೆಬ್ರ ೨೩

ಅವಳಾರೆಂದು ನೋಡೋಣ ನೀವೇ ಬಿಡಿಸಿ ಹೇಳಿ

ಇಂದು ಅದೇಕೋ ಆಕೆ ಇಲ್ಲಿ ನನ್ನ ಜೊತೆಗಿಲ್ಲ ಅದಕೇ ನೋಡಿ ನನಗೀಗ ನೆಮ್ಮದಿಯೇ ಇಲ್ಲ ವಾರಾಂತ್ಯದಲ್ಲಿ ನನ್ನ ಜೊತೆಜೊತೆಗೆ ಇದ್ದವಳು ಇಂದು ನನ್ನೊಂದಿಗೆ ಬಾರದೇ ಉಳಿದಳವಳು ಅವಳ ನನ್ನ ನಂಟು ಈಗ ಎರಡು ವರುಷಗಳಷ್ಟು ಅವಳ ನನ್ನ ಸಖ್ಯ ಎಂದಿಗೂ ಬಿಟ್ಟಿರಲಾರ...

ಆಸು ಹೆಗ್ಡೆ · ೩,೭೫೪ ವೀಕ್ಷಣೆಗಳು
ನವೆಂ ೨೫

ಮಹಾಶ್ವೇತ

"ಶರಣ್ರೀ.. ಏನ್ರೀ ಭಾಳ ಬಿಜಿ ಇರಂಗದ. ಕಾಣಂಗೇ ಇಲ್ವಲ್ಲಪ್ಪ ಮಂದಿ!" "ಹಂಗೇನಿಲ್ರೀ... ಹಿಂಗೇ ನಡೀಲಿಕ್ಹತ್ತದ. ನೀವೇ ಭಾಳ ಬಿಜಿ ಇದ್ದೀರಿ ಕಾಣ್ತದ. ಮುಂಜಾನಿನೂ ಕಾಣಂಗಿಲ್ಲ, ಸಂಜಿಮುಂದೂ ಕಾಣಂಗಿಲ್ಲ. ರೂಮ್ ಏನಾರ ಬದ್ಲಿ ಮಾಡೀರೇನ್ ಮತ್ತ?" "ಇಲ್...

ವಿನುತ ಎಮ್.ವಿ. · ೩,೭೫೩ ವೀಕ್ಷಣೆಗಳು
ಮಾರ್ಚ್ ೨೨

" ವಿಶ್ವ ಜಲ ದಿನ ಮತ್ತು ಜಲಕ್ಷಾಮ "

ವಿಶ್ವದ ಸಮಸ್ತ "ಜೀವಜಂತು" ಗಳಿಗೆ "ಜೀವತಂತು" ಈ ಜಲ. ೭೦೦ ಕೋಟಿ ಮಾನವ ಪ್ರಾಣಿಗಳು ಮತ್ತು ಅದೆಷ್ಟೋ ಲೆಕ್ಕವಿರದ ಸಂಖ್ಯೆಯ ಮಾನವೇತರ ಜೀವಿಗಳಿಗೆ ನೀರು ಜೀವನಾಧಾರ. ಮಾನವನ ದೇಹದ ಒಟ್ಟೂ ತೂಕದಲ್ಲಿ ೬೦-೬೫% ಭಾಗ ನೀರೇ ಎಂಬುದು ವೈಜ್ಞಾನಿಕ ಸತ್ಯ. ಮ...

ರವಿಕಿರಣ್ ಭಟ್ · ೩,೭೫೩ ವೀಕ್ಷಣೆಗಳು